ಬರ ಪರಿಹಾರ ಬ್ಯಾಂಕ್ ಖಾತೆಗೆ(bara parihara bank details) ಜಮಾ ಆಗಿದೆ ಇಲ್ಲವೋ ಮಾಹಿತಿ ನೀಡುತ್ತೇವೆ, ರೈತರ ಯಾವ ಯಾವ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ತಿಳಿಯಲು ಕೊನೆವರೆಗೂ ಮಾಹಿತಿ ತಿಳಿದುಕೊಳ್ಳಿ.
ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ನಾವು ದಿನಾಲು ರೈತರಿಯಾಗಿ ಮಾಹಿತಿ ಹಾಗೂ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಎಜುಕೇಶನ್ ಬಗ್ಗೆ ಮಾಹಿತಿ ದಿನಾಲು ಈ ನಮ್ಮ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ಕೊಡುತ್ತಿರುತ್ತೇವೆ.bara parihara bank details ಈ ಕೆಳಗಡೆ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಬನ್ನಿ, ಮಾಹಿತಿಯನ್ನು ತಿಳಿಯಿರಿ ನಿಮ್ಮ ಯಾವ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ಈಗಲೇ ತಿಳಿಸುತ್ತಿದ್ದೇವೆ.
Table of Contents
bara parihara bank details ಬರ ಪರಿಹಾರ ಹಣ ಜಮಾ ಸಂಪೂರ್ಣ ಮಾಹಿತಿ ವಿವರ:
ಈ ಕೆಳಗಡೆ ರೈತರಿಗಾಗಿ ಬರ ಪರಿಹಾರ ಹಣ ಜಮಾ ಆಗಿರಬಹುದು ಯಾವ ಬ್ಯಾಂಕಿಗೆ ಅಥವಾ ಖಾತೆಗೆ ಆಗಿರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಡೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಈ ಕೆಳಗಡೆ ತಿಳಿಸಿಕೊಡುತ್ತೇವೆ ನೋಡಿ.
- ನೋಡಿ ಬಹುತೇಕ ಜಿಲ್ಲೆ ರೈತರಿಗೆ NDRF ಮಾರ್ಗ ಸೂಚಿ ಅಥವಾ ಅಧಿಕ ಸೂಚನೆ ಪ್ರಕಾರ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಜಮಾ ಆಗಿದ್ದು ಯಾವ ಬ್ಯಾಂಕ್ ಖಾತೆಗೆ ಆಗಿರುತ್ತದೆ ಎಂದು ಹೇಗೆ ತಿಳಿದುಕೊಳ್ಳಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ ರೈತರಿಗಾಗಿ ನೋಡಿ.
- ನೇರ ನಗದು ವರ್ಗಾವಣೆ ಅಂದರೆ ಡಿ ಬಿ ಟಿ (DBT) ಯಾಕ್ ಮೂಲಕ ರೈತರಿಗೆ ಅಥವಾ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ನೆರವಾಗಿ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿದುಕೊಳ್ಳಬಹುದು. ಕೆಲವೊಂದು ರೈತರಿಗೆ ಯಾವ ಖಾತೆಗೆ ಹಣ ಜಮಾ ಆಗಿದೆ ಎಂದು ಗೊಂದಲವಿದ್ದರೆ ಈ ಕೆಳಗಡೆ ಸಂಪೂರ್ಣ ವಿವರವನ್ನು ನೀಡಿದ್ದೇವೆ ನೋಡಿ.
bara parihara bank details ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಹಾಗೂ ಕೊನೆಯವರೆಗೆ ಓದಿಕೊಳ್ಳಬೇಕು ಎಂದು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ ಸ್ನೇಹಿತರಿಗೆ ಹಾಗೂ ರೈತರಿಗೆ.ಬ್ಯಾಂಕ್ ಖಾತೆ ಡೀಟೇಲ್ಸ್ ಹೇಗೆ ತಿಳಿಯುವುದು ಎಂಬ ಮಾಹಿತಿ ಈ ಮಾಹಿತಿ ತಿಳಿಯಿರಿ ಯಾವ ಬ್ಯಾಂಕಿಗೆ ನಿಮ್ಮ ಹಣ ಜಮಾ ಆಗಿರುತ್ತದೆ ಎಂದು ನೋಡಿ
bara parihara bank details ಬ್ಯಾಂಕ್ ಖಾತೆಗೆ ಹಣ ಜಮಾ ಮಾಹಿತಿ ವಿವರ:
- ನೋಡಿ ಈ ಮೊದಲು ಪರಿಹಾರ ಬಿಡುಗಡೆಯಾದಾಗ 2000 ರೈತರಿಗೆ ಯಾವ ಬ್ಯಾಂಕ್ ಅಕೌಂಟ್ ಗೆ ಚೆನ್ನಾಗಿರುತ್ತದೆ ಅದೇ ಬ್ಯಾಂಕ್ ಅಕೌಂಟಿಗೆ ಹಣ ಜಮಾ ಆಗಿರುತ್ತದೆ ಎಂದು ರೈತರು ತಿಳಿಯಬಹುದಾಗಿರುತ್ತದೆ.
