Bara Parihara status 2024:ಆಧಾರ್ ನಂಬರ್ ಹಾಕಿ ಬರ ಪರಿಹಾರ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ .! ಇಲ್ಲಿದೆ ಸಂಪೂರ್ಣ ಮಾಹಿತಿ.!

ಆಧಾರ್ ನಂಬರ್ ಹಾಕಿ ಬೆಳೆ ಪರಿಹಾರ(Bara Parihara status) ಜಮೆ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಲ್ಲಾ ರೈತರಿಗೆ ಇವತ್ತಿನ ಲೇಖನದಲ್ಲಿ ಆಧಾರ್ ನಂಬರ್ ಹಾಕಿ ಬೆಳೆ ಪರಿಹಾರ ಹಣ ನೋಡಿಕೊಳ್ಳಬಹುದು ಆಗಿರುತ್ತದೆ ಅದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ಕೊಡುತ್ತಾ ಹೋಗುತ್ತೇವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ರೈತರ ತಮ್ಮ ಬೆಳೆ ಬರ ಪರಿಹಾರ ಹಣ ಜಮಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಗೊತ್ತಿರುವುದಿಲ್ಲ ಹಾಗಾಗಿ ಒಂದು ಸುಲಭದ ಹಾದಿ ಅಥವಾ ದಾರಿ ಎಂದು ಕೂಡ ಹೇಳಬಹುದು ತಮ್ಮ ಆಧಾರ್ ನಂಬರ್ ಹಾಕಿ ಅವರ ಬೆಳೆ ಬರ ಪರಿಹಾರ ಹಣ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಬಹುದು ನೋಡಿ ನಿಮ್ಮ ಬರ ಪರಿಹಾರ ಹಣ ಜಮಾ ಆಗಿದೆಯೋ ಎಂದು ತಿಳಿದುಕೊಳ್ಳಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ಕೊಡ್ತಾ ಹೋಗುತ್ತವೆ ನೋಡಿ.

Bara Parihara status
Bara Parihara status

Bara Parihara status ಆಧಾರ್ ನಂಬರ್ ಹಾಕಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ವಿವರ:

ಆಧಾರ್ ನಂಬರ್ ಹಾಕಿ ರೈತರು ಬರಗಾಲ ಪರಿಹಾರ ಹೇಗೆ ನೋಡಿರು ಎಂಬ ಮಾಹಿತಿಯನ್ನು ಈ ಕೆಳಗಡೆ ನೀಡುತ್ತಾ ಹೋಗುತ್ತವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

  • ನೋಡಿ ಮೊದಲಿಗೆ ಆಧಾರ್ ನಂಬರ್ ಹಾಕಿ ತಮಗೆಷ್ಟು ಬರಗಾಲ ಪರಿಹಾರ ಹಣ ಜಮೆ ಆಗಿದೆ ಎಂಬ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಆ ಅಧಿಕೃತ ವೆಬ್ಸೈಟ್ ಅನ್ನು ಈ ಕೆಳಗಡೆ ಲಿಂಕ್ ಅನ್ನು ಕೊಟ್ಟಿರುತ್ತೇವೆ ನೋಡಿ.
  • ಅಧಿಕೃತ ವೆಬ್ ಸೈಟಿನ ಲಿಂಕ್https://samrakshane.karnataka.gov.in/CropHome.aspx
  • ಹಾಗೆ ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಈಗಾಗಲೇ ಯಾವ ರೈತರ ಖಾತೆಗೆ ಹಣ ಬಂದಿರುವ ಎಂಬ ಮಾಹಿತಿ ತಿಳಿಯಲು ಈ ಕೂಡಲೇ ಅಧಿಕೃತ ವೆಬ್ಸೈಟ್ ಲಿಂಕ್ ಗೆ ಭೇಟಿ ಕೊಡಿ.
  • ಲಿಂಕ್ ಗೆ ಭೇಟಿ ಕೊಟ್ಟ ನಂತರ ಕಂದಾಯ ಇಲಾಖೆ(Bhommi online parihara) ಭೂಮಿ ಆನ್ಲೈನ್ ಪರಿಹಾರ ಎಂದು ಪೇಜ್ ಓಪನ್ ಆಗುತ್ತದೆ ಎಲ್ಲಾ ರೈತರು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು.
  • ಆ ಪೇಜಿಗೆ ಹೋದಾಗ ವರ್ಷ ಹಾಗೂ ಸೆಲೆಕ್ಟ್ ಸೆಶನ್ ಆಯ್ಕೆ ಮಾಡಿಕೊಳ್ಳಬೇಕು ನಂತರ ವಿಪತ್ತಿನ ವಿಧದಲ್ಲಿ ತಮ್ಮ ಡ್ರಾಫ್ಟ್ ಅಥವಾ ಬರ ಎಂದು ಇರುತ್ತದೆ ಎಲ್ಲಾ ಮಾಹಿತಿ ಭರ್ತಿ ಮಾಡಿದ ನಂತರ ಗೆಟ್ ಡಾಟಾ(get data) ಬಟನ್ ಮೇಲೆ ಕ್ಲಿಕ್ ಮಾಡಬೇಕು ಸ್ನೇಹಿತರೆ.
  • ನಂತರದಲ್ಲಿ ಒಂದು ಆಪ್ಷನ್ ಅನ್ನು ಕಾಣುವುದು ಆಧಾರ್ ನಂಬರ್ ಅಂತ ಅಥವಾ ಆಧಾರ್ ಸಂಖ್ಯೆ ಎಂದು ಕ್ಲಿಕ್ ಮಾಡಬೇಕಾಗುತ್ತದೆ ಆದರೆ ಸಂಖ್ಯೆ ಎಂಟರ್ ಮಾಡಿದ ನಂತರ ಬರ ಪರಿಹಾರ ಹಣ ಜಮಾ ಆಗಿದೆ ರೈತರಿಗೆ ತಿಳಿಯಬಹುದಾಗಿರುತ್ತದೆ ನೋಡಿ.
  • ಹಾಗೂ ನಂತರದಲ್ಲಿ ಯಾವ ಬ್ಯಾಂಕ್ ಖಾತೆಗೆ ಪರಿಹಾರನ ಜಮಾ ಆಗಿದೆ ಎಂಬ ಮಾಹಿತಿ ತಿಳಿಯಬಹುದಾಗಿರುತ್ತದೆ ಹಾಗೂ ನಿಮ್ಮ ಹೆಸರು ಕಾಣುತ್ತದೆ ಸರ್ವೇ ನಂಬರ್ ಕೂಡ ಸ್ಟೇಟಸ್ ನಲ್ಲಿ ನೋಡಬಹುದಾಗಿರುತ್ತದೆ ಎಂದು ಈ ಒಂದು ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಎಲ್ಲಾ ರೈತರಿಗೆ.

Bara Parihara status ರೈತರು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಹೆಚ್ಚಿನ ವಿಷಯ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸುತ್ತೇವೆ ನೋಡಿ.

ರೈತರು ತಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ.?

ಆಧಾರ್ ಕಾರ್ಡ್ ನಂಬರ್ ನಿಂದ ಈಗಾಗಲೇ ಸ್ಟೇಟಸ್ ನೋಡುವುದು ರೈತರಿಗೆ ತಿಳಿಸಿಕೊಟ್ಟಿದ್ದೇವೆ ಈ ಮೇಲ್ಗಡೆ ವಿಷಯದಲ್ಲಿ ಹಾಗೂ ತಮ್ಮ ಜಮೀನಿನ ಸರ್ವೆ ನಂಬರ್ ಹಾಕಿದ ನಂತರ ತಮ್ಮ ಹೊಲದ ಬರ ಪರಿಹಾರ ಹಣ ಜಮಾ ಆಗಿದೆ ಇಲ್ಲ ಎಂಬುದು ಹೇಗೆ ನೋಡುವುದು ಇಲ್ಲಿ ತಿಳಿಸಿ ಕೊಡುತ್ತೇವೆ.

Bara Parihara status ಅದೇ ನಾವು ಮೇಲ್ಗಡೆ ಕೊಟ್ಟಿರುವ ಜಾಲತಾಣಕ್ಕೆ ಭೇಟಿ ಕೊಟ್ಟಾಗ ಆಧಾರ್ ಕಾರ್ಡ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಆಗದಿರುವ ರೈತರಿಗೆ ಅಲ್ಲಿ ಇನ್ನೊಂದು ಆಪ್ಷನ್ ಕಾಣುತ್ತಿರುತ್ತದೆ ಸರ್ವೆ ನಂಬರ್(survey number) ಅಂತ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ನಂತರ ನಿಮ್ಮ ತಾಲೂಕು ಕಾಣುತ್ತದೆ ಮತ್ತು ಹೋಬಳಿ ಕಾಣುವುದು ಅದನ್ನೆಲ್ಲ ಸೆಲೆಕ್ಟ್ ಮಾಡಿ ನಂತರದಲ್ಲಿ ನಿಮ್ಮ ಊರು ಆಯ್ಕೆ ಮಾಡಿಕೊಂಡಿ ಅದನ್ನೆಲ್ಲ ಎಂಟರ್ ಮಾಡಿದ ನಂತರ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು ನಂತರ ಬಟನ್ ಮೇಲೆ, ಕ್ಲಿಕ್ ಮಾಡಿ. ಮಾಡಿದ ನಂತರ ತಮ್ಮ ಜಮೀನಿನ ಬರ ಪರಿಹಾರ ಹಣ ಬಂದಿದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು.

ಅಲ್ಲಿ ಆಧಾರ್ ಕಾರ್ಡ್ ಕೊನೆಯ 4 ಅಂಕಿಗಳು ಇರುತ್ತವೆ. ಅವಾಗ ನಿಮ್ಮ ಯಾವ ಬ್ಯಾಂಕಿಗೆ ಬರಗಾಲ ಪರಿಹಾರ ಹಣ ಬಂದಿರುತ್ತೆ ಅಥವಾ ಜಮಾ ಆಗಿದೆ ಹಾಗೂ ಎಷ್ಟು ಹಣ ಜಮಾ ಆಗಿದೆ ಮತ್ತು ನಿಮ್ಮ ಜಿಲ್ಲೆ ಹಾಗೂ ತಾಲೂಕು ಹುಬ್ಬಳ್ಳಿ ಸರ್ವೇ ನಂಬರ್ ಬೆಳೆ ಹಾನಿ ಹಣ ಎಷ್ಟು ಜಮಾ ಆಗಿದೆ ಮತ್ತು ಜಮೀನಿನ ವಿಸ್ತಾರಣ ಮಾಹಿತಿ ಕಾಣಿಸುತ್ತದೆ, ಈ ಒಂದು ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ನೋಡಿ.

ರೈತರು ಮೊಬೈಲ್ ನಂಬರ್ ಹಾಕಿಯೂ ಕೂಡ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.!

ನೋಡಿ ಸ್ನೇಹಿತರೇ ಸರ್ವೇ ನಂಬರ್ ದಿಂದ ತಮ್ಮ ಬರ ಪರಿಹಾರ ಹಣದ ಸ್ಟೇಟಸ್ ಓಪನ್ ಆಗದಿದ್ದರೆ ನಂಬರ್ದಿಂದ ತಮ್ಮ ಅಂದರೆ ಸ್ಟೇಟಸ್ ನೋಡಿಕೊಳ್ಳಬಹುದಾಗಿರುತ್ತದೆ ನೋಡಿ, ಯಾವ ಬ್ಯಾಂಕಿನಲ್ಲಿ ಯಾವ ದಿನಾಂಕದಂದು ಹಾಗೂ ಯಾವ ಸರ್ವೇ ನಂಬರ್ ಯಾವ ಬೆಳೆಗೆ ಹಣ ಜಮಾ ಆಗಿದೆ ಎಂಬ ಮಾಹಿತಿ ಕೂಡ ತಿಳಿಯಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ಎಲ್ಲಾ ರೈತರು ತಿಳಿದುಕೊಳ್ಳಬೇಕು ಎಂದು ಈ ಒಂದು ವಿಷಯದಲ್ಲಿ ತಿಳಿಸಿಕೊಡುತ್ತಿದ್ದೇವೆ ನೋಡಿ.

ರೈತರಿಗೆ ಹೇಗೆ ಸ್ಟೇಟಸ್ ಅನ್ನು ನೋಡಿಕೊಳ್ಳಲು ಅಥವಾ ಚೆಕ್ ಮಾಡಿಕೊಳ್ಳಲು ತಿಳಿಯದಿದ್ದರೆ ಈ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಮಾಹಿತಿಯನ್ನು ತಿಳಿದುಕೊಳ್ಳಲಿ ಹಾಗೂ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ತಮ್ಮ ಬರಗಾಲ ಪರಿಹಾರ ಹಣ ಜಮಾ ಆಗಿದೆ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.

ನೋಡಿ ಕಂದಾಯ ಇಲಾಖೆಯಿಂದ ಜಾರಿಯಲ್ಲಿರುವ ಅಧಿಕೃತ ವೆಬ್ಸೈಟ್ ಅಂದರೆ ಭೂಮಿ ಆನ್ಲೈನ್ ಪರಿಹಾರ(bhoomi online parihara) ವೆಬ್ಸೈಟ್ಗೆ ರೈತರು ಭೇಟಿ ಕೊಡಬೇಕು ಹಾಗೂ ಎಲ್ಲಾ ಹಣ ಜಮವಿರವನ್ನು ಕೂಡ ಒಟ್ಟಿಗೆ ನೋಡಬಹುದಾಗಿರುತ್ತದೆ ಎಂದು ಮಾಹಿತಿ ಹೇಳುತ್ತಿದ್ದೇವೆ .

ತಮ್ಮ ವಿವರಗಳನ್ನು ಆಧಾರ್ ಕಾರ್ಡ್ ನಂಬರ್ ನಿಂದ ನೋಡಲಾಗುತ್ತಿದ್ದರೆ ತಮ್ಮ ಜಮೀನಿನ ಹೊಲದ ಸರ್ವೆ ನಂಬರ್ ನಿಂದ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಕೂಡ ನೋಡಬಹುದಾಗಿರುತ್ತದೆ ರೈತರು ಹಾಗೂ ಮೊಬೈಲ್ ಫೋನ್ ನಂಬರ್ ದಿಂದ ಕೂಡ ಮಾಹಿತಿಯನ್ನು ತಿಳಿಯಬಹುದಾಗಿರುತ್ತದೆ, ಇದೊಂದು ಮಾಹಿತಿ ಎಲ್ಲಾ ರೈತರು ಹಾಗೂ ಸ್ನೇಹಿತರು ತಿಳಿದುಕೊಳ್ಳಿ ಮತ್ತು ಹೆಚ್ಚಿನ ವಿಷಯವನ್ನು ತಿಳಿಯಲು ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ನೋಡಿ 2023-24 ನೇ ಸಾಲಿನ ಈಗಾಗಲೇ ಬರ ಪರಿಹಾರ ಹಣ ಜಮಾ(Bara Parihara status) ಆಗಿದೆ ಎಂಬ ಮಾಹಿತಿಯು ಕೂಡ ಎಲ್ಲ ರೈತರಿಗೆ ಗೊತ್ತಿದೆ ಹಾಗೂ ರಾಜ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನ್ವಯಿಸುವ ಬರ ಪರಿಹಾರಗಳು ಎಲ್ಲಾ ರೈತರಿಗೆ ಈಗಾಗಲೇ 90% ರೈತರಿಗೆ ಜಮಾ ಆಗಿದೆ ಎಂದು ಮಾಹಿತಿ ಇದೆ.

ಕೆಲ ರೈತರಿಗೆ ತಮ್ಮ ಹಣ ಜಮಾ ಆಗಿಲ್ಲವು ಎಂಬ ಮಾಹಿತಿ ತಿಳಿದುಕೊಳ್ಳಲು ನಾವು ಈಗಾಗಲೇ ಮೇಲ್ಗಡೆ ಆಧಾರ್ ಕಾರ್ಡ್ ನಿಂದ ಹೇಗೆ ಹಣ ಜಮಾ ಆಗಿದೆ ಎಂಬ ಮಾಹಿತಿ ನೋಡಿಕೊಳ್ಳಬಹುದು ಹಾಗೂ ಸರ್ವೆ ನಂಬರ್ ನಿಂದ ಹಣ ಜಮಾ ಆಗಿದೆ ಎಂಬ ಮಾಹಿತಿ ನೋಡಬಹುದು ಮತ್ತು ಮೊಬೈಲ್ ನಂಬರ್ ನಿಂದ ಕೂಡ ಮಾಹಿತಿ ತಿಳಿಯಬಹುದಾಗಿರುತ್ತದೆ ಎಂದು ಈ ಲೇಖನವನ್ನು ಸಂಪೂರ್ಣವಾಗಿ ತಮಗೆ ಮಾಹಿತಿ ಕೊಡುತ್ತಿದ್ದೇವೆ.

ರೈತರ ಮೊಬೈಲ್ ಸಂಖ್ಯೆಗೆ ಸಂದೇಶ ಬಂದರು ಪರಿಹಾರ ಹಣ ಜಮಾ ಆಗಿಲ್ಲ ಕಾರಣಗಳು ಸೂಕ್ತ ಮಾಹಿತಿ ಇಲ್ಲಿದೆ ನೋಡಿ:

1) ಮೊದಲನೆಯದಾಗಿ ಹೇಳುವುದಾದರೆ ಫ್ರೂಟ್ಸ್ ಐಡಿ ಮತ್ತು ಸರ್ವೇ ನಂಬರ್ ದಾಖಲೆಗಳ ಇಲ್ಲದಿರುವ ಕಾರಣ ಬರ ಪರಿಹಾರ(Bara Parihara status) ಹಣ ಜಮಾ ಆಗಿರುವುದಿಲ್ಲ ಎಂದು ತಿಳಿಯಬಹುದು .
2) ರೈತರ ಜಮೀನಿನ ಅಥವಾ ಹೊಲದ ಸರ್ವೇ ನಂಬರ್ ಎಫ್ಐಡಿ ಇಲ್ಲದಿರುವ ಕಾರಣವೂ ಕೂಡ ಜಮಾ ಆಗುವುದಿಲ್ಲ ಎಂದು ತಿಳಿಯಬಹುದು.
3) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಅವಾಗ ಕೂಡ ಜಮಾ ಆಗುವುದಿಲ್ಲ ಎಂದು ತಿಳಿಯಬಹುದು.
4) ಆಧಾರ್ ಕಾರ್ಡ್ ಹೊಂದಿರುವ ಬ್ಯಾಂಕ್ ಖಾತೆ ಬಂದ್ ಆಗಿದ್ದರೆ ಕೂಡ ಹಣ ಜಮಾ ಆಗಿರುವುದಿಲ್ಲ, ಇವೆಲ್ಲ ಕಾರಣಗಳಾಗಿರುತ್ತವೆ, ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

Bara Parihara status ನಾವು ಈಗಾಗಲೇ ತಿಳಿಸಿರುವಂತೆ ಅನೇಕ ರೈತರಿಗೆ 2000 ಬರ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಹಾಗೂ ಆಗದೇ ಇರುವ ರೈತರು ಈ ಕೂಡಲೇ ನಾವು ಮೇಲ್ಗಡೆ ಕೊಟ್ಟ ಸೂಕ್ತ ಕಾರಣಗಳು ಮತ್ತು ಈ ಒಂದು ಲೇಖನದಲ್ಲಿ ಕೊಟ್ಟಿರುವ ವಿಷಯದ ಬಗ್ಗೆ ತಿಳಿದುಕೊಂಡು ತಮ್ಮ ಬೆಳೆ ಪರಿಹಾರ ಹಣ ಜಮಾ ಆಗದಿರಲು ಕಾರಣವೇನು ತಿಳಿದುಕೊಳ್ಳಿ ಈಗಲೇ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

Bara Parihara status ಬರ ಪರಿಹಾರ ಹಣ ಜಮಾ ಆಗಿರುವುದನ್ನು ನೋಡುವುದು ವಿಧಾನ:

ನೋಡಿ ರೈತರೇ ಡಿ ಬಿ ಟಿ ಬ್ಲಾಕ್ ಮೂಲಕ ಅಥವಾ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ವಿವರವನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬರ ಪರಿಹಾರ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದು ನಿಮಗೆ ಜಮಾ ಆಗಿದ್ದರೆ 2000 ಹಣ ಬಂದಿರುತ್ತದೆ ಎಂದು ಈಗಲೇ ತಿಳಿದುಕೊಳ್ಳಿ ಎಂದು ಈ ವಿಷಯದಲ್ಲಿ ನಾವು ಸಂಪೂರ್ಣವಾಗಿ ಮಾಹಿತಿ ಕೊಡುತ್ತಿದ್ದೇವೆ ನೋಡಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಬರ ಪರಿಹಾರ ಹಣ(Bara Parihara status) ಈಗಾಗಲೇ ಎಲ್ಲಾ ರೈತರಿಗೆ ಜಮಾ ಆಗಿರುತ್ತದೆ ಹಾಗೂ ಇನ್ನೂ ಕೆಲ ರೈತರಿಗೆ ಜಮಾ ಆಗಿಲ್ಲವೆಂದು ಕೂಡ ಮಾಹಿತಿ ಇದೆ ಆ ಮಾಹಿತಿ ಯಾವ ರೈತರಿಗೆ ಹಣ ಜಮಾ ಆಗಿಲ್ಲ ಎಂದು ಇದೆ ನೋಡಿ ಅಂತ ರೈತರು ಈ ಕೂಡಲೇ ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ವಿಷಯದ ಪ್ರಕಾರ ಮಾಹಿತಿ ತಿಳಿದುಕೊಳ್ಳಿ ಎಂದು ನಾವು ತಿಳಿಸಿಕೊಡುತ್ತಿದ್ದೇವೆ ನೋಡಿ.

ಎಲ್ಲ ರೈತರಿಗೆ ಹೇಳುವುದೇನೆಂದರೆ (Bara Parihara status)ಬರ ಪರಿಹಾರ ಹಣ ಹಾಗೂ ಇನ್ನಿತರ ಬೆಳೆ ವಿಮೆಯ ಹಣ 2000 ಹಣವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಬಿಡುಗಡೆ ಮಾಡಲಾಗಿದ್ದು ರೈತರ ಬ್ಯಾಂಕ್ ಖಾತೆಗೆ ಇನ್ನು ಯಾವ ರೈತರಿಗೆ ಜಮಾ ಆಗಿಲ್ಲವು ಹಾಗೂ ತಮ್ಮ ಸ್ಟೇಟಸ್ ಚಕ್ ಮಾಡಿಕೊಳ್ಳಲು ಗೊಂದಲವಿದ್ದಲ್ಲಿ ಈ ಲೇಖನದಲ್ಲಿ ಆಧಾರ್ ಕಾರ್ಡ್ ಮೂಲಕ ಸ್ಟೇಟಸ್ ಮಾಡಿಕೊಳ್ಳಲು ಮಾಹಿತಿ ಹಾಗೂ ಮೊಬೈಲ್ ನಂಬರ್ ಮೂಲಕ ಮತ್ತು ತಮ್ಮ ಜಮೀನಿನ ಫ್ರೂಟ್ಸ್ ಐಡಿ ಇದ್ದರೆ ಅದರ ಮೂಲಕ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

Bara Parihara status ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ತಮ್ಮಲ್ಲಿ ತಿಳಿಯದಿದ್ದರೆ ಅನಿಸಿದರೆ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಎಲ್ಲಾ ಮಾಹಿತಿ ತಿಳಿಸಿ ನಿಮ್ಮ ಜಮೀನಿನ ಸ್ಟೇಟಸ್ ಅನ್ನು ಚೆಕ್ ಮಾಡಿ ಹೇಳುತ್ತೇವೆ.

ಬರ ಪರಿಹಾರ ಹಣವನ್ನು ಆಧಾರ್ ಕಾರ್ಡ್ ನಂಬರ್ ಹಾಕಿ ಕೂಡ ತಿಳಿಯಬಹುದು ಎಂಬ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ಅದನ್ನು ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ಓದಿಕೊಳ್ಳಿ ಹಾಗೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸುತ್ತೇವೆ, ಅಧಿಕೃತ ವೆಬ್ಸೈಟ್ಲಿ ಕೂಡ ಈ ಮೇಲ್ಗಡೆ ಕೊಟ್ಟಿರುತ್ತೇವೆ ಭೂಮಿ ಆನ್ಲೈನ್ ಪರಿಹಾರ ಎಂಬ ಪೇಜ್ ಗೆ ಭೇಟಿ ಕೊಡಬೇಕಾಗುತ್ತದೆ, ಅದನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಆಧಾರ್ ಕಾರ್ಡ್ ನಂಬರ್ ಹಾಕಿ ತಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇವೆ.

