BPNL Recruitment 2024:ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! ಒಟ್ಟು 5,000+ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ.!

BPNL Recruitment 2024:ನೋಡಿ ಇವತ್ತಿನ ಲೇಖನದಲ್ಲಿ ನಾವು ಪ್ರಸು ನಿಗಮ ಲಿಮಿಟೆಡ್ 5,000 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದರ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ನೋಡಿ. ಈ ಒಂದು ಹುದ್ದೆಗಳಿಗೆ ಹತ್ತನೇ ಮತ್ತು 12ನೇ ತರಗತಿ ಪಾಸ್ ಆಗಿದ್ದಾರೆ ಸಾಕು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ಇದೆ, ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ ಸೈಟ್ ನಲ್ಲಿ ನಾವು ದಿನನಿತ್ಯ ಅಭ್ಯರ್ಥಿಗಳಿಗೆ ಬೇಕಾಗುವ ಮಾಹಿತಿ ವಿವರ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಬೇಕಾಗುವ ಮಾಹಿತಿ ವಿವರವನ್ನು ಈ ನಮ್ಮ ಜಾಲತಾಣದಲ್ಲಿ ದಿನಾಲು ಕೊಡುತ್ತಿರುತ್ತೇವೆ ಆಸಕ್ತಿ ಯುದ್ಧ ಅಭ್ಯರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಹೆಚ್ಚಿನ ರೀತಿಯಲ್ಲಿ ನಿಮ್ಮ ಸ್ನೇಹಿತರಿಗೆ ಹಾಗೂ ಅರ್ಹ ಗಳ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ತಿಳಿಸಿ ಕೊಡಿ ಎಂದು ತಿಳಿಸುತ್ತಿದ್ದೇನೆ.

BPNL Recruitment 2024
BPNL Recruitment 2024

BPNL Recruitment 2024 ಹುದ್ದೆಗಳ ಸಂಪೂರ್ಣ ವಿವರ:

ನೋಡಿ ಅಭ್ಯರ್ಥಿಗಳೇ ಈ ಕೆಳಗಡೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಮಾಹಿತಿ ಹೇಳುತ್ತಿದ್ದೇವೆ.

  • ಕೃಷಿ ನಿರ್ವಹಣಾಧಿಕಾರಿ 250 ಹುದ್ದೆಗಳು ಖಾಲಿ ಇರುತ್ತವೆ.
  • ಕೃಷಿ ಅಭಿವೃದ್ಧಿ ಅಧಿಕಾರಿ 1,250 ಹುದ್ದೆಗಳಿಗೆ ಖಾಲಿ ಇರುತ್ತದೆ ಎಂದು ಮಾಹಿತಿ ಇದೆ.
  • ಕೃಷಿ ಪ್ರೇರಕರ ಹುದ್ದೆಗಳಿಗೆ ಒಟ್ಟಾರೆಯಾಗಿ 3750 ಹುದ್ದೆಗಳು ಖಾಲಿ ಇರುತ್ತವೆ ಎಂದು ಮಾಹಿತಿ ಇದೆ.

BPNL Recruitment 2024 ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ಇನ್ನು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಬಗ್ಗೆ ಮಾಹಿತಿ ಈ ಕೆಳಗಡೆ ನೋಡಿಕೊಂಡು ಹೋಗೋಣ ಸಂಪೂರ್ಣವಾಗಿ ಮಾಹಿತಿ ಓದಿ.

(BPNL Recruitment 2024)ಅರ್ಜಿ ಸಲ್ಲಿಸಲು ಅರ್ಹತೆ:

  • ಕೃಷಿ ನಿರ್ವಹಣಾಧಿಕಾರಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಕೃಷಿ ವಿಜ್ಞಾನ ಪದವಿ ಪಾಸಾಗಿರಬೇಕು ಅಥವಾ ಸಮಾಜ ಮಟ್ಟದಲ್ಲಿ ಪದವಿ ಮುಗಿಸಿರಬೇಕು ಎಂದು ಮಾಹಿತಿ ಇದೆ.
  • ಕೃಷಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಿಂದ ಪದವಿ ಮುಗಿಸಿರಬೇಕು ಎಂದು ಮಾಹಿತಿ ಇದೆ.
  • ಕೃಷಿ ಪ್ರೇರಕರ ಹುದ್ದೆಗಳಿಗೆ 10ನೇ ವರ್ಗ ಪಾಸ್ ಆಗಿದ್ದರೆ ಸಾಕು, ಎಂದು ಮಾಹಿತಿ ಇದೆ.

