BPL Ration Card Good News : ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡನ್ನು ಹೊಂದಿದವರಿಗೆ ಸಿಹಿ ಸುದ್ದಿ ? ಈ ತಿಂಗಳಿಂದ ಈ ವಸ್ತುಗಳು ಲಭ್ಯ! ಇಲ್ಲಿದೆ ಮಾಹಿತಿ.
ಸ್ನೇಹಿತರೆ ನಮಸ್ಕಾರಗಳು ಇದೀಗ ನಾವು ನಮ್ಮ ಲೇಖನದ ಮೂಲಕ ಈಗ ನಿಮಗೆ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ರಾಜ್ಯದಲ್ಲಿ ಈಗ ಹಲವಾರು ರೀತಿ ಯೋಜನೆಗಳು ಜಾರಿಗೆ ಇದ್ದೇವೆ. ಹಾಗೆಯೇ ಮುಖ್ಯವಾದ ಅಂತಹ ಯೋಜನೆ ಈ ಅನ್ನ ಭಾಗ್ಯ ಯೋಜನೆ. ಈ ಯೋಜನೆಯಡಿಯಲ್ಲಿ ಈಗ ಸರ್ಕಾರ 5KG ಅಕ್ಕಿ ಹಾಗೂ 5KG ಅಕ್ಕಿಯ ಹಣವನ್ನು ಮಹಿಳೆಯರ ಖಾತೆಗಳಿಗೆ ಈಗ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಮಾಹಿತಿಗಳನ್ನು ನೀಡುತ್ತೇವೆ. ನೀವು ದಿನನಿತ್ಯ ನಮ್ಮ ಮಾಧ್ಯಮವನ್ನು ಭೇಟಿ ಮಾಡಿ. ಹಾಗೆ ನೀವು ದಿನನಿತ್ಯ ಇಂತಹ ಹೊಸ ಹೊಸ ಮಾಹಿತಿಗಳನ್ನು ನೀವು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ ?
ಈಗ ಸ್ನೇಹಿತರೆ ರಾಜ್ಯ ಸರ್ಕಾರ ಯೋಜನೆ ಅಡಿಯಲ್ಲಿ ಇರುವಂತಹ ಫಲಾನುಭವಿಗಳ ಖಾತೆಗಳಿಗೆ ಈಗ ಪ್ರತಿ ತಿಂಗಳು ಅಕ್ಕಿಯ ಬದಲಿಗೆ ಹಣವನ್ನು ಈಗ ಮಹಿಳೆಯರ ಖಾತೆಗಳಿಗೆ ಈಗಾಗಲೇ ಹಣವನ್ನು ಜಮಾ ಮಾಡುತ್ತಿದೆ. ಹಾಗೆ ಈಗ ಜೂನ್ ತಿಂಗಳ ಅನ್ನ ಭಾಗ್ಯ ಯೋಜನೆ ಹಣವು ಸರ್ಕಾರದ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿದೆ. ಆಗಸ್ಟ್ ತಿಂಗಳ ಹಣವನ್ನು ಕೂಡ ಈಗಾಗಲೇ ಸರ್ಕಾರವು ಜಮಾ ಮಾಡಿದೆ.
ಒಂದು ವೇಳೆ ನಿಮ್ಮ ಖಾತೆಗಳಿಗೆ ಅನ್ನ ಭಾಗ್ಯ ಯೋಜನಾ ಹಣವು ಬಾರದೆ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ EKYCಯನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನೀವೇನಾದರೂ ನಿಮ್ಮ ಬ್ಯಾಂಗೆ EKYC ಮಾಡಿಸದೆ ಇದ್ದರೆ ನಿಮಗೆ ಅನ್ನ ಭಾಗ್ಯ ಯೋಜನೆಯನ್ನು ಹಣವು ವರ್ಗಾವಣೆ ಆಗುವುದಿಲ್ಲ. ಆದಕಾರಣ ನೀವು ಬೇಗನೆ ಹೋಗಿ ಈ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಿ.
ಈ ಬಾರಿ ದೊರೆಯುವಂತಹ ವಸ್ತುಗಳು ಏನು ?
ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ 2 ಕೆಜಿ ಜೋಳ ಮತ್ತು 3 ಕೆಜಿ ಅಕ್ಕಿ
ಆನಂತರ ಅಂತೋದಯ ಫಲಾನುಭವಿ 21 ಕೆಜಿ ಅಕ್ಕಿ ಮತ್ತು 14 ಕೆಜಿ ಜೋಳ
ನಾವು ಈ ಮೇಲೆ ತಿಳಿಸಿರುವ ಪ್ರಕಾರ ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಈ ತಿಂಗಳಿಂದ ಎಲ್ಲ ವಸ್ತುಗಳು ದೊರೆಯುತ್ತವೆ.
ಇದನ್ನು ಓದಿ : SBI New Scheme : SBI ಗ್ರಾಹಕರಿಗೆ ಸಿಹಿ ಸುದ್ದಿ ? ಈ 400 ದಿನಗಳ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯವನ್ನು ಈಗ ಗಳಿಸಬಹುದು!
ಸ್ನೇಹಿತರೆ ನೀವು ದಿನನಿತ್ಯ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳ ಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.