canara bank fd scheme 2024-ಕೆನರಾ ಬ್ಯಾಂಕಿನಲ್ಲಿ 1 ಲಕ್ಷ ಎಫ್ ಡಿ ಹಾಕಿದರೆ ಮುಂದಿನ ವರ್ಷ ಎಷ್ಟು ಹಣ ಸಿಗಬಹುದು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಕೆನರಾ(canara bank fd scheme 2024) ಬ್ಯಾಂಕಿನಲ್ಲಿ ಹಣ ಹೂಡಿಕೆ ಮಾಡಿದರೆ ಒಂದು ವರ್ಷದ ನಂತರ ಹಣ ಎಷ್ಟು ರಿಟರ್ನ್ ಬರಬಹುದು ಎಂಬ ಮಾಹಿತಿಯನ್ನು ಈ ವಿಷಯದಲ್ಲಿ ಹೇಳಲಿದ್ದೇವೆ ನೋಡಿ.

ನೋಡಿ ಸ್ನೇಹಿತರೆ ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds)ಜಾಲತಾಣದಲ್ಲಿ ನಾವು ದಿನಾಲು ರೈತರಿಗೆ ಎಲ್ಲಾ ರೀತಿಯ ಮಾಹಿತಿ ವಿವರ ಹಾಗೂ ಅಭ್ಯರ್ಥಿಗಳಿಗೆ ಜಾಬ್ ನೋಟಿಫಿಕೇಶನ್ ಬಗ್ಗೆ ಮಾಹಿತಿ ಮತ್ತು ವಿದ್ಯಾರ್ಥಿಗಳಿಗಾಗಿ ಎಜುಕೇಶನ್ ಬಗ್ಗೆ ಮಾಹಿತಿ ಕೊಡುತ್ತಿರುತ್ತೇವೆ.

canara bank fd scheme 2024
canara bank fd scheme 2024

Table of Contents

canara bank fd scheme 2024 ಕೆನರಾ ಬ್ಯಾಂಕಿನ ಎಫ್ ಡಿ(FD)ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ-

ನೋಡಿ ಸ್ನೇಹಿತರೆ, ಜನರು ಕಷ್ಟಪಟ್ಟು ದುಡಿದ ಹಣವನ್ನು ಉಳಿಸಲು ಮತ್ತು ಪ್ರತಿ ತಿಂಗಳ ಅವಳ ಆದಾಯವನ್ನು ಒಂದು ಭದ್ರವಾದ ಸ್ಥಳದಲ್ಲಿ ಹೂಡಿಕೆ ಮಾಡಲು ಇದೊಂದು ಯೋಜನೆ ಬಹಳ ಉತ್ತಮವಾಗಿದೆ ಎಂದು ತಿಳಿಸುತ್ತಿದ್ದೇವೆ, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಡುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ಓದಿಕೊಳ್ಳಬೇಕು ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ನೋಡಿ ಸ್ನೇಹಿತರೆ.

  • ಪ್ರತಿಯೊಬ್ಬರೂ ತಾವು ಕಷ್ಟಪಟ್ಟು ದುಡಿದ ಹಣವನ್ನು ಹಾಕಲು ಇದೊಂದು ಯೋಜನೆಯು ಉತ್ತಮವಾಗಿದೆ ಎಂದು ತಿಳಿಸುತ್ತಿದ್ದೇನೆ, ಯೋಜನೆಯ ಎಫ್ ಡಿ (FD)ಯೋಜನೆಯಂದು ತಿಳಿಯಬಹುದು.
  • ನೋಡಿ ಈ ಒಂದು ಎಫ್ ಡಿ ಯೋಜನೆ ಹಾಗೂ ಅನೇಕ ಪೋಸ್ಟ್ ಆಫೀಸ್ ಯೋಜನೆಗಳು ಮತ್ತು ಬ್ಯಾಂಕ್ fd ಯೋಜನೆಗಳು ವಿಭಿನ್ನ ಬಡ್ಡಿ ದರದಲ್ಲಿ ಹೂಡಿಕೆ ಲಾಭಗಳನ್ನು ನೋಡಬಹುದಾಗಿರುತ್ತದೆ.

