ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ 2024!ನಿಮ್ಮ ಹೆಸರಿದ್ದರೆ ಬರುವುದಿಲ್ಲ ಯೋಜನೆಗಳ ಹಣ.!ಇಲ್ಲಿದೆ ನೋಡಿ ಮಾಹಿತಿ.!how to check cancelled ration card karnataka.

ಕರ್ನಾಟಕ ರಾಜ್ಯ ಸರ್ಕಾರವು ಈಗ ತಾನೆ ಹೊರಡಿಸಿರುವ ಇತ್ತೀಚಿನ(how to check cancelled ration card karnataka) ರದ್ದಾದ ರೇಷನ್ ಕಾರ್ಡ್ ಪಟ್ಟಿಗಳು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ, ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಯಾವುದೇ ಯೋಜನೆಗಳ ಹಣ ಬರುವುದಿಲ್ಲ ಅಥವಾ ನಿಮಗೆ ಯೋಜನೆಯ ಹಣ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ, ಈ ಒಂದು ಲೇಖನದಲ್ಲಿ ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಹಾಗೂ ಅದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಈ ಒಂದು ಲೇಖನದಲ್ಲಿ.

ನೋಡಿ ಇವತ್ತಿನ ಲೇಖನದಲ್ಲಿ ನಾವು (how to check cancelled ration card karnataka) ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಆಗಿದೆ ಆ ಪಟ್ಟಿ ಒಳಗಡೆ ನಿಮ್ಮ ಹೆಸರಿದ್ದರೆ ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ಹಣ ನಿಮಗೆ ತಲುಪುವುದಿಲ್ಲ ಅಥವಾ ಬರುವುದಿಲ್ಲ ಇದನ್ನು ರಾಜ್ಯ ಸರ್ಕಾರದ ಮಹತ್ವದ ಎಚ್ಚರಿಕೆ ಆಗಿರುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೂಡಲೇ ಎಲ್ಲಾ ಸಾರ್ವಜನಿಕರು ತಿಳಿದುಕೊಳ್ಳಬಹುದು ಈ ಒಂದು ಪಟ್ಟಿಯನ್ನು ಹೇಗೆ ಚೆಕ್ ಮಾಡಿ ಕೊಡಬೇಕೆಂದು ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

how to check cancelled ration card karnataka
how to check cancelled ration card karnataka

Table of Contents

how to check cancelled ration card karnataka ರದ್ದಾದ ರೇಷನ್ ಕಾರ್ಡುಗಳ ಸಂಪೂರ್ಣ ಮಾಹಿತಿ:

how to check cancelled ration card karnataka ನೋಡಿ ಸ್ನೇಹಿತರೆ ರಾದಾ ರೇಷನ್ ಕಾರ್ಡ್ ಪಟ್ಟಿ ಈಗಾಗಲೇ ಅಧಿಕಾರಿಗಳು ಬಿಡುಗಡೆ ಮಾಡಲಾಗಿದ್ದಾರೆ ಯಾವ ಶ್ರೀಮಂತರು ಅಥವಾ ಈ ರೇಷನ್ ಕಾರ್ಡಿಗೆ ಅನ್ವಯ ಆಗದ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳಲಾದ ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುತ್ತದೆ. ಕಾಡುಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಕಾರಣಗಳಿಗಾಗಿ ರದ್ದು ಮಾಡಬಹುದಾಗಿರುತ್ತದೆ. ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಓದಿಕೊಂಡು ಬನ್ನಿ.

