Karnataka free laptop scheme 2024-ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ ನೋಡಿ.!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಫ್ರೀ(Free) ಲ್ಯಾಪ್ಟಾಪ್ ಕರ್ನಾಟಕ ಸರ್ಕಾರ(Karnataka free laptop scheme 2024) ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದು ಯೋಜನೆ ಹೇಗೆ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ತಿಳಿಸಿಕೊಡುತ್ತೇವೆ ನೋಡಿ.

Free laptop ಯೋಜನೆ ವಿದ್ಯಾರ್ಥಿಗಳು ಹೇಗೆ ಲಾಭ ಪಡೆದುಕೊಳ್ಳಬಹುದು ಹಾಗೂ ಹೇಗೆ ಅರ್ಜಿ ಹಾಕಬೇಕು ಈ ಮಾಹಿತಿ ಈಗಲೇ ತಿಳಿಯಿರಿ, ಈ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ಸಂಪೂರ್ಣವಾಗಿ ವಿವರ ಕೊಡುತ್ತೇವೆ.

Karnataka free laptop scheme 2024
Karnataka free laptop scheme 2024

Karnataka free laptop scheme 2024 ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2024 ಸಂಪೂರ್ಣ ಮಾಹಿತಿ:

Karnataka free laptop scheme 2024 ಕರ್ನಾಟಕ ಉಚಿತ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದು ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೋಡಿಕೊಂಡು ಹೋಗೋಣ ಬನ್ನಿ ಸ್ನೇಹಿತರೆ.

  • ನೋಡಿ 12ನೇ ವರ್ಗ ಉತ್ತೀರ್ಣರಾಗಿದ್ದರೆ, ಉಚಿತ ಲ್ಯಾಪ್ಟಾಪ್ ಯೋಜನೆಯ ಅರ್ಜಿ ಸಲ್ಲಿಸಲು ಇದೊಂದು ಉತ್ತಮ ಅವಕಾಶ ವಾಗಿರುತ್ತದೆ.
  • ಯೋಜನೆಗೆ ಅರ್ಜಿ ಹಾಕುವ ಆಸಕ್ತಿಯು ಅಭ್ಯರ್ಥಿಗಳು ಈ ಕೆಳಗಡೆ ಕೊಟ್ಟಿರುವ, ಅಧಿಕೃತ ಜಾಲತಾಣದ ಲಿಂಕನ್ನು ನೀಡಿರುತ್ತೇವೆ ಭೇಟಿ ನೀಡಿ ಅರ್ಜಿ ಹಾಕಬಹುದು ವಿದ್ಯಾರ್ಥಿಗಳೇ.link- dce.karnataka.gov.in ಈಜಾಲತಾಣಕ್ಕೆ ಭೇಟಿ ನೀಡಬಹುದು ಸ್ನೇಹಿತರೆ ನೀವು.

ನೋಡಿ ಈ ಕೆಳಗಡೆ ವಿದ್ಯಾರ್ಥಿಗಳಿಗೆ ಅರ್ಹತೆ ಏನಿರಬೇಕು ಮತ್ತು ಅರ್ಜಿ ಹಾಕಲು ಅಗತ್ಯವಿರುವ ದಾಖಲೆಗಳು ಮತ್ತು ನೋಂದಣಿ ಮಾಡುವ ಪ್ರಕ್ರಿಯೆ ಹಾಗೂ ಇತರೆ ಪ್ರಮುಖ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಳ್ಳಬೇಕೆಂಬ ನಮ್ಮ ಆಶಯವಾಗಿರುತ್ತದೆ ಸ್ನೇಹಿತರೆ.