(canara bank fd scheme 2024) ಕೆನರಾ ಬ್ಯಾಂಕ್ ಎಫ್ ಡಿ ಯೋಜನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ ಬನ್ನಿ ಹಾಗೂ ಈ ಮೇಲ್ಗಡೆ ಕೊಟ್ಟಿರುವ ವಿಷಯದ ಬಗ್ಗೆ ತಿಳಿದುಕೊಳ್ಳಿ ಸ್ನೇಹಿತರೆ.

  • ನೋಡಿ ಸ್ನೇಹಿತರೆ 90 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ಒಂದು ಕೆನರಾ ಬ್ಯಾಂಕ್ ಆಗಿರುತ್ತದೆ.ಪಡೆಯಬಹುದ

ನೋಡಿ ಸ್ನೇಹಿತರೆ ಒಂದು (1) ಲಕ್ಷ ಹೂಡಿಕೆ ಮಾಡಿದ್ದಲ್ಲಿ ಎಷ್ಟು ಲಾಭ ಪಡೆಯಬಹುದು.? ಇಲ್ಲಿ ತಿಳಿಸುತ್ತೇವೆ ನೋಡಿ. ಹಾಗೂ ಬಡ್ಡಿದರ ಹೇಗಿರುತ್ತದೆ.? ಈ ಒಂದು ಲೇಖನದಲ್ಲಿ ಈ ಒಂದು ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತಿದ್ದೇವೆ ನೋಡಿಕೊಳ್ಳಿ ಎಂದು ಸ್ನೇಹಿತರೆ ಹೇಳುತ್ತಿದ್ದೇವೆ.

  • ನೋಡಿ ಸ್ನೇಹಿತರೆ ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ(RBI) ಕೆಲವು ವರ್ಷಗಳಿಂದ ಎಫ್‌ಡಿ ಯೋಜನ ಬಗ್ಗೆ ತರವನ್ನು ಬದಲಾಯಿಸದೆ ಕಾರಣ ಆದಾಯ ನಿಮ್ಮ ನಿರೀಕ್ಷೆಗೂ ಮೀರಿ ಬರಬಹುದು ನೀವು ಗಳಿಸಬಹುದು ಆಗಿರುತ್ತದೆ ನೋಡಿ ಸ್ನೇಹಿತರೆ.

canara bank fd scheme 2024 ಈ ಒಂದು ಎಲ್ಲಾ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ ನೋಡಿ, ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡು ಬರಬೇಕೆಂದು ನಾವು ತಿಳಿಸುತ್ತಿದ್ದೇವೆ.

ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ಬಡ್ಡಿಗೆ ಎಷ್ಟು ದರ ಇರುವುದು.?

ನೋಡಿ ಸ್ನೇಹಿತರೆ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ಬಡ್ಡಿಗೆ ಎಷ್ಟು ತರ ಇರಬಹುದು ಎಂಬ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ ನೋಡಿ ಸ್ನೇಹಿತರೆ.

  • ಕೆನರಾ ಬ್ಯಾಂಕಿನಲ್ಲಿ ಗ್ರಾಹಕರಿಗೆ ಸಾಕಷ್ಟು ಎಫ್ ಡಿ ಯೋಜನೆಗಳನ್ನು ನೀಡಲಾಗುತ್ತದೆ. ನೋಡಿ ಸ್ನೇಹಿತರೆ ಒಂದು ವರ್ಷ ಈ ಒಂದು ಕೆನರಾ ಬ್ಯಾಂಕಿನ ಎಫ್ ಡಿ ಯೋಜನೆ ಮೇಲೆ ಹಾಕಿದ್ದಲ್ಲಿ, 6.85% ಟ್ರಸ್ಟು ಬಡ್ಡಿ ಹಣವನ್ನು ಪಡೆಯಬಹುದಾಗಿರುತ್ತದೆ ಅಂದರೆ ಏಳು ಸಾವಿರ(7, 000)ರೂಪಾಯಿ ಲಾಭ ಮಾಡಬಹುದು ನೀವು. ನೋಡಿ ಮೆಚುರಿಟಿ ಅವಧಿಯಲ್ಲಿ ಒಟ್ಟು ರೂ.1,70,000ಹಿಂಪಡೆಯಬಹುದು ಸ್ನೇಹಿತರೆ. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ತಾವು.

canara bank fd scheme 2024 ಈ ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ ಸ್ನೇಹಿತರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ಮಾಹಿತಿಯನ್ನು ಪಡೆಯಬಹುದು ತಾವು.

