ಬರೋಡ ಬ್ಯಾಂಕ್ ನೇಮಕಾತಿ 2024.! ಬ್ಯಾಂಕ್ ಕೆಲಸ ಬೇಕಾ? ಬರೋಡ ಬ್ಯಾಂಕ್ ಕೆಲಸ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ.!bob capital markets recruitment 2024.

Bob ಬ್ಯಾಂಕಿನಲ್ಲಿ(bob capital markets recruitment 2024) ಹುದ್ದೆಗಳಿಗೆ ಬೃಹತ್ ನೇಮಕಾತಿ ಮಾಡಲಾಗುತ್ತಿದೆ ಅದರ ಬಗ್ಗೆ ಮಾಹಿತಿಯ ಅಭ್ಯರ್ಥಿಗಳಿಗೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಅಭ್ಯರ್ಥಿಗಳು ಮಾಹಿತಿಯನ್ನು ಓದಿಕೊಳ್ಳಿ ಎಂದು ಹೇಳುತ್ತಿದ್ದೇವೆ.

ಎಲ್ಲಾ ಅಭ್ಯರ್ಥಿಗಳು ಅರ್ಜಿ ಹೇಗೆ ಹಾಕಬಹುದು ಎಂಬ ಮಾಹಿತಿ ತಿಳಿದುಕೊಳ್ಳಬಹುದಾಗಿರುತ್ತದೆ, ಬಿ ಓ ಬಿ(BOB) ಬ್ಯಾಂಕಿನಲ್ಲಿ ಪಟ್ಟು ಹುದ್ದೆಗಳ ಸಂಖ್ಯೆ ಎಷ್ಟು ಹಾಗೂ ಅರ್ಜಿ ಹೇಗೆ ಹಾಕುವುದು ಇಲ್ಲಿದೆ ಮಾಹಿತಿ ನೋಡಿ.

bob capital markets recruitment 2024
bob capital markets recruitment 2024

bob capital markets recruitment 2024 ಬರೋಡ ಬ್ಯಾಂಕಿನ(BOB)ಹುದ್ದೆಗಳ ಸಂಪೂರ್ಣ ಮಾಹಿತಿ:

 • ಹುದ್ದೆಗಳ ಹೆಸರು– ಮುಖ್ಯಸ್ಥ ಎಂದು ಇರುವುದು.
 • ಇಲಾಖೆ ಹೆಸರು ಬರೋಡ ಬ್ಯಾಂಕ್(BOB) ಕ್ಯಾಪಿಟಲ್ಸ್ ಮಾರ್ಕೆಟ್.
 • ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಸ್ನೇಹಿತರೆ.

bob capital markets recruitment 2024 ಹುದ್ದೆಗಳ ಮಾಹಿತಿಯನ್ನು ಅಧಿಕ ಸೂಚನೆಯಲ್ಲಿ ನೀಡಲಾಗಿದೆ ಆದ ಪ್ರಕಾರ ನಾವು ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಮಾಹಿತಿಯನ್ನು ತಿಳಿಸಿದ್ದೇವೆ.

BOB ಉದ್ಯೋಗ ಮಾಡುವ ಸ್ಥಳಗಳ ಮಾಹಿತಿ:

 • ಬೆಂಗಳೂರು, ಕರ್ನಾಟಕ ಉದ್ಯೋಗ ಮಾಡುವ ಸ್ಥಳವಾಗಿರುತ್ತದೆ.
 • ಲಕ್ನೋ, ಉತ್ತರ ಪ್ರದೇಶ ಉದ್ಯೋಗ ಮಾಡುವ ಸ್ಥಳವಾಗಿರುತ್ತದೆ.
 • ಜೈಪುರ, ರಾಜಸ್ಥಾನ್ ಉದ್ಯೋಗ ಮಾಡುವ ಸ್ಥಳವಾಗಿರುತ್ತದೆ.

