bsf recruitment 2024:ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹುದ್ದೆಗಳಿಗೆ ನೇಮಕಾತಿ.! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್.!

ಬಾರ್ಡರ್ ಸೆಕ್ಯುರಿಟಿ ಫೋರ್ಸ್(BSF) ಹುದ್ದೆಗಳಿಗೆ ನೇಮಕಾತಿ(bsf recruitment 2024) ಮಾಡಲಾಗುತ್ತಿದ್ದು ಅಭ್ಯರ್ಥಿಗಳಿಗೆ ಇವತ್ತಿನ ಲೇಖನದಲ್ಲಿ ನಾವು ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಹಾಗೂ ಈ ಒಂದು ಹುದ್ದೆಗೆ ಹತ್ತನೇ ವರ್ಗ ಪಾಸಾಗಿದ್ದರೆ ಸಾಕು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿರುತ್ತದೆ, ಅದರ ಒಂದು ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಹೇಳುತ್ತಾ ಹೋಗುತ್ತೇವೆ ನೋಡಿ.

ನೋಡಿ ಎಲ್ಲಾ ಅಭ್ಯರ್ಥಿಗಳು ಗಮನಿಸಬೇಕಾದ ವಿಷಯ ಏನೆಂದರೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ಈಗಾಗಲೇ ಅಧಿಕ ಸೂಚನೆಯನ್ನು ಮೇ 18ರಂದು ಹೊರಡಿಸಲಾಗುವುದು ಹಾಗೂ ಅರ್ಜಿ ಹಾಕುವ ಪ್ರಾರಂಭ ದಿನಾಂಕ ಮೇ 18 ರಂದು ಎಂದು ಮಾಹಿತಿ ಇದೆ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.

bsf recruitment 2024
bsf recruitment 2024

bsf recruitment 2024 ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ:

ನೋಡಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್(BSF) ಗ್ರೂಪಿಗೆ ಹಾಗೂ ಬಿ ಮತ್ತು ಸಿ ಹುದ್ದೆಗಳಿಗೆ ಪ್ಯಾರಾಮೆಡಿಕಲ್ ಸ್ಟಾಫ್ ಹಾಗೂ ಎಸ್ ಎಂ ಟಿ ವರ್ಕ್ ಶಾಪ್ ಮತ್ತು ವೆಟರ್ನರಿ ಸ್ಟಾಪ್ ಹಾಗೂ ಲೈಬ್ರೆರಿಯನ್ ಅಂತ ಅನೇಕ ಹುದ್ದೆಗಳಿಗೆ ಉದ್ಯೋಗಾವಕಾಶವನ್ನು ಹೊರಡಿಸಲಾಗಿದೆ ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ, ಅರ್ಹ ಅಭ್ಯರ್ಥಿಗಳು ಮೇ 18 2024 ರಂದು ಅದಕ್ಕೆ ಸೂಚನೆಯನ್ನು ಓದಿಕೊಂಡು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ಅರ್ಜಿ ಹಾಕಬಹುದಾಗಿರುತ್ತದೆ ಆ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿತಿಳಿಸುತ್ತಿದ್ದೇವೆ.

ನೋಡಿ ಅಭ್ಯರ್ಥಿಗಳೇ ಈಗಾಗಲೇ ನಾವು ಮೇಲ್ಗಡೆ ಕೊಟ್ಟಿರುವ ರೀತಿಯಾಗಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಅಧಿಕ ಸೂಚನೆಯನ್ನು ಇಲಾಖೆ ಪ್ರಕಟಿಸಲಾಗಿದೆ ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಹೇಗೆ ಅರ್ಜಿ ಹಾಕುವುದು ಮತ್ತು ಅರ್ಹತೆ ಏನಿರುತ್ತದೆ? ಅರ್ಜಿ ಹಾಕುವ ಲಿಂಕ್ ಯಾವುದು ಎಂಬ ಮಾಹಿತಿ ಎಲ್ಲಾ ತಿಳಿದುಕೊಂಡು ಅರ್ಜಿ ಹಾಕಲು ಮುಂದಾಗಬೇಕು ಎಂದು ನಾವು ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ತಿಳಿಸಿ ಕೊಡುತ್ತಿದ್ದೇವೆ.

