Indian Navy Recruitment 2024:ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ. 12ನೇ ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ.!

Indian Navy Recruitment 2024:ನೋಡಿ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ಭಾರತೀಯ ನೌಕಾಪಡೆಯಲ್ಲಿ ಬೃಹತ್ ನೇಮಕಾತಿ ಮಾಡಲಾಗುತ್ತಿದ್ದು, ಇವಂದು ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಈ ಒಂದು ಮಾಹಿತಿಯನ್ನು ಕೊನೆಯವರೆಗೂ ತಿಳಿದುಕೊಳ್ಳಬೇಕು ಎಂದು ತಿಳಿಸಿ ಕೊಡುತ್ತಿದ್ದೇವೆ. ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಳ್ಳಿ ಎಂದು ಎಲ್ಲಾ ವಿಷಯವನ್ನು ಎಲ್ಲಾ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಮಾಹಿತಿ ಹೇಳುತ್ತೇವೆ.

ನೋಡಿ ಸ್ನೇಹಿತರೆ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ನಾವು ದಿನಾಲು ಅಭ್ಯರ್ಥಿಗಳಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ಹುದ್ದೆಗಳಿಗೆ ಅರ್ಹತೆ ಇದ್ದ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದ್ದೇವೆ.

ನೋಡಿ ಈ ನಮ್ಮ ವೆಬ್ಸೈಟ್ನಲ್ಲಿ ನಾವು ದಿನಾಲು ಮಾಹಿತಿಯನ್ನು ಕೇಳುತ್ತಿರುತ್ತೇವೆ, ಭಾರತೀಯ ನೌಕಾಪಡೆ ಅಗ್ನಿ ವೀರ ಹುದ್ದೆಗಳಿಗೆ ಬೃಹತ್ ನೇಮಕಾತಿ ಮಾಡಲಾಗುತ್ತಿದೆ ಈ ಒಂದು ನೇಮಕಾತಿಯ ಮಾಹಿತಿಯನ್ನು ಕೂಡಲೇ ತಿಳಿದುಕೊಳ್ಳಿ ಹಾಗೂ ಅರ್ಜಿ ಸಲ್ಲಿಸಲು ಪ್ರಾರಂಭಿಸಿ ಎಂದು ಮಾಹಿತಿ ಹೇಳುತ್ತಿದ್ದೇವೆ.

Indian Navy Recruitment 2024
Indian Navy Recruitment 2024

Indian Navy Recruitment 2024 ಭಾರತೀಯ ನೌಕಾಪಡೆ ಹುದ್ದೆಗಳ ಸಂಪೂರ್ಣ ಮಾಹಿತಿ:

ಭಾರತೀಯ ನೌಕಾಪಡೆಯಾಗಿರೋ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಕೊಡ್ತಾ ಹೋಗುತ್ತವೆ ಮಾಹಿತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಭಾರತೀಯ ನೌಕಾಪಡೆ ಅಂದರೆ ಏನು.?

 • ಸಮುದ್ರ ವ್ಯಾಪಾರ ಮಾರ್ಗಗಳನ್ನು ರಕ್ಷಿಸುವುದು ಎಂದು ಇದೆ.
 • ದೇಶದ ಕರಾವಳಿ ರಕ್ಷಣೆಗಾಗಿ ಭಾರತೀಯ ನೌಕಾಪಡೆ ಬಳಸಲಾಗುತ್ತದೆ.
 • ಸಮುದ್ರ ಭಯೋತ್ಪಾದನೆ ಮತ್ತು ಕಳ್ಳ ಸಾಗಾಣಿಕೆ ತಡೆಯಲು ಈ ಹುದ್ದೆಗಳ ಪ್ರಮುಖ ಪಾತ್ರ ವಹಿಸುತ್ತದೆ.
 • ಅಂತರಾಷ್ಟ್ರೀಯ ಶಾಂತಿ ಕಾಪಾಡಲು ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಈ ಹುದ್ದೆಗಳ ಪ್ರಮುಖ ಪಾತ್ರವಿದೆ ಎಂದು.
  ಈ ರೀತಿಯಾಗಿ ಹುದ್ದೆಗಳ ಮಾಹಿತಿ ಇದೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಭಾರತೀಯ ನೌಕಾಪಡೆಯಲ್ಲಿ ಇರುವ ಹುದ್ದೆಗಳ ಮಾಹಿತಿ:

Indian Navy Recruitment 2024 ಈ ಹುದ್ದೆಗಳ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಅಭ್ಯರ್ಥಿಗಳಲ್ಲಿ ಹೇಳುತ್ತಿದ್ದೇವೆ ನಾವು.

 • ಭಾರತೀಯ ನೌಕಾಪಡೆ ಎಂದು ಇಲಾಖೆ ಹೆಸರು ಇದೆ.
 • ಒಟ್ಟು ಹುದ್ದೆಗಳ ಸಂಖ್ಯೆ ಅಧಿಕ ಸೂಚನೆಗಳಲ್ಲಿ ತಿಳಿಸಿದಂತೆ ಅಭ್ಯರ್ಥಿಗಳು ತಿಳಿದುಕೊಳ್ಳಬಹುದು.
 • ಈ ಹುದ್ದೆಗಳ ಹೆಸರು ಭಾರತೀಯಜ್ಞ ವೀರ ಹುದ್ದೆಗಳು ಎಂದು ಕರೆಯುತ್ತಾರೆ ಹಾಗೂ ಉದ್ಯೋಗ ಮಾಡುವ ಸ್ಥಳ ದೇಶದ ಅದ್ಯಂತ ಮಾಡಬೇಕಾಗುತ್ತದೆ.
 • ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದು ಆಗಿರುತ್ತದೆ ನೋಡಿ.

ಈ ರೀತಿಯಾಗಿ ಹುದ್ದೆಗಳ ಮಾಹಿತಿ ಇವರ ಇದೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಕೇಳುತ್ತಿದ್ದೇವೆ ಇನ್ನು ಮುಂದೆ ಈ ಹುದ್ದೆಗಳ ಮುಖ್ಯಾಂಶ ತಿಳಿದುಕೊಳ್ಳೋಣ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

Indian Navy Recruitment 2024 ಭಾರತೀಯ ನೌಕಾಪಡೆ ಹುದ್ದೆಗಳ ಮುಖಾಂಶಗಳು:

 • ಈ ಹುದ್ದೆಗಳಲ್ಲಿ ಯುವ ಭಾರತೀಯರಿಗೆ ಅಗ್ನಿವೀರ ಮತ್ತು ಈ ಯೋಜನೆ ಮೂಲಕ ರೋಮಾಂಚಕೌರವಾನ್ವಿತ ವೃತ್ತಿ ಜೀವನ ಕಲ್ಪಿಸಿಕೊಡುವ ಈ ಹುದ್ದೆಯ ಯೋಜನೆಗಳಾಗಿರುತ್ತದೆ ಎಂದು ತಿಳಿದುಕೊಳ್ಳಬಹುದು.
 • ಅರ್ಜಿ ಸಲ್ಲಿಸಲು 12 ನೇ ವರ್ಗ ಪಾಸ್ ಆಗಿರಬೇಕು ಅಥವಾ ಯಾವುದೇ ಪದವಿ ಮುಗಿಸಿರಬೇಕು ಎಂದು ಮಾಹಿತಿ ಇದೆ.
 • ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಇರುತ್ತವೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಎಲ್ಲಾ ಅಭ್ಯರ್ಥಿಗಳಲ್ಲಿ ತಿಳಿಸುತ್ತಿದ್ದೇನೆ.
 • ಭಾರತೀಯ ನೌಕಾಪಡೆಯಲ್ಲಿ ಗೌರವಾನ್ವಿತ ಸ್ಥಾನವಾಗಿರುತ್ತದೆ, ಈ ಒಂದು ಹುದ್ದೆಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಹೇಳುತ್ತಿದ್ದೇವೆ ನೋಡಿ.
 • ಈ ಹುದ್ದೆಗಳಿಗೆ ಅಭ್ಯರ್ಥಿಗಳು ನಾಲ್ಕು ವರ್ಷಗಳ ಒಪ್ಪಂದ ಅವರಿಗೆ ಸೇವೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.

Indian Navy Recruitment 2024 ಈ ರೀತಿಯಾಗಿ ಮುಖ್ಯವಂಶದ ಮಾಹಿತಿಗಳನ್ನು ತಮ್ಮಲ್ಲಿ ತಿಳಿಸಿಕೊಟ್ಟಿರುತ್ತೇವೆ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ಇನ್ನು ಕೆಳಗಡೆ ತಿಳಿಸಿಕೊಡುತ್ತಾ ಹೋಗುತ್ತವೆ ಇನ್ನು ಮುಂದೆ ಇದಕ್ಕೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಮಾಹಿತಿಯನ್ನು ಈ ಕೆಳಗಡೆ ಓದೋಣ.

ಶೈಕ್ಷಣಿಕ ಅರ್ಹತೆ ಮಾಹಿತಿ ವಿವರ:

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ವರ್ಗ ಪಾಸಾಗಿರಬೇಕು ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ವಯೋಮಿತಿ:

(Indian Navy Recruitment 2024)ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ನವೆಂಬರ್ 1 ,2003ರಿಂದ 30 ಏಪ್ರಿಲ್, 2007 ರವರೆಗೆ ನಡುವೆ ಜನಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅಧಿಕ ಸೂಚನೆಯಲ್ಲಿ ಹೇಳಲಾಗಿದೆ.