Laptop ಉಚಿತ ಲ್ಯಾಪ್ಟಾಪ್ ಯೋಜನೆ ಮಾಹಿತಿಗಳು:

ಯೋಜನೆ ಹೆಸರು(scheme name)ಉಚಿತ ಲ್ಯಾಪ್ಟಾಪ್ ಯೋಜನೆ (free laptop scheme)
ನೀಡುತ್ತಿರುವ ಸರ್ಕಾರಕರ್ನಾಟಕ (karnataka government)ಸರ್ಕಾರ
ಯೋಜನೆ ಅನ್ವಯಕರ್ನಾಟಕದ ವಿದ್ಯಾರ್ಥಿಗಳಿಗೆ(karnataka students) ಈ ಯೋಜನೆ ಅನ್ವಯವಾಗುತ್ತದೆ
ಯೋಜನೆ ಉದ್ದೇಶಉಚಿತ ಲ್ಯಾಪ್ಟಾಪ್(free laptop) ಒದಗಿಸುವುದು
ಅಧಿಕೃತ ವೆಬ್ ಸೈಟ್ ಲಿಂಕ್(website link)https://dce.karnataka.gov.in
Karnataka free laptop scheme for students

ಈ ರೀತಿಯಾಗಿ ಮಾಹಿತಿ ವಿವರವನ್ನು ನೀಡಲಾಗಿರುತ್ತದೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಸ್ನೇಹಿತರೆ.

Karnataka free laptop scheme 2024 ಉಚಿತ ಲ್ಯಾಪ್ಟಾಪ್ ಯಾರೆಲ್ಲಾ ಪಡೆದುಕೊಳ್ಳಬಹುದು.?

ನೋಡಿ ವಿದ್ಯಾರ್ಥಿಗಳು ಈ ಒಂದು ಯೋಜನೆ ಪಡೆದುಕೊಳ್ಳಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಅಂತ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಅನ್ವಯ ಆಗುವುದು ಎಂದು ತಿಳಿಸಲಾಗಿದೆ.

  • ವಿದ್ಯಾರ್ಥಿಗಳು(students) ಕಡ್ಡಾಯವಾಗಿ ಕರ್ನಾಟಕದ ನಿವಾಸಿಗಳಾಗಿರಬೇಕು.
  • ಅವರು ಉತ್ತಮ ಅಂಕಗಳನ್ನು ತೆಗೆದುಕೊಂಡು ತೇರ್ಗಡೆಗೊಂಡಿರಬೇಕು.

ಈ ರೀತಿಯಾಗಿ ಅರ್ಹತೆ ಹೊಂದಿದ್ದರೆ ಅವರು ಉಚಿತ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ ಸ್ನೇಹಿತರೆ.

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಪಡೆಯಲು ಶಿಕ್ಷಣ ಅರ್ಹತೆ:

ಉಚಿತ ಲ್ಯಾಪ್ಟಾಪ್ ಪಡೆಯಲು ಶಿಕ್ಷಣ ಅರ್ಹತೆ ಏನಿರಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

  • ನೋಡಿ ವಿದ್ಯಾರ್ಥಿಗಳು ಇಂಜಿನಿಯರಿಂಗ್(engineering) ಅಥವಾ ಬಿ ಟೆಕ್(B.Tech) or ವೃತ್ತಿಪರ ಪದವಿ ಕೋರ್ಸ್ಗಳು ಮಾಡಿರಬೇಕು ಅಂದರೆ ಡಿಗ್ರಿ ಕೋರ್ಸ್ ಗಳನ್ನು ಮಾಡುತ್ತಿರಬೇಕು ಹಾಗೂ ಮುಗಿಸಿರಬೇಕು ಎಂದು ಇದೆ.

Karnataka free laptop scheme 2024 ವಿದ್ಯಾರ್ಥಿಗಳಿಗೆ ಈ ಒಂದು ಶೈಕ್ಷಣಿಕ ಅರ್ಹತೆ ಇಡಲಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಸ್ನೇಹಿತರೆ, ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೊನೆವರೆಗೂ ಈ ಲೇಖನವನ್ನು ಓದಿಕೊಂಡು ನೋಡಿ ಸ್ನೇಹಿತರೆ.

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು.!

  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಬೇಕಾಗುತ್ತದೆ.(adhar card).
  • ವಿದ್ಯಾರ್ಥಿಯ ಕಾಲೇಜ್ ಐಡಿ ಬೇಕಾಗುತ್ತದೆ.(college I’d)
  • ವಿದ್ಯಾರ್ಥಿಯ ಮೊಬೈಲ್ ನಂಬರ್ ಬೇಕಾಗುವುದು.(mobile number)
  • ವಿದ್ಯಾರ್ಥಿಯ ಭಾವಚಿತ್ರ ಬೇಕಾಗುತ್ತದೆ.(student photo copy)
  • ಶೈಕ್ಷಣಿಕ ವಿವರ ಮಾಹಿತಿ ಬೇಕಾಗುವುದು.(educational institutions)
  • ಇ-ಮೇಲ್ ಐಡಿ ಬೇಕಾಗುತ್ತದೆ.(e-mail I’d)

Karnataka free laptop scheme 2024 ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ನೋಡಿ.

ಅಧಿಕೃತ ಜಾಲತಾಣದ ಮುಖಪುಟ ಅಥವಾ ಪೇಜ್:

Karnataka free laptop scheme 2024
Karnataka free laptop scheme 2024

ಅರ್ಜಿ ಹಾಕುವ ವಿಧಾನ.!(Free Laptop scheme Registration steps in online):

ನೋಡಿ ಸ್ನೇಹಿತರೆ ಅರ್ಜಿ ಹಾಕುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿರುತ್ತೇವೆ ಮಾಹಿತಿಯನ್ನು ತಿಳಿದುಕೊಳ್ಳಿ ಸ್ನೇಹಿತರೆ.

1) ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.ಅಧಿಕೃತ ವೆಬ್ಸೈಟ್ ಲಿಂಕನ್ನು ಇಲ್ಲಿ ಕೊಟ್ಟಿರುತ್ತೇವೆ ನೋಡಿ,Link- https://dce.karnataka.gov.in.
2) ನಂತರ ನಾವು ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಭೇಟಿ ನೀಡಿದ ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಹಾಕಬೇಕು ಸ್ನೇಹಿತರೆ.
3) ಲ್ಯಾಪ್ಟಾಪ್ ಅರ್ಜಿ ಹಾಕುವ ಬೇಕಾಗುವ ಅರ್ಜಿ ನಮೂನೆ! ಈ ಕೆಳಗಡೆ ಅರ್ಜಿ ನಮೂನೆ ಲಿಂಕನ್ನು ಕೊಟ್ಟಿರುತ್ತೇವೆ ಸಂಪೂರ್ಣವಾಗಿ ನೋಡಿ.
Linkಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅರ್ಜಿ ಹಾಕುವ ಬೇಕಾಗುವ ಅರ್ಜಿ ನಮೂನೆ!

Karnataka free laptop scheme 2024
Karnataka free laptop scheme 2024

Karnataka free laptop scheme 2024 ಈ ರೀತಿಯಾಗಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ, ಈಗಲೇ ನಾವು ಅರ್ಜಿ ಹಾಕುವ ವಿಧಾನ ಅರ್ಹತೆ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಶೈಕ್ಷಣಿಕ ಹೃದಯನಿರಬೇಕು ಎಂಬ ಮಾಹಿತಿಯನ್ನು ಎಲ್ಲಾ ಈ ಮೇಲ್ಗಡೆ ಲೇಖನದಲ್ಲಿ ತಿಳಿಸಿರುತ್ತೇವೆ ನೋಡಿ ಸ್ನೇಹಿತರೆ.

ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆಯ ಉದ್ದೇಶಗಳ ಮಾಹಿತಿ:

Karnataka free laptop scheme 2024 ನೋಡಿ ಈ ಒಂದು ಉಚಿತ ಲ್ಯಾಪ್ಟಾಪ್ ಯೋಚನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನಾವು ತಿಳಿಸುತ್ತೇವೆ ಹಾಗೂ ಅದರ ಉದ್ದೇಶಗಳ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಏನೆಲ್ಲ ಲಾಭ ಎಂಬ ಮಾಹಿತಿ ವಿವರ ಕೊಡುತ್ತೇವೆ ನೋಡಿ.

  • ನೋಡಿ ಸ್ನೇಹಿತರೇ, ಉಚಿತ ಲ್ಯಾಪ್ಟಾಪ್ ಕೊಡುವ ಅಥವಾ ನೀಡುವ ಯೋಜನೆ ಪ್ರಾಥಮಿಕ ಉದ್ದೇಶ ಏನೆಂದರೆ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ನೀಡುವುದು ಹಾಗೂ ಉತ್ತೇಜಿಸುವ ಕ್ಕಾಗಿ ಈ ಒಂದು ಯೋಜನೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
  • ಹಾಗೂ ಆರ್ಥಿಕ ಬಿಕಟಿನಿಂದ ಸ್ವಂತವಾಗಿ ಲ್ಯಾಪ್ಟಾಪ್ ತಗೊಳೇದೆ ಇರುವ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಬಹಳ ಸಹಾಯಕವಾಗಿದೆ, ಅಂದರೆ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತುವರಿಗಾಗಿ ಇದೊಂದು ಯೋಜನೆ ಬಹಳ ಉಪಯೋಗವಾಗುತ್ತದೆ ನೋಡಿ ವಿದ್ಯಾರ್ಥಿಗಳಿಗೆ.
  • ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಈ ಒಂದು ಯೋಜನೆ ಉದ್ದೇಶವಾಗಿರುತ್ತದೆ.
  • ಮತ್ತು ಈ ಒಂದು ಯೋಜನೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ಈ ಒಂದು ಯೋಜನೆ ಬಹಳ ಸಹಾಯಕವಾಗಿರುತ್ತದೆ ಹಾಗೂ ಪ್ರೋತ್ಸಾಹಿಸುವುದಿಲ್ಲ ನೋಡಿ ಸ್ನೇಹಿತರೆ.

ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಸಹಾಯಕವಾಗುತ್ತದೆ ಮತ್ತು ಈ ಒಂದು ಉಚಿತ ಲ್ಯಾಪ್ಟಾಪ್ ಕೊಡಲು ಮುಖ್ಯ ಉದ್ದೇಶಗಳು ಇವಾಗಿರುತ್ತವೆ ಎಂದು ತಿಳಿಸಿಕೊಡುತ್ತೇವೆ ಸ್ನೇಹಿತರೆ.ಈ ಕೂಡಲೇ ಫ್ರೀ ಲ್ಯಾಪ್ಟಾಪ್ ಯೋಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ

ಉಚಿತ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಹೇಳಿದ್ದೇವೆ ಆ ರೀತಿ ಅರ್ಜಿ ಸಲ್ಲಿಸಿ ಹಾಗೂ ಯಾವ ಜಾಲತಾಣಕ್ಕೆ ಭೇಟಿ ಕೊಡಬೇಕು ಎಂಬ ಮಾಹಿತಿ ಕೂಡ ಕೊಟ್ಟಿದ್ದೇವೆ ಅದರ ಪ್ರಕಾರ ನೀವು ಭೇಟಿ ಕೊಡಿ ಮತ್ತು ಅರ್ಜಿ ಸಲ್ಲಿಸಿ ಈ ಒಂದು ಉತ್ತಮ ಯೋಜನೆಯಾಗಿದ್ದು ವಿದ್ಯಾರ್ಥಿಗಳಿಗೆ ಈ ಒಂದು ಲ್ಯಾಪ್ಟಾಪ್ ಉಚಿತವಾಗಿ ಪಡೆದುಕೊಳ್ಳಿ ನಿಮ್ಮ ಉನ್ನತ ಶಿಕ್ಷಣಕ್ಕೆ ಸಹಾಯವಾಗುತ್ತದೆ ಹಾಗೂ ಇದೊಂದು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಸರ್ಕಾರ ಕಡೆಯಿಂದ ಮಾಹಿತಿ ಇದೆ ಹಾಗೂ ಇದಕ್ಕೆ ವಿದ್ಯಾರ್ಥಿಗಳು ಕರ್ನಾಟಕದ ಆಗಿರಬೇಕು ಎಂಬ ಮಾಹಿತಿ ಕೂಡ ತಿಳಿಸಿದ್ದೇವೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ಓದುತ್ತಿರಬೇಕು ಹಾಗೂ ಹಿಂದಿನ ವರ್ಷದಲ್ಲಿ ಉತ್ತಮವಾಗಿ ತೇರ್ಗಡೆ ಗೊಂಡಿರಬೇಕು ಎಂದು ಮಾಹಿತಿ ಇದೆ ಆ ರೀತಿಯಾಗಿ ನಾವು ತಿಳಿಸುತ್ತಿದ್ದೇವೆ ವಿದ್ಯಾರ್ಥಿಗಳಲ್ಲಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಎಲ್ಲ ವಿದ್ಯಾರ್ಥಿಗಳು ತಮ್ಮ ಉತ್ತಮ ಅಂಕಗಳನ್ನು ಗಳಿಸಿದ್ದಲ್ಲಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ನಿಮ್ಮ ಮುಂದಿನ ಎಜುಕೇಶನ್ ಗೆ ಸಹಾಯವಾಗುತ್ತದೆ ಎಂದು ತಿಳಿಸುತ್ತಿದ್ದೇನೆ ನಿಮಗೆ ಏನಾದರೂ ಗೊಂದಲವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಯಾವುದೇ ಸಮಯದಲ್ಲಿ ನಾವು ನಿಮಗೆ ಮಾಹಿತಿ ಹೇಳುತ್ತೇವೆ ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಕೂಡ ಕೊಡುತ್ತೇವೆ. ಇದೇ ರೀತಿ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ತಮಗೆ ಬೇಕಾದ ಎಜುಕೇಶನ್ ಬಗ್ಗೆ ಮಾಹಿತಿ ಪಡೆಯಿರಿ.

ಉಚಿತ ಲ್ಯಾಪ್ಟಾಪ್ ಯೋಜನೆಯ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ವಿವರ:

  • ನೋಡಿ ಈ ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿಷ್ಠಿತ ವಿದ್ಯಾರ್ಥಿಗಳಿಗೆ ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಯೋಜನೆ ನೀಡಲಾಗುವುದೆಂದು ತಿಳಿಯಬಹುದು ಹಾಗೂ ನೋಡಬಹುದು ಸ್ನೇಹಿತರೆ.
  • ವಿಶೇಷವಾಗಿ ಪ್ರತಿಷ್ಠಿತ ಕಾಲೇಜು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಯಾವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳನ್ನು ಅನುಸಾರವಾಗಿ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯಲು ಸಾಧ್ಯವಾಗಿರುತ್ತದೆ ಎಂದು ತಿಳಿಯಬಹುದು ನೋಡಿ ಸ್ನೇಹಿತರೆ ಮತ್ತು ವಿದ್ಯಾರ್ಥಿಗಳೇ.
  • ಎಸ್ ಟಿ ಹಾಗೂ ಎಸ್ ಸಿ ವರ್ಗದ ಸೇರಿದ ಒಂದೂವರೆ(1.50)ಲಕ್ಷಕ್ಕೂ ಹೆಚ್ಚು ರಾಜ್ಯದ ವಿದ್ಯಾರ್ಥಿಗಳಿಗೆ ಈ ಒಂದು ಯೋಜನೆ ಅನ್ವಯವಾಗಲಿದೆ ಎಂದು ತಿಳಿಯಬಹುದು ಸ್ನೇಹಿತರೆ.

Karnataka free laptop scheme 2024 ಈ ರೀತಿಯಾಗಿ ಈ ಒಂದು ಯೋಜನೆಯ ವೈಶಿಷ್ಟ್ಯಗಳು ಆಗಿರುತ್ತವೆ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ ತಾವು. ಇದೇ ರೀತಿ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds)ಜಾಲತಾಣದಲ್ಲಿ ವಿದ್ಯಾರ್ಥಿಗಳಿಗಾಗಿ ನೀಡುತ್ತಿರುತ್ತೇವೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಸ್ನೇಹಿತರೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ನೋಡಿ ಸ್ನೇಹಿತರೆ ಈ ಒಂದು ಉಚಿತ ಲ್ಯಾಪ್ಟಾಪ್ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿ ಹಾಕುವ ವಿಧಾನ ಆನ್ಲೈನ್ ಮುಖಾಂತರ ಇರುತ್ತದೆ(online mode) ಈಗಾಗಲೇ ಮೇಲ್ಗಡೆ ಈ ನಾವು ಲೇಖನದಲ್ಲಿ ತಿಳಿಸಿದ್ದೇವೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಜಿ ಹಾಕುವ ಬೇಕಾಗುವ ಮಾಹಿತಿ ಇವರ ಹಾಗೂ ಜಾಲತಾಣದಲ್ಲಿ ಕೊಟ್ಟಿರುತ್ತೇವೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಸ್ನೇಹಿತರೆ ನೀವು.

ಇದೇ ರೀತಿ ಮಾಹಿತಿ ವಿವರಗಳನ್ನು ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ or ವೆಬ್ಸೈಟ್ನಲ್ಲಿ ನಾವು ದಿನಾಲು ಮಾಹಿತಿ ನೀಡುತ್ತಿರುತ್ತೇವೆ ಎಲ್ಲಾ ಆಸಕ್ತಿವುಳ್ಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿರಿ, ಇನ್ನು ಹೆಚ್ಚಿನ ಮಾಹಿತಿತಿಳಿದುಕೊಳ್ಳಬಹುದು.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds) ವೆಬ್ಸೈಟ್ನಲ್ಲಿ ನಾವು ಹೆಚ್ಚಿನ ಮಾಹಿತಿ ವಿವರವನ್ನು ನೀಡಲು ಪ್ರಯತ್ನ ಪಡುತ್ತೇವೆ ದಿನಾಲು,ಯಾವುದೇ ರೀತಿಯ ಸುಳ್ಳು ವಿವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿE-Shram ಕಾರ್ಡ್: ಕಾರ್ಮಿಕರಿಗೆ ಸಿಹಿ ಸುದ್ದಿ.! ಈ ಕಾರ್ಡ್ ಇದ್ದರೆ 2 ಲಕ್ಷ ರೂಪಾಯಿ ವಿಮೆ ಹಾಗೂ 3,000 ಸಹಾಯಧನ.!how to apply e shram card benefits.

ಉಚಿತ ಲ್ಯಾಪ್ಟಾಪ್ ಯೋಜನೆಗೆ (Free laptop scheme) ಅರ್ಜಿ ಹೇಗೆ ಹಾಕುವುದು.?

ನೋಡಿ ವಿದ್ಯಾರ್ಥಿಗಳೇ ಈ ಒಂದು ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಹಾಕಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ನಂತರ ಕೇಳಿದ ಎಲ್ಲಾ ಮಾಹಿತಿ ವಿವರವನ್ನು ನೀಡಬೇಕು ಸ್ನೇಹಿತರೆ. ಅಧಿಕೃತ ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡುತ್ತೇವೆ ಬನ್ನಿ. Link –https://dce.karnataka.gov.in

Leave a Comment