BBMP ಯಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 11,307 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!BBMP Recruitment 2024.

ಬಿಬಿಎಂಪಿ ಹುದ್ದೆಗಳಿಗೆ ಬೃಹತ್((BBMP Recruitment 2024)) ನೇಮಕಾತಿ ಮಾಡಲಾಗುತ್ತಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತಾ ಹೋಗುತ್ತೇವೆ ನೋಡಿ.

ಬಿಬಿಎಂಪಿ(BBMP) ಹುದ್ದೆಗಳಿಗೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಕೊನೆಯ ದಿನಾಂಕದ ಒಳಗಡೆ ಅರ್ಜಿ ಹಾಕಿ ಎಂದು ಮಾಹಿತಿ ಹೇಳುತ್ತಿದ್ದೇವೆ.

BBMP Recruitment 2024
BBMP Recruitment 2024

BBMP Recruitment 2024 ಬಿಬಿಎಂಪಿ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ(post details):

ಇಲಾಖೆ ಅಥವಾ ಸಂಸ್ಥೆ ಹೆಸರುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) .
ಹುದ್ದೆಗಳ ಹೆಸರು ಮಾಹಿತಿಪೌರಕಾರ್ಮಿಕರು ಎಂದು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
ಒಟ್ಟು ಹುದ್ದೆಗಳ ಸಂಖ್ಯೆ 11,307 ಹುದ್ದೆಗಳು ಇರುತ್ತವೆ.
ಕೆಲಸ ಮಾಡುವ ಸ್ಥಳಬೆಂಗಳೂರು.
(BBMP Recruitment 2024)

ಈ ರೀತಿಯಾಗಿ ಹುದ್ದೆಗಳ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇವೆ ಈ ಮೇಲ್ಗಡೆ ಎಲ್ಲಾ ಅಭ್ಯರ್ಥಿಗಳು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ನೋಡಿ.

ಹುದ್ದೆಗಳ ಹಂಚಿಕೆ ಮಾಹಿತಿ ವಿವರ:

ಉಳಿಕೆ ಮೂಲ ವೃಂದ ಹುದ್ದೆಗಳು(NHK)10,402 ಹುದ್ದೆಗಳು ಇರುತ್ತವೆ.
ಸ್ಥಳೀಯ ವೃಂದ ಹುದ್ದೆಗಳಿಗೆ(HK)905 ಹುದ್ದೆಗಳು ಇರುತ್ತವೆ.
ಒಟ್ಟಾರೆಯಾಗಿ ಒಟ್ಟು ಹುದ್ದೆಗಳ ಸಂಖ್ಯೆ11,307 ಹುದ್ದೆಗಳು ಇರುತ್ತವೆ.
(BBMP Recruitment 2024)

ನೋಡಿ ಅಭ್ಯರ್ಥಿಗಳೇ ಈ ರೀತಿಯಾಗಿ ಹುದ್ದೆಗಳ ವಿಂಗಡಣೆಯನ್ನು ಮಾಡಲಾಗಿದೆ ಎಂದು ತಿಳಿಯಬಹುದು ತಾವು.

BBMP ಬೃಹತ್ ನೇಮಕಾತಿ ಮಾಹಿತಿ ವಿವರ:

  • ನೋಡಿ ಅಭ್ಯರ್ಥಿಗಳೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಎಂದು ಅಧಿಕ ಸೂಚನೆ ಈಗಾಗಲೇ ಹೊರಡಿಸಲಾಗಿದೆ.
  • ಒಟ್ಟಾರೆಯಾಗಿ ಕಾಲಿ ಇರುವಂತ ಹುದ್ದೆಗಳು 11,307 ಹುದ್ದೆಗಳು ಖಾಲಿ ಇರುತ್ತವೆ.
  • ಪೌರಕಾರ್ಮಿಕರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
  • ಈ ಒಂದು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 15.05.2024 ರಂದು ಕೊನೆ ದಿನಾಂಕವಾಗಿರುತ್ತದೆ ಎಂದು ತಿಳಿಸುತ್ತೇವೆ.
  • ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗಡೆ ಓದಿಕೊಂಡು ಬನ್ನಿ ಸ್ನೇಹಿತರೆ ಹಾಗೂ ಅಭ್ಯರ್ಥಿಗಳೇ.