ಅರ್ಜಿ ಶುಲ್ಕ ಮಾಹಿತಿ:

ಈ ಒಂದು ಹುದ್ದೆಗಳಿಗೆ ಅರ್ಜಿಸಲು ಸಲ್ಲಿಸುವಂತಹ ಅಭ್ಯರ್ಥಿಗಳಿಗೆ 550 ರೂಪಾಯಿಗಳು ಅರ್ಜಿ ಶುಲ್ಕವನ್ನು ಇರುತ್ತದೆ ಎಂದು ತಿಳಿದುಕೊಳ್ಳಬಹುದು.

ಭಾರತೀಯ ನೌಕಾಪಡೆ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ ನೋಡಿ.

ಸಂಬಳದ ಮಾಹಿತಿ ತಿಳಿಯುವುದಾದರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಸೆಲೆಕ್ಟ್ ಆದ ನಂತರ ಅವರಿಗೆ ಪ್ರತಿ ತಿಂಗಳ ಸಂಬಳ 30,000 ಸಾವಿರದವರೆಗೆ ಇಲಾಖೆ ಕಡೆಯಿಂದ ನೀಡಲಾಗುತ್ತದೆ ಎಂದು ಎಲ್ಲಾ ಅಭ್ಯರ್ಥಿಗಳು ತಿಳಿಯಬಹುದು.

Indian Navy Recruitment 2024 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಮಾಹಿತಿ:

 • ಹತ್ತನೇ ವರ್ಗ ಮತ್ತು 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
 • ಕಾಸ್ಟ್ ಇನ್ಕಮ್ ಬೇಕಾಗುತ್ತದೆ.
 • ವೈದ್ಯಕೀಯ ಸರ್ಟಿಫಿಕೇಟ್ ಬೇಕಾಗುತ್ತದೆ ಆಸ್ಪತ್ರೆ ಕಡೆಯಿಂದ.
 • ಆಧಾರ್ ಕಾರ್ಡ್ ಬೇಕಾಗುವುದು ಮತ್ತು ಅವರ ಸ್ಥಳೀಯ ನಿವಾಸ ವಿಳಾಸ ಬೇಕಾಗುತ್ತದೆ.
 • ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ. ಹಾಗೂ ಇತರೆ ಮಾಹಿತಿಗಳನ್ನು ಅಧಿಕ ಸೂಚನೆ ಪ್ರಕಾರ ತಿಳಿದುಕೊಳ್ಳಬಹುದು.

ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸಿ ಕೊಡುತ್ತಿದ್ದೇವೆ ಎಲ್ಲಾ ಅಭ್ಯರ್ಥಿಗಳಲ್ಲಿ.

ಅಭ್ಯರ್ಥಿಗಳಲ್ಲಿ ಹೆಚ್ಚಿನ ವಿಷಯ ತಿಳಿಸುವುದೇನೆಂದರೆ, ನಾವು ಮೇಲ್ಗಡೆ ಕೊಟ್ಟಿರುವ ಎಲ್ಲಾ ವಿಷಯದಂತೆ ವಯೋಮಿತಿ ಮಾಹಿತಿ ಹಾಗೂ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ ಇರಬೇಕು ಹಾಗೂ ಅರ್ಜಿ ಸಲ್ಲಿಸುವಾಗ ಯಾವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಈಗಾಗಲೇ ಮಾಹಿತಿಯನ್ನು ಮೇಲ್ಗಡೆ ವಿಷಯದಲ್ಲಿ ತಿಳಿಸಿದ್ದೇವೆ ಮತ್ತು ಇತರೆ ವಿಷಯಗಳನ್ನು ತಿಳಿದು ಈ ಲೇಖನವನ್ನು ಸಂಪೂರ್ಣವಾಗಿ ತಾವು ಓದಿಕೊಂಡು ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ.

ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಮಾಹಿತಿ:

ಭಾರತೀಯ ನೌಕಾಪಡೆಯಲ್ಲಿ ದೈಹಿಕ ಮತ್ತು ಮಾನಸಿಕ ಅಭ್ಯರ್ಥಿಗಳು ಸದೃಢವಾಗಿ ಇರಬೇಕಾಗುತ್ತದೆ ಮತ್ತು ಉತ್ತಮ ದೃಷ್ಟಿ ಹೊಂದಿರಬೇಕು ಹಾಗೂ ಯಾವುದೇ ಲೋಪ ದೋಷಗಳು ಅವರ ಇರಬಾರದು ಮತ್ತು ದೈಹಿಕ ಸಾಮರ್ಥ್ಯ ಹೊಂದಿರಬೇಕು ಈ ಪರೀಕ್ಷೆಯಲ್ಲಿ ಮತ್ತು ಉದ್ದ ಜಿಗಿತ ಇರುತ್ತದೆ ಈ ಎಲ್ಲಾ ಇತರೆ ಮಾಹಿತಿಗಳನ್ನು ಅಧಿಕ ಸೂಚನೆಯಲ್ಲಿ ತಿಳಿದುಕೊಳ್ಳಿ ಹಾಗೂ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಎಂದು ಹೇಳುತ್ತಿದ್ದೇವೆ ಈ ಕೆಳಗಡೆ ವೈದ್ಯಕೀಯ ಪರೀಕ್ಷೆ ಬಗ್ಗೆ ಮಾಹಿತಿ ನೋಡೋಣ ಬನ್ನಿ.

ವೈದಿಕೀಯ ಪರೀಕ್ಷೆ:

ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕೊನೆಯದಾಗಿ ವೇದಿಕೆ ಪರೀಕ್ಷೆಯನ್ನು ಹೊಂದಿರುತ್ತಾರೆ ಅವರು ದೃಷ್ಟಿಕೋನ ಮತ್ತು ದೇಹದ ಸಂಯೋಜನೆ ಮತ್ತು ಅವರ ರಕ್ತ ಒತ್ತಡ ಹೇಗಿರುತ್ತದೆ ಮತ್ತು ಶ್ರವಣ ಶಕ್ತಿ ಮತ್ತು ಇತರೆ ದೈಹಿಕ ಪರೀಕ್ಷೆಯನ್ನು ಹಾಸ್ ಆಗಬೇಕಾಗುತ್ತೆ ಎಂದು ಮಾಹಿತಿ ಇದೆ.

ಅರ್ಜಿ ಸಲ್ಲಿಸುವ ಮಾಹಿತಿ:

ಅಭ್ಯರ್ಥಿಗಳು ಭಾರತೀಯ ನೌಕಾಪಡೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ಆ ಜಾಲತಾಣದ ಲಿಂಕನ್ನು ಈ ಕೆಳಗಡೆ ವಿಷಯದಲ್ಲಿ ತಿಳಿಸಿಕೊಡುತ್ತೇವೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27th 2024 ಮೇ ಎಂದು ಇದೆ ಈ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

 • ಅರ್ಜಿ ಸಲ್ಲಿಕೆ ಮೇ 13 2024 ರಂದು ಪ್ರಾರಂಭವಾಗಿದೆ.
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 27 2024 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ತಿಳಿಯಬಹುದು ಎಲ್ಲ ಅಭ್ಯರ್ಥಿಗಳು.

ದಿನಾಂಕದೊಳಗಡೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎಂದು ಮಾಹಿತಿ ಹೇಳುತ್ತಿದ್ದೇವೆ.

ಅರ್ಜಿ ಸಲ್ಲಿಕೆ ಪ್ರಮುಖ ಲಿಂಕುಗಳು:

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ, ಹಾಗೂ ಮೊದಲು ಅಧಿಕ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡ ನಂತರದಲ್ಲಿ ಅರ್ಜಿ ಹಾಕಲು ಪ್ರಾರಂಭಿಸಿ ಎಂದು ಮಾಹಿತಿ ಹೇಳುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ದಿನಾಲು ಈ ರೀತಿಯಾಗಿ ಮಾಹಿತಿಯನ್ನು ಕೊಡುತ್ತಿರುತ್ತೇವೆ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು, ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!.

ಇದನ್ನು ಓದಿಇವತ್ತಿನ ಚಿನ್ನದ ದರ ಎಷ್ಟು.? ಚಿನ್ನದ ಬೆಲೆ ಏರಿಕೆಯಾಗಿದೆ ಅಥವಾ ಇಳಿಕೆಯಾಗಿದೆ ಎಂದು ಈ ಕೊಡಲೇ ಮಾಹಿತಿಯನ್ನು ತಿಳಿದುಕೊಳ್ಳಿ.!|gold price update 2024.

ಭಾರತೀಯ ನೌಕಾಪಡೆಯಲ್ಲಿ ಅರ್ಜಿ ಸಲ್ಲಿಸಲು ಶುಲ್ಕ ಎಷ್ಟಿರುತ್ತದೆ.?

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ 550 ರೂಪಾಯಿಗಳು ಇರುವುದು ಎಂದು ತಿಳಿಯಬಹುದು.

Leave a Comment