ಕೆನರಾ ಬ್ಯಾಂಕಿನ ಮುಂದಿನ ದಿನಗಳಲ್ಲಿ FD ಮೇಲಿನ ಬಡ್ಡಿ ತುಂಬಾ ಕಡಿಮೆಯಾಗಲಿದೆ.!

canara bank fd scheme 2024 ನೋಡಿ ಈ ಕೆಳಗಡೆ ಎಫ್ ಡಿ ಮೇಲಿನ ಬಡ್ಡಿ ಕಡಿಮೆ ಆಗಲಿದೆ ಎಂಬ ಮಾಹಿತಿ ಸಂಪೂರ್ಣವನ್ನು ಈ ಕೆಳಗಡೆ ತಿಳಿಸುತ್ತೇವೆ ನೋಡಿ ಸ್ನೇಹಿತರೆ.

  • ನೋಡಿ ಸ್ನೇಹಿತರೆ ಕೆನರಾ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಒಂದು ಯೋಚನೆ ಇದ್ದರೆ ತಕ್ಷಣ ಎಫ್ ಡಿ ಖರೀದಿ ಮಾಡಿ ನಿಮ್ಮ ಹಣವನ್ನು ಹೂಡಿಕೆ ಮಾಡಿ ಬರುವ ಒಂದು ವರ್ಷದಲ್ಲಿ ನಿಮ್ಮ ಹಣವನ್ನು ನೀವು ಲಾಭ ಪಡೆಯಬಹುದಾಗಿರುತ್ತದೆ. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ ಸ್ನೇಹಿತರೆ.

ಕೆನರಾ ಬ್ಯಾಂಕಿನ ಯೋಜನೆಗಳ ಹೆಚ್ಚಿನ ಮಾಹಿತಿ ವಿವರ-

canara bank fd scheme 2024 ನೋಡಿ ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ನಾವು ಯೋಜನೆಗಳ ಬಗ್ಗೆ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.

  • ನೋಡಿ ಸ್ನೇಹಿತರೆ 3 ಲಕ್ಷ ರೂಪಾಯಿ ಬಡ್ಡಿ ಹಣವನ್ನು ನೀವು ಇಟ್ಟರೆ ನಿಮಗೆ 27 ಸಾವಿರ ಲಾಭ ಪಡೆಯಬಹುದಾಗಿರುತ್ತದೆ. ಅಂದರೆ ನೀವು ಹಣವನ್ನು ಹಿಂಪಡೆಯುವಾಗ ಅಥವಾ ತೆಗೆದುಕೊಳ್ಳುವಾಗ 27 ಸಾವಿರ ಲಾಭವನ್ನು ನಿಮಗೆ ಕೊಡಲಾಗುತ್ತದೆ.
  • ಅಷ್ಟೇ ಅಲ್ಲದೆ ಹಿರಿಯ ನಾಗರಿಕರಿದ್ದರೆ ಅವರ ಪಿಎಫ್ ಹಣವನ್ನು ಬಡ್ಡಿ ದರಕ್ಕೆ 0.5% ಬಡ್ಡಿದರ ಹೆಚ್ಚಿಗೆ ನೀಡಲಾಗುತ್ತದೆ ಎಂದು ಮಾಹಿತಿ ಇದೆ.
  • ಈ ರೀತಿಯಾಗಿ ಕೆನರಾ ಬ್ಯಾಂಕಿನಲ್ಲಿ ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇನೆ.

