ಅಂಗನವಾಡಿ ಟೀಚರ್ ಹುದ್ದೆಗಳಿಗೆ ನೇಮಕಾತಿ 2024.! ಒಟ್ಟು 500 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 10ನೇ,12ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.!anganwadi recruitment 2024 karnataka.

ಅಂಗನವಾಡಿ ಟೀಚರ್ ಹುದ್ದೆಗಳಿಗೆ(anganwadi recruitment 2024 karnataka) ಅರ್ಜಿ ಕರೆಯಲಾಗಿದೆ ಅದರ ಮಾಹಿತಿಯನ್ನು ಆಸಕ್ತಿವುಳ್ಳ ಅಭ್ಯರ್ಥಿಗಳಿಗೆ ನಾವು ಮಾಹಿತಿ ಹೇಳಲಿದ್ದೇವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ನೋಡಿ ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 513 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸಬೇಕೆಂಬ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ ನಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಬನ್ನಿ, ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ಹಾಗೂ 12ನೇ ವರ್ಗ ಪಾಸ್ ಆಗಿದ್ದರೆ ಸಾಕು.! ಬನ್ನಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಹೋಗೋಣ.

Sorry! You are Blocked from seeing the Ads

anganwadi recruitment 2024 karnataka ನೋಡಿ ಗೆಳೆಯರೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿ ಇವರವನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

anganwadi recruitment 2024 karnataka
anganwadi recruitment 2024 karnataka

anganwadi recruitment 2024 karnataka ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹುದ್ದೆಗಳ ನೇಮಕಾತಿ ಮಾಹಿತಿ ವಿವರ:

ಕೋಲಾರ ನೇಮಕಾತಿ 2024:

  • ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.
  • ಹುದ್ದೆಗಳ ಸಂಖ್ಯೆ- 513 ಹುದ್ದೆಗಳು ಖಾಲಿ ಇರುತ್ತವೆ.

ಹುದ್ದೆಗಳ ಮಾಹಿತಿ:

  • ಅಂಗನವಾಡಿ ಕಾರ್ಯಕರ್ತ ಹುದ್ದೆಗಳು- 120 ಹುದ್ದೆಗಳು ಖಾಲಿ ಇರುತ್ತವೆ.
  • ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ- 393 ಹುದ್ದೆಗಳು ಖಾಲಿ ಇರುತ್ತವೆ.
  • ಉದ್ಯೋಗ ಸ್ಥಳ ಅಥವಾ ಕೆಲಸ ಮಾಡುವ ಸ್ಥಳ ಕೋಲಾರ ಕರ್ನಾಟಕ ಆಗಿರುತ್ತದೆ.
  • ಈ ಒಂದು ಹುದ್ದೆಗೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದು.

anganwadi recruitment 2024 karnataka ಈ ರೀತಿಯಾಗಿ ಹುದ್ದೆಗಳನ್ನು ವಿಂಗಡಣೆ ಮಾಡಲಾಗಿರುತ್ತದೆ ಫಲಾನುಭವಿಗಳು, ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಬಹುದಾ ಇರುತ್ತದೆ.

ಅಭ್ಯರ್ಥಿಗಳಿಗೆ ಕೆಲಸದ ಸಂಪೂರ್ಣ ವಿವರ:

1) ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ವಿವರ:

  • ನೋಡಿ ಕಾರವಾರದಿಂದ ಆರು ವರ್ಷ ಮಕ್ಕಳಿಗೆ ಗೆ ಪೌಷ್ಟಿಕ ಆಹಾರವನ್ನು ಆರೋಗ್ಯ ಮತ್ತು ಶಿಕ್ಷಣ ವನ್ನು ನೀಡಲಾಗುತ್ತದೆ ಅದನ್ನು ಈ ಕಾರ್ಯಕರ್ತರು ಸಂಪೂರ್ಣವಾಗಿ ನೋಡಿಕೊಳ್ಳುವುದು.
  • ಗರ್ಭಿಣಿ ಮತ್ತು ತಾಯಂದಿರಿಗೆ ಪೌಷ್ಟಿಕತೆ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿ ಇವರ ಕೊಡಬೇಕಾಗುತ್ತದೆ.
  • ನೋಡಿ ಮಕ್ಕಳ ಬೆಳವಣಿಗೆ ಮೇಲೆ ಹೆಚ್ಚಾಗಿ ವಿಚಾರ ಮತ್ತು ಪೋಷಕರೊಂದಿಗೆ ಮಾತನಾಡ ಸಂಹಾನ ಮಾಡುವುದೇ ಒಂದು ದೊಡ್ಡ ವಿಚಾರವಾಗಿರುತ್ತದೆ ಇದನ್ನು ಸಂಪೂರ್ಣವಾಗಿ ನೆರವೇರಿಸಿಕೊಂಡು ಹೋಗಬೇಕು.
  • ಅಂಗನವಾಡಿ ದಾಖಲೆಗಳನ್ನು ನೋಡಿಕೊಂಡು ಹಾಗೂ ನಿರ್ವಹಿಸಿಕೊಂಡು ಹೋಗುವುದೇ ಈ ಒಂದು ಕಾರ್ಯಕರ್ತರು ಕೆಲಸವಾಗಿರುತ್ತದೆ.

