ರೈತರ ಮಕ್ಕಳಿಗಾಗಿ ಒಂದು ಸುವರ್ಣ ಅವಕಾಶ 2024.! ಕರ್ನಾಟಕದಲ್ಲಿ ಉಚಿತ ತೋಟಗಾರಿಕೆ ತರಬೇತಿ & ಶಿಷ್ಯವೇತನ.!|free horticulture training in karnataka.

free horticulture training in karnataka:ಇವತ್ತಿನ ವಿಷಯದಲ್ಲಿ ನಾವು ರೈತರ ಮಕ್ಕಳಿಗೆ ಒಂದು ಸುವರ್ಣ ಅವಕಾಶ ಎಂದು ಕೂಡ ಕೇಳಬಹುದು ಕರ್ನಾಟಕದಲ್ಲಿ ರೈತರ ಮಕ್ಕಳಿಗೆ ತೋಟಗಾರಿಕೆ ಉಚಿತ ತರಬೇತಿ ಮತ್ತು ಶಿಷ್ಯವೇತನ ಅಥವಾ ಸಹಾಯಧನ ನೀಡಲಾಗುವುದು ಎಂದು ಹೇಳಲಾಗಿದೆ, ಈ ಒಂದು ಲೇಖನವನ್ನು ಸಂಪೂರ್ಣವಾಗಿ ಎಲ್ಲಾ ವಿದ್ಯಾರ್ಥಿಗಳಾಗಲಿ ಮತ್ತು ಸ್ನೇಹಿತರಾಗಲಿ ಕೊನೆವರೆಗೂ ನೋಡಿಕೊಳ್ಳಿ ಎಂದು ಮಾಹಿತಿ ಕೊಡುತ್ತಿದ್ದೇವೆ.

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ರೈತರ ಮಕ್ಕಳಿಗೆ ಉಚಿತ ತೋಟಗಾರಿಕೆ ತರಬೇತಿ ಕೊಡಲಾಗುತ್ತಿದೆ ಇದರ ಉದ್ದೇಶ ಈ ಒಂದು ಯೋಜನೆ ಎಲ್ಲಾ ರೈತರ ಮಕ್ಕಳಿಗೆ ಒಳ್ಳೆಯ ದು ಮಾಡುವುದಾಗಿ ಇದೆ ಎಂದು ಹೇಳಲಾಗಿದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂಬತ್ತು ತಿಂಗಳು ತರಬೇತಿ ಕೊಡಲಾಗುತ್ತದೆ ಹಾಗೂ ತಿಂಗಳಿಗೆ 1750 ಕೊಡಲಾಗುತ್ತದೆ ಎಂದು ಹೇಳಿದ್ದಾರೆ. ರೈತರ ಮಕ್ಕಳಿಗೆ ರೈತ ತೋಟಗಾರಿಕೆ ಕೌಶಲ್ಯ ಕಲಿಸಿ ಹಾಗೂ ಅವರ ಹೆಚ್ಚಿನ ಆಸಕ್ತಿ ಇದರಲ್ಲಿ ತೊಡಗಿಸುವುದಕ್ಕಾಗಿ ಒಂದು ಯೋಜನೆ ಜಾರಿಯಲ್ಲಿದೆ ಎಂದು ಕೂಡ ತಿಳಿಯಬಹುದು.

Sorry! You are Blocked from seeing the Ads

ಈ ನಮ್ಮ ಕರ್ನಾಟಕ ನೀರು ಜಾಲತಾಣದಲ್ಲಿ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ, ದಿನಾಲು ಮಾಹಿತಿ ವಿವರವನ್ನು ಕೇಳುತ್ತಿರುತ್ತೇವೆ ಹಾಗಾಗಿ ಆಸಕ್ತಿ ಇರುವ ಅಭ್ಯರ್ಥಿಗಳು ಮತ್ತು ರೈತರು ಹಾಗೂ ವಿದ್ಯಾರ್ಥಿಗಳು ನಮ್ಮ ಜಾಲತಾಣಕ್ಕೆ ಭೇಟಿಕೊಟ್ಟು ಮಾಹಿತಿಯನ್ನು ತಿಳಿಯಬೇಕಾಗಿರುತ್ತದೆ ಸ್ನೇಹಿತರೆ ಹಾಗೂ ಬಂಧುಗಳೇ.

free horticulture training in karnataka
free horticulture training in karnataka

free horticulture training in karnataka ಉಚಿತ ತೋಟಗಾರಿಕೆ ತರಬೇತಿ ಸಂಪೂರ್ಣ ಮಾಹಿತಿ ವಿವರ:

  • ತರಬೇತಿ ಅವಧಿಯ 9 ತಿಂಗಳು ಇರುತ್ತದೆ ಎಂದು ತಿಳಿದುಕೊಳ್ಳಿ.
  • ಇದಕ್ಕೆ ಸಹಾಯಧನವನ್ನಾಗಿ ಅಥವಾ ಶಿಷ್ಯವೇತನ ಹಣವನ್ನಾಗಿ ಪ್ರತಿ ಅಭ್ಯರ್ಥಿಗಳಿಗೆ 1750 ಪ್ರತಿ ತಿಂಗಳು ನೀಡಲಾಗುತ್ತದೆ ಎಂದು ತಿಳಿಯಬಹುದು.
  • ಈ ಒಂದು ಅರ್ಹತೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು ಮತ್ತು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ರೈತರ ಕುಟುಂಬದಿಂದ ಬಂದಿರುವಂತವರಾಗಿರಬೇಕು.
  • ಇದಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 3 2024, ಇದರೊಳಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  • ಸಂದರ್ಶನ ದಿನಾಂಕ ಜೂನ್ 6 2024 ರಂದು ಸಂದೇಶ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ಇದೆ.

free horticulture training in karnataka ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಈ ಕೆಳಗಡೆ ಯೋಜನೆಗಳ ಪ್ರಮುಖ ಅಂಶಗಳು ಮಾಹಿತಿಯನ್ನು ತಿಳಿದುಕೊಳ್ಳಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ತೋಟಗಾರಿಕೆ ತರಬೇತಿ ಯೋಜನೆಯ ಪ್ರಮುಖ ಅಂಶಗಳ ಮಾಹಿತಿ:

  • ಅರ್ಹತೆ ಕನಿಷ್ಠ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ಯಲ್ಲಿ ಪಾಸ್ ಆಗಿರಬೇಕು ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಾಗಿರಬೇಕು ಅವರು ರೈತ ಕುಟುಂಬಗಳಿಂದ ಬಂದಿರುವವರಾಗಿದ್ದರೆ ಅರ್ಜಿ ಸಲ್ಲಿಸಬಹುದು ಹಾಗೂ ಎಲ್ಲರದಿದ್ದರೆ ಅರ್ಜಿ ಸಲ್ಲಿಸಬಹುದು.
  • ತರಬೇತಿ ಅವಧಿ 9 ತಿಂಗಳು ವರೆಗೆ ಇರುತ್ತದೆ ಎಂದು ಎಲ್ಲಾ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ತಿಳಿದುಕೊಳ್ಳಿ.
  • ತರಬೇತಿ ತೆಗೆದುಕೊಳ್ಳುವ ಸ್ಥಳ ಕೊಪ್ಪಳ ಹಾಗೂ ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತೋಟಗಾರಿಕೆ ತರಬೇತಿ ಕೇಂದ್ರಗಳು ಇರುತ್ತವೆ ಅಲ್ಲಿ ಈ ಒಂದು ತರಬೇತಿಯನ್ನು ನಡೆಸಲಾಗುತ್ತದೆ ಎಂದು ಹೇಳಲಾಗಿದೆ.
  • ಪಠ್ಯಕ್ರಮ ಮಾಹಿತಿ ತಿಳಿಯುವುದಾದರೆ ತರಕಾರಿ ಬೆಳೆ ಮತ್ತು ಅಲಂಕಾರಿಕ ಸಸ್ಯಗಳು ಹಾಗೂ ಹಣ್ಣಿನ ಬೆಲೆ ಮತ್ತು ತೋಟಗಾರಿಕೆ ಯಂತ್ರೋಪಕರಣಗಳ ,ಹಾಗೂ ಕೀಟನಾಶಕ ನಿರ್ವಹಣೆ, ಮಾಡುವುದು ಹೇಗೆ ಹಾಗೂ ಮಣ್ಣಿನ ಆರೋಗ್ಯ ನೋಡುವುದು ಮತ್ತು ಉದ್ಯೋಗ ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವುದು ಈ ಒಂದು ಪಠ್ಯಕ್ರಮವಾಗಿರುತ್ತದೆ.
  • ತಿಂಗಳಿಗೆ ಅರ್ಜಿ ಸಲ್ಲಿಸಿ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ 1750 ರೂಪಾಯಿ ಶಿಷ್ಯವೇತನವನಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
  • ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 3.2024 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಎಂದು ಇಲಾಖೆಯು ತಿಳಿಸಲಾಗಿದೆ.

