E-Shram ಕಾರ್ಡ್: ಕಾರ್ಮಿಕರಿಗೆ ಸಿಹಿ ಸುದ್ದಿ.! ಈ ಕಾರ್ಡ್ ಇದ್ದರೆ 2 ಲಕ್ಷ ರೂಪಾಯಿ ವಿಮೆ ಹಾಗೂ 3,000 ಸಹಾಯಧನ.!how to apply e shram card benefits.

ಕಾರ್ಮಿಕರು ಎರಡು(2) ಲಕ್ಷ ರೂಪಾಯಿ(how to apply e shram card benefits) ಈಶ್ರಮ ಕಾರ್ಡ್ ಇಂದ ಹೇಗೆ ಪಡೆಯಬಹುದು ಎಂದು ಈ ವಿಷಯದಲ್ಲಿ ಅಥವಾ ಈ ಒಂದು ಲೇಖನದಲ್ಲಿ ಹೇಳುತ್ತಿದ್ದೇವೆ ನೋಡಿ.

ಕಾರ್ಮಿಕರು ಈ ಶ್ರಮ ಕಾರ್ಡಿಗೆ ಅರ್ಜಿ ಹೇಗೆ ಹಾಕುವುದು, ಮಾಹಿತಿ ಮತ್ತು ಹೆಚ್ಚಿನ ವಿವರಗಳು ಈ ಕೆಳಗಡೆ ಕೊಡುತ್ತ ಹೋಗುತ್ತೇವೆ ಸಂಪೂರ್ಣವಾಗಿ ತಿಳಿಯಿರಿ.E-shram ಕಾರ್ಡಿನಿಂದ ಏನೆಲ್ಲ ಲಾಭಗಳು ಹಾಗೂ ಅರ್ಜಿ ಹಾಕುವ ಮಾಹಿತಿ ಮತ್ತು ಈ ಒಂದು ಅರ್ಜಿ ಸಲ್ಲಿಸಲು ಅರ್ಹತೆ ನೀಡಬೇಕು ಎಂಬ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.

how to apply e shram card benefits
how to apply e shram card benefits

how to apply e shram card benefits ಈ-ಶ್ರಮ ಕಾರ್ಡ್ (E-Shram card) ಸಂಪೂರ್ಣ ಮಾಹಿತಿ ವಿವರ:

E-Shram card ಯೋಜನೆಗಳ ಉದ್ದೇಶಗಳು ಮಾಹಿತಿ-

how to apply e shram card benefits ಈ ಶ್ರಮ ಕಾರ್ಡ್ ಈ ಕೆಳಗಡೆ ಕೊಟ್ಟಿರುವ ಮಾಹಿತಿಯ ಪ್ರಕಾರ ಯೋಜನೆಗಳು ಮತ್ತು ಉದ್ದೇಶಗಳು ಇರುತ್ತವೆ ಎಂದು ತಿಳಿಸುತ್ತಿದ್ದೇನೆ ಸ್ನೇಹಿತರೆ.

  • ಸಾಮಾಜಿಕ ಭದ್ರತೆ ಮಾಹಿತಿ ವಿವರ– ಅಸಂಘಟಿತ ಕಾರ್ಮಿಕರಿಗೆ ದುರ್ಘಟನೆ ಆದಾಗ, ಮತ್ತು ಅನಾರೋಗ್ಯ ವೃದ್ಧಕ್ಕೆ ಹಾಗೂ ಮರಣದಂತ ಸಂದರ್ಭಗಳಲ್ಲಿ ಆರ್ಥಿಕ ನೆರವು ಕೊಡಲು ಈ ಒಂದು ಇಸ್ರಮ ಕಾರ್ಡ್ ಉಪಯೋಗವಾಗಬಹುದು.
  • ವಿಮಾ ರಕ್ಷಣೆ ಮಾಹಿತಿ ವಿವರ- ಅರ್ಹ ಕಾರ್ಮಿಕರಿಗೆ ದುರ್ಘಟನಾ ವಿಮೆ ಅಂದರೆ ಏನಾದರೂ ದುರ್ಘಟನಾ ಆದಾಗ ಹಾಗೂ ಜೀವವಿಮೆಯನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
  • ಕೌಶಲ್ಯ ಅಭಿವೃದ್ಧಿ ಸಂಪೂರ್ಣ ಮಾಹಿತಿ– ನೋಡಿ ಕಾರ್ಮಿಕರಿಗಾಗಿ ಕೌಶಲ್ಯ ತರಬೇತಿ ಕೊಡಲು ಹಾಗೂ ಉದ್ಯೋಗಾವಕಾಶಗಳನ್ನು ನೀಡಲು ಈ ಒಂದು ಯೋಜನೆಯನ್ನು ತರಲಾಗಿದೆ.
  • ಸರ್ಕಾರಿ ಯೋಜನೆಗಳ ಪ್ರವೇಶ ಮಾಹಿತಿ- ನೋಡಿ ಕಾರ್ಮಿಕರಿಗಾಗಿ ದೇಶದ ಪ್ರಧಾನ ಮಂತ್ರಿ ಇವರು ತಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳು ಹಾಗೂ ಇತರೆ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಈ ಒಂದು ಈ ಶ್ರಮ (e-shram)ಕಾರ್ಡ್ ಉಪಯೋಗವಾಗಬಹುದು ಎಂದು ತಿಳಿಸಿದೆ.

how to apply e shram card benefits ಈ ರೀತಿಯಾಗಿ ಈ ಶ್ರಮ ಕಾರ್ಡ್ ಹೊಂದಿರುವರಿಗೆ ಯೋಜನೆಗಳು ಹಾಗೂ ಸರ್ಕಾರದ ಯೋಜನೆಗಳು ಅನ್ವಯಿಸಬಹುದು ಮತ್ತು ಉಪಯೋಗಗಳನ್ನು ಪಡೆದುಕೊಳ್ಳಬಹುದು ಆಗಿರುತ್ತದೆ ಈ ಒಂದು ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ತಿಳಿಸಿಕೊಟ್ಟಿರುತ್ತೇವೆ ಕೊನೆವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ.

ಈ ಶ್ರಮ ಕಾರ್ಡ್ ಅಂದರೆ ಏನು.? (What is e-Shram card)

ಈ ಶ್ರಮ ಕಾರ್ಡ್ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ ಒದಗಿಸಲಾದ ಈ ಒಂದು ಯೋಜನೆ ಆಗಿರುತ್ತದೆ ಈ ಒಂದು ಕಾಡು ಹೊಂದಿದ್ದು ಅವರಿಗೆ ಹಲವಾರು ಸೌಲಭ್ಯಗಳು ಸರ್ಕಾರ ಕಡೆಯಿಂದ ಲಭ್ಯವಿರುತ್ತದೆ ಈ ಕೆಳಗಡೆ ಸಂಪೂರ್ಣ ಮಾಹಿತಿ ವಿವರವನ್ನು ಕೊಡುತ್ತೇವೆ ನೋಡಿ .

