BMTC ಯಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 2500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 12ನೇ ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಿ.!BMTC Conductor Recruitment 2024.

ಇವತ್ತಿನ ವಿಷಯದಲ್ಲಿ ನಾವು(BMTC Conductor Recruitment 2024) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (bmtc) 2500+ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.bmtc ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸುವುದು ಎಂಬ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ಸಂಪೂರ್ಣವಾಗಿ ಮಾಹಿತಿ ನೋಡಿ.

ಈ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ, bmtc ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಹಾಗೂ ಅರ್ಜಿ ಶುಲ್ಕ ಮತ್ತು ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಸ್ನೇಹಿತರೆ ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಬರಬೇಕು ಎಂಬ ನಮ್ಮ ಆಶಯ ಸ್ನೇಹಿತರೆ.

BMTC Conductor Recruitment 2024
BMTC Conductor Recruitment 2024

Table of Contents

BMTC Conductor Recruitment 2024 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಹುದ್ದೆಗಳಿಗೆ ನೇಮಕಾತಿ:

ಇಲಾಖೆ ಅಥವಾ ಸಂಸ್ಥೆ ಹೆಸರುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಈ ಒಂದು ಇಲಾಖೆಯ ಹೆಸರಾಗಿರುತ್ತದೆ.
ಹುದ್ದೆಗಳ ಸಂಖ್ಯೆ2500
ಹುದ್ದೆ ಹೆಸರುಕಂಡಕ್ಟರ್ ಅಥವಾ ನಿರ್ವಾಹಕ ಎಂದು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ.
ಉದ್ಯೋಗ ಮಾಡುವ ಸ್ಥಳಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್
(BMTC Conductor Recruitment 2024)

BMTC ಹುದ್ದೆಗಳ ಸಂಪೂರ್ಣ ಮಾಹಿತಿ:

  • ಒಟ್ಟು ಹುದ್ದೆಗಳ ಸಂಖ್ಯೆ 2500 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
  • ಸ್ಥಳೀಯ ವೃಂದ ಹುದ್ದೆಗಳಿಗೆ 214 ಹುದ್ದೆಗಳನ್ನು ವಿಂಗಡಿಸಲಾಗಿರುತ್ತದೆ.
  • ಮಿಕ್ಕುಳಿದ ವೃಂದ 2286 ಹುದ್ದೆಗಳನ್ನು ವಿಂಗಡಿಸಲಾಗಿರುತ್ತದೆ.

ನೋಡಿ ಈ ರೀತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹುದ್ದೆಗಳನ್ನು ವಿಂಗಡಿಸಲಾಗಿರುತ್ತದೆ ಸ್ನೇಹಿತರೆ, ಇದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಮುಂದಾಗಿ ಸ್ನೇಹಿತರೆ.

ಮಿಕ್ಕುಳಿದ ವೃಂದ ಹುದ್ದೆಗಳ ವಿವರ:

  • ಅಭ್ಯರ್ಥಿಯು ಮಿಕ್ಕುಳಿದ ವೃಂದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಸ್ಥಳೀಯ ನಿವಾಸಿಯಾಗಿರಬೇಕು.
  • ಒಟ್ಟಾರೆಯಾಗಿ 2286 ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಈ ಒಂದು ಹುದ್ದೆಗಾಗಿ.

ಸ್ಥಳೀಯ ವೃಂದ ಹುದ್ದೆಗಳ ವಿವರ:

  • ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬೆಂಗಳೂರು ಮೂಲದ ನಿವಾಸಿಗಳಾಗಿರಬೇಕು.
  • ಒಟ್ಟಾರೆಯಾಗಿ 214 ಅರ್ಜಿ ಕರೆಯಲಾಗಿರುತ್ತದೆ ಈ ಒಂದು ಹುದ್ದೆಗಳಿಗೆ.

ಈ ರೀತಿಯಾಗಿ ವಿಂಗಡಣೆ ಮಾಡಲಾಗಿರುತ್ತದೆ , ಈ ಹುದ್ದೆಗಳಿಗೆ ಈ ಒಂದು ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು ಸ್ನೇಹಿತರೆ.

ಅಭ್ಯರ್ಥಿಗಳಿಗೆ ಅರ್ಹತೆ:

  • ಕರ್ನಾಟಕದ ರಾಜ್ಯದ ನಿವಾಸಿ ಕಡ್ಡಾಯ ವಾಗಿರುತ್ತದೆ.
  • 12ನೇ ವರ್ಗ ಪರೀಕ್ಷೆಯಲ್ಲಿ ಪಾಸಾಗಿರಬೇಕು.
  • ಕನ್ನಡ ಭಾಷೆಯಲ್ಲಿ ಬರೆಯಲು ಮತ್ತು ಓದಲು ಹಾಗೂ ಮಾತನಾಡಲು ಸಾಮರ್ಥ್ಯ ಹೊಂದಿರಬೇಕು ಎಂದು ಇದೆ.

BMTC Conductor Recruitment 2024 ಈ ರೀತಿಯಾಗಿ ಅಭ್ಯರ್ಥಿಗಳಿಗೆ ಈ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆಯಲ್ಲಿ ಅರ್ಹತೆಯನ್ನು ಅಧಿಕ ಸೂಚನೆಯಲ್ಲಿ ಹೊರಡಿಸಿರುತ್ತಾರೆ.

ವಿದ್ಯಾ ಅರ್ಹತೆ.?

  • ಅಭ್ಯರ್ಥಿಗಳು ಕಡ್ಡಾಯವಾಗಿ 12ನೇ ವರ್ಗ ಉತ್ತೀರ್ಣರಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಇದೆ.
  • ಕನ್ನಡ ಭಾಷೆ ಮತ್ತು ಗಣಿತದಲ್ಲಿ ಕನಿಷ್ಠ 35% ಅಂಕಗಳನ್ನು ಹೊಂದಿರಬೇಕು ಎಂದು ಇದೆ.

ವಯೋಮಿತಿ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯೋಮಿತಿಯನ್ನು ಇರುತ್ತದೆ.
  • OBC ಅಭ್ಯರ್ಥಿಗಳಿಗೆ 18ರಿಂದ 38 ವರ್ಷ ಬಯೋಮಿತಿಯನ್ನು ಇರುತ್ತದೆ.
  • sc/st ಅಭ್ಯರ್ಥಿಗಳಿಗೆ 18ರಿಂದ 40 ವರ್ಷ ಭಯೋಮಿತಿಯನ್ನು ಇರುತ್ತದೆ.
  • ಮಾಜಿ ಸೈನಿಕರಿಗೆ 18 ರಿಂದ 45 ವರ್ಷ ವಯೋಮಿತಿ ಇರುತ್ತದೆ.

BMTC ಕಂಡಕ್ಟರ್ ಹುದ್ದೆಗಳಿಗೆ ವೇತನ:

BMTC Conductor Recruitment 2024 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ನೇಮಕಾತಿಗೆ ಅಧಿಕ ಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ ತಿಂಗಳ ವೇತನ ಎಷ್ಟು ಇರುತ್ತದೆ ಎಂದು ಈ ಕೆಳಗಡೆ ಕೇಳುತ್ತೇವೆ ಬನ್ನಿ.

  • ತಿಂಗಳ ವೇತನ 18,000 ದಿಂದ 25,000 ಸಾವಿರದವರೆಗೆ ತಿಂಗಳ ವೇತನ ನೀಡಲಾಗುವುದು ಎಂದು ಅಧಿಕ ಸೂಚನೆಯಲ್ಲಿ ಹೊರಡಿಸಲಾಗಿದೆ.