ಈ ಒಂದು ಎಲ್ಲಾ ಮುಖ್ಯ ಅಂಶಗಳನ್ನು ತಿಳಿದುಕೊಳ್ಳಿ ಹಾಗೂ ಈ ಯೋಜನೆಗಳ ಪ್ರಯೋಜನಗಳು ಎನ್ನುವ ಅಭ್ಯರ್ಥಿಗಳಿಗೆ ಎಂಬ ಮಾಹಿತಿ ಈ ಕೆಳಗಡೆ ತಿಳಿಯೋಣ ಬನ್ನಿ.

(free horticulture training in karnataka)ಯೋಜನೆಯ ಪ್ರಯೋಜನಗಳ ಮಾಹಿತಿ ವಿವರ:

free horticulture training in karnataka ನೋಡಿ ಸ್ನೇಹಿತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಪ್ರಯೋಜನಗಳು ಏನಾಗುತ್ತವೆ ಎಂದು ತಿಳಿಯೋಣ ಉಚಿತ ತೋಟಗಾರಿಕೆ ತರಬೇತಿಯನ್ನು ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಿ ಸೆಲೆಕ್ಟ್ ಆದ ಅಭ್ಯರ್ಥಿಗಳು, ನಂತರ ತಿಂಗಳಿಗೆ 1750 ಮಾಸಿಕ ಶಿಷ್ಯವೇತನವನ್ನು ಪಡೆದುಕೊಳ್ಳಬಹುದಾಗಿರುತ್ತದೆ, ರೈತರ ಆದಾಯ ಹೆಚ್ಚಿಸಲು ಈ ಒಂದು ಸಹಾಯಧನ ಯೋಜನೆಯ ಪ್ರಮುಖ ಪಾತ್ರವಾಗಿರುತ್ತದೆ. ಅಭ್ಯರ್ಥಿಗಳು ಈ ಯೋಜನೆ ಮುಗಿದ ನಂತರದಲ್ಲಿ ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ಅಗತ್ಯ ಕೌಶಲ್ಯಗಳನ್ನು ಪಡೆಯಬಹುದಾಗಿರುತ್ತದೆ ಎಂದು ತಿಳಿಯೋಣ.

ಈ ಒಂದು ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಹೆಚ್ಚಿನ ಮಾಹಿತಿಯನ್ನು ತಾವು ಈ ಲೇಖನವನ್ನು ಕೊನೆವರೆಗೂ ಓದಿಕೊಂಡು ಬನ್ನಿ ಎಂದು ಹೇಳುತ್ತಿದ್ದೇವೆ.

ತೋಟಗಾರಿಕೆ ತರಬೇತಿಯ ಮಾಹಿತಿ ವಿವರಗಳು:

free horticulture training in karnataka ಈ ಒಂದು ತರಬೇತಿಯು ಅಭ್ಯರ್ಥಿಯು 9 ತಿಂಗಳವರೆಗೆ ಮಾಡಬೇಕಾಗುತ್ತದೆ ಎಂದು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಈ ಕೆಳಕಳೆ ವಿವಿಧ ತರಬೇತಿ ಇದರಲ್ಲಿ ಇರುತ್ತವೆ ಈ ಕೆಳಗಡೆ ಮಾಹಿತಿ ನೋಡಿ.

