karnataka ssp scholarship 2024:ವಿದ್ಯಾರ್ಥಿವೇತನ ಅರ್ಜಿ ಕರೆಯಲಾಗಿದೆ.! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.!

ವಿದ್ಯಾರ್ಥಿಗಳಿಗಾಗಿ(karnataka ssp scholarship 2024) ಕರ್ನಾಟಕ ಸರ್ಕಾರ ಕಡೆಯಿಂದ SSP ಸ್ಕಾಲರ್ಶಿಪ್ ನೀಡಲಾಗುತ್ತಿತ್ತು ಹೇಗೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಮತ್ತು ಸ್ಕಾಲರ್ಶಿಪ್ ಲಾಭ ಪಡೆಯಬಹುದು ಇವತ್ತಿನ ವಿಷಯದಲ್ಲಿ ಅಥವಾ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

SSP ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳು ಯಾವ ವಿಧಾನಗಳು ಪಾಲಿಸಬೇಕು ಎಂಬ ಮಾಹಿತಿ ತಿಳಿಯಲು ಈಗಲೇ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಬನ್ನಿ. ಸ್ನೇಹಿತರೆ ಅರ್ಜಿ ಹೇಗೆ ಸಲ್ಲಿಸಬೇಕು.? ಹಾಗೂ ಅರ್ಜಿ ಹಾಕುವ ವಿಧಾನ, ಅರ್ಜಿ ಹಾಕಲು ಅರ್ಹತೆಗೆನಿರಬೇಕು, ಅರ್ಜಿ ಹಾಕಲು ದಾಖಲೆಗಳು ಏನು ಬೇಕು.? ಈ ಎಲ್ಲಾ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ, ಈ ಮಾಹಿತಿಯನ್ನು ಕೊನೆವರೆಗೂ ಓದಿಕೊಂಡು ಹೋಗಬೇಕು ಸ್ನೇಹಿತರೆ.

karnataka ssp scholarship 2024
karnataka ssp scholarship 2024

karnataka ssp scholarship 2024 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ, ಸಂಪೂರ್ಣ ಮಾಹಿತಿ.!

ನೋಡಿ ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನ ಕರ್ನಾಟಕ ಸರ್ಕಾರದ ಶಾಲೆಗಳ ಅಡಿಯಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ಮುಂದಿನ ಶಿಕ್ಷಣ ಮುಂದುವರಿಸುವುದಕ್ಕಾಗಿ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ, ಇದರ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡುತ್ತೇವೆ ನೋಡಿ.

  • ಮೆಟ್ರಿಕ್ ನಂತರ ಬರುವ ಬರುವ ಶಿಕ್ಷಣಕ್ಕಾಗಿ ಅಂದರೆ PUC,degree, and diploma ಮತ್ತು ತಾಂತ್ರಿಕ ಹಾಗೂ ವೃತ್ತಿಪರ ಪದವಿಗಳಾದ ಸ್ನಾತಕೋತ್ತರ ಪದವಿಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಒಂದು ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ ಎಂದು ತಿಳಿಯಬಹುದು.
  • ನೋಡಿ ಈ ಮೇಲ್ಗಡೆ ಕೊಟ್ಟಿರುವ ಪ್ರಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಮಾಹಿತಿ ಇದೆ.

karnataka ssp scholarship 2024 ಈ ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರ್ಜಿ ಯಾರು ಸಲ್ಲಿಸಬಹುದೆಂದು ತಿಳಿದುಕೊಳ್ಳಿ ಸ್ನೇಹಿತರೆ.

