Gruhajyoti Yojana Update : ಗೃಹಜ್ಯೋತಿ ಫಲಾನುಭವಿಗಳಿಗೆ ಮತ್ತೊಂದು ಸರಕಾರದಿಂದ ಹೊಸ ಅಪ್ಡೇಟ್ ? ಇಲ್ಲಿದೆ ಮಾಹಿತಿ.
ನಮಸ್ಕಾರ ಸ್ನೇಹಿತರೆ ಇದೀಗ ನಮ್ಮ ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನೀವೇನಾದರೂ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ. ಹಾಗಿದ್ದರೆ ನಿಮಗೆ ಇಲ್ಲಿದೆ ಸರ್ಕಾರದಿಂದ ಗುಡ್ ನ್ಯೂಸ್ ಹಾಗಿದ್ದರೆ ಆ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಇದೀಗ ನಮ್ಮ ರಾಜ್ಯದಲ್ಲಿ 1.56 ಕೋಟಿ ಜನರು ಗೃಹಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ. ಅಂತವರು ಈಗ ಈ ಯೋಜನೆಯು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಯೋಜನೆಯ ರಾಜ್ಯ ಸರ್ಕಾರವು ನೀಡಿರುವಂತಹ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದು ಯೋಜನೆ. ಈಗ ಗೃಹಜ್ಯೋತಿಯೋಜನೆಯ ಜಾರಿಗೆ ಬಂದು ಒಂದು ವರ್ಷವನ್ನು ಪೂರೈಕೆ ಮಾಡಿದೆ.
ಹಾಗೆ ಈಗ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಬಾಡಿಗೆದಾರರಿಗೆ ಗುಡ್ ನ್ಯೂಸ್ ? ಈಗ ನೀವೇನಾದರೂ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಲಾಭವನ್ನು ಪಡೆಯುತ್ತಿರುವ ಬಾಡಿಗೆದಾರರು ಮನೆಯನ್ನು ಬದಲಾವಣೆ ಮಾಡಿದ್ದರೆ ಅವರು ಕೂಡ ಈಗ ಗೃಹಜ್ಯೋತಿ ಯೋಜನೆ ಲಾಭ ಪಡೆದುಕೊಳ್ಳಬೇಕೆಂಬ ಎಂದು ಚಿಂತಿಸುತ್ತಿದ್ದರೆ. ಅಂತವರಿಗೆ ಈಗ ಸರ್ಕಾರ ಒಂದು ಗುಡ್ ನ್ಯೂಸ್ ಅನ್ನು ನೀಡಿದೆ.
ನೀವು ದಿನನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪಿಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ನಮ್ಮ ಮಾಧ್ಯಮ ವಾಟ್ಸಾಪ್ ಗ್ರೂಪ್ ನಲ್ಲಿ ಎಲ್ಲ ಮಾಹಿತಿ ನೀಡುತ್ತಿರುತ್ತೇವೆ.
ಗೃಹಜ್ಯೋತಿ ಯೋಜನೆ ಮಾಹಿತಿ
ಇದೀಗ ಈ ಗೃಹಜ್ಯೋತಿ ಯೋಜನೆಯು ಬಾಡಿಗೆದಾರರ ಮನೆಯನ್ನು ಬದಲಾವಣೆ ಮಾಡಿದಾಗ ಹಳೆಯ ಮನೆ RR ಸಂಖ್ಯೆಯೊಂದಿಗೆ ಆಧಾರ್ ನಂಬರ್ ಅನ್ನು ಈಗ ಕಡಿತಗೊಳಿಸಿ ಮತ್ತೆ ಹೊಸದಾಗಿ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಹಾಗೆ ನೀವು ಆಗ ಬೇರೆ ಬಾಡಿಗೆ ಮನೆಗೆ ಹೋದನಂತರ ಕೂಡ ನೀವು ಈ ಹಿಂದೆ ಬಳಸುತ್ತಿದ್ದ ಸರಾಸರಿ ಎಷ್ಟೇ ವಿದ್ಯುತ್ ಅನ್ನು ಬಳಸಲು ಗ್ರಾಹಕರಿಗೆ ಅನುಕೂಲವಾಗುತ್ತದೆ.
ಹಾಗೆ ಈ ಹಿಂದೆ ಡಿ ಲಿಂಕ್ ಗೆ ಅವಕಾಶವಿರಲಿಲ್ಲ. ಈಗ ಬಾಡಿಗೆದಾರರ ಮನೆಯನ್ನು ಬದಲಾವಣೆ ಸ್ನೇಹಿತರೆ ತಮ್ಮ ಮನೆಯ ಬೇರೆ ಸದಸ್ಯರ ಆಧಾರ್ ಲಿಂಕ್ ಮಾಡಿಸಬೇಕಾಗಿತ್ತು. ಆದರೆ ಇದೀಗ ಇಂಧನ ಇಲಾಖೆ ಈಗ ಡಿ ಲಿಂಕ್ ಗೆ ಆಕಾಶವನ್ನು ನೀಡಿದೆ.
ಈ ಯೋಜನೆಯಗ ಮಾಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲಕರವಾಗಿದೆ. ಹಾಗೆ ವಿದ್ಯುತ್ ಬಿಲ್ ನ ಹಣವನ್ನು ಮಕ್ಕಳ ಟ್ಯೂಷನ್ ಹಿರಿಯ, ಔಷಧೂಪಚಾರಕ್ಕೆ ಬಳಸುವುದಾಗಿ ಈಗಾಗಲೇ ಎಲ್ಲರೂ ಮಾಹಿತಿ ಕೊಟ್ಟಿದ್ದಾರೆ.
ಹಾಗೆ ನಾವು ನುಡಿದಂತೆ ನಡೆದಿದ್ದೇವೆ ಎಂಬ ಭಾವ ನಮ್ಮಲ್ಲಿದೆ. ಹಾಗೆಯೇ ಜನರು ಡಿ ಲಿಂಕ್ ಗೆ ಸೌಲಭ್ಯ ಬೇಕೆಂದು ಕೋರಿಕೆಯನ್ನು ನೀಡಿದವರು. ಈಗ ಸಾಫ್ಟ್ವೇರ್ ನಲ್ಲಿ ಬದಲಾವಣೆ ಮಾಡಿ. ಆ ಸೌಲಭ್ಯವನ್ನು ಕೂಡ ಈಗ ಸರ್ಕಾರವು ನೀಡಿದೆ.
ಗೃಹ ಜ್ಯೋತಿ ಡೀಲಿಂಗ್ ಮಾಡುವುದು ಹೇಗೆ ?
ಮೊದಲಿಗೆ ನೀವು ಸೇವಾ ಸಿಂಧು ಪೊರ್ಟಲ್ ಗೆ ಹೋಗಿ ಅಲ್ಲಿ RR ಸಂಖ್ಯೆಯನ್ನು ಡಿ ಲಿಂಕ್ ಮಾಡಬಹುದು ಒಂದು ವೇಳೆ ನಿಮಗೆ ಮೊಬೈಲ್ ನಲ್ಲಿ ಮಾಡಲು ಬಾರದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಭೇಟಿ ನೀಡಿ ಈ ಡಿ ಲಿಂಕಿಂಗ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ.
ಲಿಂಕ್ : https://sevasindhugs.karnataka.gov.in/
ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದ .