District Court Recruitment Karnataka:ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಡೈರೆಕ್ಟ್ ಲಿಂಕ್ ಈಗಲೇ ಅಪ್ಲೈ ಮಾಡಿ.!

District Court Recruitment Karnataka ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಅದರ ಒಂದು ಸಂಪೂರ್ಣ ಮಾಹಿತಿ ತಿಳಿಸುತ್ತೇವೆ, ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈಗಲೇ ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡು ಬನ್ನಿ ಎಂದು ತಿಳಿಸುತ್ತೇವೆ.

ನೋಡಿ ಸ್ನೇಹಿತರೆ ಈಗ ಹೇಳುತ್ತಿರುವ ವಿಷಯದಲ್ಲಿ ನಾವು ಜಿಲ್ಲಾ ಕೋರ್ಟಿನಲ್ಲಿ ಹುದ್ದೆಗಳನ್ನು ನೇಮಕಾತಿ ಅಥವಾ ಭರ್ತಿ ಮಾಡಲಾಗುತ್ತಿದ್ದು ಅದರ ಒಂದು ಸಂಪೂರ್ಣ ವಿವರವನ್ನು ಈ ವಿಷಯದಲ್ಲಿ ನೀಡುತ್ತೇವೆ, ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಎಲ್ಲಾ ಅಭ್ಯರ್ಥಿಗಳಲ್ಲಿ ಹೇಳುತ್ತಿದ್ದೇವೆ.

District Court Recruitment Karnataka
District Court Recruitment Karnataka

District Court Recruitment Karnataka ಮಂಡ್ಯ ಜಿಲ್ಲಾ ಕೋರ್ಟ್ ನಲ್ಲಿ ಹುದ್ದೆಗಳ ನೇಮಕಾತಿ ಸಂಪೂರ್ಣ ಮಾಹಿತಿ:

ಎಲ್ಲಾ ಅಭ್ಯರ್ಥಿಗಳಲ್ಲಿ ತಿಳಿಸುವುದೇನೆಂದರೆ ನೋಡಿ ಮಂಡ್ಯ ಜಿಲ್ಲಾ ಕೋರ್ಟ್ ನಲ್ಲಿ ಅಥವಾ ನ್ಯಾಯಾಲಯದಲ್ಲಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದ್ದು ಅದರ ಒಂದು ಮಾಹಿತಿ ತಿಳಿದುಕೊಳ್ಳಲು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಎಂದು ತಿಳಿಸುತ್ತಿದ್ದೇನೆ.

ನೋಡಿ ಅಭ್ಯರ್ಥಿಗಳೇ ಜಿಲ್ಲಾ ನ್ಯಾಯಾಲಯದಲ್ಲಿ ಮಂಡ್ಯ ಜಿಲ್ಲೆಯ ಅಡಿಯಲ್ಲಿ ಬರುವ ವಿವಿಧ ನ್ಯಾಯಾಲಯಗಳಲ್ಲಿ ಒತ್ತಾಯಾಗಿ 41 ಜವಾನರ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದು ಹಾಗೂ ಈಗಲೇ ಮಾಹಿತಿ ತಿಳಿಯಿರಿ.

ಹುದ್ದೆಯ ಹೆಸರು(job name)ಜವಾನ್ ಎಂದು ಹೆಸರಿರುತ್ತದೆ.
ಸಂಸ್ಥೆಯ ಹೆಸರುಮಂಡ್ಯ ಜಿಲ್ಲಾ ನ್ಯಾಯಾಲಯ ಅಥವಾ ಕೋರ್ಟ್(MDC).
ಒಟ್ಟು ಹುದ್ದೆಗಳ ಸಂಖ್ಯೆ41 ಹುದ್ದೆಗಳು ಇರುತ್ತವೆ.
ವೇತನ ಶ್ರೇಣಿರೂಪಾಯಿ 17,000 ದಿಂದ 28,000ವರೆಗೆ ಇರುತ್ತದೆ.
ADVT. ಸಂ ಮಾಹಿತಿCRRDR.01/2024.
ಕೆಲಸ ಮಾಡುವ ಸ್ಥಳಮಂಡ್ಯ ,ಕರ್ನಾಟಕ(karnataka).
ಅರ್ಜಿ ಸಲ್ಲಿಸುವ ಮೋಡಆನ್ಲೈನ್(Online) .
ಅಧಿಕೃತ ವೆಬ್ ಸೈಟ್ ಲಿಂಕ್https://mandya.dcourts.gov.in/
(District Court Recruitment Karnataka)

ಎಲ್ಲಾ ಅಭ್ಯರ್ಥಿಗಳು ಈ ಮೇಲ್ಗಡೆ ಕೊಟ್ಟಿರುವ ಮಾಹಿತಿಯ ವಿವರ ಸಂಪೂರ್ಣವಾಗಿ ಓದಿಕೊಳ್ಳಿ.

