india post gds vacancy 2024:ಭಾರತೀಯ ಅಂಚೆ ಕಚೇರಿ ನೇಮಕಾತಿ 2024.! ಒಟ್ಟು 40,000 + ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!

ಭಾರತೀಯ ಅಂಚೆ ಕಚೇರಿಯಲ್ಲಿ (india post gds vacancy 2024)ಬೃಹತ್ ನೇಮಕಾತಿ ಮಾಡಲಾಗುತ್ತಿದೆ ಅದರ ಬಗ್ಗೆ ಅಭ್ಯರ್ಥಿಗಳಿಗೆ ಹುದ್ದೆಗಳ ಮಾಹಿತಿ ಕೊಡುತ್ತೇವೆ 40,000 ಹುದ್ದೆಗಳಿಗೆ ನೇಮಕಾತಿ ಕರೆದಿದ್ದಾರೆ ಇದರ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಎಂದು ಹೇಳುತ್ತಿದ್ದೇವೆ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ ಸೈಟ್ ನಲ್ಲಿ ನಾವು ದಿನಾಲು ಅಭ್ಯರ್ಥಿಗಳಿಗೆ ಜಾಬ್ ನೋಟಿಫಿಕೇಶನ್ ತಿಳಿಸಿಕೊಡುತ್ತಿದ್ದೇವೆ.

india post gds vacancy 2024
india post gds vacancy 2024

india post gds vacancy 2024 ಭಾರತೀಯ ಅಂಚೆ ಕಚೇರಿ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ:

ನೋಡಿ ಸ್ನೇಹಿತರೆ ಹಾಗೂ ಅಭ್ಯರ್ಥಿಗಳೇ ಭಾರತೀಯ ಅಂಚೆ ಕಚೇರಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿತ್ತು ಅಥವಾ ನೇಮಕಾತಿ ಮಾಡಲಾಗುತ್ತಿದ್ದು ಅದರ ಒಂದು ಸಂಪೂರ್ಣ ಮಾಹಿತಿ ವರವನ್ನು ಇವತ್ತಿನ ಲೇಖನದಲ್ಲಿ ಕೊಡುತ್ತೇವೆ ಕೊನೆವರೆಗೂ ಲೇಖನವನ್ನು ಓದಿಕೊಂಡು ಬನ್ನಿ ಎಂದು ತಿಳಿಸುತ್ತಿದ್ದೇವೆ.

  • ಭಾರತೀಯ ಅಂಚೆ ಕಚೇರಿಯಲ್ಲಿ ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಾವಕಾಶವನ್ನು ಪಡೆಯಬಹುದಾಗಿರುತ್ತದೆ ಹಾಗೂ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ನೋಡಿ ಸ್ನೇಹಿತರೆ.
  • 10ನೇ ಹಾಗೂ 12ನೇ ವರ್ಗ ಪಾಸ್ ಆಗಿದ್ದರೆ ಭಾರತೀಯ ಪೋಸ್ಟ್ ಜೆಡಿಎಸ್ ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಬಹುದು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ. ಇವಂದು ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.

ನೋಡಿ ಅಭ್ಯರ್ಥಿಗಳು ಅರ್ಜಿ ಹಾಕಲು ಪ್ರಮುಖ ದಿನಾಂಕಗಳು ಮತ್ತು ಶಿಕ್ಷಣ ಅರ್ಹತೆ ಏನಿರಬೇಕು.? ವಯೋಮಿತಿ ಹಾಗೂ ಮೀಸಲಾತಿ ಈ ಒಂದು ಎಲ್ಲಾ ಮಾಹಿತಿಯನ್ನು ಈ ಕೆಳಗಡೆ ಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ಅಭ್ಯರ್ಥಿಗಳಲ್ಲಿ.

ಭಾರತೀಯ ಪೋಸ್ಟ್ GDS ಖಾಲಿ ಹುದ್ದೆಗಳ ಪ್ರಮುಖ ಮಾಹಿತಿ ವಿವರ:

ನೇಮಕಾತಿಯ ಹೆಸರುಭಾರತ ಪೋಸ್ಟ್ GDS ನೇಮಕಾತಿ 2024 , ಎಂದು ನೇಮಕಾತಿ ಹೆಸರಿದೆ.
ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ40,000 + ಹುದ್ದೆಗಳು ಖಾಲಿ ಇರುತ್ತವೆ ಎಂದು ತಿಳಿಯಬಹುದು.
ಅಧಿಕಾರಭಾರತ ಅಂಚೆ ಕಚೇರಿ ಇರುತ್ತದೆ.
ಹುದ್ದೆಗಳ ಹೆಸರು1) ಗ್ರಾಮೀಣಕಾಸೇವಕ.
2) ಬ್ರಾಂಚ್ ಪೋಸ್ಟ್ ಮಾಸ್ಟರ್, ಎಂದು ಹುದ್ದೆಗಳ ಮಾಹಿತಿ ಇದೆ.
ಭಾರತೀಯ ಪೋಸ್ಟ್ GDS ಅಧಿಕ ಸೂಚನೆ 2024 ಮಾಹಿತಿ3 , ಆಗಸ್ಟ್ 2024.
ವಯೋಮಿತಿ ಮಾಹಿತಿ18 ರಿಂದ 40 ವರ್ಷಗಳು ವಯೋಮಿತಿ ಇರುತ್ತದೆ.
ಅರ್ಜಿ ಹಾಕುವ ಪ್ರಕ್ರಿಯೆಆನ್ಲೈನ್(online mode) ಮೂಲಕ ಅರ್ಜಿ ಹಾಕುವ ಪ್ರಕ್ರಿಯೆ ಇರುತ್ತದೆ.
ಆಯ್ಕೆ ವಿಧಾನಮಾಹಿತಿ ಆಧಾರಿತ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅಧಿಕೃತ ವೆಬ್ಸೈಟ್ ಲಿಂಕ್Link- https://indiapostgdsonline.gov.in/
(india post gds vacancy 2024)

ಈ ಮೇಲ್ಗಡೆ ಕೊಟ್ಟಿರುವ ಹುದ್ದೆಯ ಸಂಪೂರ್ಣ ಮಾಹಿತಿ ವಿವರವನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು, ನಂತರ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ಮುಂದಾಗಿ ಎಂದು ತಿಳಿಸುತ್ತೇವೆ ಎಲ್ಲಾ ಅಭ್ಯರ್ಥಿಗಳಿಗೆ ಮತ್ತು ಸ್ನೇಹಿತರಿಗೆ.

ಭಾರತೀಯ ಪೋಸ್ಟ್ GDS ಅಧಿಕ ಸೂಚನೆ 2024 ಮಾಹಿತಿ:

  • ನೋಡಿ ಅಭ್ಯರ್ಥಿಗಳೇ ಭಾರತ ಅಂಚೆ ಕಚೇರಿ ಇಲಾಖೆಯ ಬಿಡುಗಡೆ ಮಾಡಿದ ನಂತರ ಈ ಒಂದು ಅರ್ಜಿ ಹಾಕುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ತಿಳಿಸುತ್ತೇವೆ ಮೊದಲಿಗೆ.
  • ಮುಂಬರುವ ಅಥವಾ ಮುಂದಿನ ದಿನಗಳಲ್ಲಿ ನಾವು ಇದೇ ರೀತಿಯ ಅಭ್ಯರ್ಥಿಗಳಿಗೆ ಮಾಹಿತಿ ವಿವರವನ್ನು ಕೊಡುತ್ತಿರುತ್ತೇವೆ ದಿನಾಲು.
  • ಅಧಿಕೃತ ವೆಬ್ ಸೈಟಿಗೆ (Website)ಆನ್ಲೈನ್ ಮುಖಾಂತರ ಈ ಒಂದು ಅರ್ಜಿಯನ್ನು ಹಾಕಬಹುದಾಗಿರುತ್ತದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಅಭ್ಯರ್ಥಿಗಳು.
  • ಅಭ್ಯರ್ಥಿಗಳು ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

india post gds vacancy 2024 ನೋಡಿ ಅಭ್ಯರ್ಥಿಗಳೇ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡು ಬರಬೇಕು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಕಾಂಟಾಕ್ಟ್ ಮಾಡಿ ನಮ್ಮನ್ನು ಕಾಂಟಾಕ್ಟ್ ಮಾಡಿ.

ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ ಅಥವಾ ವಿದ್ಯಾ ಅರ್ಹತೆ:

  • ನೋಡಿ ಅಭ್ಯರ್ಥಿಗಳೇ ಹತ್ತನೇ ವರ್ಗ ಉತ್ತೀರ್ಣರಾಗಿರಬೇಕು ಹಾಗೂ ಗಣಿತ ಮತ್ತು ಇಂಗ್ಲಿಷ್ ನಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.
  • ಅರ್ಜಿ ಹಾಕುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು, ಕನಿಷ್ಠ ದ್ವಿತೀಯ ಹಂತದವರೆಗೆ ಅವರು ಕಲಿತಿರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

india post gds vacancy 2024 ಈ ರೀತಿಯಾಗಿ ಶಿಕ್ಷಣ ಅರ್ಹತೆ ಕೊಟ್ಟಿದ್ದಾರೆ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು, ಈ ವಿಷಯಗಳಲ್ಲಿ ಯಾವ ಅಭ್ಯರ್ಥಿಗಳಿಗೆ ಗೊಂದಲವಿದ್ದಲ್ಲಿ ನಮಗೆ ಸಂಪರ್ಕಿಸಿ ನಾವು ನಿಮಗೆ ಎಲ್ಲಾ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಅಭ್ಯರ್ಥಿಗಳೆ.

ವಯೋಮಿತಿ:

  • ನೋಡಿ ಅಭ್ಯರ್ಥಿಗಳೇ ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು ಹಾಗೂ ಗರಿಷ್ಠ ವಯಸ್ಸು 40 ವರ್ಷಗಳು ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

india post gds vacancy 2024 ಎಲ್ಲಾ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ಈ ಒಂದು ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಸ್ನೇಹಿತರೆ.

ವಯೋಮಿತಿ ಸಡಲಿಕ್ಕೆ ಮಾಹಿತಿ ವಿವರ:

  • EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಯಾವುದೇ ಸಡಿಲಿಕೆ ಇರುವುದಿಲ್ಲ ಎಂದು ಅದಕ್ಕೆ ಸೂಚನೆಯಲ್ಲಿ ಇರುತ್ತದೆ.
  • SC/ST and OBC ಅಭ್ಯರ್ಥಿಗಳಿಗೆ ಆರ್ವೆಶನ್ ಯೋಜನೆಯಡಿಯಲ್ಲಿ ಒಳಗೊಳ್ಳದ ವ್ಯಕ್ತಿಗಳಿಗೆ 2024 GDS ಹುದ್ದೆಗಳಿಗಾಗಿ 10% ಮೀಸಲಾತಿಯನ್ನು ಪಡೆಯುತ್ತಾರೆ ಎಂದು ತಿಳಿಸಿ ತಿಳಿಸಬಹುದು.
ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ (SC/ST)5 ವರ್ಷಗಳು ಸಡಿಲಿಕೆ ಇರುತ್ತದೆ.
OBC ವರ್ಗದ ಅಭ್ಯರ್ಥಿಗಳಿಗೆ3 ವರ್ಷ ಸಡಿಲಿಕೆ ಇರುವುದು.
EWS ಅಭ್ಯರ್ಥಿಗಳಿಗೆಯಾವುದೇ ಸಡಿಲಿಕೆ ಇರುವುದಿಲ್ಲ
ಅಂಗವಿಕಲ ಅಭ್ಯರ್ಥಿಗಳಿಗೆ10 ವರ್ಷಗಳ ಕಾಲ ಸಡಿಲಿಕೆ ಇರುತ್ತದೆ.
(india post gds vacancy 2024)

ನೋಡಿ ಸ್ನೇಹಿತರೆ ಈ ರೀತಿಯಾಗಿ ವಯೋಮಿತಿ ಸಡಲಿಕ್ಕೆ ಮಾಹಿತಿ ವಿವರವನ್ನು ತಿಳಿಸಿ ಕೊಟ್ಟಿರುತ್ತವೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಬನ್ನಿ ಎಂದು ಕೇಳಿಕೊಳ್ಳುತ್ತೇವೆ.

ಅರ್ಜಿ ಹಾಕಲು ಬೇಕಾಗುವ ದಾಖಲೆಗಳ ಮಾಹಿತಿ ವಿವರ:

ನೋಡಿ ಅಭ್ಯರ್ಥಿಗಳೇ ಈ ಕೆಳಗಡೆ ನಾವು ಅರ್ಜಿ ಸಲ್ಲಿಸಲು ಅಥವಾ ಹಾಕಲು ಬೇಕಾಗುವ ದಾಖಲಾತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ನೋಡಿ.

  • ಆಧಾರ್ ಕಾರ್ಡ್ ಬೇಕಾಗುತ್ತದೆ.
  • 10 ನೇ ವರ್ಗದ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
  • 10ನೇ ವರ್ಗದ ಪ್ರಮಾಣ ಪತ್ರ ಬೇಕಾಗುತ್ತದೆ.
  • ಸ್ಥಳೀಯ ನಿವಾಸದ ವಿಳಾಸ ಬೇಕಾಗುತ್ತದೆ.
  • ನಿಮ್ಮ ಕಾಸ್ಟ್ ಇನ್ಕಮ್ ಅಥವಾ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
  • ಕಂಪ್ಯೂಟರ್ ಪ್ರಮಾಣ ಪತ್ರ ಬೇಕಾಗುವುದು.
  • ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ.
  • ಅಭ್ಯರ್ಥಿಯ ಒಂದು ಸಹಿಯನ್ನು ಬೇಕಾಗುತ್ತದೆ.

india post gds vacancy 2024 ಈ ಒಂದು ಎಲ್ಲ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಎಲ್ಲಾ ದಾಖಲಾತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇವೆ.ಪೋಸ್ಟ್ ಆಫೀಸ್ನ ಹುದ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಅರ್ಜಿ ಹಾಕುವ ವಿಧಾನ:

india post gds vacancy 2024 ನೋಡಿ ಅಭ್ಯರ್ಥಿಗಳೇ ಈ ಕೆಳಗಡೆ ಅರ್ಜಿ ಹಾಕುವ ಅಥವಾ ಸಲ್ಲಿಸುವ ಸಂಪೂರ್ಣ ಮಾಹಿತಿ ವಿವರವನ್ನು ಈ ಕೆಳಗಡೆ ನೀಡುತ್ತಾ ಹೋಗುತ್ತೇವೆ ಸಂಪೂರ್ಣವಾಗಿ ಲೇಖನವನ್ನು ಓದಿ.

  • ನೋಡಿ ಅಭ್ಯರ್ಥಿಗಳೇ ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಬೇಕು, ನಂತರ ಅರ್ಜಿ ಹಾಕುವ ಪ್ರಕ್ರಿಯೆ ಪ್ರಾರಂಭ ಮಾಡಿ, ಅಧಿಕೃತ ಜಾಲತಾಣದ ಲಿಂಕ್ ಇಲ್ಲಿ ಕೊಟ್ಟಿರುತ್ತೇವೆ ನೋಡಿ linkhttps://indiapostgdsonline.gov.in/

ಅಧಿಕೃತ ಜಾಲತಾಣದ ಮುಖಪುಟ or page :

india post gds vacancy 2024
india post gds vacancy 2024

ಈ ಮೇಲ್ಗಡೆ ಕೊಟ್ಟಿರುವ ಮುಖಪುಟ ಅಥವಾ ಪೇಜ್ ಮೇಲೆ ಕ್ಲಿಕ್ ಮಾಡಿದರೆ ನೀವು ಅಧಿಕೃತ ಜಾಲತಾಣಕ್ಕೆ ಭೇಟಿಕೊಡುತ್ತೀರಿ ಹಾಗೂ ಅಲ್ಲಿ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ, ಈ ಕೆಳಗಡೆ ಮಾಹಿತಿ ವರವನ್ನು ಸಂಪೂರ್ಣವಾಗಿ ತಿಳಿಸಿ ಕೊಡುತವಾಗುತ್ತವೆ ಬನ್ನಿ.

  • ಈ ಮೇಲ್ಗಡೆ ಅಧಿಕೃತ ಜಾಲತಾಣದ ಮುಖಪುಟ ಭೇಟಿಕೊಟ್ಟು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
  • ಮುಂದೆ ನಿಮ್ಮ ಪೋಸ್ಟ್ ಅಥವಾ ನೀವು ಯಾವುದೇಗೆ ಆಯ್ಕೆ ಮಾಡುತ್ತಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಬೇಕಾಗುತ್ತದೆ.
  • ನಂತರ ನಿಮ್ಮ ದಾಖಲೆಗಳನ್ನುಭರ್ತಿ ಮಾಡಿದ ನಂತರ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂದು ತಿಳಿಸಿ ಕೊಡುತ್ತಿದ್ದೇವೆ.

ಅಂಚೆ ಕಚೇರಿಯಲ್ಲಿ ಅರ್ಜಿ ಕರೆಯಲಾಗಿದೆ ಎಂದು ಈ ಮೇಲ್ಗಡೆ ವಿಷಯವನ್ನು ತಿಳಿಸಿದ್ದೇವೆ ಅದನ್ನು ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ತಿಳಿದುಕೊಳ್ಳಿ ಒಟ್ಟಾರೆಯಾಗಿ 40,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಎಂದು ವಿಷಯ ಇದೆ ಈ ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ಹಾಗೂ 12ನೇ ಪಾಸಾಗಿದ್ದರೆ ಈ ಒಂದು ಪೋಸ್ಟಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿದುಕೊಳ್ಳಿ, ಗ್ರಾಮೀಣ ಸೇವಕ ಮತ್ತು ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳ ವಿಂಗಡಣೆ ಇರುತ್ತದೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ಒಂದು ಹುದ್ದೆಗೆ ಅಧಿಕ ಸೂಚನೆಯನ್ನು ಅಗಸ್ಟ್ 3 2024 ರಂದು ಹೊಡಿಸಲಾಗುತ್ತದೆ ಎಂದು ಮಾಹಿತಿ ಇದೆ ಹಾಗೂ ಅಧಿಕೃತ ವೆಬ್ಸೈಟ್ ಲಿಂಕನ್ನು ಕೂಡ ಮೇಲ್ಗಡೆ ಕೊಟ್ಟಿರುತ್ತೇವೆ ಅದನ್ನು ಮಾಹಿತಿ ತಿಳಿದುಕೊಳ್ಳಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಅಭ್ಯರ್ಥಿಗಳಿಗೆ ವಯೋಮಿತಿ ಮಾಹಿತಿ ಹಾಗೂ ವಯೋಮಿತಿ ಸಡಲಿಕ್ಕೆ ಮಾಹಿತಿಯನ್ನು ಈ ಮೇಲ್ಗಡೆ ಕೊಟ್ಟಿರುತ್ತೇವೆ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯೋಮಿತಿ ಸಡಲಿಕ್ಕೆ ಇರುವುದು ಎಂದು ಮಾಹಿತಿ ಇದೆ ಹಾಗೂ ಅಭಿಷೇಕಗಳಿಗೆ ಮೂರು ವರ್ಷದ ಸಡಿಲಿಕೆ ಇರುವುದು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷಗಳ ಕಾಲ ವಯೋಮಿತಿ ಸಡಲಿಕ್ಕೆಯನ್ನು ಇರುತ್ತದೆ ಎಂದು ತಿಳಿದುಕೊಳ್ಳಬಹುದು. ಈ ಒಂದು ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು ಯಾವವು ಎಂಬ ಮಾಹಿತಿಯನ್ನು ತಿಳಿಸಿದ್ದೇವೆ ಹಾಗೂ ಅರ್ಜಿ ಹಾಕುವ ವಿಧಾನ ಮತ್ತು ಅರ್ಜಿ ಸಲ್ಲಿಸಲು ಯಾವ ಲಿಂಕ್ ಮೂಲಕ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಬೇಕು ಎಂಬ ಮಾಹಿತಿಯನ್ನು ಕೊಟ್ಟಿದ್ದೇವೆ ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಲು ಮುಂದಾಗಬೇಕು ಎಂದು ನಾವು ಅಭ್ಯರ್ಥಿಗಳಲ್ಲಿ ಹೇಳುತ್ತಿದ್ದೇವೆ.