BBMP Recruitment 2024 ನೋಡಿ ಅಭ್ಯರ್ಥಿಗಳೇ ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳು ಮತ್ತು ಆಸಕ್ತಿಗಳ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಅರ್ಜಿ ಹಾಕಲು ಅರ್ಹತೆ ಏನಿರಬೇಕು ಮತ್ತು ವಯೋಮಿತಿ ಎಷ್ಟಿರಬೇಕು ಹಾಗೂ ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬ ಮಾಹಿತಿಯನ್ನು ಈ ಕೆಳಗಡೆ ಕೊಡುತ್ತಾ ಹೋಗುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಈ ಲೇಖನದಲ್ಲಿ ಹೇಳುತ್ತಿದ್ದೇವೆ ಸ್ನೇಹಿತರೆ.

BBMP Recruitment 2024 ಅಭ್ಯರ್ಥಿಗಳಿಗೆ ಅರ್ಹತೆ ಮಾಹಿತಿ:

  • ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮಾತನಾಡಲು ಬರಬೇಕು ಹಾಗೂ ದೈಹಿಕ ದೃಢತೆ ಇರಬೇಕಾಗುತ್ತದೆ.
  • ದಿನಗೂಲಿ ಆಧಾರದ ಮೇಲೆ ಎರಡು ವರ್ಷಗಳಿಗೆ ಕಡಿಮೆ ಇರದಂತೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಮಾತ್ರ ಅರ್ಹತೆ ಇರುತ್ತದೆ ಎಂದು ತಿಳಿಯಬಹುದು.

ನೋಡಿ ಅಭ್ಯರ್ಥಿಗಳೇ ಈ ರೀತಿಯಾಗಿ ಅರ್ಹತೆಯನ್ನು ಹೇಳಿರುತ್ತಾರೆ ಅಧಿಕ ಸೂಚನೆಯಲ್ಲಿ ನಾವು ತಿಳಿಸಿಕೊಟ್ಟಿದ್ದೇವೆ ನೋಡಿ.

ತಿಂಗಳ ವೇತನ ಮಾಹಿತಿ ವಿವರ(monthly salary):

  • ತಿಂಗಳ ವೇತನ 17000 ದಿಂದ 28, 000 ವರೆಗೆ ಇರುತ್ತದೆ ಎಂದು ಅಭ್ಯರ್ಥಿಗಳು ತಿಳಿಯಬಹುದು.

ಕೆಲಸ ಮಾಡುತ್ತಿರುವ ಮನೆ ಬಾಡಿಗೆ ಹಾಗೂ ಇತ್ಯಾದಿ ಯೋಜನೆಗಳನ್ನು ನೀಡಲಾಗುತ್ತದೆ ಎಂದು ತಿಳಿಯಬಹುದು ಇಲಾಖೆ ಕಡೆಯಿಂದ.

ವಯೋಮಿತಿ ಮಾಹಿತಿ ವಿವರ:

  • ಅರ್ಜಿ ಹಾಕುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಲೇಬೇಕು ಮತ್ತು ಗರಿಷ್ಠ 55 ವರ್ಷಗಳು ಮೀರಿರಬಾರದು ಎಂದು ಅದಕ್ಕೆ ಸೂಚನೆಯಲ್ಲಿ ತಿಳಿಸಲಾಗಿದೆ.