 • ದುರುಪಯೋಗ :ರೇಷನ್ ಕಾರ್ಡನ್ನು ತಮಗೆ ಅನ್ವಯವಾಗದಿದ್ದರೂ ಅವರು ಅಕ್ರಮ ಚಟುವಟಿಕೆಗಳಿಗಾಗಿ ಅಥವಾ ತಮ್ಮ ಅನುಕೂಲಕ್ಕಾಗಿ ಬಳಸುತ್ತಿದ್ದರೆ ಇದು ಪತ್ತೆಯಾದರೆ ತಮ್ಮ ರೇಷನ್ ಕಾರ್ಡ್ ಗಳನ್ನು ಕೂಡಲೇ ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
 • ತಪ್ಪು ಮಾಹಿತಿ ವಿವರ– ನೋಡಿ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಪ್ಪು ಮಾಹಿತಿ ಅಥವಾ ಯಾವುದೇ ರೀತಿಯಿಂದ ತಪ್ಪು ಮಾಹಿತಿಗಳನ್ನು ನೀಡಿ ರೇಷನ್ ಕಾರ್ಡ್ಗಳನ್ನು ಪಡೆದಿದ್ದರೆ ಅಂತ ರೇಷನ್ ಕಾರ್ಡ್ ಗಳನ್ನೆಲ್ಲ ರದ್ದುಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಎಚ್ಚರಿಕೆ ಹೊರಟಿಸಲಾಗಿರುತ್ತದೆ.
 • ಅರ್ಹತೆ ಕೊರತೆ ಅರ್ಜಿದಾರರು ರೇಷನ್ ಕಾರ್ಡಿಗೆ ಅರರಿಲ್ಲದಿದ್ದರೆ ಅಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರವು ತಿಳಿಸಲಾಗಿದೆ.

ಈ ರೀತಿಯಾಗಿ ದುರುಪಯೋಗ ಅಥವಾ ತಮ್ಮ ಅನುಕೂಲಕ್ಕೆ ಅವರಿಗೆ ಅನ್ವಯಿಸುತ್ತದೆ ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿಮ್ಮ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ರದ್ದಾಗಿದೆಯಾ ನೋಡಿಕೊಳ್ಳುವುದು ಹೇಗೆ ಎಲ್ಲಿದೆ ನೋಡಿ ಮಾಹಿತಿ:

ನೋಡಿ ಈ ಮಾಹಿತಿ ಪ್ರಕಾರ ನೀವು ಮಾಹಿತಿಯನ್ನು ತಿಳಿದುಕೊಂಡು ಸಂಪೂರ್ಣವಾಗಿ ಕೊನೆವರೆಗೂ ಲೇಖನವನ್ನು ನೋಡಿಕೊಳ್ಳಿ.

ರದ್ದಾಗಿರುವ ರೇಷನ್ ಕಾರ್ಡ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಸಾರ್ವಜನಿಕರು ಅಥವಾ ರೇಷನ್ ಕಾರ್ಡ್ ಫಲಾನುಭವಿಗಳು ಹೇಗೆ ನೋಡಿಕೊಳ್ಳಬಹುದು ಈ ಕೆಳಗಡೆ ವಿವರ ಕೊಡುತ್ತೇವೆ ಬನ್ನಿ.

1) ಆಹಾರ ಇಲಾಖೆ ವೆಬ್ಸೈಟ್ ಅಥವಾ ಜಾಲತಾಣ ಪರಿಶೀಲನೆ ಮಾಡಬೇಕು:

 • ಕರ್ನಾಟಕ ಆಹಾರ ಇಲಾಖೆ ಅಧಿಕೃತ ಜಾಲತಾಣಕ್ಕೆ ಹೋಗಿ ನೀವು ನೋಡಿಕೊಳ್ಳಬಹುದಾಗಿರುತ್ತದೆ ಆ ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡುತ್ತೇವೆ ಬನ್ನಿ.
 • link- ahara.kar.nic.in
 • ರದ್ದಾಗ ಪಡತಿರ ಚೀಟಿಗೆ ಕಟ್ಟಿಗೆ ಹೋಗಿ ನಿಮ್ಮ ಹೆಸರು ಇದೆ ಎಂದು ನೋಡಿಕೊಳ್ಳಬಹುದು.
 • ಜಿಲ್ಲೆ ತಾಲೂಕು ಗ್ರಾಮ ಆಯ್ಕೆ ಮಾಡಿಕೊಳ್ಳಿ.
 • ಶೋಧಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
 • ನಂತರ ಆ ಪಟ್ಟಿ ತೋರಿಸಿದ ಹೆಸರಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ.

how to check cancelled ration card karnataka ಈ ರೀತಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಸ್ನೇಹಿತರೆ.