ಕೆನರಾ ಬ್ಯಾಂಕಿನ(canar bank) FD ಬಡ್ಡಿ ದರಗಳ ಸಂಪೂರ್ಣ ಮಾಹಿತಿ 2024-

ನೋಡಿ ಸ್ನೇಹಿತರೆ ಕೆನರಾ ಬ್ಯಾಂಕಿನ ಎಫ್ ಡಿ ದರಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ಈ ಮಾಹಿತಿಯನ್ನು ಕೊನೆವರೆಗೂ ಓದಿಕೊಂಡು ಬನ್ನಿ.

1 ವರ್ಷಕ್ಕೆ6.85% pa ಬಡ್ಡಿದರ ನೀಡಲಾಗುತ್ತದೆ.
2 ವರ್ಷಕ್ಕೆ6.85% pa ಬಡ್ಡಿದರ ನೀಡಲಾಗುತ್ತದೆ.
3 ವರ್ಷಕ್ಕೆ6.80%pa ಬಡ್ಡಿದರ ನೀಡಲಾಗುತ್ತದೆ.
4 ವರ್ಷಕ್ಕೆ6.80% pa ಬಡ್ಡಿದರ ನೀಡಲಾಗುತ್ತದೆ.
5 ವರ್ಷಕ್ಕೆ6.70% pa ಬಡ್ಡಿದರ ನೀಡಲಾಗುತ್ತದೆ.
ತೆರಿಗೆ ಉಳಿಸುವ ಎಫ್ ಡಿ ಯೋಜನೆ6.70% pa ಇರುತ್ತದೆ.
(canara bank fd scheme 2024)

ಈ ಮೇಲ್ಗಡೆ ಕೊಟ್ಟಿರುವ ದರಗಳು 23 ಏಪ್ರಿಲ್ 2024ರಂತೆ ನಾವು ಈ ಮಾಹಿತಿಯನ್ನು ನಿಮ್ಮ ಮುಂದೆ ಕೊಟ್ಟಿರುತ್ತೇವೆ ನೋಡಿ ಸ್ನೇಹಿತರೆ.

ಕೆನರಾ ಬ್ಯಾಂಕ್ ಎಫ್ ಡಿ(FD) ಯೋಜನೆಗಳ ವಿಧಗಳ ಮಾಹಿತಿ ವಿವರ-

ನಿಯಮಿತ ಸ್ಥಿರ ಠೇವಣಿ ವಿಧದ ಮಾಹಿತಿ-

  • ಕನಿಷ್ಠ ಹೂಡಿಕೆ– 1,000 rs ಕನಿಷ್ಠ ಹೂಡಿಕೆ ಮಾಡಬೇಕಾಗುತ್ತದೆ.
  • ಅವಧಿ ಸಂಪೂರ್ಣ ಮಾಹಿತಿ– ಕನಿಷ್ಠ 15 ದಿನಗಳು ಹಾಗೂ ಗರಿಷ್ಠ 10 ವರ್ಷಗಳು ಆಗಿರುತ್ತದೆ ಎಂದು ಮಾಹಿತಿ ಇದೆ.
  • ಬಡ್ಡಿ ಪಾವತಿ ಅವಧಿ ಮಾಹಿತಿ– ನೋಡಿ ಸ್ನೇಹಿತರೇ ಠೇವಣಿ ಅವಧಿಯ ಪ್ರಕಾರ ಅರ್ಧವಾರ್ಷಿಕ ಮಾಸಿಕ ಹಾಗೂ ತ್ರೈಮಾಸಿಕ ಅಥವಾ ವಾರ್ಷಿಕ ವಾಗಿ ಬಡ್ಡಿ ಪಾವತಿ ಅವಧಿ ಇರುತ್ತದೆ ಎಂದು ತಿಳಿಯಬಹುದು.
  • ಠೇವಣಿದಾರರು 90% ವರೆಗೆ ಸಾಲ ಸೌಲಭ್ಯ ಲಭ್ಯವಿರುತ್ತದೆ ಎಂದು ತಿಳಿದುಕೊಳ್ಳಬಹುದು.