ಎಲ್ಲಾ ಅಭ್ಯರ್ಥಿಗಳು ವಯೋಮಿತಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು ಹಾಗೂ ಆಸಕ್ತಿಯು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕದೊಳಗೆ ಎಂದು ಈ ಒಂದು ಲೇಖನದಲ್ಲಿ ಚಲಿಸುತ್ತಿದ್ದೇವೆ.ಬಿಬಿಎಂಪಿ ಹುದ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಈ ಕೊಡಲ ಅರ್ಜಿ ಸಲ್ಲಿಸಬಹುದು ಅಭ್ಯರ್ಥಿಗಳೇ.

ಅರ್ಜಿ ಹಾಕಲು ಶುಲ್ಕ ಮಾಹಿತಿ(application fees):

  • ಪರಿಶಿಷ್ಟ ಪಂಗಡ ಮತ್ತು ಪ್ರವರ್ತ ಒಂದು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂಪಾಯಿ 100 ರೂಪಾಯಿಗಳನ್ನು ನೀಡುತ್ತದೆ.
  • ಇತರೆ ಅಭ್ಯರ್ಥಿಗಳಿಗೆ 200 ರೂಪಾಯಿ ಇರುತ್ತದೆ.

ಈ ರೀತಿಯಾಗಿ ಅಂದರೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಈ ಮೇಲ್ಗಡೆ ತಿಳಿಸಿರುತ್ತೇವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಎಂದು ಹೇಳಿದ್ದೇವೆ.

BBMP Recruitment 2024 ಆಯ್ಕೆ ವಿಧಾನ ಸಂಪೂರ್ಣ ಮಾಹಿತಿ:

  • ಅಭ್ಯರ್ಥಿಗಳಿಗೆ ಮಹಾನಗರ ಪಾಲಿಕೆ ನಿಯಮಗಳಂತೆ ಅನ್ವಯ ಇರುತ್ತದೆ ಆ ರೀತಿಯಾಗಿ ಆಯ್ಕೆ ವಿಧಾನವನ್ನು ಮಾಡಲಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಎಲ್ಲಾ ಅಭ್ಯರ್ಥಿಗಳು.

ಅರ್ಜಿ ಹಾಕುವ ಸಂಪೂರ್ಣ ವಿಧಾನ ಮಾಹಿತಿ:

  • ಆಸಕ್ತಿವುಳ್ಳ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಡೆ ಅರ್ಜಿ ಹಾಕಬೇಕಾಗಿರುತ್ತದೆ, ಅಂದರೆ ಇದೇ ತಿಂಗಳು 15-05-2024 ರಂದು ಕೊನೆ ದಿನಾಂಕ ಇರುವುದು ಅದರೊಳಗೆ ಅರ್ಜಿ ಹಾಕಬೇಕಾಗಿರುತ್ತದೆ.

ಪ್ರಮುಖ ದಿನಗಳ ಮಾಹಿತಿ ವಿವರ:

  • ಅರ್ಜಿ ಹಾಕಲು ಪ್ರಾರಂಭವಾದ ದಿನಾಂಕ 14/03/2024.
  • ಅರ್ಜಿ ಹಾಕಲು ಕೊನೆಯ ದಿನಾಂಕ 15/05/2024.

BBMP Recruitment 2024 ಎಲ್ಲಾ ಅಭ್ಯರ್ಥಿಗಳು ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಎಂದು ಕೇಳುತ್ತಿದ್ದೇವೆ ನೋಡಿ.

ಪ್ರಮುಖ ಲಿಂಕುಗಳ ಮಾಹಿತಿ ವಿವರ:

BBMP Recruitment 2024 ಈ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆಯನ್ನು ಓದಿಕೊಂಡ ನಂತರ ಅಭ್ಯರ್ಥಿಗಳು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ನಂತರ ಅರ್ಜಿ ಸಲ್ಲಿಸಲು ಪ್ರಾರಂಭಿಸಿ ಎಂದು ಹೇಳುತ್ತಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

BBMP ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2024 ಮಾಹಿತಿ ವಿವರ ನೋಡಿ:

