Canara Bank Loan : ಬ್ಯಾಂಕಿನಲ್ಲಿ ಸಾಲ ಬೇಕೆ ? ಈ ಬ್ಯಾಂಕಿನ ಮೂಲಕ ನೀವು 5 ನಿಮಿಷದಲ್ಲಿ 10 ಲಕ್ಷ ಸಾಲ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ವಿಷಯವೇ ಏನೆಂದರೆ ನೀವು ಏನಾದರೂ ಒಂದು ವೇಳೆ ಪರ್ಸನಲ್ ಲೋನ್ ಅನ್ನು ತೆಗೆದುಕೊಳ್ಳಬೇಕೆಂದುಕೊಂಡಿದ್ದರೆ ನಾವು ಈ ಲೇಖನದಲ್ಲಿ ನೀಡಿರುವಂತಹ ಬ್ಯಾಂಕ್ ಬೇಟಿಯನ್ನು ಮಾಡಿ ನೀವು ಪರ್ಸನಲ್ ಲೋನ್ ಅನ್ನು ತೆಗೆದುಕೊಳ್ಳಬಹುದು. ಏಕೆಂದರೆ ಇದರಲ್ಲಿ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲವನ್ನು ನೀಡಲಾಗುತ್ತಿದೆ.
ಕೆನರಾ ಬ್ಯಾಂಕ್ ಪರ್ಸನಲ್ ಲೋನ್
ಈಗ ಕೆನರಾ ಬ್ಯಾಂಕಿನಲ್ಲಿ ಗ್ರಾಹಕರಿಗೆ 10.65% ರಷ್ಟು ಬಡ್ಡಿ ದರದಲ್ಲಿ 7 ವರ್ಷಗಳವರೆಗೆ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಈಗ ಬ್ಯಾಂಕಿನಲ್ಲಿ ನೀಡಲಾಗುತ್ತಿದೆ. ಹಾಗೆ ಈ ಕೆನರಾ ಬ್ಯಾಂಕಿನಿಂದ ಒಂದು ಲಕ್ಷದ ವರೆಗಿನ ತ್ವರಿತ ವೈಯಕ್ತಿಕ ಸಾಲಗಳನ್ನು ಕೂಡ ನೀಡುತ್ತಾ.ರೆ ಈ ಕೆನರಾ ಬ್ಯಾಂಕಿನ ಮೂಲಕ ಸಾಲದ ಮೊತ್ತವನ್ನು 11.99.% ದರದಲ್ಲಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಬ್ಯಾಂಕ್ ಬ್ಯಾಂಕು ಸರ್ಕಾರಿ ಇಲಾಖೆಗಳು ಬ್ಯಾಂಕುಗಳು ಅಥವಾ ಇತರ ನಮೂನೆಗಳ ಕಾರ್ಯನಿರ್ವಹಿಸುವ ಎಲ್ಲಾ ದಾಖಲೆಗಳು ಕೂಡ ಸರ್ಕಾರಿ ಸಬ್ಸಿಡಿ ಯೋಜನೆಗಳು ಕೂಡ ಅರ್ಹವಾಗಿದೆ. ನೀವು ಈ ಕೆನರಾ ಬ್ಯಾಂಕ್ ನ ಮೂಲಕ ಸುಲಭವಾಗಿ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳಬಹುದು.
ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು ?
ನೀವೇನಾದ್ರೂ ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಅರ್ಜಿದಾರರ ವಯಸ್ಸು 21 ವರ್ಷದಿಂದ 60 ವರ್ಷಗಳವರೆಗೆ ನಡುವೆ ಇರಬೇಕಾಗುತ್ತದೆ.
ಹಾಗೆ ಈ ಬ್ಯಾಂಕಿನಲ್ಲಿ ಹಲವಾರು ರೀತಿ ಹಂತಗಳನ್ನು ಒಳಗೊಂಡಿದೆ ಅದರ ಮಾಹಿತಿ ಈ ಕೆಳಗೆ ಇದೆ.
ಸಾಲದ ಪ್ರಕಾರವನ್ನು ನೀವು ನಿರ್ಧಾರ ಮಾಡಬೇಕಾಗುತ್ತದೆ. ಅಂದರೆ ನೀವು ಯಾವ ರೀತಿಯಾಗಿ ಸಾಲದ ಅಗತ್ಯವಿದೆ ಎಂಬುದನ್ನು ನಿರ್ಧಾರ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ವೈಯಕ್ತಿಕm ಮನೆm ಶಿಕ್ಷಣ ಇತ್ಯಾದಿ ವಿಭಿನ್ನ ಸಾಲಗಳು ಕೂಡ ವಿಭಿನ್ನ ಅವಶ್ಯಕಥೆಗಳಿಗೂ ಹಾಗೂ ಬಡ್ಡಿ ದರಗಳು ಕೂಡ ಬೇರೆ ಬೇರೆ ಆಗಿರುತ್ತವೆ. ಅದಕ್ಕಾಗಿ ನೀವು ಮೊದಲೇ ಸಾಲದ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆ ಅರ್ಹತಾ ಮಾನದಂಡವನ್ನು ಕೂಡ ಪರಿಶೀಲನೆ ಮಾಡಲಾಗುತ್ತದೆ.