ಕಾಮಧೇನು ಠೇವಣಿ ಸಂಪೂರ್ಣ ಮಾಹಿತಿ-( ಮರು ಹೂಡಿಕೆ ಯೋಜನೆಯ ಮಾಹಿತಿ) .

  • ನೋಡಿ ಸ್ನೇಹಿತರೆ ಕಾಮಧೇನು ಠೇವಣಿ ಮರು ಹೂಡಿಕೆ ಯೋಜನೆ ಯಾಗಿದ್ದು, ಇದರ ಬಡ್ಡಿ ಆಮಿಷ ಮರು ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಯಬಹುದು.
  • ಕನಿಷ್ಠ ಠೇವಣಿಗೆ ಮತ್ತು 1000 ಇರುತ್ತದೆ.
  • ಅಧಿಕಾರ ಅವಧಿ ಐದು ತಿಂಗಳ ಹಿಂದೆ 10 ವರ್ಷದವರೆಗೆ ಇರುತ್ತದೆ.
  • ಠೇವಣಿದಾರರು 90% ಪರ್ಸೆಂಟ್ ಮತದವರಿಗೆ ಸಾಲವನ್ನು ಪಡೆಯಬಹುದಾಗಿರುತ್ತದೆ.
  • ಇದರಲ್ಲಿ ಸ್ವಯಂ ನವೀಕರಣ ಸೌಲಭ್ಯವು ಕೂಡ ಇರುತ್ತದೆ.

ಕೆನರಾ ಬ್ಯಾಂಕಿನ ತೆರಿಗೆ ಉಳಿತಾಯ ಯೋಜನೆ ಮಾಹಿತಿ-

  • ನೋಡಿ ಸ್ನೇಹಿತರೆ ಕನಿಷ್ಠ ಹೂಡಿಕೆ ಮೊತ್ತ ರೂಪಾಯಿ ನೂರು(100) rs.ರೂಪಾಯಿ ಆಗಿರುತ್ತದೆ.
  • ಈ ಯೋಜನೆ ಅಡಿಯಲ್ಲಿ ಗರಿಷ್ಠ ಹೂಡಿಕೆ ಮೊತ್ತ ಒಂದುವರೆ ಲಕ್ಷ ರೂಪಾಯಿ ಆಗಿರುತ್ತದೆ.
  • ಅಧಿಕಾರ ಅವಧಿ ಐದು(5) ವರ್ಷಗಳ ಕಾಲ ಇರುತ್ತದೆ.

canara bank fd scheme 2024 ಈ ರೀತಿಯಾಗಿ ಈ ಒಂದು ಕೆನರಾ ಬ್ಯಾಂಕಿನ ಎಫ್ ಡಿ(FD) ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಸ್ನೇಹಿತರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ ಗೆ ಭೇಟಿ ಕೊಟ್ಟು ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಿ ನಮಗೆ ನಾವು ನಿಮಗೆ ಸಂಪರ್ಕಿಸುತ್ತೇವೆ.

ಅಧಿಕೃತ ಜಾಲತಾಣದ ಮುಖಪುಟ ಅಥವಾ ಪೇಜ್(page) –

canara bank fd scheme 2024
canara bank fd scheme 2024

ನೋಡಿ ಈ ಒಂದು ಜಾಲತಾಣಕ್ಕೆ ಭೇಟಿಕೊಟ್ಟು ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಅಂದರೆ ಕೆನರಾ ಬ್ಯಾಂಕ್ ಜಾಲತಾಣಕ್ಕೆ ಅಥವಾ ವೆಬ್ಸೈಟ್ ಗೆ ಭೇಟಿ ಕೊಡಿ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಅಧಿಕೃತ ಜಾಲತಾಣದ ಲಿಂಕ್-

link-https://canarabank.com/.

ಈ ಮೇಲ್ಗಡೆ ಕೊಟ್ಟಿರುವ ಜಾಲತಾಣದ ಭೇಟಿ ಕೊಟ್ಟು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಆಗಿರುತ್ತದೆ. ಈ ಕೂಡಲೇ ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.