ಈ ಒಂದು ಮಾಹಿತಿಯನ್ನು ಎಲ್ಲಾ ರೈತರು ತಿಳಿದುಕೊಳ್ಳಿ ಹಾಗೂ ನಿಮ್ಮ ಸ್ನೇಹಿತರ ಬಳಗದಲ್ಲಿ ಈ ಒಂದು ವಿಷಯವನ್ನು ಶೇರ್ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇವೆ ಇದೇ ರೀತಿ ಮಾಹಿತಿಗಾಗಿ ನಮ್ಮ ಜಾಲತಾಣಗೆ ಯಾವಾಗಲೂ ಭೇಟಿ ಕೊಡಿ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಎಲ್ಲಾ ರೈತರ ಬಾಂಧವರಿಗೆ ಹೇಳುತ್ತಿದ್ದೇವೆ.ಆಧಾರ್ ನಂಬರ್ ಹಾಕಿಕೊಂಡು ತಮ್ಮ ಬರ ಪರಿಹಾರ ಹಣ ಸ್ಟೇಟಸ್ ಅನ್ನು ನೋಡಿಕೊಳ್ಳಬಹುದು ನೋಡಿ.

ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ನಾವು ಎಲ್ಲಾ ಸಹಾಯವಾಗುವಂತಹ ಆಯ್ಕೆ ಹಾಗೂ ರೈತರಿಗೆ ಯಾವಾಗಲೂ ಮತ್ತು ಒಳ್ಳೆಯ ವಿಷಯಗಳನ್ನು ತಿಳಿಸುತ್ತಿರುತ್ತೇವೆ ಹೆಚ್ಚಾಗಿ ನಾವು ರೈತರಿಗೆ ಉಪಯೋಗವಾಗುವ ಮಾಹಿತಿ ಮಾತ್ರ ನಾವು ಈ ನಮ್ಮ ವೆಬ್ಸೈಟ್ನಲ್ಲಿ ಕೊಡುತ್ತೇವೆ ಎಂದು ತಿಳಿಸುತ್ತಿದ್ದೇನೆ ನೋಡಿ.

ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ ಸೈಟ್ ನಲ್ಲಿ ಅಥವಾ ಜಾಲತಾಣದಲ್ಲಿ ನಾವು ಎಲ್ಲರಿಗೂ ಬೇಕಾಗುವ ಮಾಹಿತಿ ಹಾಗೂ ಉಪಯೋಗವಾಗುವ ಮಾಹಿತಿ ಮಾತ್ರ ನೀಡುತ್ತೇವೆ ಯಾವುದೇ ರೀತಿಯ ತಪ್ಪು ವಿವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿanna bhagya dbt status check-ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ 2024.! ಹಣ ಪಡೆಯಲು ಈ ಒಂದು ಕೆಲಸ ಮಾಡಿ.!

ಆಧಾರ್ ಕಾರ್ಡ್ ಮೂಲಕ ಬರ ಪರಿಹಾರ ಸ್ಟೇಟಸ್ ಹೇಗೆ ಚೆಕ್ ಮಾಡಿಕೊಳ್ಳುವುದು.?

ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕು ನಂತರ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಭರ್ತಿ ಮಾಡಿ ಪರಿಹಾರ ಹಣ ಸ್ಟೇಟಸ್ ನೋಡಿಕೊಳ್ಳಬಹುದು. ಬರ ಪರಿಹಾರ ತಿಳಿದುಕೊಳ್ಳಲು ಅಧಿಕೃತ ಜಾಲತಾಣದ ಲಿಂಕನ್ನು ಇಲ್ಲಿ ಕೊಟ್ಟಿರುತ್ತೇವೆ ನೋಡಿ. Link- ಇದರ ಮೇಲೆ ಕ್ಲಿಕ್ ಮಾಡಿ.

Leave a Comment