Annabhagya Yojana Hana Jama : ಅನ್ನಭಾಗ್ಯ ಯೋಜನೆಯ ಹಣ ಜಮಾ! ನಿಮಗೂ ಬಂದಿದಿಯೇ ಚೆಕ್ ಮಾಡಿಕೊಳ್ಳಿ ?
ನಮಸ್ಕಾರ ಕರ್ನಾಟಕದ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಇದೀಗ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತೆ ಕಾಂಗ್ರೆಸ್ ಸರ್ಕಾರ ನೀಡುವ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆ ಆಗಸ್ಟ್ ತಿಂಗಳ ಅಕ್ಕಿಯ ಹಣವನ್ನು ಈಗಾಗಲೇ ಜಮಾ ಮಾಡಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಾ ಹೋಗುತ್ತೇವೆ.
ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪಿಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ದಿನನಿತ್ಯ ನಮ್ಮ ದೇಶದಲ್ಲಿ ಪ್ರಚಲಿತ ವಾಗುವಂತಹ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪಿನಲ್ಲಿ ಶೇರ್ ಮಾಡುತ್ತಾ ಇರುತ್ತೇವೆ. ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದರ ಮೂಲಕ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.
ಆಗಸ್ಟ್ ತಿಂಗಳ ಅಕ್ಕಿಯ ಹಣವು ಜಮಾ
ಸ್ನೇಹಿತರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಆ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆಯು ಕೂಡ ಒಂದು. ಈ ಯೋಜನೆ ಮೂಲಕ ಪ್ರತಿಯೊಂದು ವ್ಯಕ್ತಿಗೂ ಕೂಡ 5 ಕೆಜಿ ಅಕ್ಕಿ 170ಗಳ ಹಣವನ್ನು ಮಹಿಳೆಯರ ಖಾತೆಗಳಿಗೆ ಈಗ DBT ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಈಗ ಆಗಸ್ಟ್ ತಿಂಗಳ ಅಕ್ಕಿಯ ಹಣವನ್ನು ಕೂಡ ಎಲ್ಲಾ ಮಹಿಳೆಯರ ಖಾತೆಗಳಿಗೆ ಈಗಾಗಲೇ ಜಮಾ ಆಗಿದೆ. ನಿಮಗೂ ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ಅನ್ನ ಭಾಗ್ಯ ಹಣವನ್ನು ಚೆಕ್ ಮಾಡುವುದು ಹೇಗೆ ?
- ನೀವು ಹಣವನ್ನು ಚೆಕ್ ಮಾಡಿ ಕೊಳ್ಳಬೇಕಾದರೆ ಮೊದಲು DBT ಅಪ್ಲಿಕೇಶನ್ ಅನ್ನು ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡನ್ನು ಎಂಟರ್ ಮಾಡಿಕೊಳ್ಳಬೇಕಾಗುತ್ತದೆ.
- ಹಾಗೆ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರಿಗೆ ಒಂದು ಒಟಿಪಿ ಬರುತ್ತದೆ. ನೀವು ಆ ಒಟಿಪಿಯನ್ನು ಅಲ್ಲಿ ಎಂಟರ್ ಮಾಡಿಕೊಳ್ಳಬೇಕಾಗುತ್ತದೆ.
- ತದನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವಂತಹ ನಾಲ್ಕು ಅಂಕಿಯ ಒಂದು MPIN ನನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಕ್ರಿಯೇಟ್ ಮಾಡಿದಂತಹ MPIN ನನ್ನು ನೀವು ಮರು ಎಂಟರ್ ಮಾಡುವುದರ ಮೂಲಕ ಲಾಗಿನ್ ಆಗಿಕೊಳ್ಳಬೇಕಾಗುತ್ತದೆ.
- ಆನಂತರ ನಿಮ್ಮ ಮುಂದೆ ನಿಮಗೆ ಅನ್ನಭಾಗ್ಯ ಯೋಜನೆ ಹಣ ಆಗಲಿ ಅಥವಾ ಸರಕಾರದಿಂದ ನೀವು ಪಡೆಯುವಂತಹ ಎಲ್ಲಾ ಯೋಜನೆಗಳ ಹಣದ ಮಾಹಿತಿ ನಿಮ್ಮ ಮುಂದೆ ದೊರೆಯುತ್ತದೆ.
ಸ್ನೇಹಿತರೆ ನೀವು ದಿನನಿತ್ಯ ಇಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಏಕೆಂದರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇಂತಹ ಮಾಹಿತಿಗಳನ್ನು ಪ್ರಕಟಣೆ ಮಾಡುತ್ತಾ ಇರುತ್ತೇವೆ. ಈ ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.