JIO NEW UPI APP LAUNCH : ಜಿಯೋ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ? ಜಿಯೋ ಆಪ್ ಮೂಲಕ ಹಣದ ವಹಿವಾಟು ಪ್ರಾರಂಭ ? ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಜಿಯೋ ಕಂಪನಿಯು ಜಿಯೋ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಅದು ಏನೆಂದರೆ ಈಗ ಜಿಯೋ ಯುಪಿಐ ಕೂಡ ಬಂದಿದೆ. ಇದರ ಮೂಲಕ ಈಗ ಹಣವನ್ನು ಕಳಿಸಬಹುದು. ಹಾಗಿದ್ದರೆ ಅದರ ಬಗ್ಗೆ ಬಂದಿರುವಂತಹ ಮಾಹಿತಿ ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನೀವು ದಿನನಿತ್ಯ ಇದೇತರದ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಹಾಗೆ ನಾವು ನಮ್ಮ ಈ ಲೇಖನದಲ್ಲಿ ನೀಡಿರುವಂತಹ ಈ ಮಾಹಿತಿಯನ್ನು ಕೊನೆವರೆಗೂ ಓದಿಕೊಳ್ಳಿ.
JIO ಹೊಸ UPI ಬಿಡುಗಡೆ
ಸ್ನೇಹಿತರೆ ಈಗ ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಆದಂತಹ ಮುಕೇಶ್ ಅಂಬಾನಿ ಅವರು ಈಗ ತಮ್ಮ ಹೊಸ ವ್ಯಾಪಾರ ಉದ್ಯಮದ ಮೂಲಕ ಈಗ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಈಗ ಜಿಯೋ ಟೆಲಿಕಾಂ ಕ್ಷೇತ್ರದ ನಂತರ ಅಂಬಾನಿ JIO ಫೈನಾನ್ಸ್ ಅಪ್ಲಿಕೇಶನ್ ಮೂಲಕ UPI ವಲಯದ ಪ್ರಬಲ ಪಡೆದುಕೊಳ್ಳಲು ಈಗ ಯೋಚನೆ ಮಾಡುತ್ತಿದ್ದಾರೆ. ಈ ಒಂದು ಹೊಸ ಬೆಳವಣಿಗೆ ಈಗ UPI ವಲಯದಲ್ಲಿ ಕೋಲಾಹಲವನ್ನು ಉಂಟುಮಾಡುವ ಸಾಧ್ಯತೆ ಇದೆ. ಹಾಗೆ ಇದು ಜಿಯೋ ಫೈನಾನ್ಸ್ ಅಪ್ಲಿಕೇಶನ್ ನಲ್ಲಿ ಹಲವಾರು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗ ಮುಕೇಶ್ ಅಂಬಾನಿ ಡಿಜಿಟಲ್ ಕ್ಷೇತ್ರದಲ್ಲಿ ವೇಗವಾಗಿ ಸಾಗುವಂತಿದ್ದಾರೆ. ಹಾಗೆ ಈಗ ಭಾರತದಲ್ಲಿ ಆನ್ಲೈನ್ ಪಾವತಿ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅನುಪಸ್ಥಿತಿಯಿಂದ ಈಗ ಮುಕೇಶ್ ಅಂಬಾನಿ ಅವರು ಕೂಡ ಈ ಕ್ಷೇತ್ರಕ್ಕೆ ಬರಲು ಈಗ ಎಲ್ಲಾ ತಯಾರಿಯನ್ನು ಮಾಡಿದ್ದಾರೆ. ಅದಕ್ಕಾಗಿ ಈಗ ಮುಕೇಶ್ ಅಂಬಾನಿಯವರು ಸೂಪರ್ JIO ಫೈನಾನ್ಸ್ ಅನ್ನು ಜಾರಿಗೆ ಮಾಡುತ್ತಿದ್ದಾರೆ. ಹಾಗೆ ಈಗ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ದೈತ್ಯ ಪಾವತಿ ಅಪ್ಲಿಕೇಶನ್ ಗಳಿಗೆ ಈಗ ಇದರಿಂದ ಹೊಡೆಯಬಹುದು.
JIO UPI ಹೊಸ ಅಪ್ಲಿಕೇಷನ್
ಸ್ನೇಹಿತರೆ ಈಗ ಜಿಯೋ ಫೈನಾನ್ಸ್ ಅಪ್ಲಿಕೇಶನ್ ಪ್ರಸ್ತುತ ಡೇಟಾ ಪರೀಕ್ಷೆಯಲ್ಲಿ ಇದೆ. ಹಾಗೆ ಇನ್ನು ಕೆಲವು ಆಯ್ದ ಬಳಕೆದಾರರನ್ನು ಅದನ್ನು ಬಳಸಲು ಸಾಧ್ಯವಾಗುತ್ತದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಕೂಡ ಮಾಡಲಾಗಿದೆ. ಬಳಕೆದಾರರ ಪ್ರಕ್ರಿಯೆ ನಂತರ ಅವರ ಸಾಮಾನ್ಯ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಅಂತಿಮವಾಗಿ ಹೊರಡಿಸಲಾಗುತ್ತದೆ. ಅಂದರೆ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಕಂಪನಿಗಳು ಈಗಾಗಲೇ ತಮ್ಮ ಅಪ್ಲಿಕೇಶನ್ ಗಳನ್ನು ಮಾರುಕಟ್ಟೆಯಲ್ಲಿ ಪ್ರಾರಂಭ ಮಾಡಿವೆ. ಇಂತಹ ಪರಿಸ್ಥಿತಿ ಜೀವೋ ಫೈನಾನ್ಸ್ ಅಪ್ಲಿಕೇಶನ್ ಗೂಗಲ್ ಪೇ ,ಫೋನ್ ಪೇ ಮತ್ತು ಪೇಟಿಎಂ ನಂತಹ ಮುಂದೆ ನೇರ ಸ್ಪರ್ಧೆಯಲ್ಲಿ ಇದೆ ಎಂದು ಈಗ ನಾವು ಹೇಳಬಹುದು.
ಸ್ನೇಹಿತರೆ ಈಗ ನಾವು ನಿಮಗೆ ಹೊಸ ಜೀವನ ಸಿಹಿ ಸುದ್ದಿಯ ಬಗ್ಗೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನದಲ್ಲಿ ನೀಡುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.