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು(required documents):

  • 10ನೇ ತರಗತಿ ರಿಜಿಸ್ಟರ್ ನಂಬರ್(SSLC register number) ಬೇಕಾಗುತ್ತದೆ.
  • ಆಧಾರ್ ಕಾರ್ಡ್ ನಂಬರ್ ಬೇಕಾಗುವುದು(adhaar number).
  • ಕಾಸ್ಟ್ ಇನ್ಕಮ್ ಬೇಕಾಗುತ್ತದೆ(income cast certificate).
  • ಮೊಬೈಲ್ ಸಂಖ್ಯೆ ಬೇಕಾಗುತ್ತದೆ(mobile number required).
  • ಇಮೇಲ್ ಐಡಿ ಬೇಕಾಗುವುದು(E-mail I’D).
  • ಕಾಲೇಜ್ ರಿಜಿಸ್ಟರ್ ಸಂಖ್ಯೆ ಬೇಕಾಗುತ್ತದೆ(college register number required).
  • ವಿದ್ಯಾರ್ಥಿಗಳು ವಿಕಲಚೇತನರಾಗಿದ್ದರೆ ಯುಡಿಐಡಿ ಗುರುತಿನ ಸಂಖ್ಯೆ ಬೇಕಾಗುತ್ತದೆ ಎಂದು ತಿಳಿಸಲಾಗಿದೆ.
  • ವಿದ್ಯಾರ್ಥಿ ವಾಸವಾಗಿರುವ ಜಿಲ್ಲೆ ಮಾಹಿತಿ ಹಾಗೂ ತಾಲೂಕಿನ ಮಾಹಿತಿ ಹಾಗೂ ಅವರ ವಿಧಾನಸಭಾ ಕ್ಷೇತ್ರದ ಹೆಸರು ಹಾಗೂ ಸಂಪೂರ್ಣ ಮನೆಯ ವಿಳಾಸ ಬೇಕಾಗುವುದು.
  • ಈ ದೃಢೀಕರಣ ಸಂಖ್ಯೆ ಅನ್ವಯಿಸಿದಲ್ಲಿ ಬೇಕಾಗುವುದು ಸ್ನೇಹಿತರೆ.
  • ನೀವು ಗೋರ್ಮೆಂಟ್ ಹಾಸ್ಟೆಲ್ ನಲ್ಲಿದ್ದರೆ(government hostel) ರಿಜಿಸ್ಟರ್ ನಂಬರ್ ಬೇಕಾಗುವುದು.

karnataka ssp scholarship 2024 ಈ ಮೇಲಿನ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ಸಂಪೂರ್ಣವಾಗಿ ದಾಖಲೆಗಳನ್ನು ತಿಳಿದುಕೊಳ್ಳಬೇಕು ಎಂದು ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ ನೋಡಿ ಸ್ನೇಹಿತರೆ. ಹಾಗೂ ಹೆಚ್ಚಿನ ವಿವರ ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಿರಿ ನಾವು ನಿಮಗೆ ಸಂಪೂರ್ಣ ಮಾಹಿತಿ ವಿವರವನ್ನು ದಿನಾಲು ಕೊಡುತ್ತಿರುತ್ತೇವೆ ಸ್ನೇಹಿತರೆ.

ವಿದ್ಯಾರ್ಥಿ ವೇತನ ಎಸ್ಸಿ ವಿದ್ಯಾರ್ಥಿಗಳಿಗೆ(sc students scholarship):

ಯಾವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ಮತ್ತು ಹೇಗೆ ಅರ್ಜಿ ಹಾಕುವುದು ಇಲ್ಲಿ ಕೆಳಗಡೆ ತಿಳಿಸುತ್ತೇವೆ ನೋಡಿ.

  • ನೋಡಿ ಮೆಟ್ರಿಕ್ ನಂತರ ಕೋರ್ಸುಗಳಲ್ಲಿ ಕಲಿಯುತ್ತಿರುವ ಅಥವಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅಥವಾ ಸ್ಟೂಡೆಂಟ್ಸ್ ಸಾಮಾಜಿಕಲ್ಯಾಣ ಇಲಾಖೆಯಿಂದ ಕೊಡುತ್ತಿರುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ ಸಹಾಯಧನಕ್ಕಾಗಿ ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ. ನೋಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2024 ಇದರೊಳಗೆ ಅರ್ಜಿ ಹಾಕಬಹುದಾಗಿರುತ್ತದೆ ನೋಡಿ ವಿದ್ಯಾರ್ಥಿಗಳೇ.

ವಿದ್ಯಾರ್ಥಿ ವೇತನ ಎಸ್ ಟಿ(st students scholarship):

  • ನೋಡಿ ಪ್ರಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಕರೆಯಲಾಗಿದೆ ನೋಡಿ ಈ ಒಂದು ಅರ್ಜಿ ಸಲ್ಲಿಸಲು ಎಸ್ ಟಿ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ 20-05-2024 ಆಗಿರುತ್ತದೆ.

ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ವಿದ್ಯಾರ್ಥಿಗಳು ಎಲ್ಲಾ ಕಿಂತ ಮುಂಚೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ ಸ್ನೇಹಿತರೆ.

karnataka ssp scholarship 2024 ನೋಡಿ ಇದರೊಂದಿಗೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಮೆಡಿಕಲ್ ಶಿಕ್ಷಣ ಇಲಾಖೆ ನಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ನೋಡಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆ ಅರ್ಜಿ ಸಲ್ಲಿಸಲು ದಿನಾಂಕ ಮುಕ್ತಾಯಗೊಂಡಿರುತ್ತದೆ ಎಂದು ತಿಳಿಸಬಹುದು.

ಅರ್ಜಿ ಹಾಕಲು ಪ್ರಮುಖ ಲಿಂಕ್:

karnataka ssp scholarship 2024 ಈ ಒಂದು ಅರ್ಜಿ ಹಾಕಲು ಈ ಮೂಲಕ ಜಾಲತಾಣದ ಅಥವಾ ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ ನೋಡಿ ಸ್ನೇಹಿತರೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಅರ್ಜಿ ಹಾಕಲು ಪ್ರಮುಖ ದಿನಾಂಕಗಳು:

1) ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ ಅಥವಾ ಸಹಾಯಧನಕ್ಕೆ ಅರ್ಜಿ ಹಾಕಲು ಕೊನೆಯ ದಿನಾಂಕ- 30/04/2024.

2) ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಕೊನೆಯ ದಿನಾಂಕ-30/04/2024.

3) ವೈದ್ಯಕೀಯ ಶಿಕ್ಷಣ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ ಅಥವಾ ಸಹಾಯಧನಕ್ಕೆ ಅರ್ಜಿ ಹಾಕುವ ಕೊನೆಯ ದಿನಾಂಕ-31/05/2024.

4) ಆಯುಷ್ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಕೊನೆಯ ದಿನಾಂಕ- 31/05/2024.

5) ಕಾರ್ಮಿಕ ಇಲಾಖೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಕೊನೆಯ ದಿನಾಂಕ- 31/05/2024.

karnataka ssp scholarship 2024 ವಿದ್ಯಾರ್ಥಿಗಳು ಈ ಮೇಲ್ಗಡೆ ಕೊಟ್ಟಿರುವ ದಿನಾಂಕದೊಳಗಡೆ ಅರ್ಜಿ ಹಾಕಬಹುದಾಗಿರುತ್ತದೆ ಸಂಪೂರ್ಣವಾಗಿ ಈ ಒಂದು ಲೇಖನವನ್ನು ತಿಳಿದುಕೊಳ್ಳಬೇಕೆಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ ಸ್ನೇಹಿತರೆ.

ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿ:

ಕರ್ನಾಟಕ ಸರ್ಕಾರದಿಂದ ಪ್ರಾರಂಭ ಮಾಡಿದ ಈ ಒಂದು ಯೋಜನೆಯಾಗಿದ್ದು, ssp website ಅಗತ್ಯವಿರುವ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನವನ್ನು ಕೊಡಲು ಕಾರ್ಯನಿರ್ವಹಿಸುತ್ತದೆ ಎಂದು ಈ ಒಂದು ಜಾಲತಾಣದ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ.

  • ssp ಸ್ಕಾಲರ್ಶಿಪ್ ಎರಡು ಭಾಗಗಳಾಗಿ ಒಳಗೊಂಡಿರುತ್ತವೆ:1) ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 10ನೇ ತರಗತಿ ಕಿಂತ ಕೆಳಗಿನ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವಾಗಿರುತ್ತದೆ.
  • 2) ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 10ನೇ ತರಗತಿ ಮೇಲಿನ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಆಗಿರುತ್ತದೆ.
  • ಎಸ್‌ಎಸ್‌ಪಿ ವಿದ್ಯಾರ್ಥಿ ವೇತನ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವಾಗಿರುತ್ತದೆ ಎಂದು ತಿಳಿಸಲಾಗಿದೆ.

karnataka ssp scholarship 2024 ಈ ಒಂದು ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿರುತ್ತದೆ. ಈ ಎಂದು ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ನೋಡಿ ಇದೇ ರೀತಿ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ ನೋಡಿ.

                                                             karnataka ssp scholarship 2024
karnataka ssp scholarship 2024

SSP ವಿದ್ಯಾರ್ಥಿ ವೇತನ ಅರ್ಹತಾ ಮಾನದಂಡಗಳ ಮಾಹಿತಿ:

  • ನೋಡಿ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಅರ್ಜಿ ಹಾಕಲು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಎಂದು ತಿಳಿಸಿದೆ.
  • ವಿದ್ಯಾರ್ಥಿಗಳಿಗೆ 75 % ಹಾಜರಿ ಕಡ್ಡಾಯವಾಗಿರುತ್ತದೆ.
  • ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ನೋಡಿ ವಿದ್ಯಾರ್ಥಿಗಳೇ.
  • ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ST ವಿದ್ಯಾರ್ಥಿಗಳಿಗೆ ಆದಾಯ 2 ಲಕ್ಷ and OBC ವಿದ್ಯಾರ್ಥಿಗಳಿಗೆ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.
  • sc ವಿದ್ಯಾರ್ಥಿಗಳಿಗೆ ಕುಟುಂಬವಾರ್ಷಿಕ ಆದಾಯ ಕನಿಷ್ಠ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.

ಈ ರೀತಿಯಾಗಿ ಅರ್ಹತಾ ತಂಡ ನೀಡಲಾಗಿರುತ್ತದೆ ಸಂಪೂರ್ಣವಾಗಿ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ನೋಡಿ ಸ್ನೇಹಿತರೆ, ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಬೇಕು ಎಲ್ಲಾ ವಿದ್ಯಾರ್ಥಿಗಳು ಎಂದು ಕೇಳಿಕೊಳ್ಳುತ್ತೇವೆ.

SSP ವಿದ್ಯಾರ್ಥಿ ವೇತನ ಸಹಾಯಧನಕ್ಕೆ ವಿದ್ಯಾರ್ಥಿಗಳಿಗೆ ಅರ್ಜಿ ಕರೆಯಲಾಗಿದೆ ಅದರ ಒಂದು ಸಂಪೂರ್ಣ ಮಾಹಿತಿ ಹೇಳಿದ್ದೇವೆ ಹೇಗೆ ಅರ್ಜಿ ಸಲ್ಲಿಸಬೇಕು ಅಭ್ಯರ್ಥಿಗಳು ಈ ಒಂದು ವಿಷಯವನ್ನು ತಿಳಿದುಕೊಳ್ಳಿ ಬೇಕಾಗುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ವಿದ್ಯಾರ್ಥಿಗಳು ಮತ್ತು ಎಲ್ಲಾ ಅರ್ಹತೆ ಉಳ್ಳ ವಿದ್ಯಾರ್ಥಿಗಳು ಕೂಡಲೇ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಅರ್ಜಿ ಸಲ್ಲಿಸುವ ಲಿಂಕನ್ನು ಕೂಡ ಕೊಟ್ಟಿರುತ್ತೇವೆ ಮತ್ತು ಅಜ್ಜಿ ಹಾಕುವ ಪ್ರಮುಖ ದಿನಾಂಕಗಳು ಬಗ್ಗೆ ಮಾಹಿತಿಯನ್ನು ಕೂಡ ಈಗಾಗಲೇ ನೀಡಿದ್ದೇವೆ ಈ ಒಂದು ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡ ನಂತರ ಅರ್ಜಿ ಸಲ್ಲಿಸಿ ಕೆಲವೊಮ್ಮೆ ನೀವು ಅರ್ಜಿ ಸಲ್ಲಿಸುವಾಗ ತಪ್ಪು ಭರ್ತಿ ಮಾಡಿದಲ್ಲಿ ಅರ್ಜಿ ತಿರಸ್ಕಾರ ಗೊಳ್ಳಬಹುದು ಈ ಒಂದು ಎಚ್ಚರದಿಂದ ಅರ್ಜಿ ಸಲ್ಲಿಸಿ ಎಂದು ಕೂಡ ಮಾಹಿತಿ ತಿಳಿಸುತ್ತಿದ್ದೇವೆ ವಿದ್ಯಾರ್ಥಿಗಳಲ್ಲಿ.