BSF ನೇಮಕಾತಿಯ ಮಾಹಿತಿ 2024:

ಈ ಕೆಳಗಡೆ ನಾವು ಸಂಪೂರ್ಣವಾಗಿ ಎಲ್ಲ ಮಾಹಿತಿಯನ್ನು ಕೊಡುತ್ತಾ ಹೋಗುತ್ತೇವೆ ಅಭ್ಯರ್ಥಿಗಳು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.

ಸಂಸ್ಥೆ ಹೆಸರುಗಡಿ ಭದ್ರತಾ ಪಡೆ(BSF) or ಬಾರ್ಡರ್ ಸೆಕ್ಯೂರಿಟಿ ಫೋರ್ಸ್
ಪೋಸ್ಟ್ ಹೆಸರುಗಳ ಮಾಹಿತಿGroup A, B, C ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.
ಒಟ್ಟು ಹುದ್ದೆಗಳ ಸಂಖ್ಯೆ141 ಹುದ್ದೆಗಳು ನೇಮಕಾತಿ ಮಾಡಲಾಗುತ್ತಿದೆ.
ಅಧಿಕ ಸೂಚನೆ ಬಿಡುಗಡೆ ದಿನಾಂಕಮೇ 18 2024.
ಅರ್ಜಿ ಹಾಕುವ ಪ್ರಾರಂಭ ದಿನಾಂಕಮೇ 18 2024.
ಅಧಿಕೃತ ವೆಬ್ಸೈಟ್ ಲಿಂಕ್https://www.bsf.gov.in/
(bsf recruitment 2024)

bsf recruitment 2024 ಈ ಮೇಲ್ಗಡೆ ಕೊಟ್ಟಿರುವ ಪಟ್ಟಿಯಲ್ಲಿ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.

ಪೋಸ್ಟ್ ಮಾಹಿತಿ ವಿವರ:

bsf recruitment 2024 ಎಲ್ಲಾ ಪೋಸ್ಟ್ಗಳ ಮಾಹಿತಿ ವಿವರವನ್ನು ಈ ಕೆಳಗಡೆ ಕೊಡುತ್ತಾ ಹೋಗುತ್ತೇವೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಎಂದು ಅಭ್ಯರ್ಥಿಗಳಲ್ಲಿ ತಿಳಿಸುತ್ತಿದ್ದೇವೆ ನೋಡಿ.

ಪ್ಯಾರಾ ಮೆಡಿಕಲ್ ಹುದ್ದೆಗಳ ಮಾಹಿತಿ:

  • ಸ್ಟಾಪ್ ನರ್ಸ್(SI) – 14 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
  • ಲ್ಯಾಬ್ ಟೆಕ್ನಿಷಿಯನ್(ASI) – 38 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
  • ಭೌತ ಚಿಕಿತ್ಸೆಕ(ASI) – 47 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ನೋಡಿ ಪ್ಯಾರಾ ಮೆಡಿಕಲ್ ಹುದ್ದೆಗಳಿಗೆ(bsf recruitment 2024) ಈ ರೀತಿಯಾಗಿ ಅರ್ಜಿ ಕರೆಯಲಾಗಿರುತ್ತದೆ ಅಭ್ಯರ್ಥಿಗಳು ತಮ್ಮ ಅರ್ಹತೆ ನೋಡಿಕೊಂಡು ಅರ್ಜಿ ಹಾಕಬಹುದು.

SMT ಕಾರ್ಯಗಾರ ಹುದ್ದೆಗಳ ಮಾಹಿತಿ:

  • ವಾಹನ ಮೆಕ್ಯಾನಿಕ್(SI) – 03 ಹುದ್ದೆಗಳು ಖಾಲಿ ಇರುತ್ತವೆ.
  • ಕಾನ್ಸ್ಟೇಬಲ್(OTRP) ಹುದ್ದೆಗಳು- 01 ಹುದ್ದೆಗಳು ಖಾಲಿ ಇರುತ್ತವೆ.
  • ಕಾನ್ಸ್ಟೇಬಲ್(Apolnder) – ಒಂದು ಹುದ್ದೆಯು ಖಾಲಿ ಇರುತ್ತದೆ.
  • ಕಾನ್ಸ್ಟೇಬಲ್(SKT) -01 ಹುದ್ದೆಗಳು ಖಾಲಿ ಇರುತ್ತವೆ.
  • ಕಾನ್ಸ್ಟೇಬಲ್ (ಫಿಟ್ಟರ್)- ಪದ್ಯಗಳು ನಾಲ್ಕು(04) ಖಾಲಿ ಇರುತ್ತವೆ.
  • ಕಾನ್ಸ್ಟೇಬಲ್ (ಕಾರ್ಪೆಂಟರ್) – 02 ಹುದ್ದೆಗಳು ಖಾಲಿ ಇರುತ್ತವೆ ನೋಡಿ.
  • ಸ್ವಯಂ ಚಾಲಿತ( ಕಾನ್ಸ್ಟೇಬಲ್) -01 ಬುದ್ಧಗಳು ಖಾಲಿ ಇರುತ್ತವೆ.
  • ವಾಹನ ಮೆಕ್ಯಾನಿಕಲ್( ಕಾನ್ಸ್ಟೇಬಲ್) -22 ಹುದ್ದೆಗಳು ಖಾಲಿ ಇರುತ್ತವೆ.
  • ಕಾನ್ಸ್ಟೇಬಲ್(BSTS) -02 ಹುದ್ದೆಗಳಿಗೆ ಖಾಲಿ ಇರುತ್ತವೆ.

bsf recruitment 2024 ನೋಡಿ SMT ಕಾರ್ಯಗಾರ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಈ ಮೇಲ್ಗಡೆ ಕೊಟ್ಟಿರುತ್ತೇವೆ ಅರ್ಜಿ ಹಾಕಬಹುದು ಮಾಹಿತಿಯನ್ನು ತಿಳಿದುಕೊಂಡ ನಂತರ.ಬಾರ್ಡರ್ ಸೆಕ್ಯೂರಿಟಿ ಫಾರ್ ಸುದ್ದಿಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ

ಶೈಕ್ಷಣಿಕ ಅರ್ಹತೆ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ:

  • SI ( ಸ್ಟಾಫ್ ನರ್ಸ್) ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಜಿಎನ್ಎಂ(GNM) ಕೋರ್ಸ್ ಮುಗಿಸಿರಬೇಕು ಎಂದು ಇದೆ.
  • ASI( ಲ್ಯಾಬ್ ಟೆಕ್ನಿಷಿಯನ್) – ನೋಡಿ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ನೊಂದಾಯಿತ ಲ್ಯಾಪ್ ಟೆಕ್ನಿಷಿಯನ್ ಶಿಕ್ಷಣವನ್ನು ಮುಗಿಸಿರಬೇಕು ಎಂದು ಇದೆ.
  • ಕಾನ್ಸ್ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳು ಟ್ರೇಡ್ ನಲ್ಲಿ ಐಟಿಐ ಹಾಗೂ ಮೂರು ವರ್ಷಗಳ ಸಂಬಂಧಿಸಿದ ಡಿಪ್ಲೋಮೋ ಅಥವಾ ಶಿಕ್ಷಣವನ್ನು ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
  • ಪಶು ವೈದ್ಯಕೀಯ ಹುದ್ದೆಗಳಿಗೆ ಅಭ್ಯರ್ಥಿಗಳು ಜೀವಶಾಸ್ತ್ರ ಅಥವಾ ವೈದ್ಯಕೀಯ ಜಾನುವಾರ ಅಭಿವೃದ್ಧಿ ಸಹಾಯಕ(VLDA) ಅರ್ತೆನು ಹೊಂದಿರಬೇಕು ಎಂದು ಅಧಿಕ ಸೂಚನೆಯಲ್ಲಿ ಇದೆ.
  • ಗ್ರಂಥಪಾಲಕ ಹುದ್ದೆಗಳಿಗೆ ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಗ್ರಂಥಾಲಯ ವಿಜ್ಞಾನ ಪದವಿ ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

bsf recruitment 2024 ಇತರೆ ಹುದ್ದೆಗಳಿಗೆ ಶಿಕ್ಷಣ ಅರ್ಹತೆಯನ್ನು ಅಧಿಕ ಸೂಚನೆಯಲ್ಲಿ ತಿಳಿಸಿರುತ್ತಾರೆ ಆ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸಿರುತ್ತೇವೆ ನೋಡಿ.