- ಅಭ್ಯರ್ಥಿಯ ವಯಸ್ಸು 21ರಿಂದ 60 ವರ್ಷ ಇರಬೇಕು.
- ಆನಂತರ ಸಾಲದ ಪ್ರಕಾರವನ್ನು ಕನಿಷ್ಠ ಆದಾಯದ ಮಾನದಂಡಗಳನ್ನು ಅವರು ಹೊಂದಿರಬೇಕಾಗುತ್ತದೆ.
- ಆಮೇಲೆ ಅವರು ಸ್ವಯಂ ಉದ್ಯೋಗಿ, ವ್ಯಕ್ತಿಗಳಿಗೆ ಸ್ಥಿರವಾದ ಉದ್ಯೋಗ ಇತಿಹಾಸ ಮತ್ತು ಸ್ಥಿರ ವ್ಯಾಪಾರದ ಆದಾಯವನ್ನು ಹೊಂದಿರಬೇಕಾಗುತ್ತದೆ.
- ಆನಂತರ ಅವರು ಉತ್ತಮ ಕ್ರೆಡಿಟ್ ಸ್ಕೋರನ್ನು ಕೂಡ ಹೊಂದಿರಬೇಕಾಗುತ್ತದೆ. ಆಗ ಮಾತ್ರ ಅವರಿಗೆ ಸಾಲವನ್ನು ನೀಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ?
- ಅಭ್ಯರ್ಥಿಯ ಆಧಾರ್ ಕಾರ್ಡ್ ಪಾಸ್ಪೋರ್ಟ್ ವೋಟರ್ ಐಡಿಯಾ
- ಬಾಡಿಗೆ ಒಪ್ಪಂದ
- ಯುಟಿಲಿಟಿ ಬಿಲ್ಗಳು
- ಸಂಭವನದ ಚೀಟಿಗಳು
- ಬ್ಯಾಂಕ್ ಹೇಳಿಕೆಗಳು
- ಆದಾಯ ತೆರಿಗೆ ರಿಟರ್ನ್ಸ್
- ಉದ್ಯೋಗ ಪ್ರಮಾಣ ಪತ್ರ
- ಗೃಹ ಶಾಲೆಗಳಿಗೆ
- ಆಸ್ತಿ ದಾಖಲೆಗಳು
ನೀವು ಕೆನರಾ ಬ್ಯಾಂಕ್ ನ ಶಾಖೆಗೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ನೀವು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಅದರಲ್ಲಿ ಕೇಳುವಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ನೀವು ಆನ್ಲೈನ್ ಅಥವಾ ಶಾಖೆಯಲ್ಲಿ ಸಲ್ಲಿಕೆ ಮಾಡಿದರೆ ಮಾತ್ರ ನಿಮಗೆ ಸಾಲವು ದೊರೆಯುತ್ತದೆ.
ವೆಬ್ ಸೈಟ್ ಲಿಂಕ್ : https://www.canarabank.com/
ಯಶಸ್ವಿ ಸಾಲದ ಅರ್ಜಿಗೆ ಸಲಹೆಗಳು
- ನೀವು ನಿಮ್ಮ ಉತ್ತಮ ಕ್ರೆಡಿಟ್ ಸ್ಕೋರನ್ನು ಕಾಪಾಡಿಕೊಳ್ಳಬಹುದು.
- ಆನಂತರ ಎಲ್ಲಾ ದಾಖಲೆಗಳು ನಿಖರ ಮತ್ತು ನವೀಕೃತವಾಗಿದೆ ಎಂದು ನೀವು ಖಚಿತ ಮಾಡಿಕೊಳ್ಳುವುದು.
- ಹಾಗೆ ನೀವು ತೆಗೆದುಕೊಂಡಿರುವಂತಹ ಸಾಲವನ್ನು ಮರುಪಾವತಿ ನೀವು ಮಾಡಬಹುದು.
ಇದನ್ನು ಓದಿ : Ration Card New Scheme : BPL ರೇಷನ್ ಕಾರ್ಡ್ ಇದ್ದವರಿಗೆ ಮೋದಿ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಈ ಕೆನರಾ ಬ್ಯಾಂಕ್ ನ ಬಗ್ಗೆ ನೀವು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಹತ್ತಿರ ಇರುವಂತ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು. ಈ ಸಾಲವನ್ನು ಪಡೆದುಕೊಳ್ಳಬಹುದು. ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು.