Airtel Personal Loan 2024 : ಈಗ ಏರ್ಟೆಲ್ ಸಿಮ್ ಇದ್ದರೆ ಸಾಕು, 10 ರಿಂದ 1ಲಕ್ಷ ವರೆಗೆ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸ್ನೇಹಿತರೇ, ಇದೀಗ ನಾವು ನಿಮಗೆ ಹೀಗಾಗಿ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನಿಮ್ಮ ಬಳಿ ಏನಾದರೂ ಏರ್ಟೆಲ್ ಸಿಮ್ ಇದ್ದರೆ ಹಾಗೂ ನೀವು ಈಗ ಕಡಿಮೆ ಬಡ್ಡಿ ದರದಲ್ಲಿ 10,000 ದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀವು ಈಗ ಪಡೆದುಕೊಳ್ಳಬಹುದು. ಹಾಗಿದ್ದರೆ ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿಯಾಗಿ ಹಣವನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ಏರ್ಟೆಲ್ ಒಂದು ಟೆಲಿಗ್ರಾಮ ಸಂಸ್ಥೆ ಎಂದು ಮಾತ್ರ ಗೊತ್ತಿದೆ. ಹಾಗಾಗಿ ಅದು ತುಂಬಾ ಜನರಿಗೆ ಈ ವಿಷಯಗಳು ಒದಗಿಸುತ್ತದೆ. ಅದರಲ್ಲಿ ಈಗ ಏರ್ಟೆಲ್ ಥ್ಯಾಂಕ್ಸ್ ಆಪ್ ನ ಮೂಲಕ ಸಾಲವನ್ನು ಕೂಡ ನೀಡಲಾಗುತ್ತಿದೆ. ನಿಮ್ಮ ಬಳಿ ಏರ್ಟೆಲ್ ಸಿಮ್ ಇದ್ರೆ ನೀವು ಕೂಡ ಈಗ ಸುಲಭವಾಗಿ ಪರ್ಸನಲ್ ತೆಗೆದುಕೊಳ್ಳಬಹುದಾಗಿದೆ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು ?
- ಸ್ನೇಹಿತರೆ ಈಗ ನೀವೇನಾದರೂ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬೇಕೆಂದುಕೊಂಡಿದ್ದರೆ ನೀವು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೆ ಗರಿಷ್ಠ 59 ವರ್ಷದ ಒಳಗೆ ಇರಬೇಕಾಗುತ್ತದೆ.
- ಅದೇ ರೀತಿಯಾಗಿ ಈಗ ಏರ್ಟೆಲ್ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ಕಂಪನಿಗಳ ಜೊತೆ ಟೈ ಅಪ್ ಆಗಿದೆ. ಆ ಕಂಪನಿಗಳ ಮೂಲಕ ನೀವು ಲೋನನ್ನು ಪಡೆದುಕೊಳ್ಳಬಹುದು.
- ಹಾಗೆ ಈ ಒಂದು ಏರ್ಟೆಲ್ ಬ್ಯಾಂಕಿನ ಮೂಲಕ ಪಡೆಯಲು ವ್ಯಕ್ತಿಯ ಉತ್ತಮ ಸಿವಿಲ್ ಸ್ಕೋರನ್ನು ಹೊಂದಿರಬೇಕಾಗುತ್ತದೆ.
ಬೇಕಾಗುವಂತಹ ದಾಖಲೆಗಳು ಏನು ?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಪಾಸ್ವರ್ಡ್ ಭಾವಚಿತ್ರ
- ಪಾನ್ ಕಾರ್ಡ್
- ವಿಳಾಸದ ಪುರಾವೆ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
- ಸ್ನೇಹಿತರೆ ಮೊದಲಿಗೆ ನೀವು ಈ ಒಂದು ಬ್ಯಾಂಕ್ ನ ಮೂಲಕ ಲೋನ ಪಡೆದುಕೊಳ್ಳಬೇಕಾದರೆ ಪ್ಲೇ ಸ್ಟೋರಿಗೆ ಭೇಟಿ ನೀಡಿ. ಅಲ್ಲಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮ್ಮ ಏರ್ಟೆಲ್ ನಂಬರನ್ನು ಎಂಟರ್ ಮಾಡಿ. ನೀವು ರೆಜಿಸ್ಟರ್ ಆಗಬೇಕಾಗುತ್ತದೆ . ತದನಂತರ ಅಲ್ಲಿ ನಿಮಗೆ ಕೆಳಭಾಗದಲ್ಲಿ pay ಆಪ್ಷನ್ ಕಾಣುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದೇ ರೀತಿಯಾಗಿ ನೀವು ಸ್ವಲ್ಪ ಮೇಲೆ ಎಳೆದ ನಂತರ ಅಲ್ಲಿ ನಿಮಗೆ ಪರ್ಸನಲ್ ಲೋನ್ ಎಂದು ಕಾಣುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ಆನಂತರದಲ್ಲಿ ಕೇಳುವಂತಹ ಎಲ್ಲಾ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ. ಅಲ್ಲಿ ನೀಡಲಾಗುವಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.
- ಆನಂತರ ನೀವು ಎಷ್ಟು ಲೋನ ಹಣವನ್ನು ಸೆಲೆಕ್ಟ್ ಮಾಡಿಕೊಂಡು ಕಂಟಿನ್ಯೂ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ತದನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ವೇರಿಫೈ ಮಾಡಿದ ನಂತರ 24 ಗಂಟೆ ಒಳಗಾಗಿ ನೀವು ನೀಡಿದಂತಹ ಬ್ಯಾಂಕ್ ಖಾತೆಗೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಈಗ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಸ್ನೇಹಿತರೆ ಈಗ ನಾವು ಈ ಮೇಲೆ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.