2) ನಿಮ್ಮ ಸ್ಥಳೀಯ ಪಡಿತರ ಅಂಗಡಿಗೆ ಭೇಟಿ ಕೊಡಬೇಕು:

 • ನಿಮ್ಮ ಹತ್ತಿರ ಅಥವಾ ಸಮೀಪವಿರುವ ರೇಷನ್ ಕಾರ್ಡ್ ಅಂಗಡಿಗೆ ಭೇಟಿ ಕೊಡಿ.
 • ನಿಮ್ಮ ರೇಷನ್ ಕಾರ್ಡ್ or ಪಡಿತರ ಚೀಟಿಗಳನ್ನು ತೋರಿಸಿ ಸಂಪೂರ್ಣ ಮಾಹಿತಿಯನ್ನು ಕೇಳಿ ಅಲ್ಲಿರುವ ಸಿಬ್ಬಂದಿಗೆ.
 • ನಂತರ ನಿಮ್ಮ ಹೆಸರು ಪಟ್ಟಿಯಲ್ಲಿದೆ ಎಂದು ಕೂಡ ನೋಡಿಕೊಳ್ಳಬಹುದು ತಾವು.

ಈ ರೀತಿಯಾಗು ನೀವು ನೋಡಿಕೊಳ್ಳಬಹುದು ಸ್ನೇಹಿತರೆ.

3) ಇಂಟರ್ನೆಟ್ ಕೇಂದ್ರಕ್ಕೆ ಭೇಟಿ ಮಾಡಿ:

 • ನಿಮ್ಮ ಜಿಲ್ಲೆಯ ಅಥವಾ ಸಮೀಪ ಇರುವ ಇಂಟರ್ನೆಟ್ ಕೇಂದ್ರಗಳಿಗೆ ಹೋಗಿ ಫೋನ್ ಸಂಖ್ಯೆಯನ್ನು ಪಡೆದುಕೊಂಡು ನಿಮ್ಮ ಪಡಿತರ್ ಚೀಟಿ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.
 • ನಿಮ್ಮ ವಿಳಾಸ ಮತ್ತು ಹೆಸರು ಇತರೆ ವಿವರಗಳನ್ನು ಕೊಡಬೇಕಾಗುತ್ತದೆ.

4) SMS ಮೂಲಕ ಪರಿಶೀಲನೆ ಮಾಡಬಹುದು:

 • ಕೆಲವು ರಾಜ್ಯಗಳಲ್ಲಿ ಎಸ್ಎಮ್ಎಸ್(SMS) ಮೂಲಕ ಪಡಿತರ ಚೀಟಿ ಸ್ಥಿತಿಯನ್ನು ನೋಡಬಹುದಾಗಿರುತ್ತದೆ.
 • ನೋಡಿ ನಿಮ್ಮ ರಾಜ್ಯದಲ್ಲಿ ಈ ಎಲ್ಲಾ ಸೌಲಭ್ಯ ಇದೆ ಎಂದು ತಿಳಿದುಕೊಳ್ಳಲು ಆ ಆಹಾರ ಜಾಲತಾಣಕ್ಕೆ ಹೋಗಿ ಅಲ್ಲಿ ಕೇಂದ್ರದ ಸಂಖ್ಯೆಯನ್ನು ಹುಡುಕಿ ಸಂಪರ್ಕಿಸಿರಿ.

how to check cancelled ration card karnataka ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಸಂಪೂರ್ಣವಾಗಿ ಓದಿಕೊಂಡು ನಿಮ್ಮ ರೇಷನ್ ಕಾರ್ಡ್ ರದ್ದಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಸ್ನೇಹಿತರೆ.

ಈ ವಿಷಯದಲ್ಲಿ ನಿಮಗೆ ಹೆಚ್ಚಾಗಿ ಗೊಂದಲವಿದ್ದರೆ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣಕ್ಕೆ ಅಥವಾ ವೆಬ್ಸೈಟ್ ಗೆ ಬಂದು ಮಾಹಿತಿ ಪಡೆಯಿರಿ.

ಗ್ಯಾರೆಂಟಿ ಯೋಜನೆಗಳ ಮೇಲೆ ರದ್ದಾದ ಪಡಿತರ ಚೀಟಿ ಪರಿಣಾಮ:

how to check cancelled ration card karnataka ನೋಡಿ ಕೆಲವು ಜನಸಾಮಾನ್ಯರ ಗ್ಯಾರಂಟಿ ಯೋಜನೆಗಳು ಮತ್ತು ಅದರ ಮೇಲೆ ರದ್ದಾದ ರೇಷನ್ ಕಾರ್ಡ್ ಪರಿಣಾಮದ ಬಗ್ಗೆ ಸಂಪೂರ್ಣ ಮಾಹಿತಿ ವರಗಳನ್ನು ಈ ಕೆಳಗೆ ಕೊಡುತ್ತೇವೆ ಬನ್ನಿ ಸ್ನೇಹಿತರೆ.

ಯೋಜನೆಗಳ ವಿವರ:

1)ಆಯುಷ್ಮಾನ್ ಭಾರತ ಮಾಹಿತಿ :
 • ಅರ್ಹತೆ ಮಾಹಿತಿ– ಆದಾಯ ಮಿತಿ ಫಲಾನುಭವಿಗಳಿಗೆ ವರ್ಷಕ್ಕೆ 1.50 ಒಳಗೆ ಇರಬೇಕು ಎಂದು ಇದೆ.
 • ಪರಿಣಾಮ ಮಾಹಿತಿ– ನೋಡಿ ರದ್ದಾದ ರೇಷನ್ ಕಾರ್ಡ್ or ಪಡಿತರ ಚೀಟಿ ನಿಮ್ಮ ಆದಾಯ ಮಿತಿಮೀರಿದೆ ಎಂದು ಕೂಡ ತಿಳಿಸಬಹುದು ಹಾಗೂ ನೀವು ರೇಷನ್ ಕಾರ್ಡ್ ಮಾಡಲು ಹೋಗಿದ್ದಾಗ ನೀವು ಸಮಸ್ಯೆಯನ್ನು ಎದುರಿಸಬಹುದು .
2) ಪ್ರಧಾನ ಮಂತ್ರಿ ಜನ ಆರೋಗ್ಯ(ABHAY) ಯೋಜನೆ:
 • ಅರ್ಹತೆ ಮಾಹಿತಿ– 7 ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಕೊಡಲಾಗುತ್ತದೆ, ಎಂದು ಈ ಯೋಜನೆಯನ್ನು ತಿಳಿಸಲಾಗಿದೆ.
 • ಪರಿಣಾಮ ಮಾಹಿತಿ– ತದಾದ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಕುಟುಂಬ ವರ್ಗಕ್ಕೆ ಸೇರಿಲ್ಲ ಎಂದು ಕೂಡ ತಿಳಿಯಬಹುದಾಗಿರುತ್ತದೆ ಇದೊಂದು ಪರಿಣಾಮವಾಗಬಹುದು.
3) ಪ್ರಧಾನ ಮಂತ್ರಿ ಉಜ್ವಲ ಯೋಜನೆ(pmuy):
 • ಅರ್ಹತೆ ಮಾಹಿತಿ– ಬಡತನಕ್ಕಿಂತ ಕೆಳಗಿನ ಜನಸಾಮಾನ್ಯರಿಗೆ ಈ ಒಂದು ಯೋಜನೆ ಅನ್ವಯಿಸುತ್ತದೆ.
 • ಪರಿಣಾಮ ಮಾಹಿತಿ– ನೋಡಿ ರದ್ದಾದ ರೇಷನ್ ಕಾರ್ಡ್ ಗೆ ಕುಟುಂಬದ ವರ್ಗರಿಗೆ ಸೇರಿಲ್ಲ ಎಂದು ಕೂಡ ಸೂಚಿಸಬಹುದಾಗಿರುತ್ತದೆ. ಈ ರೀತಿಯಾಗಿ ಮಾಹಿತಿಯನ್ನು ತಿಳಿದುಕೊಳ್ಳಬಹುದು ಈ ಒಂದು ಪರಿಣಾಮದಿಂದ ಏನಾಗಬಹುದು ಎಂದು ಗೊತ್ತಾಗುತ್ತದೆ.
4) ಪ್ರಧಾನಮಂತ್ರಿಯ ಆವಾಸ್ ಯೋಜನೆ(pmay) ಸಂಪೂರ್ಣ ಮಾಹಿತಿ:
 • ಅರ್ಹತೆ ಮಾಹಿತಿ– ಈ ಒಂದು ಯೋಜನೆ ಪಡೆಯಲು ಮೂರು ಲಕ್ಷಕ್ಕಿಂತ ಆದಾಯ ಕಡಿಮೆ ಇರಬೇಕು ಎಂದು ಕುಟುಂಬದ ಆದಾಯದ ಮೇಲೆ ಈ ಒಂದು ಯೋಜನೆ ಅನ್ವಯಿಸುತ್ತದೆ ಎಂದು ತಿಳಿಯಬಹುದು.
 • ಪರಿಣಾಮ ಮಾಹಿತಿ -ರದ್ದಾದ ರೇಷನ್ ಕಾರ್ಡ್ (ration card) ನಿಮ್ಮ ಆದಾಯ ಹೆಚ್ಚಿನ ಮಿತಿ ಮೀರಿದೆ ಎಂದು ಕೂಡ ಈ ಒಂದು ಯೋಜನೆ ಸೂಚಿಸಬಹುದಾಗಿರುತ್ತದೆ ಸ್ನೇಹಿತರೆ.
5) ಕಿಸಾನ್ ಸನ್ಮಾನ ನಿಧಿ ಯೋಜನೆ:
 • ಅರ್ಹತೆ ಮಾಹಿತಿ– ಮಾಧ್ಯಮ ಮತ್ತು ಸಣ್ಣ ರೈತರಿಗೆ ಈ ಒಂದು ಯೋಜನೆ ಅನ್ವಯಿಸುತ್ತಿರುತ್ತದೆ.
 • ಪರಿಣಾಮ ಏನಾಗಬಹುದು ಎಂದರೆ ರದ್ದಾದ ರೇಷನ್ ಕಾರ್ಡಿಗೆ ನಿಮ್ಮ ಭೂಮಿ ಒಳಗಡೆ ಇಡುವಳಿ ವರ್ಗಕ್ಕೆ ಸಂಬಂಧಿಸಿದ ಎಂದು ಕೂಡ ಸೂಚಿಸಬಹುದಾಗಿರುತ್ತದೆ.
6) ಉನ್ನತ ಶಿಕ್ಷಣಕ್ಕಾಗಿ ಪ್ರಧಾನ ಮಂತ್ರಿ ಸಹಾಯಧನ ಯೋಜನೆ:
 • ಅರ್ಹತೆ ಮಾಹಿತಿ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆಯನ್ನು ಅನ್ವಯಿಸುತ್ತಿರುತ್ತದೆ ಸ್ನೇಹಿತರೆ.
 • ಪರಿಣಾಮ ಮಾಹಿತಿ ರದ್ದಾದ ಪಡಿತರ ಚೀಟಿ ಕಾರ್ಡನ್ನು ನಿಮ್ಮ ಕುಟುಂಬ ಶಿಕ್ಷಣ ಶುಲ್ಕವನ್ನು ಬರಿಸಲು ಸಾಧ್ಯವಾಗಬಹುದು ಎಂದು ಕೂಡ ಈ ಒಂದು ಮಾಹಿತಿಯಲ್ಲಿ ತಿಳಿಯಬಹುದು ನೀವು.

ಇನ್ನಿತರ ಯೋಜನೆಗಳ ಸಂಪೂರ್ಣ ಮಾಹಿತಿ:

 • ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಮಾಹಿತಿ– ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಈ ಒಂದು ಯೋಜನೆಯನ್ನು ತರಲಾಗಿದೆ ಎಂದು ತಿಳಿಯಬಹುದು.
 • ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಸಂಪೂರ್ಣ ಮಾಹಿತಿ– ಜೀವ ವಿಮಾ ಯೋಜನೆ ಅನ್ವಯಿಸೋಲಾಗುವುದು.
 • ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮಾಹಿತಿ– ಅಪಘಾತ ವಿಮಾ ಯೋಜನೆ ಅನ್ವಯಿಸಲಾಗುತ್ತದೆ.

how to check cancelled ration card karnataka ಈ ರೀತಿಯಾಗಿ ಇತರೆ ಮಾಹಿತಿಗಳನ್ನು ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕು ಈ ಒಂದು ಲೇಖನದಲ್ಲಿ ನಾವು ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನೀವು ನಿಮ್ಮ ಹೆಸರು ಇದೆ ಎಂದು ಚಕ ಮಾಡಿಕೊಳ್ಳಬಹುದಾಗಿರುತ್ತದೆ ಸ್ನೇಹಿತರೆ.