ರಾಜ್ಯ ವಿದ್ಯಾರ್ಥಿ ವೇತನ ಜಾಲತಾಣಕ್ಕೆ ವಿದ್ಯಾರ್ಥಿಗಳು ಭೇಟಿ ಕೊಡಬೇಕಾಗುತ್ತದೆ, ಈ ಮೇಲ್ಗಡೆ ಲೇಖನದಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಲಿಂಕ್ ಮೂಲಕ ವಿದ್ಯಾರ್ಥಿಗಳು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ಅಲ್ಲಿ ನಿಮ್ಮ ಹೊಸ ಖಾತೆಯನ್ನು ಕ್ರಿಯೇಟ್ ಮಾಡಿ ಹಾಗೂ 2023-24ನೇ ಸಾಲಿನ ಸ್ಕಾಲರ್ಶಿಪ್ಗಾಗಿ ಅರ್ಜಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವಿಷಯವನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ಸ್ನೇಹಿತರಿಗೂ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಈ ಒಂದು ಲೇಖನದಲ್ಲಿ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ವಿದ್ಯಾರ್ಥಿಗಳು SSP ವಿದ್ಯಾರ್ಥಿ ವೇತನ ಸಹಾಯ ಕೇಂದ್ರಗಳ ಮಾಹಿತಿ:

ವಿದ್ಯಾರ್ಥಿಗಳು ತಮ್ಮಲ್ಲಿ ಏನಾದರೂ ಗೊಂದಲವಿದ್ದಲ್ಲಿ ಈ ಕೆಳಗಡೆ ಕೊಟ್ಟಿರುವ ಲಿಸ್ಟಿನ ಅನ್ವಯಿಸುವ ಸ್ಕಾಲರ್ಶಿಪ್ ಡಿಪಾರ್ಟ್ಮೆಂಟ್ ಗೆ ಕರೆ ಮಾಡಬಹುದಾಗಿರುತ್ತದೆ ಸ್ನೇಹಿತರೆ.

ಇಲಾಖೆ ಹೆಸರುಮೊಬೈಲ್ ನಂಬರ್
ಸಮಾಜ ಕಲ್ಯಾಣ ಇಲಾಖೆ9008400010, 9008400078
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ080-22535931
ಬುಡಕಟ್ಟು ಕಲ್ಯಾಣ ಇಲಾಖೆ080-22261789
ಪೋಸ್ಟ್ ಮ್ಯಾಟ್ರಿಕ್ ವಿದ್ಯಾರ್ಥಿ ವೇತನದ ಇಲಾಖೆ080-35254757
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ080-8050770005
karnataka ssp scholarship 2024

ಈ ಒಂದು ಎಲ್ಲ ಇಲಾಖೆಗೆ ಕರೆ ಮಾಡಿ ವಿದ್ಯಾರ್ಥಿಗಳು ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ ನೋಡಿ ವಿದ್ಯಾರ್ಥಿಗಳೇ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds)ವೆಬ್ಸೈಟ್ನಲ್ಲಿ ಅಥವಾ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವರದಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿKarnataka free laptop scheme 2024-ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್ಟಾಪ್.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ ನೋಡಿ.!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

SSP ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹೇಗೆ ಸಲ್ಲಿಸುವುದು.?

ನೋಡಿ ವಿದ್ಯಾರ್ಥಿಗಳೇ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿರುತ್ತದೆ ಅರ್ಜಿ ಹಾಕುವ ಲಿಂಕನ್ನು ಈ ಕೆಳಗಡೆ ಕೊಟ್ಟಿರುತ್ತೇವೆ ನೋಡಿ.
link-https://ssp.postmatric.karnataka.gov.in/

Leave a Comment