Gruhalakshmi Yojana Update News : ಗೃಹಲಕ್ಷ್ಮಿ ಯೋಜನೆ 2 ಕಂತಿನ ಹಣ ಜಮಾ ! ಒಟ್ಟಿಗೆ 4 ಸಾವಿರ ಹಣ ಜಮಾ ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆ ನಾವು ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇದ್ದಂತಹ ಜುಲೈ ತಿಂಗಳ 2000 ಮತ್ತು ಆಗಸ್ಟ್ ತಿಂಗಳ 2000 ಹಣವನ್ನು ಈಗ ಒಟ್ಟಿಗೆ 4000 ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಈಗ ತಯಾರಿಯನ್ನು ಮಾಡಿಕೊಂಡಿದೆ. ಅದೇ ರೀತಿಯಾಗಿ ಈಗಾಗಲೇ ಜೂನ್ ತಿಂಗಳು ಇರುವಂತ ಪೆಂಡಿಂಗ್ ಹಣವನ್ನು ಎಲ್ಲಾ ಮಹಿಳೆಯರ ಖಾತೆಗಳಿಗೆ ಈಗ ಬಿಡುಗಡೆ ಮಾಡಲಾಗಿದೆ. ಹಾಗೆ ಈಗ ಪೆಂಡಿಂಗ್ ಇರುವಂತಹ ಜುಲೈ ಮತ್ತು ಆಗಸ್ಟ್ ತಿಂಗಳ ನಾಲ್ಕು ಸಾವಿರ ಹಣವನ್ನು ಒಟ್ಟಿಗೆ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
ಪೆಂಡಿಂಗ್ ಇರುವಂತಹ ಅಗಸ್ಟ್ ತಿಂಗಳ ಹಣ ಯಾವಾಗ ಜಮಾ !
ಸ್ನೇಹಿತರೆ ಈಗ ಈ ವಿಚಾರದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಿರುವಂತಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಸುಮಾರು 2400 ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಣವನ್ನು ಮಾಡಲು ಇದ್ದಂತಹ ತಾಂತ್ರಿಕ ದೋಷಗಳೆಲ್ಲವೂ ಈಗ ಸಹ ಬಗೆಹರಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಎಲ್ಲರ ಖಾತೆಗಳು ಕೂಡ ಹಣವು ತಲುಪಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗ ಮೊನ್ನೆ ಮಂಡ್ಯದಲ್ಲಿ ಹೇಳಿಕೆ ನೀಡಿರುವಂತಹ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಈಗ DBT ಪುಶ್ ಮಾಡಿ ಮಾಡಿ ಈಗ ಮೂರು ದಿನಗಳಾಗಿದೆ ಹಾಗೂ ಇನ್ನೂ ಒಂದು ವಾರದೊಳಗೆ ಎಲ್ಲಾ ಜಿಲ್ಲೆಗಳಿಗೆ ಹಣ ಬಂದು ತಲುಪುತ್ತದೆ. ಹಾಗೆ ಎಲ್ಲಾ ಬ್ಯಾಂಕುಗಳಿಗೆ ಸಕಾಲಕ್ಕೆ ಯೋಜನೆ ಹಣವನ್ನು ಕಳುಹಿಸಿರುತ್ತೇವೆ. ಹಾಗೆ ಈ ದೊಡ್ಡ ಮೊತ್ತದ ಹಣ ಆಗಿರುವುದರಿಂದ ಕೆಲವೊಂದು ಅಷ್ಟು ಕಾರಣಗಳಿಂದಾಗಿ ವಿಳಂಬ ಆಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಹಾಗೆ ಈಗ ಜೂನ್ ತಿಂಗಳ 2000 ಪೆಂಡಿಂಗ್ ಹಣವನ್ನು ಈಗಾಗಲೇ ಎಲ್ಲಾ ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ ಜುಲೈ ತಿಂಗಳ ಹಣವನ್ನು ಕೂಡ ಇನ್ನೂ ಎರಡು ವಾರಗಳಲ್ಲಿ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ ಆಗಸ್ಟ್ ತಿಂಗಳ ಕಂತಿನ ಹಣವನ್ನು ಕೂಡ ವರ್ಗಾವಣೆ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಅವರು ಒಂದು ದಿನಕ್ಕೆ ಸುಮಾರು 400 ರಿಂದ 500 ಕರೆಗಳು ಬರುತ್ತವೆ. ನಾವು ಮಂತ್ರಿಯಾಗಿ ಎಲ್ಲಾ ಕರೆಗಳು ಸಹ ನಾವು ಉತ್ತರವನ್ನು ನೀಡಿದ್ದೇವೆ.
ಇದನ್ನು ಓದಿ : Airtel Personal Loan 2024 ಈಗ ಏರ್ಟೆಲ್ ಸಿಮ್ ಇದ್ದರೆ ಸಾಕು, 10 ರಿಂದ 1ಲಕ್ಷ ವರೆಗೆ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.
ಈಗ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿರುವ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ನೀವು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.