BSNL New Plans 2024 : BSNL ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನಮ್ಮ ದೇಶದಲ್ಲಿ ಮೊಬೈಲ್ ರಿಚಾರ್ಜ್ ಗಳ ಬೆಲೆಯು ಯಾವ ರೀತಿಯಾಗಿ ಏರಿಕೆಯಾಗಿದೆ ಎಂಬುದನ್ನ ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಹಾಗೆಯೇ ಭಾರತ ಸರ್ಕಾರದ ಅದಿನದಲ್ಲಿರುವಂತಹ ಈಗ BSNL ಟೆಲಿಕಾಂ ಕಂಪನಿಯು ಹಲವಾರು ವರ್ಷಗಳಿಂದ ಭಾರತೀಯ ಗ್ರಾಹಕರಿಗೆ ಉತ್ತಮವಾದಂತಹ ಸೇವೆಗಳನ್ನು ನೀಡುತ್ತಾ ಬಂದಿತ್ತು ಎಂಬುದನ್ನು ನಾವು ಹೇಳಬಹುದು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ವಿವರಿಸುತ್ತಾ ಹೋಗುತ್ತೇವೆ.
ಈಗಾಗಲೇ ನೀವು BSNL ಕಂಪನಿಯ ಬಗ್ಗೆ ಹಲವಾರು ವರ್ಷಗಳಿಂದ ನೀವು ತಿಳಿದುಕೊಂಡಿರಬಹುದು. ಒಂದು ಕಾಲದಲ್ಲಿ ಭಾರತದ ನಂಬರ್ ಒನ್ ಕಂಪನಿ ಆಗಿತ್ತು. ಹಾಗೆ ಈಗ ಹೊಸ ಕಂಪನಿಗಳ ಪೈಪೋಟಿಗಳಿಂದಾಗಿ BSNL ಕಂಪನಿ ತನ್ನ ಗ್ರಾಹಕರನ್ನು ಮತ್ತೆ ಮರಳಿ ಗೆಲ್ಲುವ ಜನಪ್ರಿಯ ರಿಚಾರ್ಜ್ ಯೋಜನೆಗಳನ್ನು ಈಗ ಜಾರಿಗೆ ತರಲು ಕೆಲಸವನ್ನು ಮಾಡುತ್ತಿದೆ. ಹಾಗಿದ್ದರೆ ಯಾವುದು ಆ ಹೊಸ ಪ್ಲಾನ್ ಎಂಬುದನ್ನು ನಾವು ನಿಮಗೆ ಈ ಲೇಖನದಲ್ಲಿ ವಿವರವಾಗಿ ತಿಳಿಸುತ್ತಾ ಹೋಗುತ್ತೇವೆ.
ಅದೇ ರೀತಿಯಾಗಿ ದಿನನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪಿಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ನೀವು ನಮ್ಮ ವಾಟ್ಸಪ್ ಗೆ ಜಾಯಿನ್ ಆಗುವುದರ ಮೂಲಕ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು.
BSNL ಹೊಸ ರಿಚಾರ್ಜ್ ಯೋಜನೆ
ಈಗ BSNL ಕಂಪನಿಯೂ ಹೊಸದಾಗಿ ಪರಿಚಯಿಸುವ ರಿಚಾರ್ಜ್ ಪ್ಲಾನ್ ಬೆಲೆ ರೂಪಾಯಿ 397 ಮತ್ತು ಇದರಲ್ಲಿ ನಿಮಗೆ 155 ದಿನಗಳ ವ್ಯಾಲಿಡಿಟಿ ನೀಡುವ ರಿಚಾರ್ಜ್ ಯೋಜನೆಯಾಗಿದೆ. ಇದರಲ್ಲಿ ನೀವು ಪ್ರೀಮಿಯಂ ಚೆಂದದಾರರಿಗೆಯನ್ನು ಸಹ ಪಡೆದುಕೊಳ್ಳಬಹುದಾದ 155 ದಿನಗಳವರೆಗೆ ಅಂದರೆ ಸುಮಾರು ಐದು ತಿಂಗಳವರೆಗೆ ನೀವು ಯಾವುದೇ ರೀತಿಯಾಗಿ ರಿಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಇದು ಕಡಿಮೆ ಬೆಲೆಯಲ್ಲಿ ಹೆಚ್ಚು ಮಾನ್ಯತೆಯನ್ನು ಪಡೆದಿರುವಂತೆ ರಿಚಾರ್ಜ್ ಯೋಜನೆಯಾಗಿದೆ.
ಹಾಗೆ ನೀವು ಈ ಯೋಜನೆ ಅಡಿಯಲ್ಲಿ ನೀವು 30 ದಿನಗಳ ವರೆಗೆ ಅನಿಯಮಿತ ಕರೆಗಳ ಸೇವೆಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಹಾಗೆ ಈ ಯೋಜನೆ ಮೂಲಕ 100 ಉಚಿತ SMS ಅನ್ನು ಕೂಡ ನೀವು ಪಡೆದುಕೊಳ್ಳಬಹುದು ಇದಕ್ಕಿಂತ ಹೆಚ್ಚಾಗಿ ನೀವು 30 ದಿನಗಳ ವರೆಗೆ 2GB ಇಂಟರ್ನೆಟ್ ಅನ್ನು ಕೂಡ ಪಡೆದುಕೊಳ್ಳಬಹುದು.
ಹಾಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯುವಂತಹ ಈ ರಿಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ನಂತರ ನಿಮಗೆ ಅಗತ್ಯವಿರುವ ಇತರ ಸೇವೆಗಳ ಪ್ರತ್ಯೇಕ ರಿಚಾರ್ಜ್ ಮಾಡಬೇಕು. ಹಾಗೆ ಒಟ್ಟಿನಲ್ಲಿ BSNL ಗ್ರಾಹಕರಿಗೆ ಈ ರಿಚಾರ್ಜ್ ಪ್ಲಾನ್ ಮೂಲಕ 150 ದಿನಗಳ ಕಾಲ ಅತ್ಯುತ್ತಮ ಕಡಿಮೆ ಬೆಲೆಯಲ್ಲಿ ವ್ಯಾಲಿಡಿಟಿಯನ್ನು ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ? 3,645 ಹುದ್ದೆಗಳಿಗೆ ಅರ್ಜಿ ಆಹ್ವಾನ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಈಗ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿರುವ ಅಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಒಂದು ವೇಳೆ ಇಷ್ಟವಾದರೆ ಎಲ್ಲರೊಂದಿಗೆ ಶೇರ್ ಮಾಡಿ. ಇದನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.