Parihara Payment failed cases 2024:ರೈತರ ಖಾತೆಗೆ ಬರ ಪರಿಹಾರ ಹಣ ಜಮಾ ಆಗದೇ ಇರಲು ಕಾರಣಗಳ ಪಟ್ಟಿ.! ಈಗಲೇ ಮಾಹಿತಿಯನ್ನು ತಿಳಿಯಿರಿ.!

Parihara Payment failed cases 2024 ರೈತರ ಖಾತೆಗೆ ಬರ ಪರಿಹಾರ ಜಮಾ ಆಗಿಲ್ಲವೆಂದರೆ ಈ ಕಾರಣಗಳಿರಬಹುದು ಈ ಪಟ್ಟಿಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಈ ಒಂದು ಲೇಖನವನ್ನು ಓದಿಕೊಳ್ಳಿ ಎಂದು ತಿಳಿಸುತ್ತಿದ್ದೇವೆ, ಹಾಗೂ ಈ ಕಾರಣಗಳನ್ನು ಸರಿಪಡಿಸಿಕೊಂಡಿದ್ದಲ್ಲಿ ತಮ್ಮ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಮಾಹಿತಿ ತಿಳಿಯಿರಿ.

ಎಲ್ಲಾ ರೈತರಲ್ಲಿ ತಿಳಿಸುವುದೇನೆಂದರೆ ಬರ ಪರಿಹಾರ ಹಣ ಜಮಾ ಆಗದಿರಲು ಮಾಹಿತಿಯನ್ನು ತಿಳಿದುಕೊಂಡು ಇದಕ್ಕೆ ಸೂಕ್ತವಾದ ಕಾರಣಗಳನ್ನು ಈ ಕೆಳಗಡೆ ಮಾಹಿತಿಯಲ್ಲಿ ಇರುತ್ತದೆ ಸಂಪೂರ್ಣವಾಗಿ ಮಾಹಿತಿಯನ್ನು ನೋಡಿಕೊಂಡ ನಂತರದಲ್ಲಿ ತಾವು ಸರಿಪಡಿಸಿಕೊಂಡಲ್ಲಿ ತಮ್ಮ ಬರ ಪರಿಹಾರ ಹಣ ನಿಮ್ಮ ಖಾತೆಗೆ ಜಮಾ ಆಗುವುದು ಎಂದು ಈ ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇನೆ.

ರೈತರಿಗೆ ಬರ ಪರಿಹಾರ ಬರದಿರಲು ಕಾರಣಗಳನ್ನು ತಿಳಿಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೋರಿಕೊಳ್ಳಬೇಕು ಹಾಗೂ ತಮಗೆ ಹಣ ಬರಲಿಲ್ಲದಿದ್ದರೆ ಏನು ಮಾಡಬೇಕು ಎಂದು ಮಾಹಿತಿ ಕೂಡ, ತಿಳಿಯಬಹುದು , ಈ ಒಂದು ಲೇಖನವನ್ನು ಓದಿಕೊಂಡ ನಂತರದಲ್ಲಿ ನಿಮಗೆ ಹಣ ಬರಲು ಯಾವ ಕ್ರಮಗಳನ್ನು ಮಾಡಿಕೊಳ್ಳಬೇಕು ಎಂಬ ಮಾಹಿತಿ ಈಗಲೇ ತಿಳಿದುಕೊಳ್ಳಿ.

Parihara Payment failed cases 2024
Parihara Payment failed cases 2024

Table of Contents

Parihara Payment failed cases 2024 ಬರ ಪರಿಹಾರ ಹಣ ಬರದಿರ ಕಾರಣಗಳ ಪಟ್ಟಿ ಅಥವಾ ಲಿಸ್ಟಿನ ಮಾಹಿತಿ-

ನೋಡಿ ರೈತರೇ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಕಡೆಯಿಂದ 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 3,454 ಕೋಟಿ ಬರ ಪರಿಹಾರ ರೈತರ ಬ್ಯಾಂಕ್ ಅಕೌಂಟ್ ಖಾತೆಗೆ ಎರಡನೇ ಕಂತಿನ ಬರ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಎಂದು ಮಾಹಿತಿ ಇದೆ, ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ರೈತರು ತಿಳಿದುಕೊಳ್ಳಬೇಕು.

ಈ ಒಂದು ಪರ ಪರಿಹಾರ ಹಣ ವರ್ಗಾವಣೆ ಆಗಿದೆ(Parihara Payment failed cases 2024) ಇನ್ನು ಕೆಲವು ರೈತರ ಬ್ಯಾಂಕ್ ಖಾತೆಗೆ ಎರಡನೇ ಕಂತಿ ನಂಬರ ಪರಿಹಾರ ನಾವು ಬಂದಿರುವುದಿಲ್ಲ ಅಂದರೆ 1.5 ಲಕ್ಷಕ್ಕಿಂತ ಹೆಚ್ಚಿನ ರೈತರ ಬ್ಯಾಂಕ್ ಖಾತೆಗೆ ಈ ಒಂದು ಹಣ ಜಮಾ ಆಗಿಲ್ಲವೆಂದು ಮಾಹಿತಿ ಇದೆ, ತಮ್ಮ ಹಣವನ್ನು ಪಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಎಲ್ಲಾ ರೈತರು ಹಾಗೂ ಸ್ನೇಹಿತರು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ಈ ವಿಷಯದಲ್ಲಿ ತಿಳಿಸಿಕೊಡುತ್ತಿದ್ದೇವೆ ಈ ಒಂದು ಮಾಹಿತಿಯನ್ನು.

ರೈತರ ಖಾತೆಗೆ ಯಾವ ಕಾರಣದಿಂದ ಹಣ ಬಂದಿರುವುದಿಲ್ಲ ಎಂಬ ಮಾಹಿತಿ ವಿವರ-

  • FID ಈ ಒಂದು ಐಡಿ ಕ್ರಿಯೇಟ್ ಮಾಡ ಮಾಡದಿದ್ದಲ್ಲಿ ಹಣ ಬರುವುದಿಲ್ಲ ಎಂಬ ಮಾಹಿತಿ ಕೂಡ ಇದೆ or ಈ ಒಂದು ನಂಬರಿಗೆ ಜಮೀನಿನ ಸರ್ವೆ ನಂಬರ್ ಸೇರ್ಪಡೆ ಆಗದಿರಲು ಈ ಒಂದು ಕಾರಣ ಮುಖ್ಯವಾಗಿರುತ್ತದೆ.
  • ರೈತರ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲವೆಂದರೆ ಈ ಒಂದು ಹಣ ಜಮಾ ಆಗುವುದಿಲ್ಲ ಎಂದು ಮಾಹಿತಿ ಇದೆ.
  • ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಜೋಡಣೆಯಲ್ಲಿ ಆ ಒಂದು ಬ್ಯಾಂಕ್ ಖಾತೆ ಕ್ಲೋಸ್ ಆಗಿದ್ದರೆ ಅಥವಾ ರದ್ದಾಗಿದ್ದಲ್ಲಿ ಬರ ಪರಿಹಾರ ಹಣ ಜಮಾ ಆಗುವುದಿಲ್ಲ ಎಂಬ ಮಾಹಿತಿ ಇದೆ.
  • ಆಧಾರ್ ಕಾರ್ಡ್ ಹೆಸರು ಮತ್ತು ಪಹಣಿಯಲ್ಲಿ ಹೆಸರು ಬೇರೆ ಅನಿಸಿದಲ್ಲಿ ಈ ಒಂದು ಬರ ಪರಿಹಾರ ಹಣ ಜಮಾ ಆಗುವುದಿಲ್ಲ ಎಂಬ ಮಾಹಿತಿ ರೈತರು ತಿಳಿದುಕೊಳ್ಳಬೇಕು.

Parihara Payment failed cases 2024 ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮುಖ್ಯ ಕಾರಣಗಳು ಇರುತ್ತವೆ ಈ ಕಾರಣದಿಂದ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿರುವುದಿಲ್ಲ ಈ ಒಂದು ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ರೈತರ ಖಾತೆಗೆ ಮುಂದಿನ ತಂತಿನ ಹಣದ ಜೊತೆಗೆ ಈ ಒಂದು ಗುಂಪಿನ ಮನವನ್ನು ಅಂದರೆ ಬರ ಪರಿಹಾರ ಹಣ ಜಮಾ ಆಗುವುದು ಎಂಬ ಮಾಹಿತಿಯನ್ನು ಇವತ್ತಿನ ವಿಷಯದಲ್ಲಿ ಅಥವಾ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ, ಒಂದು ಲೇಖನವನ್ನು ರೈತರು ಹಾಗೂ ಸ್ನೇಹಿತರು ಮತ್ತು ಉಪಯೋಗವಾಗುವ ರೈತರಿಗೆ ಹಾಗೂ ಶೇರ್ ಮಾಡಿಕೊಳ್ಳಬೇಕು ಎಂದು ಈ ಒಂದು ಲೇಖನವನ್ನು ತಿಳಿಸಿ ಕೊಡುತ್ತಿದ್ದೇವೆ.

ರೈತರ ಜಮೀನಿನ FID ಕ್ರಿಯೇಟ್ ಆಗದಿದ್ದರೆ ಹಣ ಜಮಾ ಆಗುವುದಿಲ್ಲ, ಸಂಪೂರ್ಣ ಮಾಹಿತಿ-

Parihara Payment failed cases 2024 ನೋಡಿ ರೈತರೇ ತಮ್ಮ ಜಮೀನಿನ ಎಫ್ ಐಡಿ ರಚನೆ ಆಗದಿದ್ದರೆ ಅಥವಾ ಕ್ರಿಯೇಟ್ ಆಗಿಲ್ಲವೆಂದರೆ ನಿಮ್ಮ ಬರ ಪರಿಹಾರ ಹಣ ಜಮಾ ಆಗುವುದಿಲ್ಲ ಎಂಬ ಮಾಹಿತಿ ಇರುತ್ತದೆ ಈ ಒಂದು ಮಾಹಿತಿಯನ್ನು ನಾವು ಮಾಧ್ಯಮಗಳ ಮೂಲಕ ಬಂದಿರುವ ವಿಷಯದಂತೆ ತಮಗೆ ತಿಳಿಸಿಕೊಟ್ಟಿದ್ದೇವೆ ನಾವು ಈ ಲೇಖನದಲ್ಲಿ , ಯಾವ ರೈತರ ಈ ಒಂದು ಹಣ ಬಂದಿಲ್ಲವೋ ಈ ಒಂದು ಎಫ್ ಐಡಿ ಇರುವುದಿಲ್ಲವೋ ಅಂತ ರೈತರು ಈ ಕೂಡಲೇ ರಚನೆ ಮಾಡಿಕೊಳ್ಳಿ ನಂತರದಲ್ಲಿ ನಿಮ್ಮ ಹಣ ನಿಮ್ಮ ಖಾತೆಗೆ ಬರುವುದು ಎಂಬ ಮಾಹಿತಿ ಇದೆ ಈ ಒಂದು ಮಾಹಿತಿ ಸಂಪೂರ್ಣವಾಗಿ ಓದಿಕೊಳ್ಳಿ.

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಹಣ ಬರುವುದಿಲ್ಲ.?

ನೋಡಿ ರೈತರೇ ಹಾಗೂ ಸ್ನೇಹಿತರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಕೂಡ ಈ ಒಂದು ಬರ ಪರಿಹಾರ ಹಣ ಜಮಾ ಆಗಿರುವುದಿಲ್ಲ ಎಂಬ ಮಾಹಿತಿ ಇದೆ ಈ ಒಂದು ಮಾಹಿತಿ ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಹಾಗೂ ಈ ಒಂದು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಕೂಡಲೇ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಎಂಬ ಮಾಹಿತಿ ಇದೆ. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೂ ಆಧಾರ್ ಕಾರ್ಡ್ಗೆ ಬ್ಯಾಂಕ್ ಅಕೌಂಟ್ ಲಿಂಕ್ ಹೇಗೆ ಮಾಡುವುದು ಎಂಬ ಮಾಹಿತಿ ತಿಳಿಸುವುದೇನೆಂದರೆ ರೈತರು ತಮ್ಮ ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಹೋಗಬೇಕು ಅಥವಾ ಬ್ರಾಂಚಿಗೆ ಭೇಟಿ ಕೊಡಬೇಕು ಅಲ್ಲಿ ಹೋಗಿ ನಿಮ್ ಬ್ಯಾಂಕ್ ಪಾಸ್ ಬುಕ್ ಕೊಟ್ಟು ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕಾಗುತ್ತದೆ ನಂತರದಲ್ಲಿ ತಮ್ಮ ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗುವುದು ಎಂದು ಮಾಹಿತಿ ಇದೆ .

(Parihara Payment failed cases 2024)ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆ ಕ್ಲೋಸ್ ಆಗಿದ್ದರೆ ಹಣ ಬರುವುದಿಲ್ಲ , ಮಾಹಿತಿ-

ಎಲ್ಲ ರೈತರಿಗೆ ತಿಳಿಸುವುದೇನೆಂದರೆ, ತಮ್ಮ ಆಧಾರ್ ಕಾರ್ಡ್ ಲಿಂಕ್ ಬಂದಿರುವ ಬ್ಯಾಂಕ್ ಖಾತೆ ಕ್ಲೋಸ್ ಆಗಿದ್ದರೆ ಕೂಡ ಬೆಳೆ ಪರಿಹಾರ ಅಥವಾ ಬರ ಪರಿಹಾರ ಹಣ (Parihara Payment failed cases 2024)ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲ ಹಾಗೂ ಯಾವುದೇ ಬ್ಯಾಂಕಿನ ವೈವಾಟು ನಡೆಯುವುದಿಲ್ಲ ಎಂದು ಕೂಡ ಎಲ್ಲ ರೈತರು ಮಾಹಿತಿ ತಿಳಿದುಕೊಳ್ಳಬೇಕು ಈ ಒಂದು ಕಾರಣಕ್ಕೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದಿಲ್ಲ ಈ ಒಂದು ಸಮಸ್ಯೆಯನ್ನು ಹೊಂದಿದ್ದರೆ ಆ ರೈತರು ಕೂಡಲೇ ಬ್ಯಾಂಕ್ ಶಾಖೆಗೆ ಹೋಗಿ ಅಕೌಂಟ್ ಓಪನ್ ಮಾಡಿಸಿಕೊಳ್ಳಬೇಕು ನಂತರದಲ್ಲಿ ಹಣ ತಮ್ಮ ಖಾತೆಗೆ ಬರುತ್ತದೆ ಎಂದು ಮಾಹಿತಿ ತಿಳಿದುಕೊಳ್ಳಿ.

ಆಧಾರ್ ಆಧಾರ್ ಕಾರ್ಡ್ ನಲ್ಲಿ ಪಹಣಿ ಎಲ್ಲಿರುವ ಹೆಸರು ಮ್ಯಾಚ್ ಆಗದಿದ್ದರೆ ಹಣ ಬರುವುದಿಲ್ಲ-

Parihara Payment failed cases 2024 ನೋಡಿ ರೆತರೆ ತಮ್ಮ ಹೊಲದ ಪಾಣೆಯಲ್ಲಿ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ಮ್ಯಾಚ್ ಆಗದಿದ್ದರೆ ಈ ಒಂದು ಬರ ಪರಿಹಾರ ಹಣ ಜಮಾ ಆಗುವುದಿಲ್ಲ ನಿಮ್ಮ ಖಾತೆಗೆ ಎಂದು ಮಾಹಿತಿ ಇದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಆಧಾರ್ ಕಾರ್ಡ್ ನಲ್ಲಿ ಹೆಸರು ಬೇರೆ ಇದ್ದರೆ ಹಾಗೂ ತಮ್ಮ ಪಹಣಿಯಲ್ಲಿ ಹೆಸರು ಬೇರೆ ಇದ್ದರೆ ಈ ಒಂದು ಹಣ ನಿಮಗೆ ಬರುವುದಿಲ್ಲ ಎಂದು ಮಾಹಿತಿ ಇದೆ ಈ ಒಂದು ಹೆಸರು ಬರಲು ಎರಡು ಕಡೆಯಿಂದ ಹೆಸರು ಮ್ಯಾಚ್ ಆಗಬೇಕು ಎಂಬ ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಎಲ್ಲಾ ರೈತರಿಗೆ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ ನಾವು.

