Compensation to formars : ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ? ಮಳೆ ಹಾನಿ ಪರಿಹಾರ ಹಣ ಬಿಡುಗಡೆ! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಅತಿಯಾದ ಮಳೆಯಾದ ಕಾರಣದಿಂದಾಗಿ ರಾಜ್ಯದಲ್ಲಿ 80,000 ಪ್ರದೇಶದಲ್ಲಿನ ಬೆಳೆ ಹಾಳಾಗಿದ್ದು ಈ ವಾರದ ಒಳಗಾಗಿ ಎಲ್ಲಾ ರೈತರು ಕೂಡ ಪರಿಹಾರವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಸಚಿವರಾದಂತ ಕೃಷ್ಣ ಬೈರೇಗೌಡ ಅವರು ಈಗ ಭರವಸೆಯನ್ನು ನೀಡಿದ್ದಾರೆ. ಈ ಬಗ್ಗೆ ಈಗ ಪ್ರತಿಕ್ರಿಸಿದಂತಹ ಅಜಾತ ಕೃಷಿ ಬಳಿ ಈಗ 78679 ಹೆಕ್ಟರ್ ಹಾನಿಯಾದರೆ ತೋಟಗಾರಿಕೆಯಲ್ಲಿ 2294 ಹೆಕ್ಟರ್ ಪ್ರದೇಶ ಹಾನಿಯಾಗಿದೆ ಎಂದು ವರದಿಯನ್ನು ನೀಡಿದ್ದಾರೆ.
ಸ್ನೇಹಿತರೆ ಇನ್ನೂ ಒಂದು ವಾರದ ಒಳಗಾಗಿ ಎಲ್ಲಾ ರೈತರ ಖಾತೆಗಳು ಕೂಡ ಪರಿಹಾರ ಹಣವನ್ನು ನೀಡುವ ಕಾರ್ಯಕ್ಕೂ ಈಗ ನಾವು ಚಾಲನೆಯನ್ನು ನೀಡಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಪ್ರಸ್ತುತ ರಾಜ್ಯ ಸರ್ಕಾರದ ಬೆಳೆ ಇರುವಂತ ಸಂಪನ್ಮೂಲದಲ್ಲಿ ಪರಿಹಾರವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಇನ್ನೂ ಮಳೆಗಾಲ ಒಂದು ವರೆ ತಿಂಗಳು ಇರುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆ ಹಾನಿಯಾಗುವ ಸಂದರ್ಭವಿದೆ. ಹಾಗಾಗಿ ಮುಂಗಾರಿನ ಸಂಪೂರ್ಣವಾಗಿ ಮುಗಿದ ನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸ್ನೇಹಿತರೆ ನೀವು ದಿನನಿತ್ಯ ಇಂತ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಅದರಲ್ಲಿ ನಾವು ಎಲ್ಲ ರೀತಿಯ ಮಾಹಿತಿಗಳನ್ನು ದಿನನಿತ್ಯ ಅಪ್ಡೇಟ್ ನೀಡುತ್ತಾ ಇರುತ್ತೇವೆ.
ಹಾಗಿದ್ದರೆ ಸರ್ಕಾರವು ನೀಡುವ ಪರಿಹಾರ ಎಷ್ಟು ?
ಸ್ನೇಹಿತರೆ ಈಗ ಈ ವರ್ಷದಲ್ಲೇ ಮಳೆಗಾಲದಲ್ಲಿ 1,126 ಮನೆಗಳು ಸಂಪೂರ್ಣವಾಗಿ ಕುಸಿದಿವಿ. ಅದರಲ್ಲಿ ಅನಧಿಕೃತವಾಗಿರುವ ಅಂತಹ 75 ಮನೆಗಳು ಕೂಡ ಕುಸಿದೆ ಅದಲ್ಲದೆ 1,176 ಮನೆಗಳು ಹಾನಿ ಒಳಗಾಗಿವೆ. ಅಷ್ಟೇ ಅಲ್ದೆ ಈಗ 2038 ಮನೆಗಳು ಸ್ವಲ್ಪ ಹಾನಿಗಳಾಗಿವೆ. ಅದೇ ರೀತಿಯಾಗಿ ಈಗ 8,000 ಮನೆಗಳು ಹಾಳಾಗಿವೆ ಎಂಬ ಮಾಹಿತಿ ಎಂದು ತಿಳಿದು ಬಂದಿದೆ.
ಈಗ ಸರ್ಕಾರದ ಕಡೆಯಿಂದ 120000 ಸಾವಿರ ಜೊತೆಗೆ ಸರ್ಕಾರದಿಂದ ಒಂದು ಮನೆಯನ್ನು ಕೂಡ ನೀಡಲಾಗುತ್ತದೆ. ಈ ಕಾರ್ಯಗಳಿಗೆ ಒಟ್ಟು 9.21 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಾಗೆ ಮನೆಗೆ ನೀರು ನುಗ್ಗಿದ ಸಣ್ಣಪುಟ್ಟ ಹಾನಿಯಾಗಿರುವ ಮನೆಗಳಿಗೆ 70 ಲಕ್ಷ ಪರಿಹಾರವನ್ನು ನೀಡಲಾಗಿದೆ.
ಅವರ ದಿನ ಬಳಕೆ ವಸ್ತುಗಳ ಖರೀದಿಗಾಗಿ 70ಲಕ್ಷ ಪರಿಹಾರ ಸಿರಿ ಒಟ್ಟಾರೆಯಾಗಿ 1.40 ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಹಾಗೆ ಈಗ ಮನೆ ಸ್ವಲ್ಪಮಟ್ಟಿಗೆ ಹಾನಿಯಾಗಿದ್ದರೆ ಎಸ್ ಡಿ ಆರ್ ಎಫ್ ನಿಯಮದ ಅಡಿಯ ಮೂಲಕ ಈಗ 2500 ಮಾತ್ರ ನೀಡಲು ಸಾಧ್ಯ ಇದೆ. ಆದರೆ ಈಗ ಸರ್ಕಾರವ 50000 ವರೆಗೆ ಈಗಾಗಲೇ ಸಹಾಯಧನವನ್ನು ನೀಡಿದೆ.
ಇದನ್ನು ಓದಿ : Students Laptop Scheme 10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ? ಇಲ್ಲಿದೆ ನೋಡಿ ಮಾಹಿತಿ .
ಸ್ನೇಹಿತರೆ ನಾವು ಈ ಮೇಲೆ ನೀಡುವಂತಹ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನೀವು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನಮ್ಮ ಮಾಧ್ಯಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.