Annabhagya Yojana New Rule : ಅನ್ನಭಾಗ್ಯ ಯೋಜನೆ ಈಗ ಮತ್ತೊಂದು ಹೊಸ ನಿಯಮ ಜಾರಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.
ನಮಸ್ಕಾರ ಸ್ನೇಹಿತರೇ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ರಾಜ್ಯ ಸರ್ಕಾರವು ಚುನಾವಣೆ ಗೆದ್ದು ಅಧಿಕಾರಿಗೆ ಬಂದ ನಂತರ ತಾವು ಘೋಷಣೆ ಮಾಡಿದಂತಹ 5 ಗ್ಯಾರೆಂಟಿ ಯೋಜನೆಗಳನ್ನು ಈಗ ರಾಜ್ಯದಂತ ಜಾರಿಗೆ ಮಾಡಿದ್ದಾರೆ. ಅದೇ ರೀತಿಯಾಗಿ ಜಾರಿಗೆ ತಂದ 5 ಖಾತರಿ ಯೋಜನೆಗಳಲ್ಲಿ ಈ ಅನ್ನ ಭಾಗ್ಯ ಯೋಜನೆಯು ಕೂಡ ಒಂದು. ಹಾಗೆ ಈ ಒಂದು ಯೋಜನೆಯ ಮೂಲಕ ಈಗ ಸರ್ಕಾರ 10 ಕೆಜಿ ಅಕ್ಕಿಯನ್ನು ನೀಡುವಂತಹ ಭರವಸೆಯನ್ನು ನೀಡಿತ್ತು. ಆದರೆ ಕಾರಣಾಂತರಗಳಿಂದಾಗಿ ರಾಜ್ಯ ಸರ್ಕಾರ 5 kg ಅಕ್ಕಿಯನ್ನು ಮಾತ್ರ ನೀಡುತ್ತಿದೆ. ಹಾಗೆ ಇನ್ನುಳಿದ ಐದು ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 35 ಅಂತೆ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ಜಮ ಮಾಡುತ್ತಿದೆ. ಆದರೆ ಈಗ ಸರ್ಕಾರವಿದ್ದಕ್ಕೆ ಮತ್ತೊಂದು ಹೊಸ ತೀರ್ಮಾನವನ್ನು ತೆಗೆದುಕೊಂಡಿದೆ.
ಅದೇ ರೀತಿಯಾಗಿ ನೀವು ಸ್ನೇಹಿತರ ದಿನನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ನೀವು ದಿನನಿತ್ಯ ಭೇಟಿ ಮಾಡಿ. ಏಕೆಂದರೆ ನಾವು ದಿನನಿತ್ಯವಾದಲ್ಲಿ ಇದೇ ತರಹದ ಹೊಸ ಮಾಹಿತಿಗಳನ್ನು ನಿಮಗೆ ದಿನನಿತ್ಯ ನೀಡುತ್ತಾ ಇರುತ್ತೇವೆ. ಅಂದರೆ ನಾವು ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಗು ರೈತರಿಗೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಹೊಸ ಮಾಹಿತಿಗಳನ್ನು ನಿಮಗೆ ದಿನನಿತ್ಯ ನೀಡುತ್ತಾ ಇರುತ್ತೇವೆ. ಹಾಗಾಗಿ ನೀವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಲೇಖನಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ.
ಅನ್ನ ಭಾಗ್ಯ ಯೋಜನೆಯ ಹೊಸ ನಿಯಮ !
ಸ್ನೇಹಿತರೆ ಈಗ ರಾಜ್ಯ ಸರ್ಕಾರವು ನಮ್ಮ ರಾಜ್ಯದಲ್ಲಿ ಜಾರಿಗೆ ಮಾಡಿರುವಂತಹ ಈ ಅನ್ನ ಭಾಗ್ಯಯೋಜನೆ ಈಗ ರಾಜ್ಯಾದ್ಯಂತ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ಮಾಡಿದೆ. ಆ ನಿಯಮವನ್ನು ಈಗ ಮುಂದಿನ ತಿಂಗಳಿನಿಂದ ಜಾರಿಗೆ ಮಾಡಲು ಕೂಡ ಮುಂದಾಗಿದೆ ಹಾಗೂ ಆ ಹೊಸ ರೂಲ್ಸ್ ಏನೆಂದರೆ ಈಗ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಮೂಲಕ ಫಲಾನುಭವಿಗಳಿಗೆ ನೀಡುತ್ತಿದ್ದಂತಹ 5 ಕೆ.ಜಿ ಅಕ್ಕಿ ಹಣವನ್ನು ಈಗ ಪ್ರತಿ ಕೆಜಿಗೆ 35 ರೂಪಾಯಿಯಂತೆ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಜಮಾ ಮಾಡುತ್ತಿತ್ತು . ಆದರೆ ಈಗ ಸರ್ಕಾರ ಅಕ್ಕಿ ಬದಲಿಗೆ ಹಣವನ್ನು ನೀಡುವಂತಹ ಈ ಕ್ರಮವನ್ನು ಈಗ ಬಂದ ಮಾಡಿ. ಇನ್ನು ಮುಂದೆ ಅಕ್ಕಿಯ ಹಣದ ಬದಲಾಗಿ ಅಕ್ಕಿಯನ್ನು ನೀಡುವಂತಹ ತೀರ್ಮಾನವನ್ನು ಈಗ ತೆಗೆದುಕೊಂಡಿದೆ.
ಸ್ನೇಹಿತರೆ ನಾವು ನಿಮಗೆ ಈಗ ಈ ಅನ್ನ ಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ನೀಡಿರುವಂತಹ ನಿಯಮವನ್ನು ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.