  • ಹೂವುಗಳ ಬೆಳೆಯ ಬಗ್ಗೆ ತರಬೇತಿರುತ್ತದೆ.
  • ಹಣ್ಣು ಮತ್ತು ತರಕಾರಿ ಬೆಳೆಯ ಬಗ್ಗೆ ತರಬೇತಿರುತ್ತದೆ.
  • ಮಣ್ಣು ಮತ್ತು ನೀರಿನ ನಿರ್ವಹಣೆ ಮಾಡುವುದು ಹಾಗೂ ಕೀಟ ಮತ್ತು ರೋಗ ನಿರ್ವಹಣೆ ಮಾಡುವ ತರಬೇತಿ ನೀಡಲಾಗುತ್ತದೆ.
  • ಅಲಂಕಾರಿಕ ಸಸ್ಯಗಳ ಬೆಳೆ ತರಬೇತಿಯನ್ನು ಪಡೆಯಬಹುದಾಗಿರುತ್ತದೆ ಹಾಗೂ ಮಾರುಕಟ್ಟೆ ಮತ್ತು ಮಾರಾಟ ಮಾಡುವ ತರಬೇತಿಯು ಕೂಡ ಹೇಳಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.

ಉಚಿತ ತೋಟಗಾರಿಕೆ ತರಬೇತಿ ಅರ್ಜಿ ಸಲ್ಲಿಸುವ ಮಾಹಿತಿ:

9 ತಿಂಗಳವರೆಗೆ ತರಬೇತಿಯನ್ನು ಪಡೆದುಕೊಳ್ಳಲು ಸಿದ್ಧರಾಗಿರುವ ಅಭ್ಯರ್ಥಿಗಳು ಈ ಕೆಳಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ.

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ತೋಟಗಾರಿಕೆ ಇಲಾಖೆ ಉಚಿತ ತೋಟಗಾರಿಕೆ ತರಬೇತಿಯನ್ನು ರೈತರ ಮಕ್ಕಳಿಗಾಗಿ ನೀಡಲಾಗುವುದು ಇದು 9 ತಿಂಗಳ ತರಬೇತಿ ಆಗಿರುತ್ತದೆ ಇದಕ್ಕಾಗಿ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ತಿಳಿಯೋಣ ಬನ್ನಿ.

ಅರ್ಜಿ ಸಲ್ಲಿಸುವ ಮಾಹಿತಿ ವಿವರ:

  • ಅರ್ಜಿ ಸಲ್ಲಿಸಲು ಮೊದಲು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಅಧಿಕೃತ ವೆಬ್ಸೈಟ್ ಲಿಂಕನ್ನು ಎಲ್ಲಿ ಕೊಡುತ್ತೇವೆ ಈ ಕೊಡಲೇ ನೋಡಿ. Link- https://horticulturedir.karnataka.gov.in/
  • ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟ ನಂತರದಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸುತ್ತಿದ್ದೇನೆ.
  • ಅರ್ಜಿ ಸಲ್ಲಿಸಲು ನಿಮ್ಮ ಜಿಲ್ಲೆ ತೋಟಗಾರಿಕೆ ಕಚೇರಿಯಲ್ಲಿ ಹೋಗಿ ಮಾಹಿತಿಯನ್ನು ತಿಳಿದುಕೊಂಡು ಅಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ.