ಈ ರೀತಿಯಾಗಿ ನೋಡಬಹುದಾಗಿರುತ್ತದೆ ಉದ್ಯೋಗ ಮಾಡುವ ಸ್ಥಳಗಳ ಮಾಹಿತಿ ವಿಂಗಡನೆ ಮಾಡಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಿ ಸ್ನೇಹಿತರೆ.

ಹುದ್ದೆಗಳ ಲಿಸ್ಟಿನ or ಪಟ್ಟಿ ಮಾಹಿತಿ:

 • ನೋಡಿ ಹುದ್ದೆ ಹೆಸರು ಮುಖ್ಯಸ್ಥ ಎಂದು ಅರ್ಜಿ ಕರೆಯಲಾಗಿದೆ.
 • ಇಲಾಖೆಯ ಹೆಸರು ಬ್ಯಾಂಕ್ ಆಫ್ ಬರೋಡ ಕ್ಯಾಪಿಟಲ್ ಮಾರ್ಕೆಟ್ಸ್ ಎಂದು ಇರುವುದು.
 • ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗುತ್ತದೆ ಸ್ನೇಹಿತರೆ.

ಅಭ್ಯರ್ಥಿಗಳಿಗೆ ಅರ್ಹತೆ ಮಾಹಿತಿ:

 • ನೋಡಿ ಅಭ್ಯರ್ಥಿಗಳೇ ನೀವು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಅಥವಾ ಸ್ನಾತಕೋತ್ತರ ಪದವಿ ಮುಗಿಸಿಕೊಂಡಿರಬೇಕು ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.
 • ನೋಡಿ ಹೂಡಿಕೆ ಬ್ಯಾಂಕಿಂಗ್, ಹಣಕಾಸು ಮಾರುಕಟ್ಟೆಗಳ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಕನಿಷ್ಠ ನಿಮಗೆ 5 ವರ್ಷಗಳ ಕಾಲ ಅನುಭವ ಇರಬೇಕು ಎಂಬ ಕೆಲ ಮಾಹಿತಿಯನ್ನು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.
 • ಉತ್ತಮವಾಗಿ ಸಂಹನ ಮಾಡಲು ಬರಬೇಕು ಅಂದರೆ ಮಾತನಾಡಲು ಮತ್ತು ಬರೆಯಲು ಬರಬೇಕು ಎಂಬ ಮಾಹಿತಿ ಇದೆ.
 • ನಿಮಗೆ ಕಂಪ್ಯೂಟರ್ ನಾಲೆಜ್ ಹಾಗೂ ಉತ್ತಮ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿರಬೇಕು ನೀವು.

bob capital markets recruitment 2024 ನೋಡಿ ಈ ರೀತಿಯಾಗಿ ಅಭ್ಯರ್ಥಿಗಳಿಗೆ ಅರ್ಹತೆಯನ್ನು ಇಡಲಾಗಿರುತ್ತದೆ ನಾವು ಅಧಿಕ ಸೂಚನೆಯಂತೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇವೆ ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ಸ್ನೇಹಿತರೆ.

ವಯೋಮಿತಿ:

ಅಭ್ಯರ್ಥಿಗಳಿಗೆ ಅರ್ಜಿ ಹಾಕಲು 35 ವರ್ಷಕ್ಕಿಂತ ವಯಸ್ಸು ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಗೆಳೆಯರೇ. ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಾವು ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ ನೋಡಿ.

ವಿದ್ಯಾರ್ಹತೆ:

 • ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಉತ್ತೀರ್ಣರಾಗಿರಬೇಕು ಅಥವಾ ಪಾಸಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಸ್ನೇಹಿತರೆ. ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡ ನಂತರ ತಾವು ಅರ್ಜಿ ಹಾಕಲು ಮುಂದಾಗಿ ಸ್ನೇಹಿತರೆ.