  • ಅಭ್ಯರ್ಥಿಗಳು ಮೊದಲು ಅಧಿಕ ಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಅರ್ಹತಾ ಮಾನದಂಡಗಳನ್ನು ಓದಿಕೊಳ್ಳಬೇಕು ತಾವು ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಲು ನಂತರ ಮುಂದೆ ಹೋಗಬೇಕು ಎಂದು ನಾವು ತಿಳಿಸುತ್ತಿದ್ದೇವೆ.
  • ನಂತರದಲ್ಲಿ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ, ಕೊಟ್ಟ ನಂತರ ಅದಕ್ಕೆ ಸೂಚನೆ ಪ್ರಕಾರ ಮಾಹಿತಿಯನ್ನು ತಿಳಿದುಕೊಂಡಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಹಾಕಲು ಮುಂದಾಗಿ.
  • ಅರ್ಜಿ ಹಾಕುವಾಗ ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಇಟ್ಟುಕೊಳ್ಳಿ ಹಾಗೂ ಶೈಕ್ಷಣಿಕ ಅರ್ಹತೆ ಏನಿರುತ್ತದೆ ಎಂದು ತಿಳಿದುಕೊಳ್ಳಿ ತಮ್ಮ ಇತ್ತೀಚಿನ ಫೋಟೋ ತೆಗೆದುಕೊಳ್ಳಿ ಹಾಗೂ ಯಾರಾದರೂ ಹಾಕಿದ್ದರೆ ಈ ಅಪ್ಲಿಕೇಶನ್ ಮೊದಲಿಗೆ ಅವರ ಮಾಹಿತಿಯನ್ನು ಕೇಳಿ.
  • ಅರ್ಜಿ ಹಾಕುವಾಗ ಅರ್ಜಿ ಶುಲ್ಕ ವರ್ಗಗಳ ಅನುಗುಣವಾಗಿ ಇರುತ್ತದೆ ಮಾಹಿತಿಯನ್ನು ತಿಳಿದುಕೊಳ್ಳಬೇಕು.
  • ಎಲ್ಲಾ ಅಭ್ಯರ್ಥಿಗಳು ಈ ರೀತಿಯಾಗಿ ಮಾಹಿತಿ ತಿಳಿದುಕೊಳ್ಳಿ ಅರ್ಜಿ ಹಾಕಲು ಮುಂದಾಗಿ ಎಂದು ನಾವು ತಿಳಿಸಿಕೊಡುತ್ತಿದ್ದೇವೆ ನೋಡಿ.

ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ಸರಿಯಾಗಿ ಓದಿಕೊಂಡು ತಿಳಿಯಿರಿ ಎಂದು ತಿಳಿಸಿಕೊಡುತ್ತಿದ್ದೇವೆ ನೋಡಿ.

ಅಭ್ಯರ್ಥಿಗಳಿಗಾಗಿ ಹೆಚ್ಚಿನ ಮಾಹಿತಿ ವಿವರ:

  • ಅಭ್ಯರ್ಥಿಗಳಲ್ಲಿ ಈ ಒಂದು ಬಿಬಿಎಂಪಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಹಾಕುವರು ಮೊದಲು ಅಧಿಕ ಸೂಚನೆಯನ್ನು ಓದಿಕೊಂಡು ಎಲ್ಲಾ ಮಾಹಿತಿ ತಿಳಿಯಿರಿ.
  • ನಂತರದಲ್ಲಿ ಅರ್ಹತೆ ಏನಿರಬೇಕು ಎಂಬ ಮಾಹಿತಿ ಕೂಡ ತಿಳಿಯಿರಿ ತಾವು ಅರ್ಹ ಎನಿಸಿದರೆ ನಂತರದ ವಿಧಾನಕ್ಕೆ ಹೋಗಿ ಎಂದು ತಿಳಿಸಿದ್ದೇವೆ.
  • ನಂತರದಲ್ಲಿ ನೀವು ಇಂಟರ್ನೆಟ್ ಕೇಂದ್ರಗಳಿಗೆ ಹೋಗಿ ಅಥವಾ ನಾವು ಈ ಮೇಲ್ಗಡೆ ಕೊಟ್ಟಿರುವ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿ ಹಾಕಬಹುದಾಗಿರುತ್ತದೆ ತಾವು.
  • ಈ ಒಂದು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲು ಬರಬೇಕು ಎಂಬ ಮಾಹಿತಿ ಇದೆ.
  • ಯಾವುದೇ ಶಿಕ್ಷಣ ಅರ್ಹತೆ ಇರುವುದಿಲ್ಲ ಎಂದು ಮಾಹಿತಿ ಇದೆ.
  • ಅವರು ಭಾರತೀಯ ಪ್ರಜೆಯಾಗಿರಬೇಕು ಎಂದು ಮಾಹಿತಿ ಇರುತ್ತದೆ ಆ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.
  • ಅಭ್ಯರ್ಥಿಗಳು ಕೊನೆ ದಿನಾಂಕವನ್ನು ಈಗಾಗಲೇ ಈ ಮೇಲ್ಗಡೆ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಅಂದರೆ ಇದೇ ತಿಂಗಳು ಮೇ 15-5-2024.ರಂದು ಕೊನೆ ದಿನಾಂಕವಾಗಿರುತ್ತದೆ ಅದರೊಳಗೆ ಅಭ್ಯರ್ಥಿಗಳು ಅರ್ಜಿ ಹಾಕಬೇಕು ಎಂದು ತಿಳಿಸುತ್ತೇವೆ.
  • ಇದರೊಳಗೆ ಅರ್ಜಿ ಹಾಕಿಸಿ ಕೊನೆಯ ದಿನಾಂಕದಂದು ಅರ್ಜಿ ಹಾಕಲು ಹೋದರೆ ಸರ್ವರ್ ಎರರ್(server error) ಕೂಡ ಬರಬಹುದು.
  • ಅಭ್ಯರ್ಥಿಗಳು ಎಚ್ಚರದಿಂದ ಕೊನೆ ದಿನಾಂಕದೊಳಗಡೆ ಅರ್ಜಿ ಹಾಕುವುದು ಉತ್ತಮ ಎಂದು ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಅಭ್ಯರ್ಥಿಗಳು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ತಿಳಿಯದಿದ್ದರೆ ನಮ್ಮನ್ನು ಸಂಪರ್ಕಿಸಿ ನಾವು ಎಲ್ಲಾ ಮಾಹಿತಿಯನ್ನು ತಮಗೆ ತಿಳಿಸಿ ಹೇಳುತ್ತೇವೆ ನೋಡಿ.