ಈ ಕೆಳಗಡೆ ವಯೋಮಿತಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಹೋಗೋಣ ನೋಡಿ.

ವಯೋಮಿತಿ ಮಾಹಿತಿ ವಿವರ:

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಈ ಕೆಳಗಡೆ ನೀಡುವುದರ ರೀತಿ ವಯೋಮಿತಿ ಮಾಹಿತಿ ವಿವರವನ್ನು ಕೊಡಲಾಗಿರುತ್ತದೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

  • ಕೃಷಿ ನಿರ್ವಹಣಾಧಿಕಾರಿಗೆ 25 ರಿಂದ 45 ವರ್ಷಗಳ ವಯೋಮಿತಿ ಇರುತ್ತದೆ ಎಂದು ಮಾಹಿತಿ ಇದೆ.
  • ಕೃಷಿ ಅಭಿವೃದ್ಧಿ ಅಧಿಕಾರಿಗೆ 21 ವರ್ಷದಿಂದ 40 ವರ್ಷಗಳವರೆಗೆ ವಯೋಮಿತಿ ಇರುತ್ತದೆ ಎಂದು ಮಾಹಿತಿ ಇದೆ.
  • ಕೃಷಿ ಪ್ರೇರಕರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷಗಳು ವಯೋಮಿತಿ ಇರುತ್ತದೆ ಎಂದು ಮಾಹಿತಿ ಇದೆ.

ಈ ರೀತಿಯಾಗಿ ಮಾಹಿತಿ ಇರುತ್ತದೆ ಇನ್ನು ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ತಿಂಗಳ ಸಂಬಳ ಎಷ್ಟು ಇರುತ್ತದೆ ಎಂದು ಮಾಹಿತಿ ನೋಡೋಣ ಬನ್ನಿ.

ತಿಂಗಳ ಸಂಬಳ ಮಾಹಿತಿ:

  • ಕೃಷಿ ನಿರ್ವಹಣಾಧಿಕಾರಿಗೆ ತಿಂಗಳಿಗೆ 31 ಸಾವಿರದವರೆಗೆ ಇರುತ್ತದೆ ಎಂದು ಮಾಹಿತಿ ಇದೆ.
  • ಕೃಷಿಯ ಅಭಿವೃದ್ಧಿ ಅಧಿಕಾರಿಗೆ 28 ಸಾವಿರದವರೆಗೆ ತಿಂಗಳ ವೇತನ ಇರುತ್ತದೆ.
  • ಕೃಷಿ ಪ್ರೇರಕರ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 22 ಸಾವಿರದವರೆಗೆ ಇರುವುದೆಂದು ಮಾಹಿತಿ ಇದೆ.

ಈ ಮೇಲ್ಗಡೆ ಕೊಟ್ಟಿರುವ ರೀತಿಯಾಗಿ ಸಂಬಳ ಮಾಹಿತಿ ಬರೆಯುತ್ತದೆ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಮಾಹಿತಿ ಹೇಳುತ್ತಿದ್ದೇವೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಮಾಹಿತಿ ತಿಳಿಸುತ್ತೇವೆ ನೋಡಿ:

BPNL Recruitment 2024 ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ.

  • ಮೊದಲು ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಲ್ಲಾ ಅಭ್ಯರ್ಥಿಗಳು ನಂತರದಲ್ಲಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತದೆ ಎಂದು ಮಾಹಿತಿ ಇದೆ.
  • ಇದು ಒಂದು ಪರೀಕ್ಷೆಯಲ್ಲಿ ಪಾಸಾದ ನಂತರದಲ್ಲಿ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಲಾಗುವುದು ಎಂದು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

ಈ ಕೂಡಲೇ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ ಎಂದು ಹೇಳುತ್ತಿದ್ದೇವೆ.

BPNL Recruitment 2024 ಅರ್ಜಿ ಸಲ್ಲಿಸುವ ವಿಧಾನ ಮಾಹಿತಿ:

ನೋಡಿ ಅಭ್ಯರ್ಥಿಗಳೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಹೇಳುವುದೇನೆಂದರೆ, ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕಾಗುತ್ತದೆ ಆನ್ಲೈನ್ ಮುಖಾಂತರ ಹಾಕಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇನೆ ಕೊನೆಯ ದಿನಾಂಕ ಜೂನ್ 2,2024. ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಕೆ ಎಂದು ಮಾಹಿತಿ ಹೇಳುತ್ತಿದ್ದೇವೆ.

ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಇಲ್ಲದಿದ್ದರೆ ಈ ಒಂದು ಅರ್ಜಿ ದಿನಾಂಕ ಮುಗಿಯಬಹುದು ಬಹುದು ಹಾಗೂ ನೀವು ಕೊನೆಯ ದಿನದಂದು ಅರ್ಜಿ ಹಾಕಲು ಹೋದಾಗ ಸರ್ವರ ಕೂಡ ಬರಬಹುದು ಅದಕ್ಕೋಸ್ಕರ ನೀವು ಈ ಕೂಡಲೇ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಅರ್ಜಿ ಸಲ್ಲಿಸಲು ದಿನಾಂಕಗಳ ಮಾಹಿತಿ ವಿವರ:

  • ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭ ಮಾಡಲಾಗಿದೆ.
  • ಅರ್ಜಿ ಹಾಕುವ ಕೊನೆಯ ದಿನಾಂಕ ಜೂನ್ 2, 2024 ಕೊನೆ ದಿನಾಂಕವಾಗಿರುತ್ತದೆ.

ಈ ದಿನದೊಳಗಡೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಂದು ತಿಳಿಸಿಕೊಡುತ್ತಿದ್ದೇವೆ ಹಾಗೂ ಈ ಒಂದು ಲೇಖನವನ್ನು ಕೊನೆ ತನಕ ಓದಿಕೊಳ್ಳಿ ಮತ್ತು ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಮಾಹಿತಿ:

  • ಆಧಾರ್ ಕಾರ್ಡ್ ಬೇಕಾಗುತ್ತದೆ.
  • ಜಾತಿ ಪ್ರಮಾಣ ಪತ್ರ ಅಥವಾ ಕಾಸ್ಟ್ ಇನ್ಕಮ್ ಬೇಕಾಗುತ್ತದೆ.
  • ಶೈಕ್ಷಣಿಕ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
  • ಫೋಟೋ ಬೇಕಾಗುತ್ತದೆ.

ಈ ಒಂದು ಎಲ್ಲಾ ದಾಖಲೆಗಳೊಂದಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಕೂಡಲೇ ಈ ಮಾಹಿತಿ ಸಂಪೂರ್ಣವಾಗಿ ಓದಿಕೊಳ್ಳಿ ಎಂದು ಕೇಳುತ್ತಿದ್ದೇವೆ.

ಹುದ್ದೆಗಳಿಗೆ ಪರೀಕ್ಷೆ ತಯಾರಿ ಮಾಡಿಕೊಳ್ಳುವ ಮಾಹಿತಿ:

ನೋಡಿ ಸ್ನೇಹಿತರೆ ಕೃಷಿ ವಿಜ್ಞಾನ ಮೂಲಭೂತ ವಿಷಯಗಳನ್ನು ಓದಿಕೊಳ್ಳಬೇಕಾಗುತ್ತದೆ ಅದರಲ್ಲಿ ಬರುವಂತಹ ಮಣ್ಣು ಗೊಬ್ಬರ ಕೀಟ ಮತ್ತು ಬೀಜಗಳು ಮತ್ತು ರೋಗನಿಗಳ ಬಗ್ಗೆ ಮಾಹಿತಿ ತಿಳ್ಕೊಂಡಿರಬೇಕಾಗುತ್ತದೆ ಈ ಒಂದು ಮಾಹಿತಿ ಈ ಕೂಡಲೇ ತಿಳಿದುಕೊಳ್ಳಿ, ಈಗ ತಿಳಿಸುವುದ ಮಾಹಿತಿ ಏನೆಂದರೆ ಕನ್ನಡ ಭಾಷೆ ಮೇಲೆ ಕೇಂದ್ರೀಕರಿಸಿ ಹಾಗೂ ಓದುವುದು ಬರೆಯುವುದು ಕನ್ನಡದಲ್ಲಿ ಮಾತನಾಡಲು ಬರಬೇಕು ಎಂದು ಮಾಹಿತಿ ಇದೆ ಇದನ್ನು ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಿನ ವಿಷಯದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ ಎಲ್ಲಾ ಅಭ್ಯರ್ಥಿಗಳು ಈ ವಿಷಯವನ್ನು ಕೂಡ ಸಂಪೂರ್ಣವಾಗಿ ಓದಿಕೊಂಡು ಮಾಹಿತಿ ತಿಳಿಯಿರಿ ಎಂದು ಹೇಳುತ್ತಿದ್ದೇವೆ.