ವಯೋಮಿತಿ ಮಾಹಿತಿ ವಿವರ:

ವಯೋಮಿತಿ ಮಾಹಿತಿ ವಿವರ ಎಲ್ಲಾ ಅಭ್ಯರ್ಥಿಗಳು ಯಾವ ಪೋಸ್ಟಿಗೆ ಅರ್ಜಿ ಸಲ್ಲಿಸಲು ಆಸಕ್ತರು ಇರುತ್ತಾರೆ ಅಥವಾ ಅರ್ಹರು ಇರುತ್ತಾರೆ ಆ ಒಂದು ಅಧಿಕ ಸೂಚನೆಯನ್ನು ಓದಿಕೊಂಡ ನಂತರ ತಮ್ಮ ವಯೋಮಿತಿ ಎಷ್ಟಿರುತ್ತದೆ ಎಂದು ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ ನೋಡಿ.

ಅರ್ಜಿ ಹಾಕಲು ಅಥವಾ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅಧಿಕ ಸೂಚನೆ ಬಿಡುಗಡೆ ಮಾಡುವ ದಿನಾಂಕ ಮೇ 18 2024.
  • ಅರ್ಜಿ ಹಾಕುವ ಅಥವಾ ಸಲ್ಲಿಸುವ ಪ್ರಾರಂಭ ದಿನಾಂಕ- 18 ಮೇ 2024.
  • ಅರ್ಜಿ ಹಾಕುವ ಕೊನೆಯ ದಿನಾಂಕ 16 ಜೂನ್ 2024.

bsf recruitment 2024 ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕುವ ಪ್ರಮುಖ ದಿನಾಂಕಗಳ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ.

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಎಷ್ಟಿರಬೇಕು ಎಂಬ ಮಾಹಿತಿ ನೋಡಿ:

  • ನೋಡಿ ಅಧಿಕ ಸೂಚನೆ ಪ್ರಕಾರ ಅಥವಾ ಕೆಲವು ಮಾಹಿತಿಗಳ ಪ್ರಕಾರ ನೋಡುವುದಾದರೆ ಕನಿಷ್ಠ ವಯಸ್ಸು ಅಭ್ಯರ್ಥಿಗಳಿಗೆ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು ಮೀರಿರಬಾರದು ಎಂದು ಇದೆ, ಆ ರೀತಿಯಾಗಿ ನಾವು ಮಾಹಿತಿ ವಿವರವನ್ನು ತಿಳಿಸಿಕೊಟ್ಟಿದ್ದೇವೆ ನೋಡಿ.

ಅರ್ಜಿ ಶುಲ್ಕ ಮಾಹಿತಿ ವಿವರ:

  • ನೋಡಿ ಎಲ್ಲಾ ಅಭ್ಯರ್ಥಿಗಳಲ್ಲಿ ತಿಳಿಸುವುದೇನೆಂದರೆ, ಪ್ರಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ಉಳಿದ ವರ್ಗದವರಿಗೆ 100 ರೂಪಾಯಿಗಳು ಅರ್ಜಿ ಶುಲ್ಕ ಇರುತ್ತದೆ ಎಂದು ತಿಳಿಯಬಹುದು.

BSF ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ ಮಾಹಿತಿ:

1) ಅಭ್ಯರ್ಥಿಗಳು ಮೊದಲು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೇಮಕಾತಿ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ, ಅರ್ಜಿ ಹಾಕುವ ಇಂತಹ ಮೊದಲಾಗಿ ಅಧಿಕ ಸೂಚನೆಯನ್ನು ತಿಳಿದುಕೊಳ್ಳಬೇಕು.
2) ಅಧಿಕ ಸೂಚನೆ ತಿಳಿದುಕೊಂಡ ನಂತರ ಆನ್ಲೈನ್ ಮುಖಾಂತರ ಅಧಿಕೃತ ವೆಬ್ ಸೈಟಿಗೆ ಭೇಟಿ ಕೊಡಿ ಅದರ ಲಿಂಕ್ ಅನ್ನು ಇಲ್ಲಿ ಕೊಟ್ಟಿರುತ್ತೇವೆ ಈಗಲೇ ನೋಡಿ.link-https://www.bsf.gov.in/
3) ಅಧಿಕೃತ ಜಾಲತಾಣಕ್ಕೆ ಬೇಡಿಕೊಂಡ ನಂತರ ಆನ್ಲೈನ್ ಮೂಲಕ ಅರ್ಜಿ ನಮೂನೆ ನೋಡಿಕೊಂಡು ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನೆಲ್ಲ ಭರ್ತಿ ಮಾಡಬೇಕು ಹಾಗೂ ಅಪ್ಲೋಡ್ ಮಾಡಬೇಕಾಗುತ್ತದೆ ನೋಡಿ.
4) ಎಲ್ಲ ಮಾಹಿತಿ ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅಭ್ಯರ್ಥಿಯು ಕೊನೆಯ ಸ್ಟೆಪ್ ಅಂದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.
5) ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಅದನ್ನು ಅಧಿಕ ಸೂಚನೆಯಲ್ಲಿ ತಮ್ಮ ವರ್ಗದವರಿಗೆ ಎಷ್ಟು ಇರುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಶುಲ್ಕ ಪಾವತಿಸಬೇಕುಪಾವತಿಸಬೇಕು.

ಹುದ್ದೆಗಳ(salary) ಸಂಬಳ ಮಾಹಿತಿ ವಿವರ:

  • ಸಬ್ ಇನ್ಸ್ಪೆಕ್ಟರ್( ಸ್ಟಾಪ್ ನರ್ಸ್) ಹುದ್ದೆಗಳಿಗೆ 35 ಸಾವಿರದಿಂದ 1,12,000 ಲಕ್ಷದವರೆಗೆ ಸಂಬಳ ಇರುತ್ತದೆ ಎಂದು ಮಾಹಿತಿ ಇದೆ.
  • ASI ಲ್ಯಾಬ್ ಟ್ಯಾಕ್ ಹುದ್ದೆಗಳಿಗೆ 29,000 ಸಾವಿರದಿಂದ 92,000 ಸಾವಿರದವರೆಗೆ ಸಂಬಳ ಇರುತ್ತದೆ ಎಂದು ಮಾಹಿತಿ ಇದೆ.
  • ಹೆಡ್ ಕಾನ್ಸ್ಟೇಬಲ್( ಪಶು ವೈದ್ಯಕೀಯ) ಹುದ್ದೆಗಳಿಗೆ 25,000 ದಿಂದ 81,000ವರೆಗೆ ಸಂಬಳವಿರುತ್ತದೆ ಎಂದು ಮಾಹಿತಿ ಇದೆ.
  • ಗ್ರಂಥ ಪಾಲಕ ಹುದ್ದೆಗಳಿಗೆ 44,000 ದಿಂದ 1,00,000 ಲಕ್ಷದವರೆಗೆ ಸಂಬಳವಿರುತ್ತದೆ ಎಂದು ಮಾಹಿತಿ ಇದೆ.

ಈ ರೀತಿಯಾಗಿ ಅಭ್ಯರ್ಥಿಗಳಿಗೆ ಸಂಬಳ ಇರುತ್ತದೆ ಎಂದು ಮಾಹಿತಿ ಇದೆ ಅದನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ.

BSF ಬಾರ್ಡರ್ ಸೆಕ್ಯೂರಿಟಿ ಫಾರ್ ಸುತೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಎಂದು ಮಾಹಿತಿ ಕೊಟ್ಟಿದ್ದೇವೆ ಈಗಾಗಲೇ ಒಂದು ಹುದ್ದೆಗೆ ಮೇ 18 2024 ರಂದು ಪ್ರಾರಂಭ ದಿನಾಂಕವಾಗಿರುತ್ತದೆ ಈ ಅರ್ಜಿ ಸಲ್ಲಿಸಿ ಎಂದು ಅಭ್ಯರ್ಥಿಗಳಿಗೆ ಮಾಹಿತಿಯನ್ನು ತಿಳಿಸಿ ಹೇಳುತ್ತಿದ್ದೇವೆ ಈ ಹುದ್ದೆಗಳಲ್ಲಿ ಅರ್ಜಿ ಸಲ್ಲಿಸಲು ಒಂದು ಉತ್ತಮ ಅವಕಾಶ ಹಾಗೂ ಕೊನೆಯ ದಿನಾಂಕ ಜೂನ್ 18 2024 ರಂದು ಕೊನೆಯ ದಿನಾಂಕವಾಗಿರುತ್ತದೆ ಇದರೊಳಗೆ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಮಾಹಿತಿ ಕೊಡುತ್ತಿದ್ದೇವೆ.

ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ಒಂದು ಮಾಹಿತಿಯನ್ನು ಹೆಚ್ಚಾಗಿ ವಿಷಯವನ್ನು ತಿಳಿದುಕೊಳ್ಳಿ ಹಾಗೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ ನೀವು ಪರೀಕ್ಷೆಗೆ ಪ್ರಾರಂಭ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ ಈ ಹುದ್ದೆಯ ಅರ್ಹತೆಯನ್ನು ಈ ಮೇಲ್ಗಡೆ ಕೊಟ್ಟಿದ್ದೇವೆ ಈ ಹುದ್ದೆಗೆ ಸಂಬಳದ ಮಾಹಿತಿ ಬರವನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ ಹಾಗೂ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟ ನಂತರ ಅರ್ಜಿ ಹೇಗೆ ಹಾಕಬೇಕು ಎಂಬ ಮಾಹಿತಿ ಕೂಡ ಈಗಲೇ ತಿಳಿಯಬಹುದಾಗಿರುತ್ತದೆ ಎಲ್ಲಾ ಅಭ್ಯರ್ಥಿಗಳು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್:

ಅಧಿಕೃತ ವೆಬ್ಸೈಟ್ ಲಿಂಕ್- https://www.bsf.gov.in/

ಅಧಿಕ ಸೂಚನೆ ಲಿಂಕ್- ಇದರ ಮೇಲೆ ಕ್ಲಿಕ್ ಮಾಡಿ.

bsf recruitment 2024 ನೋಡಿ ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆಯನ್ನು ಓದಿಕೊಂಡು ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಹಾಕಬಹುದಾಗಿರುತ್ತದೆ ಎಲ್ಲಾ ಅಭ್ಯರ್ಥಿಗಳು.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

BSF ಹುದ್ದೆ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ ಹಾಗೆ ನಾವು ದಿನಾಲು ನಾವು ಇದೇ ರೀತಿಯ ಅಭ್ಯರ್ಥಿಗಳಿಗೆ ಈ ನಮ್ಮ ಜಾಲತಾಣದಲ್ಲಿ ಮಾಹಿತಿಯನ್ನು ಕೊಡುತ್ತಿರುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಈ ಒಂದು ವಿಷಯವನ್ನು ತಮ್ಮ ಸ್ನೇಹಿತರಲ್ಲಿ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ಸ್ನೇಹಿತರೆ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ನಾವು ಅಭ್ಯರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿ ಮಾತ್ರ ಕೊಡುತ್ತಿರುತ್ತೇವೆ ಯಾವುದೇ ರೀತಿಯ ಸುಳ್ಳು ವರದಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿBara Parihara status 2024:ಆಧಾರ್ ನಂಬರ್ ಹಾಕಿ ಬರ ಪರಿಹಾರ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ .! ಇಲ್ಲಿದೆ ಸಂಪೂರ್ಣ ಮಾಹಿತಿ.!

BSF ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸುವುದು.?

ಸ್ನೇಹಿತರೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹುದ್ದೆಗಳಿಗೆ ಅರ್ಜಿ ಹಾಕಲು ಮೊದಲು ಅಧಿಕೃತ ಜಾಲತಾಣಕ್ಕೆ ಬೇರಿ ಕೊಡಿ ಹಾಗೂ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಅರ್ಜಿ ಹಾಕಬಹುದಾಗಿರುತ್ತದೆ ಅರ್ಜಿ ಹಾಕುವ ಅಧಿಕೃತ ಜಾಲತಾಣದ ಲಿಂಕ್ ಅನ್ನು ಇಲ್ಲಿ ಕೊಟ್ಟಿರುತ್ತೇವೆ. Link- https://www.bsf.gov.in/

Leave a Comment