ತಿಂಗಳ ವೇತನದ ಸಂಪೂರ್ಣ ಮಾಹಿತಿ:

bob capital markets recruitment 2024 ನೋಡಿ ಅಭ್ಯರ್ಥಿಗಳೇ ಆಯ್ಕೆಯಾದ ನಂತರ ಆಕರ್ಷಿಕ ಸಂಬಳ ಮತ್ತು ಇನ್ನಿತರ ಸೌಲಭ್ಯಗಳನ್ನು ಇಲಾಖೆಯು ಒದಗಿಸಿಕೊಡಲಾಗುವುದು. ನಿಖರವಾಗಿ ಸಂಬಳದ ಮಾಹಿತಿ ಅಧಿಕ ಸೂಚನೆಯಲ್ಲಿ ನೀವು ತಿಳಿದುಕೊಳ್ಳಬಹುದಾಗಿರುತ್ತದೆ ನೋಡಿ ಗೆಳೆಯರೇ.

ಅರ್ಜಿ ಹಾಕುವ ಸಂಪೂರ್ಣ ವಿಧಾನ:

1) BOB ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಅಂದರೆ ಕ್ಯಾಪಿಟಲ್ ಮಾರ್ಕೆಟ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು, ಅಧಿಕೃತ ಜಾಲತಾಣದ ಲಿಂಕನ್ನು ಈ ಕೆಳಗಡೆ ಕೊಟ್ಟಿರುತ್ತೇವೆ ನೋಡಿ.
Link-ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಮೇಲ್ ಐಡಿ ಮುಖಾಂತರನು ಮಾಡಿಕೊಳ್ಳಬಹುದು ಈ ಕೆಳಗಡೆ ಇ-ಮೇಲ್ ಐಡಿಯನ್ನು ನೀಡಿರುತ್ತೇವೆ ನೋಡಿ.

Email- careers@bobcaps.in

2) ನಂತರ ತಾವು(careers) ಕೆರಿಯರ್ ವಿಭಾಗಕ್ಕೆ ಭೇಟಿ ಕೊಡಿ.
3) open position ಮೇಲ್ಗಡೆ ತಾವು ಕ್ಲಿಕ್ ಮಾಡಿ ನಂತರ ಮುಂದುವರೆಯಿರಿ.

4) ನೋಡಿ ಸೂಕ್ತವಾದ ಹುದ್ದೆಗೆ ತಾವು ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಮಾಹಿತಿಯನ್ನು ಮೊದಲೇ ತುಂಬಿ ಭರ್ತಿ ಮಾಡಿ ಅಪ್ಲೈ ಮೇಲೆ ಕ್ಲಿಕ್ ಮಾಡಬೇಕು.

ಅರ್ಜಿ ಹಾಕುವ ಪ್ರಮುಖ ದಿನಾಂಕ ದಿನಾಂಕಗಳು:

 • ಅರ್ಜಿ ಹಾಕುವ ದಿನಾಂಕ 19 ಏಪ್ರಿಲ್ 2024.
 • ಅರ್ಜಿ ಹಾಕುವ ಕೊನೆಯ ದಿನಾಂಕ 29 ಏಪ್ರಿಲ್ 2024.

ಈ ಮೇಲ್ಗಡೆ ಕೊಟ್ಟಿರುವ ದಿನಾಂಕಗಳ ಅರ್ಜಿ ಹಾಕುವ ಮತ್ತು ಕೊನೆಯ ದಿನಾಂಕ ವಾಗಿರುತ್ತದೆ ಎಚ್ಚರದಿಂದ ಅಭ್ಯರ್ಥಿಗಳು ಈ ಮಾಹಿತಿಯನ್ನು ನೋಡಿಕೊಳ್ಳಬೇಕು ಎಂದು ನಾವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಸ್ನೇಹಿತರೆ.