ರದ್ದಾದ ರೇಷನ್ ಕಾರ್ಡ್ ಮಾಹಿತಿ ಬಗ್ಗೆ ಸಂಪೂರ್ಣ ಎಂದು ಹೇಳುತ್ತಾ(how to check cancelled ration card karnataka) ಇದೇ ರೀತಿ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ತಮ್ಮಲ್ಲಿ ಯಾವುದೇ ವಿಷಯ ತಿಳಿಯದಿದ್ದಲ್ಲಿ ನಮ್ ಬೇಗನೆ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಎಲ್ಲಾ ಮಾಹಿತಿಯನ್ನು ವಿವರಿಸಿತ್ತ ಹೇಳುತ್ತೇವೆ.ರದ್ದಾದ ರೇಷನ್ ಕಾರ್ಡ್ ಪಟ್ಟಿ ಪಡೆಯಿರಿ ಈ ಕೂಡಲೇ ಹೇಗೆ ನೋಡುವುದು ಎಂಬ ಮಾಹಿತಿ ಕೂಡ ತಿಳಿಯಬಹುದು ಇದನ್ನು ಸಂಪೂರ್ಣವಾಗಿ ಓದಿಕೊಂಡು ನೋಡಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ರೇಷನ್ ಕಾರ್ಡ್ ಕುಟುಂಬ ಹೊಂದಿದವರಿಗೆ ಒಂದು ಮುಖ್ಯವಾದ ವಿಷಯವನ್ನು ತಿಳಿಸಿಕೊಟ್ಟಿದ್ದೇವೆ ಅಂದರೆ ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಲಾಗಿದೆ(how to check cancelled ration card karnataka) ಆ ಪಟ್ಟಿಯಲ್ಲಿ ನಿಮ್ಮ ಕುಟುಂಬದ ರೇಷನ್ ಕಾರ್ಡ್ ಬಂದಿದ್ದರೆ ನಿಮಗೆ ಮುಂದಿನ ತಿಂಗಳ ರೇಷನ್ ಬರೋದಿಲ್ಲ ಎಂದು ತಿಳಿದುಕೊಳ್ಳಿ ಅದನ್ನು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲೋ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ಈ ಲೇಖನದಲ್ಲಿ ನಾವು ಮೇಲ್ಗಡೆ ಕೊಟ್ಟಿದ್ದೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ, ಯಾವ ಸಾರ್ವಜನಿಕರ ರದ್ದಾದ ರೇಷನ್ ಕಾರ್ಡ್ ಪಟ್ಟಿ ಎಲ್ಲಿ ಹೆಸರು ಇರುತ್ತದೆ ಅಂತ ಸಾರ್ವಜನಿಕರಿಗೆ ರೇಷನ್ ಬರುವುದಿಲ್ಲ ಎಂದು ತಿಳಿದುಕೊಳ್ಳಬಹುದು.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ಒಂದು ಮಾಹಿತಿ ತಿಳಿದುಕೊಳ್ಳಲು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕು ಮತ್ತು ನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹಾಗೂ ಈ ಒಂದು ಮಾಹಿತಿಯನ್ನು ನಿಮಗೆ ತಿಳಿದುಕೊಳ್ಳಲು ಆಗುತ್ತಿಲ್ಲವೆಂದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಎಂದು ಹೇಳುತ್ತಿದ್ದೇವೆ.

ನೋಡಿ ಈ ನಮ್ಮಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ಸುಳ್ಳು ವಿವರಗಳನ್ನು ಮಾಹಿತಿಗಳನ್ನು ನೀಡುತ್ತಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿಅಂಗನವಾಡಿ ಟೀಚರ್ ಹುದ್ದೆಗಳಿಗೆ ನೇಮಕಾತಿ 2024.! ಒಟ್ಟು 500 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 10ನೇ,12ನೇ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.!

ರದ್ದಾದ ರೇಷನ್ ಕಾರ್ಡ್ ಪಟ್ಟಿ ಹೇಗೆ ನೋಡುವುದು.?

ನೋಡಿ ಆಹಾರ ಇಲಾಖೆ ಜಾಲತಾಣಕ್ಕೆ ಭೇಟಿ ನೀಡಿ ಈ ಒಂದು ರದ್ದಾದ ಪಟ್ಟಿಯನ್ನು ನೋಡಬಹುದಾಗಿರುತ್ತದೆ. ಆಹಾರ ಜಾಲತಾಣದ ಲಿಂಕಿ ಕೆಳಗಡೆ ನೀಡಿರುತ್ತೇವೆ ಬನ್ನಿ .
Link- https://ahara.kar.nic.in

Leave a Comment