  • ಅಪಘಾತ ವಿಮೆ ಮಾಹಿತಿ ವಿವರ– ನೋಡಿ ಯಾವುದೇ ಅಪಘಾತ ಸಂಭವಿಸಿದಾಗ ಈ ಒಂದು ಕಾಡು ಹೊಂದಿದ್ದರೆ ಎರಡು(2) ಲಕ್ಷದವರೆಗೆ ವಿಮೆ ಹಣ ಲಭ್ಯವಿರುತ್ತದೆ ಎಂದು ಸರಕಾರವು ತಿಳಿಸಿದೆ.
  • ಶಿಕ್ಷಣ ಸಹಾಯ ಮಾಹಿತಿ- ಕಾರ್ಮಿಕರ ಮಕ್ಕಳಿಗಾಗಿ ಒಳ್ಳೆಯ ಶಿಕ್ಷಣಕ್ಕೆ ಸಹಾಯಧನ ಲಭ್ಯ ಇರುವುದು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ.
  • ಆರೋಗ್ಯ ವಿಮೆ ಸಂಪೂರ್ಣ ಮಾಹಿತಿ- ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಸಮಸ್ಯೆಯಲ್ಲಿ ಏರುಪೇರು ಆದಾಗ ಈ ಒಂದು ವಿಮೆ ಯೋಜನೆ ಪ್ರವೇಶವನ್ನು ಒದಗಿಸಾಗಿರುತ್ತದೆ ಈ ಒಂದು ಯೋಜನೆಯನ್ನು ಅವರು ಪಡೆದುಕೊಳ್ಳಬಹುದು ಸ್ನೇಹಿತರೆ.
  • ಮರಣೋತ್ತರ ಪರಿಹಾರ ಮಾಹಿತಿ– ನೋಡಿ ಕಾರ್ಮಿಕರು ಮೃತಪಟ್ಟರ ಹಾಗೂ ಅವರ ಕುಟುಂಬಕ್ಕೆ ₹3,00000 ಲಕ್ಷ ಪರಿಹಾರ ಧನ ನೀಡಲಾಗುವುದು.
  • ವೃದ್ಯಾಪ ಪಿಂಚಣಿ ಮಾಹಿತಿ ವಿವರ– 60 ವರ್ಷಕ್ಕೆ ತಲುಪಿದ ನಂತರದಲ್ಲಿ ಕಾರ್ಮಿಕರಿಗೆ ಪ್ರತಿ ತಿಂಗಳು 3,000 ಪಿಂಚಣಿ ಹಣ ಸಿಗುತ್ತದೆ.

how to apply e shram card benefits ಈ ರೀತಿಯಾಗಿ ಈ ಒಂದು ಈಶ್ರಮ ಕಾರ್ಡಿನ ಯೋಜನೆಗಳು ಲಭ್ಯವಾಗಿರುತ್ತವೆ ಮತ್ತು ಅದರಿಂದ ಪ್ರಯೋಜನಗಳ ಮಾಹಿತಿ ಈಗಾಗಲೇ ಮೇಲ್ಗಡೆ ಕೊಟ್ಟಿರುತ್ತೇವೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ ತಾವು.

(E-Shram card) ಈ ಶ್ರಮ ಕಾರ್ಡ್ ಪಡೆಯಲು ಅರ್ಹತೆ ಏನಿರಬೇಕು.?

ಈ ಶ್ರಮ ಕಾರ್ಡ್(E-Shram card) ಬೇಕಾದು ಅರ್ಹತೆ ಈ ಕೆಳಗಡೆ ಕೊಟ್ಟಿರುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ ಫಲಾನುಭವಿಗಳೆ ಹಾಗೂ ಕಾರ್ಮಿಕರೇ.

  • ಮೊದಲನೆಯದಾಗಿ ಹೇಳುವುದೇನೆಂದರೆ, ಕಾರ್ಮಿಕರು ಭಾರತೀಯ ನಾಗರಿಕರಾಗಿರಬೇಕು ಎಂದು ಇರುವುದು.
  • ಹಾಗೂ 16 ರಿಂದ 59 ವರ್ಷ ಆ ಕಾರ್ಮಿಕರಿಗೆ ವಯಸ್ಸು ಇರಬೇಕು ಎಂದು ಇರುವುದು.
  • ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಕಡ್ಡಾಯವಾಗಿ ಮಾಡುತ್ತಿರಬೇಕು, ಅಂದರೆ ಕಟ್ಟಡ ಕಾರ್ಮಿಕರು ಹಾಗೂ ಬೀದಿ ಬದಿ ಕುಳಿತು ಮಾರುವ ವ್ಯಾಪಾರಿಗಳು ಹಾಗೂ ರಿಕ್ಷಾ ಚಾಲಕರು ಮತ್ತು ಮನೆ ಕೆಲಸ ಮಾಡುವವರು ಹಾಗೂ ಕೃಷಿ ಕಾರ್ಮಿಕರು ಇವರೆಲ್ಲ ಈ ಒಂದು ಕಾಡು ಪಡೆಯಲು ಅರರಾಗಿರುತ್ತಾರೆ.
  • ನೋಡಿ ಈಗಾಗಲೇ ಉದ್ಯೋಗಿಗಳಿಗೆ ರಾಜ್ಯ ವಿಮಾನ ನಿಗಮದಿಂದ ಅಥವಾ ಉದ್ಯೋಗ ಪರಿವರ್ತನಾ ನಿಧಿ ಯೋಜನೆ ಅಡಿ ನೊಂದಾಯಿಸಿಲ್ಲದಿರಬೇಕು ಎಂದು ಮಾಹಿತಿ ಇದೆ, ಬಂದು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ತಾವು ಈ ಒಂದು ಕಾಡು ಪಡೆಯಬಹುದಾಗಿರುತ್ತದೆ ನೋಡಿ ಸ್ನೇಹಿತರೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

how to apply e shram card benefits ಈ ಒಂದು ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ, ಕೊನೆವರೆಗೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಸ್ನೇಹಿತರೆ.

E-Shram card ಪಡೆಯಲು ಅಗತ್ಯ ದಾಖಲೆಗಳು:

how to apply e shram card benefits ನೋಡಿ ಸ್ನೇಹಿತರೆ ಈ ಒಂದು ಕಾರ್ಡ್ ಪಡೆಯಲು ಈ ಕೆಳಗಡೆ ಕೊಟ್ಟಿರುವ ದಾಖಲಾತಿಗಳ ಮಾಹಿತಿ ಪಡೆಯಿರಿ.

  • ಆಧಾರ್ ಕಾರ್ಡ್ ಬೇಕಾಗುವುದು.
  • ವೋಟರ್ ಐಡಿ ಬೇಕಾಗುವುದು.
  • ಪ್ಯಾನ್(PAN) ಕಾರ್ಡ್ ಬೇಕಾಗುವುದು.
  • ಮೊಬೈಲ್ ಸಂಖ್ಯೆ ಬೇಕಾಗುವುದು.
  • ಪಾಸ್ಪೋರ್ಟ್ ಗಾತ್ರದ ಫೋಟೋ ಬೇಕಾಗುವುದು.

ನೋಡಿ ಈ ಒಂದು ದಾಖಲಾತಿಗಳನ್ನು ನಿಮಗೆ ಬೇಕಾಗುತ್ತದೆ ಈ ಒಂದು ಕಾಡು ಪಡೆಯಲು ಸ್ನೇಹಿತರೆ.

E-Shram ಕಾರ್ಡ್ ಹೊಂದಿದ್ದರೆ ಪ್ರಯೋಜನಗಳೇನು.?

ನೋಡಿ ಈ ಒಂದು ಕಾರ್ಡ್ ನೀವು ಹೊಂದಿದ್ದರೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿರುತ್ತೇವೆ ನೋಡಿ.

  • ನೋಡಿ e-shram card ಈ ಒಂದು ಕಾರ್ಡ್ ಹೊಂದಿದ್ದರೆ ಅಪಘಾತ ಸಂಭವಿಸಿದಾಗ ನಿಮ್ಮ ಕುಟುಂಬಕ್ಕೆ ಸಹಾಯಧನ ಸಿಗುವುದು.
  • ಹಾಗೂ ನಿಮಗೆ ಏನಾದರೂ ತೊಂದರೆಯಾದಾಗ ಆಸ್ಪತ್ರೆ ತೋರಿಸಲು ಸರಕಾರ ಕಡೆಯಿಂದ ಸಹಾಯ ದೊರಕುತ್ತದೆ.
  • ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡಲಾಗುತ್ತದೆ, ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಾವು ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ.

ಈ ಶ್ರಮ (E-shram)ಕಾರ್ಡ್ ಹೇಗೆ ನೊಂದಣಿ ಮಾಡುವುದು.?

ಈ ಕೆಳಗಡೆ ಈ ಕಾಡಿಗಾಗಿ ನೊಂದಣಿ ಮಾಡಿಸುವುದು ಹೇಗೆ ಎಂಬ ಎಲ್ಲ ಮಾಹಿತಿ ವಿವರವನ್ನು ಕೊಡುತ್ತೇವೆ ನೋಡಿ:

ಆನ್ಲೈನ್ ಮುಖಾಂತರ ನೊಂದಣಿ ಮಾಡುವುದು(online mode):

1) ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ಆ ಜಾಲತಾಣದ ಲಿಂಕ್ ಅನ್ನು ಈ ಕೆಳಗಡೆ ನೀಡುತ್ತೇವೆ ಬನ್ನಿ.
Link- eshram.gov.in

ಮೇಲ್ಗಡೆ ಕೊಟ್ಟಿರುವ ಲಿಂಕ್ ಭೇಟಿ ನೀಡಿ ನೊಂದಣಿ ಪ್ರಕ್ರಿಯೆ ಪ್ರಾರಂಭ ಮಾಡಬಹುದು.

2) ನಂತರ ರಿಜಿಸ್ಟರ್ ಆನ್ಲೈನ್ ಅಂತ ಕ್ಲಿಕ್ ಮಾಡಬೇಕಾಗುವುದು.
3) ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ಸಂಖ್ಯೆ ನೆಮ್ಮದಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ(OTP) ಬರುವುದು ಅದನ್ನು ಎಂಟರ್ ಮಾಡಬೇಕು.
4) ನಿಮ್ಮ ಎಲ್ಲಾ ವಿವರವನ್ನು ಹಾಗೂ ಶೈಕ್ಷಣಿಕ ಅರ್ಹತೆ ಮತ್ತು ಇನ್ನಿತರ ವಿವರಗಳನ್ನು ತುಂಬಬೇಕು ಅಥವಾ ಭರ್ತಿ ಮಾಡಲೇಬೇಕು.
5) ಅಗತ್ಯವಿರುವ ದಾಖಲಾತಿಗಳು ಅಂದರೆ ಆಧಾರ್ ಕಾರ್ಡ್ ಮತ್ತು ನಿಮ್ಮ ಫೋಟೋ ಹಾಗೂ ಅಲ್ಲಿ ಕೇಳುವ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು ತಾವು.
6) ಫಾರಂ ಅನ್ನು ತುಂಬಿದ ನಂತರ ಈ-ಶ್ರಮ ಕಾರ್ಡ್ (E-shram) ಸಂಖ್ಯೆ ಪಡೆಯಬಹುದಾಗಿರುತ್ತದೆ.

(how to apply e shram card benefits)ಆಫ್ ಲೈನ್ ಮುಖಾಂತರ ನೋಂದಣಿ(offline mode):

1) ನೋಡಿ ನಿಮ್ಮ ಸಮೀಪವಿರುವ CSC (ಕಾಮನ್ ಸರ್ವಿಸ್ ಸೆಂಟರ್)ಗೆ ಭೇಟಿ ನೀಡಬೇಕು, ಅಲ್ಲಿ ಹೋಗಿ ಈ ಒಂದು ನೋಂದಣಿ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಿ.
2) ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ.
3) CSC ಯೋಜನಾಧಿಕಾರಿ ನಿಮ್ಮ ವತಿಯಿಂದ ಆನ್ಲೈನ್ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ತಾವು ಅರ್ಥೈಸಿಕೊಳ್ಳಬೇಕು.

E-Shram ಕಾರ್ಡ್ ಭಾರತದ ಕಾರ್ಮಿಕರಿಗೆ ಇದೊಂದು ಉತ್ತಮ ಉಪಕ್ರಮವಾಗಿದೆ ಎಂದು ಕೂಡ ಹೇಳಬಹುದು, ಇದು ಅವರಿಗೆ ಸಾಮಾಜಿಕ ಭದ್ರತೆ ಮತ್ತು ಅನೇಕ ಸರ್ಕಾರಿ ಯೋಜನೆಗಳನ್ನು ಭವಿಷ್ಯದಲ್ಲಿ ಬರಬಹುದು ಎಂದು ನಾವು ತಿಳಿಸುತ್ತಿದ್ದೇವೆ.

how to apply e shram card benefits ಇನ್ನು ಈ ಕಾರ್ಡಿಗಾಗಿ ತಾವು ನೋಂದಣಿ ಮಾಡಿಲ್ಲವೆಂದರೆ ಇವತ್ತೇ ನೋಂದಣಿ ಮಾಡಿ ಸ್ನೇಹಿತರೆ, ನಂದನೆ ಮಾಡುವ ಲಿಂಕನ್ನು ಈ ಕೆಳಗಡೆ ಕೊಟ್ಟಿರುತ್ತೇವೆ ನೋಡಿ.link- https://eshram.gov.inಈ ಲಿಂಕ್ ಮೂಲಕ ತಾವು ನೋಂದಣಿ ಮಾಡಬಹುದಾಗಿರುತ್ತದೆ ನೋಡಿ ಸ್ನೇಹಿತರೆ.

