narcotics control bureau recruitment 2024:ಹವಲ್ದಾರ್ ಹುದ್ದೆಗಳ ನೇಮಕಾತಿ! ಅರ್ಜಿ ಸಲ್ಲಿಸಲು ಅರ್ಹತೆ ಮಾಹಿತಿ ಇಲ್ಲಿದೆ ನೋಡಿ. ಸಂಪೂರ್ಣ ಮಾಹಿತಿ ತಿಳಿಯಿರಿ.!

narcotics control bureau recruitment 2024:ನಮ್ಮ ನಮಸ್ಕಾರಗಳು ಎಲ್ಲಾ ಸ್ನೇಹಿತರಿಗೆ ಹಾಗೂ ಬಂಧುಗಳಿಗೆ ಇವತ್ತಿನ ಲೇಖನದಲ್ಲಿ ನಾವು ಹವಲ್ದಾರ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದ್ದು ಅದರ ಒಂದು ಸಂಪೂರ್ಣ ಮಾಹಿತಿಯನ್ನು ಹೇಳಲಿದ್ದೇವೆ ಆಸಕ್ತಿ ಇದ್ದರೆ ಅಭ್ಯರ್ಥಿಗಳು ಕೊನೆವರೆಗೂ ಈ ಒಂದು ಲೇಖನವನ್ನು ಓದಿಕೊಳ್ಳಿ ಎಂದು ತಿಳಿಸುತ್ತಿದ್ದೇನೆ ಈ ಒಂದು ಮಾಹಿತಿ ಬಹಳ ಮುಖ್ಯವಾಗಿರುತ್ತದೆ ಆ ಶಕ್ತಿ ಇದ್ದವರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಸಿದ್ದೇವೆ ನೋಡಿ.

ಭಾರತ ಕೇಂದ್ರ ಸರ್ಕಾರದಿಂದ ಗೃಹ ಸಚಿವಾಲಯ ಅಡಿಯಲ್ಲಿ ಬರುವಂತಹ ಕಾರ್ಯ ನಿರ್ವಹಿಸುವ ನಾಕೋಟಿಕ್ ಕಂಟ್ರೋಲ್ ಬ್ಯೂರೋ ವತಿಯಿಂದ 2024ರಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಅಭ್ಯರ್ಥಿಗಳು ಅಗತ್ಯವಿರುವ ಪ್ರಮುಖ ದಾಖಲೆಗಳೊಂದಿಗೆ ಮಾಹಿತಿಯನ್ನು ಸಲ್ಲಿಸಬೇಕು ಹಾಗೂ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ಅರ್ಜಿ ಸಲ್ಲಿಸಲು ದಾಖಲೆಗಳು ಏನು ಬೇಕು ಮತ್ತು ಅರ್ಜಿ ಸಲ್ಲಿಸುವ ನೇರ ಲಿಂಕ್ ಯಾವುದು ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ತಿಳಿಯೋಣ.

narcotics control bureau recruitment 2024
narcotics control bureau recruitment 2024

narcotics control bureau recruitment 2024 ಹವಾಲ್ದಾರ್ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ:

ನೋಡಿ ಸ್ನೇಹಿತರೆ ಈ ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಪಟ್ಟು ನೇಮಕಾತಿ ಹವಾಲ್ದಾರ್ ಹುದ್ದೆಗಳಿಗೆ ಎರಡು ಹುದ್ದೆಗಳು ಖಾಲಿ ಇರುತ್ತವೆ ಆ ಹುದ್ದೆಗಳನ್ನು ಭರ್ತಿ ಮಾಡಲು ಈ ಒಂದು ಅರ್ಜಿಯನ್ನು ಕರೆಯಲಾಗಿದೆ ಹಾಗಾಗಿ ಈ ಕೆಳಗಡೆ ಕೊಡುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ:

 • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಶಿಕ್ಷಣ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ವರ್ಗ ಪರೀಕ್ಷೆ ಪಾಸ್ ಆಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.
 • ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನ್ನಡ ಭಾಷೆಯು ಬರೆಯಲು ಮತ್ತು ಓದಲು ಹಾಗೂ ಮಾತನಾಡಲು ಬರಬೇಕು ಕಡ್ಡಾಯವಾಗಿ ಎಂದು ತಿಳಿಸಿದ್ದಾರೆ.
 • ಅಭ್ಯರ್ಥಿಯು ಧೈಕವಾಗಿ ಸದೃಢತೆ ವಾಗಿರಬೇಕು ಉತ್ತಮ ಆರೋಗ್ಯ ಹೊಂದಿರಬೇಕು ಎಂದು ಮೆಡಿಕಲ್ ಟೆಸ್ಟ್ ಮಾಡುವಾಗ ಇರಬೇಕು ಈ ಒಂದು ಮಾಹಿತಿಯನ್ನು ತೆಗೆದುಕೊಳ್ಳಿ.
 • ಅರ್ಜಿ ಹಾಕುವ ಅಭ್ಯರ್ಥಿಯ ಮೇಲೆ ಯಾವುದೇ ಕಾನೂನು ಅಪರಾಧ ದಾಖಲೆಗಳು ಇರಬಾರದು ಈ ಒಂದು ಮಾಹಿತಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಅರ್ಹತಾ ಮಾನ ತಂಡ ಈ ರೀತಿಯಾಗಿರುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ಮತ್ತು ಈ ಕೆಳಗಡೆ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿಯೋಣ ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ತಿಳಿಯಿರಿ.

ಹವಾಲ್ದಾರ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ:

narcotics control bureau recruitment 2024 ನೋಡಿ ಅಭ್ಯರ್ಥಿಗಳೇ 12ನೇ ವರ್ಗ ಆಸಾಗಿರಬೇಕು ಮತ್ತು ಲಿಖಿತ ಪರೀಕ್ಷೆ ಮತ್ತು ಸಾಮಾನ್ಯ ಜ್ಞಾನ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಜ್ಞಾನವನ್ನು ಪರೀಕ್ಷಿಸುತ್ತಾರೆ ಅಂದರೆ ಪರೀಕ್ಷೆ ತೆಗೆದುಕೊಳ್ಳಲಾಗುತ್ತದೆ ಈ ಒಂದು ಪರೀಕ್ಷೆಗೆ ತಯಾರಿಗೆ ಇರಬೇಕಾಗುತ್ತದೆ ನೋಡಿ. ಪರೀಕ್ಷೆಯ ನಂತರದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುತ್ತದೆ ಅಂದರೆ ಉದ್ದ ಸಿಗುತ್ತದೆ ಮತ್ತು ರನ್ನಿಂಗ್, ಅನೇಕ ರೀತಿಯ ದೈಹಿಕ ಸಾಮರ್ಥ್ಯ ಇರುತ್ತವೆ ಈ ಒಂದು ಎಲ್ಲಾ ಪರೀಕ್ಷೆಗೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ತಯಾರಿ ಇರಬೇಕು ಎಂದು ಮಾಹಿತಿ ಇದೆ.

ತಿಂಗಳ ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆ ಕಡೆಯಿಂದ ಪ್ರತಿ ತಿಂಗಳು 5000 ದಿಂದ 20,000 ಸಾವಿರದವರೆಗೆ ವೇತನ ಇರುತ್ತದೆ. ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸೌಲಭ್ಯಗಳ ಮಾಹಿತಿ:

ಈ ಒಂದು ಹವಾಲ್ದಾರ್ ಹುದ್ದೆಗಳಿಗೆ ಆಯ್ಕೆಯಾಗಿರುವ(narcotics control bureau recruitment 2024) ಎಲ್ಲಾ ಅಭ್ಯರ್ಥಿಗಳಿಗೆ ವಿಮಾ ಯೋಜನೆ ಹಾಗೂ ವೈದ್ಯಕೀಯ ಸೌಲಭ್ಯ ಸಿಗುತ್ತದೆ ಮತ್ತು ಇತರ ಸೇವೆಯಲ್ಲಿ ಇರುತ್ತವೆ ಎಂದು ತಿಳಿದುಕೊಳ್ಳಬೇಕು.

ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರದಲ್ಲಿ ಈ ಒಂದು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಯಬಹುದು.

ವಯೋಮಿತಿ ಮಾಹಿತಿ:

ಅಧಿಕೃತವಾಗಿ ಇಲಾಖೆಯಿಂದ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷಗಳು ಇರಬೇಕು ಕನಿಷ್ಠ ವಯಸ್ಸಿನ ಬಗ್ಗೆ ಮಾಹಿತಿ ನಿಖರವಾಗಿ ಇರುವುದಿಲ್ಲ ಆದ್ದರಿಂದ ಸೂಚನೆಯನ್ನು ಓದಿಕೊಂಡ ನಂತರದಲ್ಲಿ ಮಾಹಿತಿ ತಿಳಿದುಕೊಳ್ಳಿ ಎಂದು ಹೇಳುತ್ತಿದ್ದೇವೆ ನೋಡಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಮಾಹಿತಿ:

 • ಹತ್ತನೇ ವರ್ಗದ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
 • 12ನೇ ವರ್ಗ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ.
 • ಕಾಸ್ಟ್ ಇನ್ಕಮ್ ಬೇಕಾಗುತ್ತದೆ.
 • ಆಧಾರ್ ಕಾರ್ಡ್ ಬೇಕಾಗುವುದು.
 • ತಮ್ಮ ವಾಸಿಸುವ ಸ್ಥಳದ ವಿಳಾಸದ ಮಾಹಿತಿ.
 • ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರ ಬೇಕಾಗುತ್ತದೆ.
 • ಇತರೆ ಮಾಹಿತಿ ಬೇಕಾಗುವುದು ಸಂಪೂರ್ಣವಾಗಿ ಅಧಿಕ ಸೂಚನೆಯಲ್ಲಿ ತಿಳಿಯಬಹುದಾಗಿರುತ್ತದೆ ನೋಡಿ.

narcotics control bureau recruitment 2024 ಈ ಒಂದು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ವಿಧಾನ ಮಾಹಿತಿ ನೋಡೋಣ ಬನ್ನಿ.

ಅರ್ಜಿ ಸಲ್ಲಿಸುವ ವಿಧಾನ ಮಾಹಿತಿ ವಿವರ:

narcotics control bureau recruitment 2024 ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸಲು ಈ ಒಂದು ಪ್ರಕ್ರಿಯೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ತಿಳಿಯಿರಿ. ಅರ್ಜಿ ಸಲ್ಲಿಸುವ ಆಫ್ಲೈನ್ ವಿಳಾಸವನ್ನು ಈ ಕೆಳಗಡೆ ಕೊಡುತ್ತೇವೆ ಆ ವಿಳಾಸಕ್ಕೆ ತಾವು ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ.

ಅಂಚೆ ವಿಳಾಸ ಮಾಹಿತಿ:

ಉಪ ನಿರ್ದೇಶಕರು NCB 2ನೇ ಮಹಡಿ, ಅಗಸ್ ಕ್ರಾಂತಿ ಭವನ ಬಿಕಾಝ್ ಕಾಮ ಪ್ಲಸ್ ನವದೆಹಲಿ-110066.

ಈ ಮೇಲ್ಗಡೆ ಕೊಟ್ಟಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ, ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ಮಾಹಿತಿ:

 • ಆಫ್ ಲೈನ್ ಮುಖಾಂತರ ಅರ್ಜಿ ಹಾಕಲು ಪ್ರಾರಂಭ 30 ಏಪ್ರಿಲ್, 2024 ದಿನಾಂಕದಂದು ಪ್ರಾರಂಭವಾಗಿದೆ.
 • ಆಫ್ ಲೈನ್ ಮುಖಾಂತರ ಅರ್ಜಿ ಹಾಕಲು ಕೊನೆಯ ದಿನಾಂಕ 29 ಜೂನ್ 2024 ಇರುತ್ತದೆ ಇದರ ಒಳಗಡೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

narcotics control bureau recruitment 2024 ಎಲ್ಲಾ ಅಭ್ಯರ್ಥಿಗಳು ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಎಂದು ಮಾಹಿತಿ ತಿಳಿಸುತ್ತಿದ್ದೇವೆ.

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಸಲಹೆಗಳ ಮಾಹಿತಿ:

 • ನೋಡಿ ಅಭ್ಯರ್ಥಿಗಳೇ ಮೊದಲು ನೀವು ಅಧಿಕೃತ ಸೂಚನೆಯನ್ನು ತಿಳಿದುಕೊಳ್ಳಿ, ನಂತರ ಅರ್ಹತಾ ಮಾನದಂಡಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ ತಮಗೆ ಅರ್ಹತೆ ಓಲುತ್ತಿದ್ದಾರೆ ತಾವು ಕೂಡಲೇ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ.
 • ನಾವು ಈ ಕೆಳಗಡೆ ಕೊಟ್ಟಿರುವ ಅಜ್ಜಿ ನಮ್ಮನೆ ಲಿಂಕ್ ತೆಗೆದುಕೊಳ್ಳಿ ಹಾಗೂ ಅಧಿಕೃತ ಸೂಚನೆಯನ್ನು ಪಿಡಿಎಫ್ ಅನ್ನು ಸಂಪೂರ್ಣವಾಗಿ ಓದಿಕೊಳ್ಳಿ ನಂತರದಲ್ಲಿ ತಾವು ಅಂಚೆ ವಿಳಾಸಕ್ಕೆ ಸರಿಯಾಗಿ ನೀವು ಕಳಿಸಬೇಕಾಗುತ್ತದೆ ಈ ಒಂದು ಮಾಹಿತಿಯನ್ನು ಈ ತಿಳಿದುಕೊಳ್ಳಬೇಕಾಗುತ್ತದೆ ನೋಡಿ.
 • ಕೊನೆಯದಾಗಿ ಎಲ್ಲಾ ಅಭ್ಯರ್ಥಿಗಳೇ ತಿಳಿಸುವುದೇನೆಂದರೆ ಅರ್ಜಿ ಹಾಕುಕ್ಕಿಂತ ಮುಂಚೆ ತಾವು ಎಲ್ಲಾ ತುಂಬಿರುವ ಮಾಹಿತಿಯನ್ನು ಸರಿಯಾಗಿದೆ ಇಲ್ಲವೆ ಒಂದು ಸಾರಿ ತಿಳಿದುಕೊಳ್ಳಿ ಅಥವಾ ಖಚಿತಪಡಿಸಿಕೊಳ್ಳಿ.

ಈ ಒಂದು ಎಲ್ಲಾ ಸಲಹೆಗಳನ್ನು ಪಾಲಿಸಿ ಮತ್ತು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಎಂದು ಅಭ್ಯರ್ಥಿಗಳಲ್ಲಿ ತಿಳಿಸಿಕೊಡುತ್ತಿದ್ದೇವೆ ನೋಡಿ.

ಪ್ರಮುಖ ಲಿಂಕ್ ಗಳು ಇಲ್ಲಿದೆ ನೋಡಿ:

narcotics control bureau recruitment 2024 ಅಧಿಕೃತ ಸೂಚನೆಯನ್ನು ಓದಿಕೊಂಡ ನಂತರದಲ್ಲಿ ಅಧಿಕ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಭರ್ತಿ ಮಾಡಿ ಅಂಚೆ ಕಚೇರಿಗಳ ಸಂಖ್ಯೆ ಕಳಿಸಿ ಎಂದು ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ಹಾಗೂ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಬಹುದು ನಾವು ನಿಮಗೆ ಎಲ್ಲಾ ರೀತಿ ಮಾಹಿತಿಯನ್ನು ಹೇಳುತ್ತೇವೆ ಹಾಗೂ ಅರ್ಜಿ ಹೇಗೆ ಸಲ್ಲಿಸುವುದು ಮತ್ತು ಯಾವ ವಿಳಾಸಕ್ಕೆ ನೀವು ಕಳಿಸಬೇಕು ಎಂಬ ಮಾಹಿತಿ ಕೂಡ ತಿಳಿಸಿಕೊಡುತ್ತೇವೆ ನೋಡಿ.