2) ಆಯ್ಕೆ ಪ್ರಕ್ರಿಯೆ ವಿಧಾನ ಮಾಹಿತಿ:

anganwadi recruitment 2024 karnataka ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಗ್ರಾಮ ಪಂಚಾಯತ್ ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದಿದೆ, ಒಂದು ಮಾಹಿತಿಯ ಸಂಪೂರ್ಣ ವನ್ನು ಪ್ರಯೋಜನ ಈ ಕೆಳಗಡೆ ತಿಳಿಸಿಕೊಡುತ್ತೇವೆ ಬನ್ನಿ, ಹಾಗೂ ಅಗತ್ಯವಾದ ದಾಖಲಾತಿಗಳನ್ನು ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ ಬನ್ನಿ.

3) ಹುದ್ದೆಯ ಪ್ರಯೋಜನಗಳು ಅಥವಾ ಉದ್ಯೋಗ ಪ್ರಯೋಜನಗಳು:

  • ಸರ್ಕಾರಿ ಉದ್ಯೋಗ ಸ್ಥಿರತೆ ಇರುವುದು.
  • ನಿವೃತ್ತಿ ಯೋಜನೆಗಳ ಬಗ್ಗೆ ಪ್ರಯೋಜನ ಬರುತ್ತದೆ.
  • ಗ್ರಾಮೀಣಾಭಿವೃದ್ಧಿಗಾಗಿ ಯೋಗದಾನ ನೀಡುವುದು ಒಂದು ಅವಕಾಶ ಇದಾಗಿರುತ್ತದೆ.
  • ಮಕ್ಕಳ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಕೂಡ ನಿಮ್ಮ ಕೈಯಲ್ಲಿ ಇರುತ್ತದೆ ಇದೊಂದು ಉತ್ತಮ ಅವಕಾಶ ಒದಗಿ ಬಂದಿರುತ್ತದೆ.

ಫಲಾನುಭವಿಗಳಿಗೆ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆಯರಿಗೆ :12ನೇ ತರಗತಿ ಉತ್ತೀರ್ಣ ಆಗಿರಬೇಕು ಹೊಂದಿರಬೇಕು ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ ಇದು ಅಂಗನವಾಡಿ ಕಾರ್ಯಕರ್ತೆಯ ಉದ್ದೇಶಿತ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.
  • ಅಂಗನವಾಡಿ ಸಹಾಯಕರಿಗೆ 10ನೇ ತರಗತಿ ಪಾಸ್ ಆಗಿರಬೇಕು ಎಂದು ಅದಕ್ಕೆ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಅರ್ಜಿ ಹಾಕಲು ಬೇಕಾಗುವ ಮುಖ್ಯ ದಾಖಲಾತಿಗಳು:

  • ವಾಸ ಸ್ಥಳ ದೃಢೀಕರಣ ಪತ್ರ ಬೇಕಾಗುತ್ತದೆ.
  • SSLC ಅಂಕಪಟ್ಟಿ ಕಡ್ಡಾಯವಾಗಿ ಬೇಕಾಗುತ್ತದೆ.
  • ಅಂಗವಿಕಲತೆ ಪ್ರಮಾಣ ಪತ್ರ ಅನ್ವಯಿಸಿದರೆ ಬೇಕಾಗುವುದು .
  • ಜಾತಿ ಪ್ರಮಾಣ ಪತ್ರ ಕೂಡ ಕಡ್ಡಾಯವಾಗಿ ಬೇಕಾಗುತ್ತದೆ.

anganwadi recruitment 2024 karnataka ಈ ಒಂದು ಮೇಲ್ಗಡೆ ಕೊಟ್ಟಿರುವ ದಾಖಲಾತಿಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈ ದಾಖಲಾತಿಗಳೊಂದಿಗೆ ಅರ್ಜಿ ಹಾಕಬಹುದಾಗಿರುತ್ತದೆ ಸ್ನೇಹಿತರೆ.