ರೀತಿಯಾಗಿ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ತಮಗೆ ತಿಳಿದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಈ ನಮ್ಮ ಲೇಖನದಲ್ಲಿ ತಿಳಿಸುತ್ತಿದ್ದೇನೆ.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:

  • ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
  • ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಬೇಕಾಗುತ್ತದೆ.
  • ಕಾಸ್ಟ್ ಇನ್ಕಮ್ ಹಾಗೂ ವಯಸ್ಸಿನ ಪ್ರಮಾಣ ಪತ್ರ ಬೇಕಾಗುತ್ತದೆ.
  • ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ.
  • ಈ ದಾಖಲೆಗಳೊಂದಿಗೆ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ತಿಳಿಸುವುದೇನೆಂದರೆ ಜೂನ್ ಮೂರರವರಿಗೆ ಸಂಜೆ 5:30ರ ಒಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ವಿಶೇಷ ಸೂಚನೆ ಮಾಹಿತಿಯನ್ನು ಈ ಕೆಳಕಂಡ ತಿಳಿಸಿಕೊಡುತ್ತೇವೆ ನೋಡಿ.

free horticulture training in karnataka ತರಬೇತಿಗೆ ಸೇರುವ ಅಭ್ಯರ್ಥಿಗಳು ತರಬೇತಿ ಕೇಂದ್ರ ವಸತಿ ಗೃಹದಲ್ಲಿ ಇರಬೇಕಾಗುತ್ತದೆ ಇದ್ದಲ್ಲಿ ಪರೀಕ್ಷೆಗೆ ಅರ್ಹ ಇರುವುದಿಲ್ಲ ಎಂದು ತಿಳಿಯಬಹುದು ಹಾಗೂ ಇದನ್ನು ಪ್ರಾಯೋಗಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರಬೇಕು ಮತ್ತು ಕನಿಷ್ಠ 35 ಅಂಕಗಳು ಅಗತ್ಯವಿರುತ್ತದೆ ನಂತರದಲ್ಲಿ ಅರ್ಜಿ ಪೂರ್ಣಗೊಳ್ಳಬಹುದು.

ಉಚಿತ ತೋಟಗಾರಿಕೆ ತರಬೇತಿ ಮತ್ತು ಶಿಷ್ಯವೇತನ ಬಗ್ಗೆ ಹೆಚ್ಚಿನ ಮಾಹಿತಿ ನೋಡಿ:

ನೋಡಿ ಸ್ನೇಹಿತರೆ ತೋಟಗಾರಿಕೆಯಲ್ಲಿ ಇರುತ್ತೆ ಜೀವನ ನಿರ್ಮಿಸಲು ಆಸಕ್ತಿ ಇದ್ದೀರಾ.?

free horticulture training in karnataka ಇವತ್ತಿನ ವೇತನದಲ್ಲಿ ನಾವು ತಿಳಿಸಿಕೊಟ್ಟಿದ್ದೇವೆ ಈಗಾಗಲೇ ತೋಟಗಾರಿಕೆ ಉಚಿತ ತರಬೇತಿ ರೈತರ ಮಕ್ಕಳಿಗಾಗಿ ಹಾಗೂ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಮಾಜಿ ನಿರ್ದೇಶಕರಾದ ಶ್ರೀ ರಾಜೇಶ್ ನಾಯರ್ ರವರು ಪ್ರಯೋಜನಗಳು ಮತ್ತು ಈ ಒಂದು ತೋಟಗಾರಿಕೆ ಕ್ಷೇತ್ರದ ಮುಂದಿನ ಭವಿಷ್ಯಕ್ಕಾಗಿ ಹೆಚ್ಚಿನ ಮಾಹಿತಿಯನ್ನು ಹೇಳಿಕೊಂಡಿದ್ದಾರೆ ಆ ಒಂದು ಮಾಹಿತಿಯನ್ನು ಇಲ್ಲಿ ತಿಳಿಯೋಣ ನೋಡಿ.

ಶ್ರೀ ರಾಜೇಶ್ ನಾಯರ್ ರವರ ಸಂದರ್ಶನ ನೋಡಿ.

ಉಚಿತ ತೋಟಗಾರಿಕೆ ತರಬೇತಿ ಮತ್ತು ಶಿಷ್ಯ ಯೋಜನೆ ಇದರಿಂದ ಆಗುವ ಪ್ರಯೋಜನಗಳೇನು ಅಥವಾ ಪ್ರಾಮುಖ್ಯತೆ ಏನು.?

ನೋಡಿ ಸ್ನೇಹಿತರೆ ಆ ಒಂದು ಸಂದರ್ಶನದಲ್ಲಿ ಹೇಳಿರುವಂತಹ ಮಾತನ್ನು ತಾವು ತಿಳಿದುಕೊಳ್ಳಿ ಯೋಜನೆಯು ಗ್ರಾಮೀಣ ಯುವಕರಿಗಾಗಿ ತೋಟಗಾರಿಕೆ ಕ್ಷೇತ್ರಕ್ಕೆ ವೃತ್ತಿ ಜೀವನ ಬೆಳೆಸಿಕೊಳ್ಳಲು ಒಂದು ದೊಡ್ಡ ಅವಕಾಶವೆಂದು ಕೂಡ ಹೇಳಲು ತಪ್ಪಾಗುವುದಿಲ್ಲ ಕೃಷಿಯ ಸವಾಲಿನ ವಲಯದಲ್ಲಿ ತೋಟಗಾರಿಕೆ ಒಂದು ಲಾಭದಾಯಕವಾಗಿದೆ ಎಂದು ತಿಳಿಯಬಹುದು ಹಾಗೂ ಉದ್ಯಮ ಅವಕಾಶಗಳನ್ನು ಹೊಂದಿದೆ. ಈ ತರಬೇತಿಗಳಿಂದ ಆಧುನಿಕವಾಗಿ ತಂತ್ರಜ್ಞಾನ ಗಳಿಸಬಹುದು ಮತ್ತು ಕಲಿಯಬಹುದು ಎಂದು ಹೇಳಲಾಯಿತು. ಈ ರೀತಿಯಾಗಿ ಸಂದರ್ಶನ ಮಾಡಲಾಯಿತು ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ಅವರು ಹೇಳಿದ್ದಾರೆ ತಾವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ ಎಂದು ತಿಳಿಸಿ ಕೊಡುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

free horticulture training in karnataka ರೈತರು ಮಕ್ಕಳಾದ ಈ ಒಂದು ಅರ್ಜಿ ಸಲ್ಲಿಸಲು ಅರ್ಹತೆ ಇದ್ದರೆ ಈ ಕೂಡಲೇ ನೀವು ಅರ್ಜಿ ಸಲ್ಲಿಸಬಹುದು ಈ ಒಂದು ಒಳ್ಳೆಯ ಅವಕಾಶ ಈ ಕೂಡಲೇ ಮಿಸ್ ಮಾಡದೆ ಅರ್ಜಿ ಸಲ್ಲಿಸಿ ಹೆಚ್ಚಿನ ವಿವರಗಳಲ್ಲಿ ನೀವು ನಮ್ಮ ಜಾಲದಾನಿಗೆ ಭೇಟಿ ಕೊಡಿ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಇದೊಂದು ತಮಗೆ ಒಲಿದು ಬಂದ ಉತ್ತಮ ಅವಕಾಶವನ್ನು ಕೂಡ ತಿಳಿಯಬಹುದು, ಎಲ್ಲಾ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಜೂನ್ 3 ಒಳಗೆ ಅರ್ಜಿ ಸಲ್ಲಿಸಿ, ಹಾಗೂ ಇತರೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಬಹುದು ಎಂದು ಹೇಳುತ್ತಿದ್ದೇವೆ.

ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿIndian Navy Recruitment 2024:ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ. 12ನೇ ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ.!

ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ.?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಕೇಳುವುದೇನೆಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜೂನ್ 3, 2024.

ಉಚಿತ ತೋಟಗಾರಿಕೆ ತರಬೇತಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಶಿಷ್ಯವೇತನ ಎಷ್ಟು.?

ಉಚಿತ ತರಬೇತಿ ಪಡೆಯಲು ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ 1750 ಪ್ರತಿ ತಿಂಗಳು ನೀಡಲಾಗುತ್ತದೆ ಎಂದು ತಿಳಿಯಬಹುದು.

Leave a Comment

Sorry! You are Blocked from seeing the Ads
Sorry! You are Blocked from seeing the Ads

You cannot copy content of this page