BPNL Recruitment 2024 ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ:

  • BPNL ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಬೇಕಾಗುತ್ತದೆ, ಅರ್ಜಿ ಸಲ್ಲಿಸುವ ಲಿಂಕನ್ನು ಇಲ್ಲಿ ಕೊಡುತ್ತೇವೆ ಈ ಕೂಡಲೇ ನೋಡಿ.link-https://pay.bharatiyapashupalan.com/onlinerequirment.
  • ಪರೀಕ್ಷೆಗೆ ತಯಾರಿ ಮಾಡುವಂತ ಪುಸ್ತಕಗಳ ಮಾಹಿತಿ ಹೇಳುವುದಾದರೆ ಕೃಷಿ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ಪುಸ್ತಕಗಳನ್ನು ಓದಿಕೊಳ್ಳಬೇಕಾಗುತ್ತದೆ ಈ ಒಂದು ಮಾಹಿತಿ ಕೂಡ ತಿಳಿದುಕೊಳ್ಳಿ.
  • ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಹಾಕುವುದು ಇರುತ್ತದೆ ಈ ಕೂಡಲೇ ಈ ಒಂದು ಮಾಹಿತಿಯನ್ನು ತಿಳಿದುಕೊಂಡು ನಂತರದಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿ ಹಾಗೂ ತಮ್ಮಲ್ಲಿ ತಿಳಿದಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಮಾಹಿತಿ ಕೊಡುತ್ತಿದ್ದೇವೆ.

ಈ ಒಂದು ಲೇಖನದಲ್ಲಿ ಕೊಡುತ್ತಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರ ಅರ್ಜಿ ಹಾಕಲು ಪ್ರಾರಂಭಿಸಿ ಎಂದು ಹೇಳುತ್ತಿದ್ದೇವೆ. ನಿಮಗೆ ಅರ್ಜಿ ಸಲ್ಲಿಸುವಾಗ ತಿಳಿಯದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಎಲ್ಲಾ ಮಾಹಿತಿ ವಿವರವನ್ನು ತಿಳಿಸಿಕೊಡುತ್ತೇವೆ ಹಾಗೂ ಹೇಗೆ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ವಿವರವನ್ನು ನೀಡುತ್ತಾ ಹೋಗುತ್ತವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ..

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಇದೊಂದು ಉತ್ತಮ ಅವಕಾಶ ಎಂದು ಕೂಡ ಹೇಳಿದರು ತಪ್ಪಾಗುವುದಿಲ್ಲ ಏಕೆಂದರೆ ಇದೊಂದು ಒಳ್ಳೆಯ ಹುದ್ದೆ ಆಗಿರುವುದರಿಂದ ಈ ಹುದ್ದೆಗಳಿಗೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಹಾಗೂ ನಿಮ್ಮ ಸ್ನೇಹಿತರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಎಂದು ಹೇಳುತ್ತಿದ್ದೇವೆ ಹಾಗೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಜಾಲತಾಣಕ್ಕೆ ಯಾವಾಗಲೂ ಭೇಟಿ ಕೊಡಿ ಎಲ್ಲಾ ಮಾಹಿತಿ ವಿವರವನ್ನು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್:

ಈ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಂದು ಮಾಹಿತಿ ಹೇಳುತ್ತಿದ್ದೇವೆ ಹಾಗೂ ಈ ಒಂದು ಲಿಂಕನ್ನು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳಿಗೆ ಶೇರ್ ಮಾಡಿ ಎಂದು ಮಾಹಿತಿ ಹೇಳುತ್ತಿದ್ದೇವೆ.

Link-https://pay.bharatiyapashupalan.com/onlinerequirment

ಸ್ನೇಹಿತರೆ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ದಿನಾಲು ಉಪಯೋಗವಾಗುವಂತಹ ಮಾಹಿತಿ ಕೊಡುತ್ತಿರುತ್ತೇವೆ ಯಾವುದೇ ರೀತಿಯ ಸುಳ್ಳು ವರದಿಗಳನ್ನು ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿpm awas yojana 2024:ಸರ್ಕಾರ ಕಡೆಯಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸಹಾಯಧನಕ್ಕೆ ಅರ್ಜಿ ಕರೆಯಲಾಗಿದೆ.! ಈಗಲೇ ಮಾಹಿತಿ ತಿಳಿಯಿರಿ.!

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ಒಟ್ಟು ಎಷ್ಟು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.?

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಒಟ್ಟಾರೆಯಾಗಿ 5,000 ಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ ಎಂದು ಮಾಹಿತಿ ಇದೆ.

Leave a Comment