Gruhalakshmi Yojana Stop : ಗೃಹಲಕ್ಷ್ಮಿ ಯೋಜನೆ ಈಗ ತಾತ್ಕಾಲಿಕವಾಗಿ ಸ್ಥಗಿತ ? ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಾವೀಗ ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಕಳೆದ ಎರಡು ಮೂರು ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಗ್ಯಾರಂಟಿ ಯೋಜನೆಗಳು ಬಂದಾಗುತ್ತವೆ ಎಂಬ ಹೇಳಿಕೆ ಹಾಗೂ ಪ್ರತಿಪಕ್ಷಗಳು ಕೂಡ ಮಾಧ್ಯಮದಲ್ಲಿ ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುತ್ತಿದ್ದರು. ಅದರ ಬಗ್ಗೆ ಈಗ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾ ಹೋಗುತ್ತೇವೆ.
ಸ್ನೇಹಿತರೆ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಅದರಲ್ಲಿ ಈ ಗೃಹಲಕ್ಷ್ಮಿ ಒಂದು ಯೋಜನೆಯಾಗಿದೆ. ಈ ಒಂದು ಯೋಜನೆ ಮೂಲಕ ಈಗ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 2000 ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು. ಹಾಗಾಗಿ ಈ ಒಂದು ಯೋಜನೆ ಮಹಿಳೆಯರ ಅಚ್ಚುಮೆಚ್ಚಿನ ಯೋಜನೆಯ ಎಂದು ಹೇಳಿದ್ದಾರೆ ತಪ್ಪಾಗುವುದಿಲ್ಲ.
ಸ್ನೇಹಿತರೆ ನಾವು ದಿನನಿತ್ಯವೂ ನಿಮಗೆ ಇಂಥ ಮಾಹಿತಿಗಳನ್ನು ನಮ್ಮ ಮಾಧ್ಯಮದಲ್ಲಿ ನೀಡುತ್ತಾ ಇರುತ್ತೇವೆ. ಇಂಥ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ನೀವು ನಮ್ಮ ಮಾಧ್ಯಮದ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ
ಗೃಹಲಕ್ಷ್ಮಿ ಯೋಜನೆಯ ಸ್ಥಗಿತದ ಬಗ್ಗೆ ಸಚಿವರು ನೀಡಿರುವ ಪ್ರತಿಕ್ರಿಯೆ ಏನು ?
ಸ್ನೇಹಿತರೆ ಈಗ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಮಾಧ್ಯಮದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡಿದ್ದರು. ಆದರೆ ಅವರು ಈ ಬಗ್ಗೆ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಗ್ಯಾರಂಟಿ ಯೋಜನೆಗಳ ಬಗ್ಗೆ ನಾವು ಯಾವುದೇ ಚರ್ಚೆ ಮಾಡುವುದಿಲ್ಲ ಹಾಗೂ ಈ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ಅನ್ನು ಕೂಡ ನಾವು ಮಾಡುವುದಿಲ್ಲ. 5 ಯೋಜನೆಗಳು ಈ ಹಿಂದೆ ಯಾವ ರೀತಿಯಾಗಿ ನಡೆಯುತ್ತಿದ್ದವು, ಅದೇ ರೀತಿಯಾಗಿ ಇನ್ನು ಮುಂದೆ ಕೂಡ ಇದು ಯೋಜನೆಗಳು ಜಾರಿಯಲ್ಲಿ ಇರುತ್ತೇವೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ.
ಅದೇ ರೀತಿಯಾಗಿ ಈಗ ಗ್ಯಾರಂಟಿ ಯೋಜನೆಗಳು ನಾವು ಚುನಾವಣೆಗೋಸ್ಕರ ಮಾತ್ರ ಜಾರಿಗೆ ಅಂತ ಹೇಳಿಲ್ಲ. ಈ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಹಾಗೂ ಬಡತನ ನಿರ್ಮೂಲ ಮತ್ತು ಮಹಿಳೆಯರ ಸ್ವಂತ ಉದ್ಯೋಗ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವ ಸಲುವಾಗಿ ನಾವು ಈ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ನಾವು ಈ ಒಂದು ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂಬ ಮಾಹಿತಿಯನ್ನು ಈಗ ಸಚಿವರು ಮಾಧ್ಯಮದ್ಯಮದವರೊಂದಿಗೆ ಭರವಸೆಯನ್ನು ನೀಡಿದ್ದಾರೆ.
ಇದನ್ನು ಓದಿ : CA Scholarship 2024 PUC ವಿದ್ಯಾರ್ಥಿಗಳಿಗೆ 10 ಸಾವಿರ ಸ್ಕಾಲರ್ಶಿಪ್ ? ಇಲ್ಲಿದೆ ನೋಡಿ ಮಾಹಿತಿ .
ಸ್ನೇಹಿತರೆ ಈಗ ನಾವು ಈ ಮೇಲೆ ತಿಳಿಸುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆಯುತ್ತದೆ ಎಂದು ನಾವು ಭಾವಿಸಿದ್ದೇವೆ. ಅದೇ ರೀತಿಯಾಗಿ ನೀವು ಸುಳ್ಳು ಮಾಹಿತಿಗಾಗಿ ಕಿವಿ ಕೊಡದೆ ನೀವು ಗೃಹಲಕ್ಷ್ಮಿ ಯೋಜನೆ ಹಣ ನಿಮಗೂ ಕೂಡ ಬರುವವರೆಗೆ ನೀವು ಎಲ್ಲರೂ ಕಾದು ಕುಳಿತುಕೊಳ್ಳಿ. ಈ ಲೇಖನ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.