ಅಭ್ಯರ್ಥಿಗಳಿಗೆ ಆಯ್ಕೆ ವಿಧಾನ ಅಥವಾ ಪ್ರಕ್ರಿಯೆ:

bob capital markets recruitment 2024 ಬ್ಯಾಂಕ್ ಆಫ್ ಬರೋಡ(BOB) ಕ್ಯಾಪಿಟಲ್ ಮಾರ್ಕೆಟ್ ಅನುಸಾರವಾಗಿ ಆಯ್ಕೆ ಪ್ರಕ್ರಿಯೆ ಬಗ್ಗೆ ನಿಖರವಾಗಿ ವಿವರಗಳು ಲಭ್ಯವಿರುವುದಿಲ್ಲ. ನೋಡಿ ಸಾಮಾನ್ಯವಾಗಿ ಈ ಕೆಳಗಡೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ಇರಬಹುದು ಎಂದು ಊಹಿಸಿದ್ದೇವೆ, ಸ್ನೇಹಿತರೆ ಅಥವಾ ಅಭ್ಯರ್ಥಿಗಳೇ.

 • ಅರ್ಜಿ ಪರಿಶೀಲನೆ ಮಾಡುವ ವಿಧಾನ– ನೋಡಿ ಗೆಳೆಯರೇ ನೀವು ಅರ್ಜಿ ಹಾಕಿರುವ ಅರ್ಜಿಯನ್ನು ಮಾನದಂಡಗಳ ಆಧಾರದ ಮೇಲೆ ನೋಡಿಕೊಳ್ಳುವುದು ಅಥವಾ ಪರಿಶೀಲನೆ ಮಾಡಲಾಗುತ್ತದೆ.
 • ಬರಹದ ಪರೀಕ್ಷೆ ನಡೆಸಲಾಗುವುದು( written exam taken) – ನೋಡಿ ಅರ್ಹ ಅಭ್ಯರ್ಥಿಗಳನ್ನು ರಿಟರ್ನ್ ಎಕ್ಸಾಮ್ ತೆಗೆದುಕೊಂಡು ಪರೀಕ್ಷೆ ಹಣಕಾಸು ಮಾರುಕಟ್ಟೆ ಮತ್ತು ಹೂಡಿಕೆ ಬ್ಯಾಂಕಿಂಗ್ ಮತ್ತು ಸಂಬಂಧಿಸಿದ ವಿಷಯಗಳ ಜ್ಞಾನವನ್ನು ಪರೀಕ್ಷಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಲಾಗುವುದೆಂದು ತಿಳಿಸಲಾಗಿದೆ.
 • interview – ರಿಟರ್ನ್ ಎಕ್ಸಾಮ್ ಪಾಸಾದ ನಂತರ ಸಂದರ್ಶನ ಅಥವಾ ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಒಂದು ಮಾಹಿತಿಯನ್ನು ತಿಳಿದುಕೊಂಡ ನಂತರ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ಅರ್ಜಿ ಹೇಗೆ ಸಲ್ಲಿಸುವುದು, ಅರ್ಹತೆಯನ್ನು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಅರ್ಜಿ ಹಾಕಲು ಮುಂದಾಗಿ ನಾವು ಅರ್ಜಿ ಹಾಕಲು ಲಿಂಕನ್ನು ಕೊಟ್ಟಿರುತ್ತೇವೆ, ಆಗೋದಿಕ್ಕೆ ಸೂಚನೆಯ ಲಿಂಕನ್ನು ನೀಡಿರುತ್ತೇವೆ ತಾವು ಭೇಟಿ ನೀಡಿ ಅಧಿಕ ಸೂಚನೆಯನ್ನು ಓದಿಕೊಂಡು ನೀವು ನಂತರ ಅರ್ಜಿ ಹಾಕಲು ಮುಂದಾಗಿ ಅಭ್ಯರ್ಥಿಗಳೇ.

bob capital markets recruitment 2024 ನೋಡಿ ಇದೊಂದು ಉತ್ತಮ ಅವಕಾಶವಿದ್ದು ಬ್ಯಾಂಕಿನ ಒಳಗಡೆ ಉದ್ಯೋಗ ಪಡೆಯಲು ಈ ಒಂದು ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಹ ಅಭ್ಯರ್ಥಿಗಳಾಗಿದ್ದರೆ ಈ ಕೂಡಲೇ ಅರ್ಜಿ ಹಾಕಲು ಮುಂದಾಗಿ ಎಂದು ನಾವು ತಿಳಿಸುತ್ತಿದ್ದೇವೆ ಸ್ನೇಹಿತರೆ.

ವಿಶೇಷ ಮಾಹಿತಿ:

 • ಫೈನಾನ್ಸ್ ಕ್ಷೇತ್ರಗಳಲ್ಲಿ ಆಸಕ್ತಿ ಇರುವಂತ ವಿದ್ಯಾರ್ಥಿಗಳು ಈ ಒಂದು ಉದ್ಯೋಗಕ್ಕೆ ಅಥವಾ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿರುತ್ತದೆ ಅರ್ಜಿ ಸಲ್ಲಿಸಲು ಎಪ್ರಿಲ್ 29 2024ರಂದು ಕೊನೆಯ ದಿನಾಂಕ ಆಗಿರುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇವೆ ಸ್ನೇಹಿತರೆ.

ಪ್ರಮುಖ ಲಿಂಕ್ ಗಳು :

ಮೇಲ್ಗಡೆ ಕೊಟ್ಟಿರುವ ಲಿಂಕ್ ಗಳ ಮೂಲಕ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಈ ಕೂಡಲೇ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಹಾಕಲಿ ಮುಂದಾಗಿ ಎಂದು ನಾವು ತಿಳಿಸುತ್ತೇವೆ ಸ್ನೇಹಿತರೆ.ಈ ಒಂದು ಬ್ಯಾಂಕಿನ ಬಗ್ಗೆ ಮಾಹಿತಿ ತಿಳಿಯಿರಿ ಹಾಗೂ ಈ ಕೂಡಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ

ನೋಡಿ ಸ್ನೇಹಿತರೇ ಈ ಒಂದು ಲೇಖನದಲ್ಲಿ ನಾವು ಈಗಾಗಲೇ ತಿಳಿಸಿದಂತೆ bob capital markets recruitment 2024 ಬ್ಯಾಂಕ್ ಆಫ್ ಬರೋಡ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮುಂದಿನ ತಿಂಗಳ ಅಂದರೆ ಏಪ್ರಿಲ್ 29 2024 ರಂದು ಕೊನೆ ದಿನಾಂಕವಾಗಿದ್ದು ಅಭ್ಯರ್ಥಿಗಳು ಆಸಕ್ತಿ ಇದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ತಾವು ಅಧಿಕ ಸೂಚನೆಯ ಲಿಂಕನ್ನು ಮೇಲ್ಗಡೆ ನಮ್ಮ ಲೇಖನದಲ್ಲಿ ಕೊಟ್ಟಿದ್ದೇವೆ ಈ ಕೂಡಲೇ ಅಧಿಕ ಸೂಚನೆಯನ್ನು ಓದಿಕೊಂಡು ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು ನೋಡಿ.

ಇದೇ ರೀತಿ ನಾವು ದಿನಾಲು ನಮ್ಮ ಜಾಲತಾಣದಲ್ಲಿ ಅಂದರೆ ಕರ್ನಾಟಕ ನೀಡ್ಸ್ ವೆಬ್ಸೈಟ್‌ನಲ್ಲಿ ರೈತರಿಗೆ ಬೇಕಾಗುವ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಸಂಪೂರ್ಣ ಮಾಹಿತಿ ಮತ್ತು ಅಭ್ಯರ್ಥಿಗಳಿಗೆ ಬೇಕಾಗುವ ಜಾಬ್ ನೋಟಿಫಿಕೇಷನ್ ಬಗ್ಗೆ ಮಾಹಿತಿ ದಿನಾಲೂ ನಾವು ಒದಗಿಸುತ್ತಿರುತ್ತೇವೆ.