ಕೆನರಾ ಬ್ಯಾಂಕಿನಲ್ಲಿ 444 ದಿನಗಳ ಎಫ್ ಡಿ ಮಾಹಿತಿ ವಿವರ- (canara bank FD) –

  • ನೋಡಿ ಸ್ನೇಹಿತರೆ ದೇಶದ ಪ್ರತಿಷ್ಠಿತ ಬ್ಯಾಂಕಿನಲ್ಲಿ ಇದೊಂದು ಕೆನರಾ ಬ್ಯಾಂಕ್(canara bank) ಆಗಿರುತ್ತದೆ, ಇದೊಂದು ವಿಶ್ವ ಕಾರ್ಯ ಬ್ಯಾಂಕ್ ಎಂದು ಹೆಸರು ಕೂಡ ತಿಳಿಯಬಹುದು.
  • ಈ ಒಂದು ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದಲ್ಲಿ ಮಾರುಕಟ್ಟೆಯ ಅಪಾಯವಿಲ್ಲದೆ ಉತ್ತಮ ಆದಾಯ ನೀವು ಲಾಭವನ್ನು ಪಡೆಯಬಹುದಾಗಿರುತ್ತದೆ.
  • ಕೆನರಾ ಬ್ಯಾಂಕಿನಲ್ಲಿ 444 ದಿನಗಳವರೆಗೆ ಫಿಕ್ಸಿಡ್ ಡಿಪಾಸಿಟ್(fixed deposit). ಇರುತ್ತದೆ, ಹಾಗೂ ಎಫ್ ಡಿ ಮೇಲೆ 7.25% ರೆಷ್ಟು ಬಡ್ಡಿ ನೀಡಲಾಗುವುದು.
  • ನೋಡಿ ನೀವೇನಾದರೂ ಮೂರು(3) ಲಕ್ಷದವರೆಗೆ ಹೂಡಿಕೆ ಮಾಡಿದ್ದಲ್ಲಿ ನಿಮಗೆ ವಾಪಸ್ ಹಾಕಿ ಬರುವ ಒಟ್ಟು ಹಣ 3,27,000 ಎಂದು ತಿಳಿಯಬಹುದು.

ನೋಡಿ ಸ್ನೇಹಿತರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

canara ಬ್ಯಾಂಕಿನ ಎಫ್ ಡಿ ಸ್ಕೀಮ್ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಅದನ್ನು ಹೇಗೆ ಹಣವನ್ನು ನೀವು ನಿಮ್ಮ ಬ್ಯಾಂಕಿನಲ್ಲಿ ಇಟ್ಟು ಡಬಲ್ ಮಾಡಿಕೊಳ್ಳಬಹುದು. ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಅದನ್ನು ಎಲ್ಲಾ ಸಾರ್ವಜನಿಕರು ಹಾಗೂ ಕೆನರಾ ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದ ಫಲಾನುಭವಿಗಳು ಮಾಹಿತಿಯನ್ನು ತಿಳಿದುಕೊಳ್ಳಿ, ಫಲಾನುಭವಿಗಳು ಕೆನರಾ ಬ್ಯಾಂಕಿನಲ್ಲಿ ರೂ. 1,fd ಇಟಲಿ ಮುಂಬರುವ ವರ್ಷಕ್ಕೆ ಎಷ್ಟು ಲಾಭ ಬರಬಹುದು ಎಂಬ ಮಾಹಿತಿ ತಿಳಿಯಿರಿ ಹಾಗೂ ಈ ಒಂದು ಥೀಮ್ ಅನ್ನು ಹೇಗೆ ತಾವು ಲಾಭ ಪಡೆಯಬಹುದು ಮತ್ತು ಹೇಗೆ ನೀವು ಹೂಡಿಕೆ ಮಾಡುವಬಹುದು ಮತ್ತು ಯಾವ ಯಾವ ಯೋಜನೆಗಳಿವೆ ಎಂಬ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಅದರ ಮಾಹಿತಿ ಕೂಡ ತಿಳಿಯಿರಿ.ಕೆನರಾ ಬ್ಯಾಂಕಿನ ಎಫ್ ಡಿ ಸ್ಕೀಮ್ ಹೇಗೆ ಉಪಯೋಗ ಪಡೆದುಕೊಳ್ಳಬಹುದು ಎಂಬ ಮಾಹಿತಿ ಈ ಕೂಡಲೇ ತಿಳಿಯಿರಿ ಎಲ್ಲಾ ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದವರಿಗೆ ಈ ಒಂದು ಮಾಹಿತಿಯನ್ನು ತಿಳಿಸುತ್ತಿದ್ದೇವೆ ನೋಡಿ