ವಯಸ್ಸಿನ ಮಿತಿ ಅಭ್ಯರ್ಥಿಗಳಿಗೆ:

  • ಅಂಗನವಾಡಿ ಕಾರ್ಯಕರ್ತೆಯರಿಗೆ 19 ರಿಂದ 35 ವರ್ಷಗಳು ವಯೋಮಿತಿ ನೀಡಲಾಗಿರುತ್ತದೆ.
  • ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ 19 ರಿಂದ 35 ವರ್ಷಗಳು ಬಯೋಮಿತಿ ಅಥವಾ ವಯಸ್ಸಿನ ಮಿತಿಯನ್ನು ಇಡಲಾಗಿರುತ್ತದೆ.

anganwadi recruitment 2024 karnataka ಈ ರೀತಿಯಾಗಿ ಅಭ್ಯರ್ಥಿಗಳಿಗೆ ಪ್ರಯೋಮಿತಿ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಅರ್ಜಿ ಹಾಕಲು ಮುಂದಾಗಿ ಎಂದು ನಾವು ಈ ಒಂದು ಲೇಖನದಲ್ಲಿ ಹೇಳುತ್ತೇವೆ ಸ್ನೇಹಿತರೆ.

ತಿಂಗಳ ವೇತನ ಅಥವಾ ತಿಂಗಳ ಸಂಬಳ(monthly salary):

  • ಅಂಗನವಾಡಿ ಕಾರ್ಯಕರ್ತೆಯರಿಗೆ 15000 ದಿಂದ 40,000 ಸಾವಿರದ ವರೆಗೆ ತಿಂಗಳ ವೇತನ ಇರಲಾಗುವುದು ಎಂದು ಹೇಳಲಾಗಿದೆ.
  • ಅಂಗನವಾಡಿ ಸಹಾಯಕಿಯರು ಹುದ್ದೆಗಳಿಗೆ 9,000 to 25,000 ಸಾವಿರದವರೆಗೆ ವೇತನ ಇರುವುದು ಎಂದು ತಿಳಿದಿದೆ.

ಅರ್ಜಿ ಹಾಕುವ ದಿನಾಂಕಗಳು(apply date):

  • ಅರ್ಜಿ ಹಾಕಲು ಪ್ರಾರಂಭವಾಗುವ ದಿನಾಂಕ 12.2024 ಮಾರ್ಚ್ ತಿಂಗಳು.
  • ಅರ್ಜಿ ಹಾಕುವ ಕೊನೆಯ ದಿನಾಂಕ 19 2024 ಮೇ ತಿಂಗಳು .

anganwadi recruitment 2024 karnataka ಈ ಮೇಲೆ ಕೊಟ್ಟಿರುವ ದಿನಾಂಕದೊಳಗಡೆ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಸ್ನೇಹಿತರೆ.

ಹೆಚ್ಚಿನ ಮಾಹಿತಿ ವಿವರ:

  • ಒಟ್ಟಾರೆಯಾಗಿ 513 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ.
  • ಅರ್ಜಿ ಹಾಕಲು ಕೊನೆಯ ದಿನಾಂಕ 31-5 -2024.
  • ನೋಡಿ ಅರ್ಜಿಗೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕಾಗುತ್ತದೆ.
  • ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಾವು ಎಲ್ಲಾ ಮಾಹಿತಿಯನ್ನು ಕೆಳಗಡೆ ನೀಡಿರುತ್ತೇವೆ ಬನ್ನಿ.

ಅಂಗನವಾಡಿ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ, ಈ ಒಂದು ಹುದ್ದೆಗೆ 10ನೇ ಹಾಗೂ 12ನೇ ವರ್ಗದವರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ. ಈ ರೀತಿಯಾಗಿ ಹೆಚ್ಚಿನ ವಿವರವನ್ನು ಕೊಟ್ಟಿರುತ್ತೇವೆ ಅಭ್ಯರ್ಥಿಗಳು ಈ ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಿ ಎಂದು ತಿಳಿಸುತ್ತೇವೆ.

ಅರ್ಜಿ ಹಾಕುವ ವಿಧಾನ:

1) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ಮೊದಲು
Link-https://karnemakaone.kar.nic.in/abcd/home.aspx
2) ಎರಡನೆಯದಾಗಿ ನೇಮಕಾತಿ ವಿಭಾಗಕ್ಕೆ ಹೋಗಿ ಕ್ಲಿಕ್ ಮಾಡಬೇಕು.
3) ನೀವು ಯಾವುದೇ ಹಾಕುತ್ತಿದ್ದರೆ ಅಂದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಳಿಗೆ ಅರ್ಜಿ ಹಾಕುತ್ತಿದ್ದಾನೆ ಅದರ ಮೇಲೆ ಕ್ಲಿಕ್ ಮಾಡಬೇಕು.
4) ಅಗತ್ಯವಿರುವ ದಾಖಲಾತಿಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ಅಥವಾ ಅಪ್ಲೋಡ್ ಮಾಡಬೇಕು.
5) ಅರ್ಜಿ ಶುಲ್ಕ ಅನ್ವಯಿಸಿದರೆ ಆನ್ಲೈನ್ ಮುಖಾಂತರ ತುಂಬ ಬೇಕಾಗುತ್ತದೆ.
6) ಈ ಒಂದು ಅರ್ಜಿಯನ್ನು ಆನ್ಲೈನ್ ಮುಖಾಂತರ ಸ್ವೀಕರಿಸುತ್ತಿದ್ದು ನೀವು ಈ ಕೊಡಲೇ ಮಾಹಿತಿಯನ್ನು ಆನ್ಲೈನ್ ಮುಖಾಂತರ ತುಂಬಬೇಕಾಗುತ್ತದೆ.

ಅರ್ಜಿ ಹಾಕುವ ಪ್ರಮುಖ ಲಿಂಕುಗಳು:

1) ಅಧಿಕ ಸೂಚನೆ ಲಿಂಕ್ ಇಲ್ಲಿರುತ್ತದೆ ನೋಡಿ ಇಲ್ಲಿ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ನೋಡಿ.

2) ಆನ್ಲೈನ್ ಮುಖಾಂತರ ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ ಜಾಲತಾಣಕ್ಕೆ ಭೇಟಿ ನೀಡಿ.

ವಿಶೇಷ ಮಾಹಿತಿ:

ನೋಡಿ ಈಗಾಗಲೇ ಈ ಮೇಲಿನ ಲೇಖನದಲ್ಲಿ ನಾವು ಸಂಪೂರ್ಣವಾಗಿ ತಿಳಿಸಿದಂತೆ, ಹತ್ತನೇ ಹಾಗೂ 12ನೇ ವರ್ಗ ಪಾಸಾದವರಿಗೆ 500ಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಮಾಡಲಾಗುತ್ತಿದ್ದು ಇದೊಂದು ಸಿಹಿ ಸುದ್ದಿ ಎಂದು ಕೂಡ ತಿಳಿಯಬಹುದು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಅಧಿಕ ಸೂಚನೆ ಮತ್ತು ಲಿಂಕನ್ನು ಈ ಮೇಲ್ಗಡೆ ಆಲ್ರೆಡಿ ಅಥವಾ ಈಗಾಗಲೇ ನೀಡಿದ್ದೇವೆ.

ಈ ಮಾಹಿತಿ ಬಗ್ಗೆ ಹೆಚ್ಚಿನ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು ನೀವು ಸಂಪರ್ಕಿಸಲು ನಮ್ಮ ಕರ್ನಾಟಕ ನೀಡ್ಸ್ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ, ನಾವು ನಿಮಗೆ ಕೆಲವೇ ಸಮಯದಲ್ಲಿ ಅಥವಾ ನೋಡಿದ ನಂತರ ನಾವು ನಿಮಗೆ ಸಂಪರ್ಕಿಸುತ್ತೇವೆ.