- ಹಾಗೂ ಆಧಾರ್ ಕಾರ್ಡ್(adhaar card) ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರಬಹುದು ಎಂದು ಕೂಡ ರೈತರು ಹಾಗೂ ಸ್ನೇಹಿತರು ತಿಳಿದುಕೊಳ್ಳಬಹುದು.
- ಹಾಗೂ ರೈತರು ಮೊಬೈಲ್ ನಲ್ಲಿ ಬರ ಪರಿಹಾರ ಹಣ ಯಾವ ಬ್ಯಾಂಕ್ ಖಾತೆಗೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ನೋಡಿ.
ನೋಡಿ ಸ್ನೇಹಿತರೆ ಈ ಒಂದು ಲೇಖನದಲ್ಲಿ ನಾವು ತಿಳಿಸಿಕೊಟ್ಟಂಗೆ ತಾವು ಯಾವ ಬ್ಯಾಂಕ್ ಅಕೌಂಟಿಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ ಎಂದು ಇಲ್ಲಿ ತಿಳಿದುಕೊಳ್ಳಿ ಎಂದು ತಿಳಿಸುತಿದ್ದೇವೆ ಹಾಗೂ ಸಂಪೂರ್ಣವಾಗಿ ಈ ಒಂದು ಲೇಖನವನ್ನು ಓದಿಕೊಂಡು ಬನ್ನಿ ಎಂದು ನಾವು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.
ಬೆಳೆ ಪರಿಹಾರ ಚೆಕ್ ಮಾಡಿಕೊಳ್ಳುವ ಸಂಪೂರ್ಣ ವಿಧಾನ ಮಾಹಿತಿ ವಿವರ:
bara parihara bank details ನೋಡಿ ಸ್ನೇಹಿತರೆ ಹಾಗೂ ರೈತರೆ ಈ ಕೆಳಗಡೆ ನಾವು ತಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಡುತ್ತೇವೆ ನೋಡಿ, ಸಂಪೂರ್ಣವಾಗಿ ಮಾಹಿತಿಯನ್ನು ತೆಗೆದುಕೊಳ್ಳಿ.
- ನೋಡಿ ಸ್ನೇಹಿತರೆ ಆಗೋ ರೈತರ ಮೊದಲು ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು ಅಥವಾ ಭೇಟಿ ಕೊಡಬೇಕು ನಿಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಅಥವಾ ನಿಮ್ಮ ಮೊಬೈಲ್ ಮೂಲಕ ಈ ಕೆಳಗಡೆ ಕೊಟ್ಟಿರುವ ವಿಧಾನಗಳ ಪ್ರಕಾರ ತಾವು ಡೀಟೇಲ್ಸ್ ಅನ್ನು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.
Step 1) – ನೋಡಿ ಎಲ್ಲ ರೈತರು ಮೊದಲಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ, ಅಧಿಕೃತ ಜಾಲತಾಣದ ಲಿಂಕನ್ನು ಇಲ್ಲಿ ಕೊಟ್ಟಿರುತ್ತೇವೆ ಎಲ್ಲಾ ರೈತರು ಹಾಗೂ ಸ್ನೇಹಿತರು ನೋಡಿಕೊಳ್ಳಬೇಕು ಎಂದು ತಿಳಿಸುತ್ತಿದ್ದೇವೆ, link– https://parihara.karnataka.gov.in/service92/ ನಂತರದಲ್ಲಿ ಎರಡನೇ ಸ್ಟೆಪ್ ಅಥವಾ ವಿಧಾನಕ್ಕೆ ಹೋಗಬೇಕು ಎಲ್ಲ ರೈತರು.