BBMP ಯಲ್ಲಿ ಬೃಹತ್ ನೇಮಕಾತಿ ಮಾಡಲಾಗುತ್ತಿದ್ದು ಎಂದು ಮಾಹಿತಿ ಹೇಳಿದ್ದೇವೆ ಈಗಾಗಲೇ ಒಟ್ಟಾರೆಯಾಗಿ 11,307 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಂದು ಮಾಹಿತಿ ಇದೆ, ಈ ಒಂದು ಹುದ್ದೆಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಆ ಒಂದು ಮಾಹಿತಿ ಈ ಮೇಲ್ಗಡೆ ಕೊಟ್ಟಿರುತ್ತೇವೆ ಈ ಹುದ್ದೆಗಳನ್ನು ಎರಡು ಭಾಗವನ್ನಾಗಿ ವಿಂಗ ವಿಂಗಡನೆ ಮಾಡಿದ ಆಗಿದೆ ಉಳಿಕೆ ಮೂಲ ವೃಂದ ಹುದ್ದೆಗಳು ಹಾಗೂ ಸ್ಥಳೀಯ ವೃಂದ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ ಈ ಒಂದು ಹುದ್ದೆಗಳು ಅರ್ಜಿ ಹೇಗೆ ಹಾಕಬೇಕು ಎಂಬ ಮಾಹಿತಿ ತಿಳಿದುಕೊಳ್ಳಿ ಈ ಮೇಲ್ಗಡೆ ಲೇಖನದಲ್ಲೇ ಹಾಗೂ ಈ ಹುದ್ದೆಗಳಿಗೆ ಅರ್ಹತೆ ಇರುತ್ತದೆ ಎಂದರೆ ಅಭ್ಯರ್ಥಿಗಳಿಗೆ ಕನ್ನಡ ಮಾತಾಡಲು ಬರಲೇಬೇಕು ಹಾಗೂ ದೈಹಿಕ ದೃಢತೆ ಇರಲೇಬೇಕು ಎಂಬ ಮಾಹಿತಿ ಇದೆ ಈ ಮಾಹಿತಿಯನ್ನು ಕೂಡ ತಿಳಿಯಬಹುದು ಈ ಹುದ್ದೆಗೆ ಸೆಲೆಕ್ಟ್ ಆದಂತಹ ಅಭ್ಯರ್ಥಿಗಳಿಗೆ 17000 ದಿಂದ 28 ಸಾವಿರದವರೆಗೆ ತಿಂಗಳ ವೇತನ ಇರಲಾಗುತ್ತದೆ ಎಂದು ತಿಳಿದುಕೊಳ್ಳಬಹುದಾಗಿರುತ್ತದೆ ಅಭ್ಯರ್ಥಿಗಳು.

ಈ ರೀತಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಇರಬೇಕು ಎಂದು ಮಾಹಿತಿ ಇದೆ ಇದನ್ನು ಕೂಡ ಸಂಪೂರ್ಣವಾಗಿ ಓದಿಕೊಳ್ಳಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ ಆ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ಒಂದು ಹುದ್ದೆಗೆ 15/05/ 2024, ಕೊನೆ ದಿನಾಂಕವಾಗಿರುತ್ತದೆ ಆಸಕ್ತಿಯಿಂದ ಅಭ್ಯರ್ಥಿಗಳು ಈ ಕೊನೆಯ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಎಂದು ತಿಳಿಸುತ್ತಿದ್ದೇವೆ ಈ ಒಂದು ಲೇಖನದಲ್ಲಿ ನಾವು ಅರ್ಜಿ ಸಲ್ಲಿಸುವ ಅಧಿಕಾರ ಅಧಿಕೃತ ಜಾಲತಾಣದ ಲಿಂಕನ್ನು ಕೊಟ್ಟಿರುತ್ತೇವೆ ಹಾಗೂ ಅರ್ಜಿ ಸಲ್ಲಿಸುವ ಲಿಂಕನ್ನು ನೀಡಿದ್ದೇವೆ ಹಾಗೂ ನೋಟಿಫಿಕೇಷನ್ ಹೇಗೆ ಹಾಕುವುದು ಲಿಂಕ್ ಕೊಟ್ಟಿದ್ದೇವೆ ಅದನ್ನು ಕೂಡ ತಿಳಿದುಕೊಳ್ಳಿ ಎಂದು ತಿಳಿಸಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ನಾವು ಯಾವಾಗಲೂ ಅಭ್ಯರ್ಥಿಗಳಿಗೆ ಉಪಯೋಗವಾಗುವ ಮಾಹಿತಿ ಮಾತ್ರ ಕೊಡುತ್ತಿರುತ್ತೇವೆ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿBara parihara helpline number-ಬರ ಪರಿಹಾರ ಹಣ ಜಮಾಯಾಗಿಲ್ಲವೇ.? ಈ ನಂಬರಿಗೆ ಕರೆ ಮಾಡಿ 2024.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

BBMP ಒಟ್ಟು ಎಷ್ಟು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.?

ಒಟ್ಟಾರೆಯಾಗಿ 11,307 ಹುದ್ದೆಗಳಿಗೆ ಬೃಹತ್ ನೇಮಕಾತಿ ಮಾಡಲಾಗುತ್ತಿದೆ.

Leave a Comment