ಈ ಒಂದು 500ಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಅರ್ಹ ಮತ್ತು ಆಸಕ್ತಿಗಳ ಫಲಾನುಭವಿಗಳು ಈ ಒಂದು ಉತ್ತಮ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಇದೊಂದು ನಿಮ್ಮ ಊರಿನಲ್ಲಿ ಅಥವಾ ಯಾವುದೇ ಊರಿನಲ್ಲಿ ಉತ್ತಮ ಅವಕಾಶವನ್ನು ಯಾವತ್ತಿಗೂ ಮಿಸ್ ಮಾಡಿಕೊಳ್ಳಬೇಡಿ ನಾವು ನಿಮಗೆ ಇದೇ ರೀತಿ ಮಾಹಿತಿ ವರವನ್ನು ತಂದು ತಿಳಿಸುತ್ತಿದ್ದೇವೆ, ನೋಡಿ ಈ ನಮ್ಮ ಜಾಲತಾಣಕ್ಕೆ ಯಾವಾಗ ಬೇಕಾದರೂ ನೀವು ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಸ್ನೇಹಿತರೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಅಂಗನವಾಡಿ ಟೀಚರ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ ಎಂದು ಈಗಾಗಲೇ ತಿಳಿಸಿಕೊಟ್ಟಿದ್ದೇವೆ ಈ ಲೇಖನದಲ್ಲಿ ಹಾಗೂ 10ನೇ ಮತ್ತು 12ನೇ ವರ್ಗ ಆಸಾದವರು ಇದಕ್ಕೆ ಅರ್ಜಿ ಹಾಕಬಹುದಾಗಿರುತ್ತದೆ, ಒಟ್ಟು 513 ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಈ ಒಂದು ಅರ್ಜಿ ಹಾಕಲು ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಈ ಮೇಲ್ಗಡೆ ತಿಳಿಸಿ ಕೊಟ್ಟಿರುತ್ತೇವೆ ಹಾಗೂ ಅರ್ಹತೆ 12ನೇ ತರಗತಿ ಉತ್ತೀರ್ಣರಾಗಿರಬೇಕು ಎಂದು ತಿಳಿಯಬೇಕು ಹಾಗೂ 12ನೇ ವರ್ಗ ಪಾಸಾದ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಹರಾಗಿರುತ್ತಾರೆ ಮತ್ತು ಹತ್ತನೇ ಪಾಸಾದ ಅಭ್ಯರ್ಥಿಗಳು ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಹೊರರಾಗಿರುತ್ತಾರೆ ಎಂದು ಕೂಡ ತಿಳಿಯಬಹುದು.

anganwadi recruitment 2024 karnataka ಈ ಒಂದು ವಿಷಯದಲ್ಲಿ ಹೆಚ್ಚಾಗಿ ತಿಳಿದುಕೊಳ್ಳುವುದೇನೆಂದರೆ ಅಭ್ಯರ್ಥಿಗಳು ಅರ್ಜಿ ಹೇಗೆ ಸಲ್ಲಿಸುವುದು, ಅರ್ಜಿ ಹಾಕುವ ಲಿಂಕ್ ನೋಡಿಕೊಂಡು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕು ಅದಕ್ಕಿಂತ ಮುಂಚೆ ಅಧಿಕ ಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದೇವೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕ್ಕೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಎಂದು ತಿಳಿಸಿ ಹೇಳುತ್ತಿದ್ದೇವೆ ಇದೊಂದು ಉತ್ತಮ ಅವಕಾಶ ಒದಗಿ ಬಂದಿದ್ದು ಈ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ ಎಂದು ತಿಳಿಸುತ್ತಿದ್ದೇವೆ ಅಭ್ಯರ್ಥಿಗಳಲ್ಲಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ನೋಡಿ ಈ ನಮ್ಮಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಯಾವುದೇ ರೀತಿಯ ಸುಳ್ಳು ವಿವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೆ.

ಇದನ್ನು ಓದಿBMTC ಯಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 2500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 12ನೇ ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಿ.!BMTC Conductor Recruitment 2024.

ಒಟ್ಟು ಎಷ್ಟು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ ಅಂಗನವಾಡಿ ಕಾರ್ಯಕರ್ತೆಯರಿಗೆ.?

ಒಟ್ಟಾರೆಯಾಗಿ 500ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

Leave a Comment

Sorry! You are Blocked from seeing the Ads
Sorry! You are Blocked from seeing the Ads

You cannot copy content of this page