Step 2) – ನೋಡಿ ನಾವು ಈ ಮೇಲ್ಗಡೆ ಕೊಟ್ಟಿರುವ ಲಿಂಕ್ನಲ್ಲಿ ಕ್ಲಿಕ್ ಮಾಡಿದ ನಂತರ ನಾವು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡುತ್ತೇನೆ ಅದಾದ ನಂತರ, ರೈತರು ಹಾಗೂ ಸ್ನೇಹಿತರು ಮೊದಲಿಗೆ ಇಯರ್ ಅಥವಾ ವರ್ಷ ಸೆಲೆಕ್ಟ್ ಮಾಡಿಕೊಳ್ಳಬೇಕುಮಾಡಿಕೊಳ್ಳಬೇಕು, ನಂತರದಲ್ಲಿ season- ಮುಂಗಾರು ಹಾಗೂ ವಿಪತ್ತಿನ ವಿಧ ಎಂದು ಆಯ್ಕೆ ಮಾಡಿಕೊಂಡ ನಂತರ ಕ್ಲಿಕ್ ಮಾಡಿದ ನಂತರ, ನಿಮಗೆ ತಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಎಲ್ಲ ತಿಳಿದು ಬರುತ್ತದೆ ಎಂದು ತಿಳಿಸುತ್ತಿದ್ದೇವೆ.
Step- 3) ನೋಡಿ ನಿಮ್ಮ ಡೀಟೇಲ್ಸ್ ಕಂಡ ನಂತರ ಬ್ಯಾಂಕ್ ಹೆಸರು ಮತ್ತು ಫಲಾನುಭವಿ ವಿವರ ಹಾಗೂ ನಿಮ್ಮ ಹೊಲದ ಸರ್ವೆ ನಂಬರ್ ಜಮಾ ಆಗಿದೆ ಎಂಬ ಮಾಹಿತಿ ವಿವರವನ್ನು ಮೊಬೈಲ್ ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ, ಅವಾಗ ಎಲ್ಲಾ ರೈತರು ಸ್ಟೇಟಸ್ ಅನ್ನು ನೋಡಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇವೆ.
bara parihara bank details ಈ ಮೇಲ್ಗಡೆ ಕೊಟ್ಟಿರುವ ವಿಧಾನಗಳನ್ನು ಎಲ್ಲಾ ರೈತರ ನೋಡಿಕೊಂಡು ಅನುಸರಿಸಿ ಎಂದು ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ, ಈ ಒಂದು ಮಾಹಿತಿ ಹಾಗೂ ಲೇಖನವನ್ನು ಕೊನೆಯವರೆಗೂ ಓದಿಕೊಂಡು ಹೋಗಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ ಹಾಗೂ ಮಾಹಿತಿಯನ್ನು ಕೊಡುತ್ತಿದ್ದೇವೆ.
ರೈತರಿಗೆ ಬರ ಪರಿಹಾರ ಹೆಚ್ಚಿನ ಮಾಹಿತಿ ವಿವರ:
- ನೋಡಿ ರೈತರೆ ಬ್ಯಾಂಕ್ ಅಕೌಂಟ್ ಹೊಂದಿರುವ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಹಾಗೂ ತಾವು ತಮ್ಮ ಬ್ಯಾಂಕ್ ಶಾಖೆಗೆ ಕರೆ ಮಾಡಿ ಯಾವ ಟ್ರಾನ್ಸಾಕ್ಷನ್ ಅಥವಾ ನಿಮ್ಮ ಖಾತೆಯ ಟ್ರಾನ್ಸಾಕ್ಷನ್ ಅನ್ನು ತಿಳಿಯಬಹುದು ರೈತರು.
- ತಮ್ಮದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತರು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ಹಾಗೂ ಬ್ಯಾಂಕ್ ಖಾತೆಯ ಟ್ರಾನ್ಸಾಕ್ಷನ್ ಅನ್ನು ತಿಳಿಯಲು ನಿಮ್ಮ ಶಾಖೆಗೆ ಭೇಟಿ ಕೊಡಬೇಕಾಗುತ್ತದೆ ರೈತರೇ.
ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.
bara parihara bank details ಈ ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ಎಲ್ಲಾ ರೈತರು ಹಾಗೂ ಸ್ನೇಹಿತರು ತಿಳಿದುಕೊಳ್ಳಬೇಕು ಎಂದು ತಿಳಿಸಿ ಕೊಡುತ್ತಿದ್ದೇವೆ ನೋಡಿ.
ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಹಿತಿ ವಿವರ ನೋಡಿ:
bara parihara bank details ನೋಡಿ ರೈತರೇ ಹೆಚ್ಚಿನ ಮಾಹಿತಿ ವರವನ್ನು ಇಲ್ಲಿ ನೋಡಬಹುದಾಗಿರುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇವೆ.
- ಎನ್ ಡಿ ಆರ್ ಎಫ್ ಮಾರ್ಗಸೂಚಿ ಅಥವಾ ಅಧಿಕ ಸೂಚನೆ ಕೃಷಿ ನೀರಾವರಿ ಹಾಗೂ ತೋಟಗಾರಿಕೆ ನಿಗದಿತ ಮೊತ್ತವನ್ನು ಇತರೆ ರೈತರಿಗೆ ಅಥವಾ ರೈತರಿಗೆ ಖಾತೆಗೆ ಜಮಾ ಮಾಡಲು ಈಗಾಗಲೇ ಹೊರಟಿದ್ದು ಅಂದರೆ ಕೆಲ ರೈತರಿಗೆ ಜಮಾ ಆಗಿದೆ ಎಂದು ತಿಳಿಯಬಹುದು.
- ಹಾಗೂ ಈ ಮೊದಲೇ 15 ಲಕ್ಷ ರೈತರಿಗೆ ನೇರವಾಗಿ ಹಣವನ್ನು ಸಂದಾಯ ಮಾಡಲಾಗಿದೆ ಎಂದು ರೈತರು ಪರಿಹಾರ ಹಣದ ಮಾಹಿತಿ ಈ ಒಂದು ಲೇಖನದಲ್ಲಿ ಕೊಡುತ್ತಿದ್ದೇವೆ.
ರೈತರು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು ಎಂದು ನಾವು ತಿಳಿಸಿಕೊಡುತ್ತಿದ್ದೇವೆ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ಹಾಗೂ ರೈತರು ಮತ್ತು ಸ್ನೇಹಿತರು ಮಾಹಿತಿಯನ್ನು ತಿಳಿದುಕೊಳ್ಳಿ.
ಬರ ಪರಿಹಾರ ಧನವನ್ನು ನಿಗದಿ ಮಾಡಲಾದ ಮೊತ್ತದ ಸಂಪೂರ್ಣ ಮಾಹಿತಿ:
ಈ ಕೆಳಗಡೆ ಮಾಹಿತಿಯನ್ನು ಕೋರಿಕೊಳ್ಳಿ ಎಂದು ಎಲ್ಲಾ ರೈತ ಬಾಂಧವರಲ್ಲಿ ತಿಳಿಸಿಕೊಡುತ್ತಿದ್ದೇವೆ ನೋಡಿ.
- ನೀರಾವರಿ ಬೆಳೆಗಳಿಗೆ 17,000 ವರೆಗೆ ನೀಡಲಾಗುವುದು ಎಂದು ತಿಳಿಸಿದೆ.
- ಬಹುವಾರ್ಷಿಕ ಬೆಳೆಗಳಿಗೆ 22,000 ವರೆಗೂ ನೀಡಲಾಗುವುದು ಒಂದು ತಿಳಿಸಿದೆ.
- ಮಳೆ ಆಶ್ರಿತ ಬೆಳೆಗಳಿಗಾಗಿ 8,500 ವರೆಗೆ ನೀಡಲಾಗುವುದೆಂದು ತಿಳಿಸಿದೆ.
ಈ ರೀತಿಯಾಗಿ ಬರ ಪರಿಹಾರ ಹಣವನ್ನು ನಿಗದಿ ಮಾಡಲಾಗಿದೆ ಎಂದು ಎಲ್ಲರೂ ತಿಳಿದುಕೊಳ್ಳಬಹುದು ನೋಡಿ.
ಬರ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಅದರ ಒಂದು ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಎಲ್ಲಾ ರೈತರಾಗಲಿ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಹೇಳುತ್ತಿದ್ದೇವೆ . ಕೆಲವೊಂದು ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂತ ರೈತರಿಗೆ ನಾವು ಹೇಗೆ ತಮ್ಮ ಬೆಳೆ ಪರಿಹಾರ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಎಂಬ ಮಾಹಿತಿ ಕೂಡ ಸಂಪೂರ್ಣವಾಗಿ ತಿಳಿಸಿದ್ದೇವೆ ಹಾಗೂ ಯಾವ ಖಾತೆಗೆ ಹಣ ಜಮಾ ಆಗಿದೆ ಎಂಬ ಮಾಹಿತಿ ಕೂಡ ತಿಳಿದುಕೊಳ್ಳಬಹುದಾಗಿರುತ್ತದೆ ಆ ಎಲ್ಲಾ ವಿಧಾನಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ ಎಂದು ತಿಳಿಸುತ್ತೇವೆ ರೈತರಿಗೆ ಹಾಗೂ ಸ್ನೇಹಿತರಿಗೆ.