ಶೈಕ್ಷಣಿಕ ಅರ್ಹತೆ ಮಾಹಿತಿ:

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ವರ್ಗ ಮುಗಿಸಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಅಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸುತ್ತಿದ್ದೇವೆ ಹಾಗೂ ಕನ್ನಡ ಓದಲು ಮತ್ತು ಬರೆಯಲು ಬರಬೇಕು ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಿ ಎಂದು ತಿಳಿಸುತ್ತೇವೆ ನೋಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ- ಮೇ 03-2024.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್-3-2024.

District Court Recruitment Karnataka ಈ ಒಂದು ಕೊಟ್ಟಿರುವ ದಿನಾಂಕದೊಳಗಡೆ ಎಲ್ಲಾ ಅಭ್ಯರ್ಥಿಗಳು ಅರ್ಹ ಮತ್ತು ಆಸಕ್ತಿವುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ತಿಳಿಸಿಕೊಡುತ್ತಿದ್ದೇವೆ ನೋಡಿ.

ವಯೋಮಿತಿ ಮಾಹಿತಿ:

(District Court Recruitment Karnataka) ಅಭ್ಯರ್ಥಿಗಳೆಲ್ಲ ವಯೋಮಿತಿ ಅರ್ಹತೆಯನ್ನು ಈ ಕೂಡಲೇ ಈ ಕೆಳಗಡೆ ಮಾಹಿತಿಯನ್ನು ತಿಳಿದುಕೊಳ್ಳಿ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ವಯೋಮಿತಿ ಇರುತ್ತದೆ.
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 38 ವರ್ಷದ ವರೆಗೆ ವಯೋಮಿತಿ ಇರುತ್ತದೆ.
  • ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಎಲ್ಲ 40 ವರ್ಷದವರೆಗೆ ವಯೋಮಿತಿ ಇರುತ್ತದೆ.

ವೇತನ ಶ್ರೇಣಿ ಅಥವಾ ತಿಂಗಳ ವೇತನ ಮಾಹಿತಿ:

ಜಿಲ್ಲಾ ಕೋರ್ಟ್ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ನೇಮಕಾತಿ ಆಗುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 17,000 to 28,000 ದವರೆಗೆ ವೇತನ ಶ್ರೇಣಿ ಇರುತ್ತದೆಯೆಂದು ಎಲ್ಲಾ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈಗಲೇ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಶುಲ್ಕ ಮಾಹಿತಿ:

  • ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300ಗಳು ಅರ್ಜಿ ಶುಲ್ಕ ಇರುತ್ತದೆ.
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ 150 ರೂಪಾಯಿಗಳು ಅರ್ಜಿ ಇರುತ್ತದೆ.
  • SC, ST ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

District Court Recruitment Karnataka ಎಲ್ಲಾ ವರ್ಗದ ಅಭ್ಯರ್ಥಿಗಳು ತಮಗೆ ಶುಲ್ಕ ಎಷ್ಟಿರುತ್ತದೆ ಎಂದು ಈ ಮೇಲ್ಗಡೆ ಕೊಟ್ಟಿರುತ್ತೇವೆ ಮಾಹಿತಿಯನ್ನು ನೋಡಿ, ಹಾಗೂ ಈ ಒಂದು ವಿಷಯವನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಎಂದು ತಿಳಿಸುತ್ತೇವೆ ಅಥವಾ ಶೇರ್ ಮಾಡಿ ಎಂದು ಹೇಳುತ್ತಿದ್ದೇವೆ ಸ್ನೇಹಿತರೆ ಹಾಗೂ ಅಭ್ಯರ್ಥಿಗಳೇ.

ಜಿಲ್ಲಾ ನ್ಯಾಯಾಲಯದಲ್ಲಿ ಜವಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಮಾಹಿತಿ:

ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ 41 ಜವಾನ ಹುದ್ದೆಗಳಿಗೆ ಈಗಾಗಲೇ ಬರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದೇವೆ, ಅದಕ್ಕೆ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ವಿವರವನ್ನು ನಾವು ಇಲ್ಲಿ ಕೊಡುತ್ತೇವೆ ನೋಡಿ ಹಾಗೂ ತಿಳಿದುಕೊಳ್ಳಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಹೇಳುವುದೇನೆಂದರೆ ಕರ್ನಾಟಕ ಪ್ರೌಢ ಶಿಕ್ಷಣ ಮತ್ತು ಪರೀಕ್ಷಾ ಶಾಲಾ ಮಂಡಳಿಯಲ್ಲಿ ನಡೆಸುವಂತಹ ಪರೀಕ್ಷೆ ಅಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಎಲ್ಲಿ ಪಾಸ್ ಆಗಿರಬೇಕು ಕಡ್ಡಾಯವಾಗಿ ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ ಹಾಗೂ ಜೊತೆಗೆ ಅವರಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು, ಈಗಲೇ 10ನೇ ವರ್ಗ ಪಾಸಾಗಿರುವಂತ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸುತ್ತಿದ್ದೇನೆ ಆಸಕ್ತಿವುಳ್ಳ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ಎಂದು ತಿಳಿಸುತ್ತೇವೆ ಸ್ನೇಹಿತರೆ.

ಜಿಲ್ಲಾ ಕೋರ್ಟ್ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ ಮಾಹಿತಿ:

  • ನೋಡಿ ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕಾಗುತ್ತದೆ, ಅಧಿಕೃತ ಜಾಲತಾಣದ ಲಿಂಕ್ ಅನ್ನು ಇಲ್ಲಿ ಕೊಡುತ್ತೇವೆ. Link-https://mandya.dcourts.gov.in/
  • ನಂತರದಲ್ಲಿ ತಮ್ಮ ವಿದ್ಯಾರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿ ಮತ್ತು ಸಂಪೂರ್ಣವಾಗಿ ಅಧಿಕ ಸೂಚನೆಯನ್ನು ತಿಳಿದುಕೊಂಡ ನಂತರದ ವಿಧಾನಕ್ಕೆ ಹೋಗಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶಿಕ್ಷಣ ಹಾರತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ ನೋಡಿ.
  • ವಿದ್ಯಾರ್ಹತೆಯನ್ನು ತಿಳಿದುಕೊಂಡು ಯಾರು ಹೆಚ್ಚಿನ ಅಂಕ ಪಡೆದ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ತೆಗೆದುಕೊಂಡು ನಂತರ ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಲಾಗುತ್ತದೆ ಸೆಲೆಕ್ಟ್ ಮಾಡಿದ ನಂತರ ಸಂದರ್ಶನದಲ್ಲಿ ಅಭ್ಯರ್ಥಿಗಳ ಕೊನೆಯ ಹಂತವನ್ನು ಮುಗಿಸಿಕೊಳ್ಳುತ್ತಾರೆ ಎಂದು ಮಾಹಿತಿ ಇದೆ.
  • ಮಂಡ್ಯ ಜಿಲ್ಲಾ ನ್ಯಾಯಾಲಯ ಕೋರ್ಟ್ ನಲ್ಲಿ ಹುದ್ದೆಗಳಿಗೆ ಈ ರೀತಿಯಾಗಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ ಎಂದು ಅಭ್ಯರ್ಥಿಗಳು ಈಗಲೇ ತಿಳಿದುಕೊಳ್ಳಿ.

ಎಲ್ಲಾ ಅಭ್ಯರ್ಥಿಗಳು ಈ ವಿಧಾನಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಈ ಒಂದು ವಿಷಯವನ್ನು ತಮ್ಮ ಸ್ನೇಹಿತರಲ್ಲಿ ಹಾಗೂ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಸ್ನೇಹಿತರೆ ಹಾಗೂ ಅಭ್ಯರ್ಥಿಗಳೇ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

District Court Recruitment Karnataka ಈ ಒಂದು ಜಿಲ್ಲಾ ಕೋರ್ಟ್ ನ್ಯಾಯಾಲಯದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಾವು ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ತಿಳಿದುಕೊಳ್ಳಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಶಿಕ್ಷಣ ಅರ್ಹತೆ ಇರಬೇಕು ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಯಾವುದು ಮತ್ತು ಅಭ್ಯರ್ಥಿಗಳಿಗೆ ವಯೋಮಿತಿ ಬಗ್ಗೆ ಮಾಹಿತಿ ಹಾಗೂ ತಿಂಗಳ ಸಂಬಳದ ಬಗ್ಗೆ ಮಾಹಿತಿಯನ್ನು ಈ ಮೇಲ್ಗಡೆ ನಾವು ವಿವರಿಸಿದ್ದೇವೆ ಇನ್ನು ಹೆಚ್ಚಿನ ಮಾಹಿತಿಯನ್ನು ಕೊಡುತ್ತಾ ಹೋಗುತ್ತೇವೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.

