KSRTC New Update : ಉಚಿತ ಬಸ್ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ ? ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಸ್ನೇಹಿತರೆ ಇದೀಗ ಎಲ್ಲರಿಗೂ ನಮ್ಮ ಈ ಹೊಸ ಲೇಖನಕ್ಕೆ ಸ್ವಾಗತ. ಇದೀಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ವಿಷಯವೇನೆಂದರೆ ಶಕ್ತಿ ಯೋಜನೆಯ ರಾಜ್ಯದಲ್ಲಿ ಭಾರಿ ಸದ್ದನ್ನು ಮಾಡುತ್ತಿದೆ. ಈಗ ಮಹಿಳಾ ಪ್ರಯಾಣಿಕರು ಸಹ ಉಚಿತ ಬಸ್ಸಿನಲ್ಲಿ ಪ್ರಯಾಣವನ್ನು ಮಾಡುತ್ತಿದ್ದಾರೆ. ಈಗ ಆಧಾರ್ ಕಾರ್ಡನ್ನು ತೋರಿಸಿ ಉಚಿತವಾಗಿ ಪ್ರಯಾಣಿಕ ಮಾಡುತ್ತಿರುವಂತಹ ಮಹಿಳೆಯರ ಪ್ರಯಾಣ ಮಾಡುವ ಸಂಖ್ಯೆ ದಿನದ ದಿನಕ್ಕೆ ಹೆಚ್ಚಿಗೆ ಆಗುತ್ತಿದೆ. ಅಷ್ಟೇ ಅಲ್ಲದೆ ಸಾರಿಗೆ ಸಂಸ್ಥೆಯು ಕೂಡ ಇಂದು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್ಸುಗಳನ್ನು ಕೂಡ ಪ್ರಾರಂಭ ಮಾಡುತ್ತಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.
ಹಾಗೆ ನೀವು ದಿನನಿತ್ಯವು ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡುವಂತಹ ಎಲ್ಲಾ ರೀತಿಯ ಹೊಸ ಹೊಸ ಸುದ್ದಿಗಳು ಮತ್ತು ಹೊಸ ಹೊಸ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕಾದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಏಕೆಂದರೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ಬಿಡುಗಡೆ ಮಾಡುತ್ತಿರುತ್ತೇವೆ.
ಹೊಸ ಬಸುಗಳ ವೈಶಿಷ್ಟತೆ ಯಾವ ರೀತಿ ಇದೆ.
ಈಗ ಬಸ್ಸುಗಳು ಹಗಲು ಹೊತ್ತಿನಲ್ಲಿ ದೀಪಗಳೊಂದಿಗೆ ಹಾಲೋಜನ್ ಹೆಡ್ಲೈಟ್ ಗಳು ಹೊಸ ಪ್ಲೇಟ್ ಸೆಂಟರ್ ಗಳು ಮತ್ತು ನೋಡಲು ಆಕರ್ಷಕವಾಗಿ ಬಾಹ್ಯ ಕ್ಯಾಂಡಿ ನೀವೇನ್ ವಿನ್ಯಾಸವನ್ನು ಹೊಂದಿವೆ. ಇವುಗಳು ವಿಶಾಲವಾದ ಅಂತಹ ಲಗೇಜ್ ಇಡುವ ಸ್ಥಳವನ್ನು ಹೊಂದಿದ್ದು ಮತ್ತು 20% ಹೆಚ್ಚು ಲಗೇಜ್ ಶೇಖರಣೆ ಸೌಲಭ್ಯಗಳನ್ನು ಕೂಡ ಇವುಗಳು ಹೊಂದಿವೆ. ನೀವು ಬಸ್ಸಿನಲ್ಲಿ ಮೊಬೈಲನ್ನು ಕೂಡ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಇದು ತುರ್ತು ಸಮಯಗಳಲ್ಲಿ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸುರಕ್ಷತೆಯನ್ನು ಕೂಡ ಒದಗಿಸುತ್ತದೆ.
ಇವುಗಳ ಸಂಚಾರ ಹೇಗೆ ನಡೆಸಲಾಗುತ್ತದೆ
ಇದೀಗ ಈ ಬಸ್ ಬಗ್ಗೆ ಪ್ರಯಾಣಿಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಇನ್ನೂ ಕೆಲವೇ ದಿನಗಳಲ್ಲಿ 20 ಬಸ್ಸುಗಳು ಕೆಎಸ್ಆರ್ಟಿಸಿ ಬಂದು ಸೇರಲಿವೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಈಗ ಮಾಹಿತಿಯನ್ನು ನೀಡಿದ್ದಾರೆ. ಈ ಬಸ್ಸುಗಳು ಬೆಂಗಳೂರಿನಿಂದ ಮಂಗಳೂರು ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ, ಹೊಸಪೇಟೆ, ಮಂತ್ರಾಲಯ, ಹೈದರಾಬಾದ್, ಚೆನ್ನೈ ಮಾರ್ಗವಾಗಿ ಸಂಚಾರ ಮಾಡಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ.
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಶಕ್ತಿ ಯೋಜನೆ ಮೂಲಕ ಹಲವಾರು ಮಹಿಳೆಯರು ಕೂಡ ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅದಕ್ಕಾಗಿ ಇನ್ನೂ ಹೆಚ್ಚಿನ ಬಸ್ಸುಗಳನ್ನು ನೀಡುವುದರ ಮೂಲಕ ಮಹಿಳೆಯರಿಗೆ ಮತ್ತೊಂದು ಹೊಸ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಇದನ್ನು ಓದಿ : Free Sewing Yojana ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಅರ್ಜಿ ಪ್ರಾರಂಭ! ಆಗಸ್ಟ್ 30 ಕೊನೆಯ ದಿನಾಂಕವಾಗಿದೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ನಾವು ಈ ಮೇಲೆ ನೀಡಿದ ಮಾಹಿತಿ ಇಷ್ಟವಾದರೆ ಇದನ್ನು ನೀವು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ದಿನನಿತ್ಯ ಇದೇ ತರದ ಮಾಹಿತಿಯನ್ನು ತಿಳಿದುಕೊಳ್ಳ ಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ನೀವು ಜಾಯಿನ್ ಆಗಿ.