ನೋಡಿ ರೈತರೇ ನಿಮಗೇನಾದರೂ ಬರ ಪರಿಹಾರ ಹಣ ಬಂದಿಲ್ಲವೆಂದರೆ ನಿಮ್ಮ ಬ್ಯಾಂಕಿಗೆ ಭೇಟಿ ಕೊಡಿ ಅಲ್ಲಿ ಹೋಗಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇದೆಯೋ ಇಲ್ಲೋ ಎಂಬ ಮಾಹಿತಿ ತಿಳಿಯಿರಿ. ಇಲ್ಲದಿದ್ದರೆ ಕೂಡಲೇ ಲಿಂಕ್ ಮಾಡಿಸಿ ಎಂದು ಈ ಮಾಹಿತಿಯನ್ನು ತಮ್ಮಲ್ಲಿ ತಿಳಿಸುತ್ತಿದ್ದೇವೆ ಹಾಗೂ ಈ ಒಂದು ಬರ ಪರಿಹಾರ ಹಣ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಬಂದಿದೆ ಸಂಪೂರ್ಣವಾಗಿ ಈ ವಿಷಯವನ್ನು ತಿಳಿದುಕೊಳ್ಳಿ.
ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.
ಹೆಚ್ಚಿನ ಮಾಹಿತಿ ವಿವರ-
- ನೋಡಿ ರೈತರೇ ಬರಗಾಲ ಪರಿಹಾರ ಸ್ಟೇಟಸ್ ನೀವು ಕಳೆದ ವರ್ಷ ಅಂದರೆ 2022- 23 ರಲ್ಲಿ ಸಾಲಿನಲ್ಲಿ ತಮಗೆ ಬೆಳೆ ಹಾನಿ ಪರಿಹಾರ ಮಾಡಿಕೊಳ್ಳಿ ಹಾಗೆಯೇ.
- ಸ್ಟೇಟಸ್ ಪೇಜ್ ನಲ್ಲಿ ಹೋಗಿ Drought ಬದಲು Flood ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ನಂತರ ನೀವು ಯಾವ ವರ್ಷ ಆಯ್ಕೆ ಮಾಡಿಕೊಂಡಿರುತ್ತೀರೋ ಆ ವರ್ಷದ ಸ್ಟೇಟಸ್ ಅನ್ನು ರೈತರು ಹಾಗೂ ಸ್ನೇಹಿತರು ನೋಡಿಕೊಳ್ಳಬಹುದಾಗಿರುತ್ತದೆ ನೋಡಿ.
- ಈ ಕೂಡಲೇ ಈ ಮೇಲುಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ಎಲ್ಲಾ ರೈತರು ಹಾಗೂ ಸ್ನೇಹಿತರು ಬರ ಪರಿಹಾರದ ಹಣ ಯಾವ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ತಿಳಿಸಿದ್ದೇವೆ ಈ ಒಂದು ಲೇಖನದಲ್ಲಿ.
ನೋಡಿ ಈ ಒಂದು ಲೇಖನವನ್ನು ಕೊನೆವರೆಗೂ ನೋಡಿಕೊಳ್ಳಬೇಕು ಹಾಗೂ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಬೇಕು, ತಮ್ಮಲ್ಲಿ ಯಾವುದೇ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿಕೊಟ್ಟಿದ್ದೇವೆ ಈ ಒಂದು ಲೇಖನದಲ್ಲಿ.
ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ದಿನಾಲು ಉಪಯೋಗವಾಗುವಂತಹ ಮಾಹಿತಿ ಮಾತ್ರ ಕೊಡುತ್ತಿರುತ್ತೇವೆ, ಯಾವುದೇ ರೀತಿಯ ಸುಳ್ಳು ಹಾಗೂ ತಪ್ಪು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!
ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಸ್ಟೇಟಸ್ ಹೇಗೆ ಚೆಕ್ ಮಾಡುವುದು.?
ನೋಡಿ ರೈತರ ಹಾಗೂ ಸ್ನೇಹಿತರೆ ಬರ ಪರಿಹಾರ ಹಣ ಯಾವ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿಯು ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಬೇಕಾಗುತ್ತದೆ ತಿಳಿಯಲು, ಆ ಒಂದು ಜಾಲತಾಣದ ಲಿಂಕ್ ಅನ್ನು ಇಲ್ಲಿ ಕೊಡುತ್ತೇವೆ ನೋಡಿ. Link-https://parihara.karnataka.gov.in/service92/