(District Court Recruitment Karnataka)ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:

  • ವಿದ್ಯಾರ್ಹತೆಯ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
  • ಮೀಸಲಾತಿ ಸಿಗುವ ವರ್ಗಕ್ಕೆ ಸಂಬಂಧಿತ ದಾಖಲೆಗಳು ಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಫೋಟೋ ಮತ್ತು ಸಿಗ್ನೇಚರ್ ಬೇಕಾಗುತ್ತದೆ.
  • ಇತರೆ ದಾಖಲೆಗಳು ಬೇಕಾಗಬಹುದು ಎಲ್ಲಾ ಮಾಹಿತಿಯನ್ನು ಅಧಿಕ ಸೂಚನೆಯನ್ನು ಓದಿಕೊಂಡ ನಂತರ ತಿಳಿದುಕೊಳ್ಳಿ ಎಂದು ತಿಳಿಸುತ್ತೇವೆ.

ಪ್ರಮುಖ ದಾಖಲೆಗಳು ಅರ್ಜಿ ಹಾಕಲು ಬೇಕಾಗಬಹುದು ಎಂಬ ಮಾಹಿತಿ ಈ ಮೇಲ್ಗಡೆ ಕೊಟ್ಟಿರುತ್ತೇವೆ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಕ ಸೂಚನೆ ಓದಿಕೊಂಡು ತಿಳಿಯಿರಿ ಎಂದು ಹೇಳುತ್ತಿದ್ದೇವೆ ಸ್ನೇಹಿತರೆ.

ಜಿಲ್ಲಾ ನ್ಯಾಯಾಲಯ ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಅಧಿಕೃತ ಜಾಲತಾಣದ ಲಿಂಕನ್ನು ಈ ಕೆಳಗಡೆ ಕೊಡುತ್ತೇವೆ ನೋಡಿ.

Link-https://mandya.dcourts.gov.in/

ಅಧಿಕ ಸೂಚನೆ ಓದಿ- ಕ್ಲಿಕ್ ಮಾಡಿ(click here)

ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲ್ಗಡೆ ಕೊಟ್ಟಿರುವ ಅಧಿಕೃತ ಜಾಲತನದಲ್ಲಿ ಮೂಲಕ ಹೋಗಿ ಅರ್ಜಿ ಸಲ್ಲಿಸಿ ಎಂದು ಎಲ್ಲಾ ಅಭ್ಯರ್ಥಿಗಳಲ್ಲಿ ಹೇಳುತ್ತಿದ್ದೇವೆ.

ಜಿಲ್ಲಾ ನ್ಯಾಯಾಲಯ ಜವಾನ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಎಂಬ ಮಾಹಿತಿಯನ್ನು ಕೊಟ್ಟಿದ್ದೇವೆ ಆ ಒಂದು ಹುದ್ದೆಗಳಿಗೆ ಅರ್ಜಿ ಹೇಗೆ ಚಲಿಸಬೇಕೆಂಬ ಮಾಹಿತಿ ಹಾಗೂ ಅರ್ಹತೆನಿರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಿ ಹಾಗೂ ನಿಮಗೆ ಎಲ್ಲಾ ಮಾಹಿತಿ ತಿಳಿದುಕೊಂಡ ನಂತರವೇ ನೀವು ಅರ್ಜಿ ಸಲ್ಲಿಸಲು ಮುಂದಾಗಿ ಕೆಲವೊಮ್ಮೆ ತಪ್ಪಾಗಿ ಅರ್ಜಿ ಭರ್ತಿ ಮಾಡಬಹುದು ನಾವು ಮೇಲ್ಗಡೆ ಕೊಟ್ಟಿರುವ ಅಧಿಕ ಸೂಚನೆಯನ್ನು ಕೂಡ ಸಂಪೂರ್ಣವಾಗಿ ಓದಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ತಿಳಿಸುತ್ತಿದ್ದೇವೆ.

District Court Recruitment Karnataka ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಅಭ್ಯರ್ಥಿಗಳೇ ತಾವು ಈ ಒಂದು ಹುದ್ದೆಗಳಿಗೆ ಒಂದು ಉತ್ತಮ ಇದೆ ಎಂದು ತಿಳಿಸುತ್ತಿದ್ದೇವೆ. ಅಭ್ಯರ್ಥಿಗಳಿಗೆ ತಮಗೆ ಅರ್ಜಿ ಸಲ್ಲಿಸಲು ತಿಳಿದಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು ನಾವು ನಿಮಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತೇವೆ ಹಾಗೂ ತಿಳಿಸಿ ಕೊಡುತ್ತೇವೆ ಎಂದು ಹೇಳುತ್ತಿದ್ದೇವೆ.ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ

ನಾವು ಇದೇ ರೀತಿ ದಿನಾಲು ನಮ್ಮ ಜಾಲತಾಣದಲ್ಲಿ ಅಂದರೆ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ನಾವು ಎಲ್ಲಾ ಅಭ್ಯರ್ಥಿಗಳಿಗೆ ಬೇಕಾಗುವ ಜಾಬ್ ನೋಟಿಫಿಕೇಶನ್ ಬಗ್ಗೆ ಮಾಹಿತಿ ಕೊಡುತ್ತಿರುತ್ತೇವೆ ಎಲ್ಲರಿಗಿಂತ ಮೊದಲು ಈ ನಮ್ಮ ಜಾಲತಾಣದಲ್ಲಿ ಮಾಹಿತಿ ತಲುಪಿಸಲು ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತೇವೆ ಎಂದು ನಾವು ಹೇಳುತ್ತಿದ್ದೇವೆ, ತಮಗೆ ಏನಾದರೂ ವಿಷಯ ಕೇಳಲು ಅಥವಾ ತಿಳಿದುಕೊಳ್ಳಲು ನಮ್ಮನ್ನು ಸಂಪರ್ಕಿಸಿ, ಜಿಲ್ಲಾ ನ್ಯಾಯಾಲಯ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ. ಅಭ್ಯರ್ಥಿಗಳಿಗಾಗಿ ಜಾಬ್ ನೋಟಿಫಿಕೇಶನ್ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ತರುತ್ತೇವೆ ಹಾಗೂ ಈ ಒಂದು ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಇದೇ ರೀತಿಯಾಗಿ ಹುದ್ದೆಗಳ ಪಡೆಯಲು ಮತ್ತು ಯಾವುದೇ ಮಾಹಿತಿ ಪಡೆಯಲು ಅಭ್ಯರ್ಥಿಗಳು ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ, ಈ ನಮ್ಮ ಲೇಖನದಲ್ಲಿ ಮಾಹಿತಿ ಕೊಡುವಾಗ ನಾವು ಅಭ್ಯರ್ಥಿಗಳಿಗೆ ಡಿಟೇಲ್ಸ್ ಆಗಿ ಮಾಹಿತಿ ತಿಳಿಸುತ್ತೇವೆ ಅಭ್ಯರ್ಥಿಗಳಿಗೆ ಬೇಕಾಗುವ ವಿದ್ಯಾರ್ಹತೆ, ಮತ್ತು ವಯೋಮಿತಿ ಎಷ್ಟಿರಬೇಕು ಹಾಗೂ ಅರ್ಜಿ ಶುಲ್ಕ ಎಷ್ಟಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕಗಳು ಮಾಹಿತಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುತ್ತೇವೆ, ಯಾವುದೇ ಒಂದು ಜಾಬ್ ನೋಡಿ ಎಜುಕೇಶನ್ ಮಾಹಿತಿ ಅಭ್ಯರ್ಥಿಗಳು ಕೊಟ್ಟರೆ ನಾವು ಇದೇ ರೀತಿಯಾಗಿ ಮಾಹಿತಿಯನ್ನು ಕೊಡುತ್ತಿರುತ್ತೇವೆ , ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಒಂದು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.

ಸ್ನೇಹಿತರೆ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ನಾವು ಅಭ್ಯರ್ಥಿಗಳಿಗೆ ಉಪಯೋಗವಾಗುವ ಮಾಹಿತಿ ಮಾತ್ರ ಕೊಡುತ್ತಿರುತ್ತೇವೆ ಯಾವುದೇ ರೀತಿಯ ಸುಳ್ಳು ವರದಿಗಳನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದೇವೆ, ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೆ.

ಇದನ್ನು ಓದಿssp scholarship karnataka:ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ 2024.! ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಮಂಡ್ಯ ಜಿಲ್ಲಾ ನ್ಯಾಯಾಲಯ ನೇಮಕಾತಿ ಮಾಡುವ ಹುದ್ದೆಗಳ ಸಂಖ್ಯೆ ಎಷ್ಟು.?

ಮಂಡ್ಯ ಜಿಲ್ಲಾ ನ್ಯಾಯಾಲಯ ಹುದ್ದೆಗಳ ಒಟ್ಟು ಸಂಖ್ಯೆ 41 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ದಿನಾಂಕಗಳು ಯಾವಾಗ.?

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ ಮೇ 3 2024ರಂದು, ಅರ್ಜಿ ಹಾಕುವ ಕೊನೆಯ ದಿನಾಂಕ ಜೂನ್ 3, 2024.

Leave a Comment