narcotics control bureau recruitment 2024 ಈ ಒಂದು ಹುದ್ದೆಗಳಿಗೆ ಭಾರತದ ತುಂಬಾ ಎಲ್ಲಾ ತಾವು ಕೆಲಸ ಮಾಡಬಹುದಾಗಿರುತ್ತದೆ ಹಾಗೂ ಈ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ ನೋಡುವುದಾದರೆ 56 ವರ್ಷ ಇರುವುದು ಹಾಗೂ ಕನಿಷ್ಠ ವಯಸ್ಸಿನ 18 ವರ್ಷಗಳು ಇರುತ್ತವೆ ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು.

NCB ಇಲಾಖೆಯು ಈ ಒಂದು ಉತ್ತಮ ಅವಕಾಶ ಇದ್ದು ಈ ಕೂಡಲೇ ಎಲ್ಲಾ ಅಭ್ಯರ್ಥಿಗಳು ಆಸಕ್ತಿ ಹೊಂದಿದ್ದಾರೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೋಡಿ, ಭಾರತದ ಗೃಹ ವ್ಯವಾರಗಳು ಸಚಿವ ವೈಡಿಯಲ್ಲಿ ಗುಪ್ತಚರ ಸಂಸ್ಥೆ ಆಗಿದೆ ಎಂದು ತಿಳಿಯಬಹುದು.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಉದ್ಯೋಗ ಮಾಹಿತಿ ವಿವರ:

 • ನೋಡಿ ಸ್ನೇಹಿತರೆ NCB ಇಲಾಖೆಯಲ್ಲಿ ಹವಾಲ್ದಾರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಒಂದು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
 • ಗುಪ್ತಚರ ಮತ್ತು ತನಿಖೆಯಾಗಿ ಹುಡುಕಾಟ ಮತ್ತು ಬಂಧನ ಹಾಗೂ ಸಂಗ್ರಹಣೆ ಮತ್ತು ಅಭಿವೃದ್ದಿ ಈ ಒಂದು ಹುದ್ದೆಯ ಕೆಲಸವಾಗಿರುತ್ತದೆ ಎಂದು ತಿಳಿಯಬಹುದು.
 • ಈ ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ತಾವು ಅತಿಕಸೂಚನೆಯಲ್ಲಿ ಕೊಟ್ಟಿರುವ ಲಿಂಕ್ ಮೂಲಕ ತಿಳಿಯಬಹುದಾಗಿರುತ್ತದೆ ಎಂದು ಎಲ್ಲಾ ಅಭ್ಯರ್ಥಿಗಳಲ್ಲಿ ತಿಳಿಸುತ್ತೇವೆ ನೋಡಿ.

ಹುದ್ದೆಗಳಿಗೆ ತಾವು ಅರ್ಜಿ ಸಲ್ಲಿಸು ಸಲ್ಲಿಸಲು, ಯಾವುದೇ ಶಿಕ್ಷಣ ಮಂಡಳಿಯಿಂದ 12ನೇ ವರ್ಗ ಪಾಸ್ ಆಗಿರಬೇಕು ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಯನ್ನು ತಾವು ಈ ಕೊಡಲೇ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ಹಾಗೂ ಅಧಿಕ ಸೂಚನೆಯನ್ನು ಓದಿಕೊಳ್ಳಿ ನಂತರದಲ್ಲಿ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಯಾವತ್ತಿಗೂ ನೀಡುವುದಿಲ್ಲ ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿರೈತರ ಮಕ್ಕಳಿಗಾಗಿ ಒಂದು ಸುವರ್ಣ ಅವಕಾಶ 2024.! ಕರ್ನಾಟಕದಲ್ಲಿ ಉಚಿತ ತೋಟಗಾರಿಕೆ ತರಬೇತಿ & ಶಿಷ್ಯವೇತನ.!|free horticulture training in karnataka.

NCB ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ.?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 29 2024, ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ.

Leave a Comment