Bele Sala Manna Update : ರೈತರಿಗೆ ಸಿಹಿ ಸುದ್ದಿ ರೈತರ ಸಾಲ ಮನ್ನಾ ಮಾಡಲು ಈಗ 232 ಕೋಟಿ ಹಣ ಬಿಡುಗಡೆ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಈಗ ಸರಿ ಸುಮಾರು 232 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುವ ಮಾಹಿತಿ ಹೊರಬಿದ್ದಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಾವು ನಿಮಗೆ ಈ ಲೇಖನದಲ್ಲಿ ಈಗ ತಿಳಿಸುತ್ತಾ ಹೋಗುತ್ತೇವೆ.
ಅಷ್ಟೇ ಅಲ್ಲದೆ ಈ ಹಿಂದೆ ಕರ್ನಾಟಕ ಸರ್ಕಾರ 2017-18ರಲ್ಲಿ ರಾಜ್ಯದ ರೈತರು ಮಾಡಿರುವಂತಹ ಸಾಲವನ್ನು ಈಗ ಮನ್ನಾ ಮಾಡಲು ತೀರ್ಮಾನವನ್ನು ತೆಗೆದುಕೊಂಡಿತ್ತು. ಆಗ ಅಂದಿನ ಸಮಯದಲ್ಲಿ ಒಟ್ಟಾರೆಯಾಗಿ 17.37 ರೈತರ ಬೆಳೆ ಸಾಲವನ್ನು ಸರ್ಕಾರ ಮನ್ನಾ ಮಾಡಿತ್ತು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ಇದೆ.
ನೀವು ದಿನನಿತ್ಯ ಇದೇ ರೀತಿಯಾದಂತಹ ಹೊಸ ಹೊಸ ಮಾಹಿತಿಗಳು ಮತ್ತು ಹೊಸ ಹೊಸ ಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ನೀವು ದಿನನಿತ್ಯವನ್ನು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗುವುದರ ಮೂಲಕ ನೀವು ದಿನನಿತ್ಯ ಎಲ್ಲ ರೀತಿಯ ಹೊಸ ಹೊಸ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದು. ನಾವು ದಿನನಿತ್ಯ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಎಲ್ಲಾ ತರಹದ ಮಾಹಿತಿಗಳನ್ನು ದಿನನಿತ್ಯ ನೀಡುತ್ತಾ ಇರುತ್ತೇವೆ.
ಸಾಲ ಮನ್ನಾ ಯೋಜನೆಯ ಬಗ್ಗೆ ವಿವರ
ಇದೀಗ ಈ ಹಿಂದೆ ಈ ಯೋಜನೆಯ ಮೂಲಕ ಅರ್ಹ ಇರುವಂತಹ ಇನ್ನೂ 31,000 ರೈತರು ಬೆಳೆಗಳ ಸಾಲಗಳು ಮನ್ನಾ ಆಗಿಲ್ಲ. ಹಾಗೆ ಇತ್ತೀಚಿಗೆ ನಡೆದಂತ ವಿಧಾನ ಪರಿಷತ್ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಸಚಿವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈಗ ನಿಮಗೆಲ್ಲರಿಗೂ ತಿಳಿದಿರುವಂತೆ ಇದರ ಬಗ್ಗೆ ಸಚಿವ ಆದಂತಹ ಕೆ ಎನ್ ರಾಜಣ್ಣ ಅವರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಪಡೆದಿರುವಂತ ಸರಿ ಸುಮಾರು 21.57 ರೈತರ 50,000 ಸಾಲವನ್ನು ಸರ್ಕಾರ ಮನ್ನಾ ಮಾಡಲಾಗುತ್ತದೆ ಎಂಬ ಮಾಹಿತಿಯು ನೀಡಿತ್ತು. ಆದರೆ ಆ ಸಮಯದಲ್ಲಿ ಕೆಲವೊಂದು ಇಷ್ಟು ತಾಂತ್ರಿಕ ದೋಷಗಳನ್ನಾಗಿ ಇನ್ನೂ 31000 ರೈತರಿಗೆ ಈ ಯೋಜನೆಯ ಲಾಭ ದೊರೆತಿಲ್ಲ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.
ಈಗ 232 ಕೋಟಿ ಹಣವನ್ನು ಬಿಡುಗಡೆ ಮಾಡಿದ ಸರ್ಕಾರ !
ಇದೀಗ ನಮ್ಮ ರಾಜ್ಯದಲ್ಲಿರುವಂತ ರೈತ ಬಾಂಧವರಿಗೆ ಈಗ 2018 ರಲ್ಲಿ ಘೋಷಣೆ ಮಾಡಿದಂತಹ ಸಾಲ ಮನ್ನಾ ಯೋಜನೆಗೆ ಇನ್ನು ಕೂಡ ಪ್ರಯೋಜನವನ್ನು ಪಡೆದೆ ಇರುವಂತಹ ಎಲ್ಲ ರೈತರ ಸಾಲ, ಮನ್ನಾ ಮಾಡಲು ಈಗ ಸರ್ಕಾರ 232 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ನೀಡಿದ್ದೇವೆ ಎಂಬುದನ್ನು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ : Annabhgya Yojana Hana Jama : ಮಹಿಳೆಯರಿಗೆ ಸಿಹಿ ಸುದ್ದಿ ಅನ್ನ ಭಾಗ್ಯ ಯೋಜನೆ ಹಣ ಜಮಾ! ಈಗಲೇ ಚೆಕ್ ಮಾಡಿಕೊಳ್ಳಿ.
ಒಂದು ವೇಳೆ ನೀವೇನಾದರೂ ನಿಮ್ಮ ಮೊಬೈಲ್ ನಲ್ಲಿ ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ಅಂದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಹಣ ಸಾಲ ಮನ್ನಾ ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.
ಲಿಂಕ್ : https://clws.karnataka.gov.in/index_KN.html
ನಾವು ಈ ಮೇಲೆ ನಿಮಗೆ ತಿಳಿಸಿರುವ ಎಲ್ಲ ರೀತಿಯ ಮಾಹಿತಿ ಸರಿಯಾಗಿದ್ದರೆ ಎಂದು ನಾವು ಭಾವಿಸಿದ್ದೇವೆ. ಈ ಲೇಖನದಲ್ಲಿರುವ ಮಾಹಿತಿಯನ್ನು ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.