ಈ ರೀತಿಯಾಗಿ ಎಲ್ಲಾ ಅಭ್ಯರ್ಥಿಗಳು ಅರ್ಜಿ ಹಾಕುವ ಅಥವಾ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ ಸೈಟ್ ನಲ್ಲಿ ತಿಳಿಸುತ್ತಿದ್ದೇವೆ ನೋಡಿ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ಕೊಡುವುದಿಲ್ಲ, ಯಾವಾಗಲೂ ಉಪಯೋಗವಾಗುವಂತಹ ಮಾಹಿತಿಯನ್ನೇ ಅಷ್ಟೇ ಕೊಡುತ್ತಿರುತ್ತೇವೆ ಸ್ನೇಹಿತರೆ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿsslc result 2024 karnataka board -ಕರ್ನಾಟಕ SSLC ಪರೀಕ್ಷೆ ಫಲಿತಾಂಶ 2024. ಇಲ್ಲಿದೆ ನೋಡಿ ಫಲಿತಾಂಶ ಬಿಡುಗಡೆ ದಿನಾಂಕ.!

ಭಾರತೀಯ ಪೋಸ್ಟ್ GDS ಎಷ್ಟು ಅರ್ಜಿ ಕರೆಯಲಾಗಿದೆ.?

ನೋಡಿ ಅಭ್ಯರ್ಥಿಗಳೇ ಈಗಾಗಲೇ ತಿಳಿದಿರುವಂತೆ 40,000+ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಭಾರತೀಯ ಪೋಸ್ಟ್ GDS ಹೇಗೆ ಅರ್ಜಿ ಸಲ್ಲಿಸುವುದು.?

ನೋಡಿ ಅಭ್ಯರ್ಥಿಗಳೇ ಅಧಿಕೃತ ಜಾಲತಾಣಕ್ಕೆ ಭೇಟಿಕೊಟ್ಟು ನಂತರ ನೀವು ಅರ್ಜಿ ಹಾಕಬಹುದಾಗಿರುತ್ತದೆ, ಅಧಿಕೃತ ಜಾಲತಾಣದ ಲಿಂಕ್ ಅನ್ನು ಇಲ್ಲಿ ಕೊಟ್ಟಿರುತ್ತೇವೆ ನೋಡಿ. Link- https://indiapostgdsonline.gov.in/

ಭಾರತೀಯ ಪೋಸ್ಟ್ GDS ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹತೆ ಏನು.?

ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

Leave a Comment