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಈ ರೀತಿಯಾಗಿ ಮಾಹಿತಿಯನ್ನು ನಾವು ಕೊಡುತ್ತಿರುತ್ತೇವೆ ಹಾಗೂ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವವರು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಈ ಒಂದು ಮಾಹಿತಿಯನ್ನು ತಮ್ಮ ಸ್ನೇಹಿತರಿಗೆ ಹಾಗೂ ಆಸಕ್ತಿ ಉಳ್ಳ ಫಲಾನುಭವಿಗಳಿಗೆ ಶೇರ್ ಮಾಡಿಕೊಳ್ಳಿ ಎಂದು ತಿಳಿಸುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

canara bank fd scheme 2024 ಯೋಜನೆ ಬಗ್ಗೆ ಆಸಕ್ತಿ ಇದ್ದ ಸಾರ್ವಜನಿಕರು ಹಾಗೂ ಯಾವುದೇ ವ್ಯಕ್ತಿಗಳು ಈ ಒಂದು ಯೋಜನೆ ಲಾಭವನ್ನು ಪಡೆಯಬಹುದಾಗಿರುತ್ತದೆ. ನಿಮಗೆ ಈ ಒಂದು ವಿಷಯದಲ್ಲಿ ಗೊಂದಲವಿದ್ದಲ್ಲಿ ನಮಗೆ ಕಾಂಟಾಕ್ಟ್ ಮಾಡಬಹುದು ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ಅಥವಾ ವೆಬ್ ಸೈಟ್ ನಲ್ಲಿ ನಾವು ಉಪಯೋಗವಾಗುವಂತಹ ಮಾಹಿತಿ ಅಷ್ಟೇ ಕೊಡುತ್ತಿರುತ್ತೇವೆ ಜನರಿಗೆ, ಯಾವುದೇ ಸುಳ್ಳು ಮಾಹಿತಿಯನ್ನು ಕೊಡುವುದಿಲ್ಲ. ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿsolar subsidy scheme 2024-ಉಚಿತ ವಿದ್ಯುತ್ & ಆದಾಯ.! ಸರ್ಕಾರ ಕಡೆಯಿಂದ ಸೌರ ಫಲಕ ಅಳವಡಿಸಲು ಸಬ್ಸಿಡಿ ಸಿಗುತ್ತದೆ.! ಈಗಲೇ ಅರ್ಜಿ ಸಲ್ಲಿಸಿ.!

ಕೆನರಾ ಬ್ಯಾಂಕ್ FD ಯೋಜನೆ ಹಣ ಹೂಡಿಕೆ ಮಾಡಿದ್ದಲ್ಲಿ ಬರುವ ಹಣ ಎಷ್ಟು.?

ನೋಡಿ ಸ್ನೇಹಿತರೇ ಈಗಾಗಲೇ ತಿಳಿಸಿಕೊಟ್ಟಿರುವಂತೆ ನೀವು ಒಂದು ವರ್ಷಕ್ಕೆ ಒಂದು ಲಕ್ಷ ಹಣ ಹೂಡಿಕೆ ಮಾಡಿದ್ದಲ್ಲಿ ನಿಮಗೆ ರೂ.7,000 ಲಾಭವನ್ನುಪಡೆಯಬಹುದಾಗಿರುತ್ತದೆ ನೋಡಿ.

Leave a Comment