ಇನ್ನಿತರ ಮಾಹಿತಿಗಳು :

 • ನೋಡಿ ಅಭ್ಯರ್ಥಿಗಳಿಗೆ ಇದೊಂದು ನಿಮಗೆ ಉತ್ತಮ ಅವಕಾಶ ಒದಗಿ ಬಂದಿರುತ್ತದೆ ನಾವು ಈ ಲೇಖನದಲ್ಲಿ ಈಗಾಗಲೇ ತಿಳಿಸಿಕೊಟ್ಟಿದ್ದೇವೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ.
 • ಹಾಗೂ ಈ ಒಂದು ಬ್ಯಾಂಕಿನ ಉದ್ಯೋಗ ಬಹಳಷ್ಟು ಉತ್ತಮವಾಗಿರುತ್ತದೆ ಎಂದು ತಿಳಿದುಬಂದಿದೆ ಇದೊಂದು ಉತ್ತಮ ಇಲಾಖೆಯ ಹುದ್ದೆಯವಾಗಿದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅಧಿಕ ಸೂಚನೆಯನ್ನು ತಿಳಿದುಕೊಂಡು ನಂತರ ಅರ್ಜಿ ಹಾಕಬಹುದಾಗಿರುತ್ತದೆ ಕೊನೆಯ ದಿನಾಂಕ ಏಪ್ರಿಲ್ 29 2024 ರಂದು ಕೊನೆಯ ದಿನಾಂಕ ವಾಗಿರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಬರೋಡ ಬ್ಯಾಂಕ್ ನೇಮಕಾತಿ ಮಾಡಲಾಗುತ್ತಿದ್ದು(bob capital markets recruitment 2024) ಈ ಒಂದು ಹುದ್ದೆಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಈ ಮೇಲಿನ ಲೇಖನದಲ್ಲಿ ತಿಳಿಸಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಎಂದು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು, ಹಾಗೂ ಈ ಹುದ್ದೆಗೆ ನೇಮಕಾತಿಗೊಂಡ ಅಭ್ಯರ್ಥಿಯ ಸಂಬಳ ಆಯಾ ಇಲಾಖೆಯ ವಾರ್ಷಿಕ ಘೋಷಿಸುವ ಸಂಬಳವಾಗಿ ನೀಡಲಾಗುವುದು ಹಾಗೂ ನಿಖರವಾಗಿ ಸಂಬಳ ಮಾಹಿತಿ ಅಧಿಕ ಸೂಚನೆಯನ್ನು ಓದಿಕೊಂಡ ನಂತರ ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬಹುದಾಗಿರುತ್ತದೆತಿಳಿದುಕೊಳ್ಳಬಹುದಾಗಿರುತ್ತದೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

bob capital markets recruitment 2024 ಈ ಒಂದು ಹುದ್ದೆಗೆ ಏಪ್ರಿಲ್ 29 2024 ಅರ್ಜಿ ಸಲ್ಲಿಸಬೇಕೆಂದು ಎಲ್ಲಾ ಅಭ್ಯರ್ಥಿಗಳಲ್ಲಿ ಕೇಳಿಕೊಳ್ಳುತ್ತಿದ್ದೇವೆ ಹಾಗೂ ಆಯ್ಕೆ ವಿಧಾನವನ್ನು ತಿಳಿದುಕೊಳ್ಳಿ ಹೇಗೆ ಅರ್ಜಿ ಸಲ್ಲಿಸುವುದು ಈ ಮೇಲ್ಗಡೆ ನಾವು ಅಧಿಕೃತ ಜಾಲತಾಣದ ಲಿಂಕನ್ನು ಕೊಟ್ಟಿರುತ್ತೇವೆ ಅದನ್ನು ನೋಡಿಕೊಳ್ಳಿ ಮತ್ತು ಈ ಒಂದು ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಲಿ ಮತ್ತು ಕೊನೆಯ ವಿಧಾನ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಎಂಬ ಮಾಹಿತಿ ಕೂಡ ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ ಈಗಾಗಲೇ ನಾವು ಅಧಿಕ ಸೂಚನೆ ಲಿಂಕನ್ನು ಕೂಡ ಇಲ್ಲಿ ಕೊಟ್ಟಿರುತ್ತೇವೆ ಅಂದರೆ ಈ ಮೇಲ್ಗಡೆ ಕೊಟ್ಟಿದ್ದೇವೆ ಅದನ್ನು ಕೂಡ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ಓದಿಕೊಳ್ಳಿ ಇನ್ನು ಇದ್ದರೆ ಮಾಹಿತಿಗಳನ್ನು ಮುಂದಿನ ಲೇಖನದಲ್ಲಿ ತೆಗೆದುಕೊಂಡು ಬಂದು ನಾವು ನಿಮ್ಮ ಮುಂದೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತಾ ಹೋಗುತ್ತೇವೆ, ಜಾಬ್ ನೋಟಿಫಿಕೇಶನ್ ಬಗ್ಗೆ ಮಾಹಿತಿ ಪಡೆಯಲು ನಮ್ಮ ಜಾಲತಾಣಗೆ ಭೇಟಿ ನೀಡುತ್ತೀರಿ ಎಂದು ಹೇಳುತ್ತಿದ್ದೇವೆ ಎಲ್ಲಾ ಸ್ನೇಹಿತರಿಗೆ ಹಾಗೂ ಅಭ್ಯರ್ಥಿಗಳಿಗೆ.