E-sharm ಕಾಡಿದರೆ ರೈತರಿಗೆ ಯೋಜನೆಗಳ ಪ್ರಯೋಜನಗಳು(how to apply e shram card benefits) ಸಿಗುತ್ತವೆ ಎಂದು ಮಾಹಿತಿ ಕೊಟ್ಟಿದ್ದೇವೆ ಈಗಾಗಲೇ ಈ ಒಂದು ಯೋಜನೆಗಳನ್ನು ಪಡೆಯಲು ಈ ಒಂದು ಕಾಡಿಗೆ ಅರ್ಜಿ ಸಲ್ಲಿಸಿ ಇವತ್ತೇ ಕಾರ್ಮಿಕ ಇಲಾಖೆಯಿಂದ ಈ ಒಂದು ಕಾರ್ಡ್ ಸಿಗಬಹುದು ತಮಗೂ ಅರ್ಹರಾಗಿದ್ದರೆ, ಈ ಒಂದು ಕಾರ್ಡ್ ಇದ್ದರೆ ನಿಮಗೆ ಇದರಿಂದ ಏನೇನು ಪ್ರಯೋಜನಗಳು ಸಿಗುತ್ತವೆ ಎಂದು ಮಾಹಿತಿಯನ್ನು ಕೊಟ್ಟಿದ್ದೇವೆ ಹಾಗೂ ಈ ಒಂದು ಕಾಡಿಗೆ ಹೇಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಎಂದು ಈಗಾಗಲೇ ತಿಳಿಸಿಕೊಟ್ಟಿದ್ದೇವೆ ಅದನ್ನು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಈ ಒಂದು ಅರ್ಜಿಯನ್ನು ಸಲ್ಲಿಸಲು ತಮಗೆ ಆಧಾರ್ ಕಾರ್ಡ್ ವೋಟರ್ ಐಡಿ, ಪ್ಯಾನ್ ಐಡಿ, ಮೊಬೈಲ್ ಸಂಖ್ಯೆ ಬೇಕಾಗುತ್ತದೆ ಎಂದು ಮಾಹಿತಿ ತಿಳಿಯಿರಿ.ಈ ಒಂದು ಕಾರ್ಡ್ ಬಂದಿದವರಿಗೆ ಬಹಳ ಪ್ರಯೋಜನಗಳು ಸಿಗುತ್ತವೆ ಈ ಕೂಡಲೇ ಈ ಒಂದು ಈ ಶ್ರಮ ಕಾರ್ಡ್ ಕಾರ್ಮಿಕರಾಗಿ ಇರುವುದರಿಂದ ಈ ಕೊಡಲ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಇದೊಂದು ಕಾರ್ಡ್ ಕಾರ್ಮಿಕರಿಗೆ ಬಹಳ ಉಪಯೋಗ ಬರುತ್ತದೆ ಮತ್ತು ಈ ಕಾಡಿದ್ದರೆ ಆಸ್ಪತ್ರೆಗೆ ಹೋದಾಗ ತಮಗೆ ಸಹಾಯಧನವನ್ನಾಗಿ ಕೂಡ ಸ್ವಲ್ಪ ಹಣ ಸಿಗುತ್ತದೆ ಹಾಗೂ ತಮ್ಮ ಮಕ್ಕಳಿಗೆ ಶಿಕ್ಷಣ ಸಹಾಯಧನವನ್ನು ಕೂಡ ಪಡೆಯಬಹುದಾಗಿರುತ್ತದೆ ಎಂದು ಮಾಹಿತಿ ತಿಳಿಯಿರಿ ಈ ಒಂದು ಕಾರ್ಡ್ ಇದ್ದರೆ ಬಹಳ ಮುಖ್ಯವಾಗಿ ಈ ಒಂದು ಉತ್ತಮವಾಗಿ ಸೌಲಭ್ಯವು ಕೂಡ ಸಿಗುತ್ತಿರುತ್ತವೆ ಎಂದು ತಿಳಿಸಿ ಕೊಡುತ್ತಿದ್ದೇವೆ ಈ ಒಂದು ವಿಷಯದಲ್ಲಿ, ಈ ಒಂದು ಲೇಖನವನ್ನು ಓದಿಕೊಂಡು ಹೇಗೆ ಅರ್ಜಿ ಸಲ್ಲಿಸಲು ಬಹುದು ಎಂಬ ಮಾಹಿತಿ ತಿಳಿಯಿರಿ .

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds) ವೆಬ್ ಸೈಟ್ ನಲ್ಲಿ ನಾವು ಯಾವುದೇ ರೀತಿ ತಪ್ಪು ಇವರ ಮಾಹಿತಿಗಳನ್ನು ಕೊಡುವುದಿಲ್ಲ ಸ್ನೇಹಿತರೆ ಹಾಗೂ ಗೆಳೆಯರೇ, ಎಲ್ಲರಿಗೂ ಧನ್ಯವಾದಗಳು ಬಂಧುಗಳೇ.!

ಇದನ್ನು ಓದಿpm kisan 17th installment update-ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ 2024! ರೈತರಿಗೆ ಬರಲಿದೆ 2000ರೂ,ಬದಲಿಗೆ 4000 ರೂ.

E-Shram ಕಾರ್ಡ್ ಗಾಗಿ ನೋಂದಣಿ ಹೇಗೆ ಮಾಡಬೇಕು.?

ನೋಡಿ ಸ್ನೇಹಿತರೆ ಆನ್ಲೈನ್ ಮುಖಾಂತರ ಮತ್ತು ಆಫ್ಲೈನ್ ಮುಖಾಂತರ ನೊಂದಣಿ ಮಾಡಿಕೊಳ್ಳಬಹುದಾಗಿರುತ್ತದೆ ನಂದಣಿ ಮಾಡುವ ಲಿಂಕನ್ನು ಈ ಕೆಳಗಡೆ ನೀಡುತ್ತೇವೆ ನೋಡಿ.link- https://eshram.gov.in.

Leave a Comment