ಈ ಒಂದು ಹುದ್ದೆಗೆ ಸಿಗುವ ಸೌಲಭ್ಯಗಳು ಈ ಕೆಳಗಡೆ ನೀಡುತ್ತೇವೆ ಬನ್ನಿ:

  • ಉಚಿತ ಬಸ್ ಪಾಸ್ ಕೊಡಲಾಗುವುದು.
  • ಉಚಿತ ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ.
  • ಪಿಂಚಣಿ ಯೋಜನೆ ಕೂಡ ಅನ್ವಯವಾಗುವುದು, ಹಾಗೂ ಇತರೆ ಸೌಲಭ್ಯಗಳು ಕೂಡ ಅನ್ವಯವಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಇಲ್ಲಿ ನೋಡೋಣ ಬನ್ನಿ:

  • ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗಿರುತ್ತದೆ ಕಡ್ಡಾಯವಾಗಿ.
  • ನಂತರ ದೈಹಿಕ ಪರೀಕ್ಷೆ ಮತ್ತು ಇಂಟರ್ವ್ಯೂ ಅಥವಾ ಸಂದರ್ಶನದ ಮೂಲಕ ದಾಖಲಾತಿಗಳನ್ನು ಪರಿಶೀಲಿಸಿಕೊಂಡ ನಂತರ ಅಭ್ಯರ್ಥಿಗಳ ಈ ಒಂದು ಜಾಬ್ ಗೆ ಅರ್ಹತೆ ಹೊಂದಿರುತ್ತಾರೆ ಎಂದು ಹೇಳಲಾಗುವುದು.

BMTC Conductor Recruitment 2024 ಈ ರೀತಿಯಾಗಿ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಹೊಂದಿರುತ್ತದೆ.

ಪರೀಕ್ಷಾ ಕೇಂದ್ರಗಳ ಮಾಹಿತಿ:

1) ಬೆಂಗಳೂರು ಪರೀಕ್ಷೆ ಕೇಂದ್ರ ಇರುತ್ತದೆ.
2) ಮೈಸೂರು ಪರೀಕ್ಷೆ ಕೇಂದ್ರ ಇರುತ್ತದೆ.
3) ಬೆಳಗಾವಿ ಪರೀಕ್ಷೆ ಕೇಂದ್ರ ಇರುತ್ತದೆ.
4) ಶಿವಮೊಗ್ಗ ಪರೀಕ್ಷೆ ಕೇಂದ್ರ ಇರುತ್ತದೆ.
5) ಬೀದರ್ ಪರೀಕ್ಷೆ ಕೇಂದ್ರ ಇರುತ್ತದೆ.
6) ಧಾರವಾಡ ಪರೀಕ್ಷೆ ಕೇಂದ್ರ ಇರುತ್ತದೆ.
7) ಬಳ್ಳಾರಿ ಪರೀಕ್ಷೆ ಕೇಂದ್ರ ಇರುತ್ತದೆ.
8) ಕೊಪ್ಪಳ ಪರೀಕ್ಷೆ ಕೇಂದ್ರ ಇರುತ್ತದೆ.
9) ತುಮಕೂರು ಪರೀಕ್ಷೆ ಕೇಂದ್ರ ಇರುತ್ತದೆ.
10) ದಾವಣಗೆರೆ ಪರೀಕ್ಷೆ ಕೇಂದ್ರ ಇರುತ್ತದೆ.
11) ದಕ್ಷಿಣ ಕನ್ನಡ ಪರೀಕ್ಷೆ ಕೇಂದ್ರ ಇರುತ್ತದೆ.
12) ದಕ್ಷಿಣ ಕನ್ನಡ ಪರೀಕ್ಷೆ ಕೇಂದ್ರ ಇರುತ್ತದೆ.
13) ರಾಯಚೂರು ಹಾಗೂ ಕಲಬುರ್ಗಿ ಪರೀಕ್ಷೆ ಕೇಂದ್ರ ಇರುತ್ತದೆ.

BMTC Conductor Recruitment 2024 ಈ ಮೇಲ್ಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ಪರೀಕ್ಷೆ ಕೇಂದ್ರಗಳನ್ನು ವಿಂಗಡಣೆ ಮಾಡಲಾಗಿದೆ ಅಭ್ಯರ್ಥಿಗಳು ಅನುಕೂಲವಾಗಿ ಅರ್ಜಿ ಸಲ್ಲಿಸಬಹುದು.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಫಿಸಿಕಲ್ ಫಿಟ್ನೆಸ್:

ಪುರುಷ ಅಭ್ಯರ್ಥಿಗಳಿಗೆ:

  • ಕನಿಷ್ಠ ಎತ್ತರ 160 cm ಇರಬೇಕು ಎಂದು ಇದೆ.

ಮಹಿಳಾ ಅಭ್ಯರ್ಥಿಗಳಿಗೆ:

  • ಕನಿಷ್ಠ ಎತ್ತರ 150cm ಇರಬೇಕು ಎಂದು ಇದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಹಾಕುವ ಪ್ರಾರಂಭ ದಿನಾಂಕ 19 ಏಪ್ರಿಲ್ 2024.
  • ಅರ್ಜಿ ಹಾಕುವ ಕೊನೆಯ ದಿನಾಂಕ 19 ಮೇ 2024.

BMTC Conductor Recruitment 2024 ಮೇಲ್ಗಡೆ ಕೊಟ್ಟಿರುವ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮುಂದಾಗಬೇಕು.

ಈ ಒಂದು ಕಂಡಕ್ಟರ್ ಹುದ್ದೆಗಳನ್ನು ಆಸಕ್ತಿ ಇದ್ದ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಹಾಕಿ ಎಂದು ಅಭ್ಯರ್ಥಿಗಳಲ್ಲಿ ತಿಳಿಸುತ್ತಿದ್ದೇವೆ ಇದೇ ರೀತಿ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಯಾವಾಗಲೂ ನೀಡುತ್ತಿರುತ್ತೇವೆ ಯಾವುದೇ ವಿಷಯದಲ್ಲಿ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ.

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:

  • ಸಾಮಾನ್ಯ, 2a/2b/3a/3b ಅಭ್ಯರ್ಥಿಗಳಿಗೆ 750 rs.
  • sc/st / ಪ್ರವರ್ಗ-1, ಮಾಜಿ ಸೈನಿಕರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 Rs. ರೂಪಾಯಿಗಳು ಇರುವುದು.

ಅರ್ಜಿ ಶುಲ್ಕ ಆನ್ಲೈನ್ ಮುಖಾಂತರ ಹಾಕಬೇಕಾಗುತ್ತದೆ ಎಂದು ತಿಳಿಯಬಹುದು.

ಅರ್ಜಿ ಸಲ್ಲಿಸುವ ವಿಧಾನ:

ಮೊದಲು ಅಭ್ಯರ್ಥಿಗಳು ಈ ಕೆಳಗಡೆ ಜಾಲತಾಣದ ಲಿಂಕ್ ಅನ್ನು ಕೊಟ್ಟಿರುತ್ತೇವೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

1) ಅಧಿಕೃತ ಜಾಲತಾಣದ ಲಿಂಕ್-

Link- https://cetonline.karnataka.gov.in/kea/kbknrk2023

2) ಈ ಕೆಳಗಡೆ ಅಧಿಕ ಸೂಚನೆ ಲಿಂಕನ್ನು ಕೊಟ್ಟಿರುತ್ತೇವೆ ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಿ-

ಈ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆಯಂತೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡ ನಂತರ ಅರ್ಜಿಯನ್ನು ಭರ್ತಿ ಮಾಡಲು ಮುಂದಾಗಿ ಹಾಗೂ ಅರ್ಜಿ ಶುಲ್ಕ ನಿಮ್ಮ ವರ್ಗಕ್ಕೆ ಎಷ್ಟು ಇರುತ್ತದೆ ಎಂದು ಸ್ನೇಹಿತರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿಯನ್ನು ಓದಿ:

  • ಬಿಎಂಟಿಸಿ ಅಧಿಕೃತ ಜಾಲತಾಣದ ಲಿಂಕಿಗೆ ಭೇಟಿ ನೀಡಿ-https://mybmtc.karnataka.gov.in/english
  • ಬಿಎಂಟಿಸಿ ಸಹಾಯವಾಣಿ ಸಂಖ್ಯೆ-080-26600468.

ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮುಂದಾಗಬೇಕು ಹೆಚ್ಚಿನ ಗೊಂದಲವಿದ್ದಲ್ಲಿ ಈ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಿ ನಾವು ನಿಮಗೆ ಕೆಲವೇ ಗಂಟೆಗಳಲ್ಲಿ ನಾವು ಸಂಪರ್ಕಿಸುತ್ತೇವೆ ಸ್ನೇಹಿತರೆ.

BMTC Conductor Recruitment 2024 ಈಗಾಗಲೇ ತಿಳಿದಿರುವಂತೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಒಂದು ಸುವರ್ಣ ಅವಕಾಶ ಒದಗಿ ಬಂದಿದ್ದು ಅಭ್ಯರ್ಥಿಗಳು ಈ ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಈ ನಮ್ಮ ಜಾಲತಾಣದಲ್ಲಿ ಇದೇ ರೀತಿಯಾಗಿ ಮಾಹಿತಿಯನ್ನು ದಿನದ ಕೊಡುತ್ತಿರುತ್ತೇವೆ ಸ್ನೇಹಿತರೆ.

BMTC ಕಂಡಕ್ಟರ್ ಹುದ್ದೆಗಳಿಗೆ ಬೆಂಗಳೂರು ಮಹಾನಗರ ಸಂಸ್ಥೆಯಿಂದ ನೇಮಕಾತಿ ಮಾಡಲಾಗುತ್ತಿದ್ದು ಎಂದು ಅಭ್ಯರ್ಥಿಗಳಿಗೆ ಈಗಾಗಲೇ ಮಾಹಿತಿಯನ್ನು ತಿಳಿಸಿದ್ದೇವೆ ಹಾಗೂ ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕಾಗುತ್ತದೆ ಎಂದು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಮತ್ತು ಇದರಲ್ಲಿ ಹುದ್ದೆಗಳ ವಿಂಗಡನೆ ಇದೆ ಮತ್ತು ಸ್ಥಳೀಯ ವೃಂದಗಳಿಗೆ ಎಷ್ಟು ಹಾಗೂ ಮಿಕ್ಕುಳಿದ ವೃಂದಗಳಿಗೆ ಎಷ್ಟಿರುತ್ತವೆ, ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಹಾಗೂ ಅರ್ಹತೆಯನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಎಂದು ತಿಳಿಸುತ್ತಿದ್ದೇನೆ ಯಾವ ಅಭ್ಯರ್ಥಿಯು ಈ ಹುದ್ದೆಗೆ ನೇಮಕಾತಿಯಾಗುತ್ತಾನೆ ಅಂತ ಅಭ್ಯರ್ಥಿಗೆ ಪ್ರತಿ ತಿಂಗಳದ ವೇತನ 18,000 ದಿಂದ 25 ವರೆಗೆ ತಿಂಗಳ ವೇತನ ನೀಡಲಾಗುತ್ತದೆ ಎಂದು ತಿಳಿದುಕೊಳ್ಳಬೇಕು ಈ ಮೇಲ್ಗಡೆ ನಾವು ಪರೀಕ್ಷೆ ಕೇಂದ್ರಗಳ ಮಾಹಿತಿಯನ್ನು ಕೊಟ್ಟಿರುತ್ತೇವೆ ಎಲ್ಲಾ ಮಾಹಿತಿ ತಿಳಿದುಕೊಳ್ಳಿ ಎಂದು ತಿಳಿಸುತ್ತೇವೆ ನೋಡಿ.