ಇದೇ ತರಹದ ಮಾಹಿತಿಯನ್ನು ಪಡೆಯಲು ನಮ್ಮ ಕರ್ನಾಟಕ ನೀಡ್ಸ್ ಜಾಲತಾಣಕ್ಕೆ ಭೇಟಿ ನೀಡಿ ಹಾಗೂ ಈ ಒಂದು ಮಾಹಿತಿಯನ್ನು ಹೆಚ್ಚಾಗಿ ಓದುತ್ತಿರುವ ಅಭ್ಯರ್ಥಿಗಳಿಗೆ ಶೇರ್ ಮಾಡಬಹುದಾಗಿರುತ್ತದೆ. ಈ ಒಂದು ವಿಶೇಷ ಮಾಹಿತಿಯನ್ನು ತಾವು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡು ನಂತರ ಯಾವುದೇ ವಿಷಯದಲ್ಲಿ ಗೊಂದಲವಿದ್ದರೆ ನಮ್ಮ ಜಾಲತಾಣಕ್ಕೆ ಅಥವಾ ಅಕ್ಯಾರಿಗೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ ಕೆಲವೇ ಕ್ಷಣಗಳಲ್ಲಿ ಕರೆ ಮಾಡುತ್ತೇವೆ ಎಂದು ತಿಳಿಸುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ನಾವು ಯಾವುದೇ ರೀತಿಯ ಸುಳ್ಳು ವರದಿ ಹಾಗೂ ತಪ್ಪು ವರದಿ ಈ ತರದ ಮಾಹಿತಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು ಗೆಳೆಯರೇ.

ಇದನ್ನು ಓದಿರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದ್ದರೆ ಬರುವುದಿಲ್ಲ ಯೋಜನೆಗಳ ಹಣ.! ಇಲ್ಲಿದೆ ನೋಡಿ ಮಾಹಿತಿ.!how to check cancelled ration card karnataka.

ಬರೋಡ ಬ್ಯಾಂಕ್(BOB) ಕ್ಯಾಪಿಟಲ್ ಮಾರ್ಕೆಟ್ ಈ ಹುದ್ದೆಗಳಿಗೆ ಅರ್ಜಿ ಹಾಕುವ ಕೊನೆಯ ದಿನಾಂಕ ಯಾವಾಗ.?

ನೋಡಿ ಅಭ್ಯರ್ಥಿಗಳೇ ಏಪ್ರಿಲ್ 25 2024 ರಂದು ಅರ್ಜಿ ಹಾಕಲು ಕೊನೆಯ ದಿನಾಂಕವಾಗಿರುತ್ತದೆ.

Leave a Comment