ತಮ್ಮ ಪರೀಕ್ಷೆ ಕೇಂದ್ರಗಳ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಹುದ್ದೆಗಳ ಮಾಹಿತಿ ತಿಳಿದುಕೊಳ್ಳಿ ಅಭ್ಯರ್ಥಿಗಳಿಗೆ ಫಿಸಿಕಲ್ ಫಿಟ್ನೆಸ್ ಬಗ್ಗೆ ಮಾಹಿತಿ ಬಹು ಮುಖ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ ಯಾವ ಅಭ್ಯರ್ಥಿ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳಿ ಹಾಗೂ ನಮಗೆ ತಿಳಿಯದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿದಲ್ಲಿ ನಾವು ನಿಮಗೆ ಈ ಒಂದು ಹುದ್ದೆಗೆ ಅದ್ದಿ ಹೇಗೆ ಹಾಕುವುದು ಎಂಬ ಮಾಹಿತಿ ಹೇಳುತ್ತೇವೆ ಹಾಗೂ ಈ ಹುದ್ದೆಗಳಿಗೆ ವಿಂಗಡಣೆಯಾಗಿದ್ದು ಹುದ್ದೆಗಳ ಅಧಿಕ ಸೂಚನೆಯನ್ನು ಓದಿಕೊಂಡು ತಾವು ಯಾವ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಅಂತ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ, ಇದೊಂದು ಉತ್ತಮ ಅವಕಾಶ ಎಂದು ಕೂಡ ತಿಳಿಯಬಹುದು ಎಲ್ಲಾ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ, ಯಾವ ವರ್ಗದವರಿಗೆ ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬ ಮಾಹಿತಿಯನ್ನು ಈ ಮೇಲ್ಗಡೆ ಕೊಟ್ಟಿದ್ದೇವೆ ಆ ಮಾಹಿತಿ ಕೂಡ ತಿಳಿದುಕೊಳ್ಳಿ ಒಟ್ಟಾರೆಯಾಗಿ ನೀವು ಮೇ 19/2024 ಒಳಗೆ ಈ ಒಂದು ಅರ್ಜಿ ಸಲ್ಲಿಸಿ ಎಂದು ಎಲ್ಲಾ ಅಭ್ಯರ್ಥಿಗಳಲ್ಲಿ ತಿಳಿಸಿ ಹೇಳುತ್ತಿದ್ದೇವೆ ಈ ಒಂದು ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಸಬೇಕಾಗುತ್ತದೆ ಅಭ್ಯರ್ಥಿಗಳೇ.

Bmtc 2500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಇದೊಂದು ಒಳ್ಳೆಯ ಅವಕಾಶ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಡಿಯಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳು ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಂಡು ಸಂಪೂರ್ಣವಾಗಿ ನಂತರ ಅರ್ಜಿ ಹಾಕಲು ಮುಂದಾಗಬೇಕು ಎಂದು ನಾವು ಈ ಒಂದು ಲೇಖನದಲ್ಲಿ ವಿವರಿಸುತ್ತಿದ್ದೇವೆ ಸ್ನೇಹಿತರೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಇವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿSBI ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.! good news for sbi account holders.

BMTC ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆದಿರುವ ಸಂಖ್ಯೆ ಎಷ್ಟು.?

ಒಟ್ಟಾರೆಯಾಗಿ 2500 ಹುದ್ದೆಗಳಿಗೆ ಬಿಎಂಟಿಸಿ ಇಲಾಖೆ ಅಡಿಯಲ್ಲಿ ಅರ್ಜಿ ಕರೆಯಲಾಗಿದೆ.

Leave a Comment