Parihara Payment failed cases 2024 ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಎಲ್ಲಾ ರೈತರು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತೇವೆ. ಈ ಮೇಲ್ಗಡೆ ಕೊಟ್ಟಿರುವ ವಿಧಾನಗಳನ್ನು ಹಾಗೂ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಏಕೆ ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲ ಎಂದು ಮಾಹಿತಿ ತಿಳಿದುಕೊಳ್ಳಬಹುದು ಹಾಗೆ ಮೊಬೈಲ್ ನಲ್ಲಿ ಹೇಗೆ ನೀವು ನಿಮ್ಮ ಬೆಳೆ ಪರಿಹಾರ ಹಣ ನೋಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಈ ಕೆಳಗಡೆ ಕೊಡುತ್ತಾ ಹೋಗುತ್ತವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.ಬರ ಪರಿಹಾರ ಹಣ ಏಕೆ ಬಂದಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಂಡು ಹೇಗೆ ತಮ್ಮ ಸಮಸ್ಯೆಯನ್ನು ಬಗೆಹರಿಸುವುದು ಎಂದು ಈ ಲೇಖನದಲ್ಲಿ ಓದಿ ಎಂದು ರೈತರಿಗೆ ಹೇಳುತ್ತಿದ್ದೇವೆ.

ಬೆಳೆ ಪರಿಹಾರ ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವುದು-

  • ನೋಡಿ ರೈತರೆ ಮೊದಲಿಗೆ ನೀವು ಬೆಳೆ ಪರಿಹಾರ ಹಣ ಚೆಕ್ ಮಾಡಿಕೊಳ್ಳಲು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕಾಗುತ್ತದೆ ಇದರ ಒಂದು ಲಿಂಕನ್ನು ಇಲ್ಲಿ ಕೊಟ್ಟಿರುತ್ತೇವೆ ನೋಡಿ.link-https://parihara.karnataka.gov.in/Pariharahome/
  • ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಜಾಲತಾಣಕ್ಕೆ ಭೇಟಿ ಕೊಟ್ಟ ನಂತರ ಅಲ್ಲಿ ನೀವು ವಿಲೇಜ್ ಬಾಯ್ಸ್ ಲಿಸ್ಟ್ ಅನ್ನು ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ನಂತರದಲ್ಲಿ ತಮ್ಮ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ ಸಬ್ಸಿಡಿ ಪರಿಹಾರ ಹಣ ಸಂದಾಯ ವರಗಳನ್ನು ನೀಡಬೇಕು ಹಾಗೂ ವರ್ಷ ಸೆಲೆಕ್ಟ್ ಮಾಡಬೇಕಾಗುತ್ತದೆ ಮತ್ತು ವಿಪತ್ತಿನ ವಿಧ ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ನಿಮ್ಮ ಜಿಲ್ಲೆ ತಾಲೂಕು ಮತ್ತು ಹೋಬಳಿ ಮತ್ತು ತಮ್ಮ ಗ್ರಾಮ ಆಯ್ಕೆ ಮಾಡಿಕೊಂಡ ನಂತರದಲ್ಲಿ ಬ್ಯಾಟ್ ರಿಪೋರ್ಟ್ ಅಥವಾ ವರದಿ ಪಡೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ ಆಗ ನಿಮ್ಮ ಪೇಮೆಂಟ್ ಯಾವ ಖಾತೆಗೆ ಜಮಾ ಆಗಿರುತ್ತದೆ ಎಂದು ತಿಳಿದ ಬಹುದಾಗಿರುತ್ತದೆ ಒಂದು ವೇಳೆ ನಿಮಗೆ ಈ ಒಂದು ವಿಷಯ ಬಂದಿರುವುದಿಲ್ಲ ಅದರ ಮೇಲೆ ಗೆಟ್ ರಿಪೋರ್ಟ್ ಅಂತ ಹೊಡೆದರೆ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ರೈತರು.
  • ಈ ಮೇಲ್ಗಡೆ ಕೊಟ್ಟಿರುವ ವಿಧಾನವನ್ನು ಸಂಪೂರ್ಣವಾಗಿ ಪರಿಪಾಲಿಸಬೇಕು ಹಾಗೂ ಪರಿಹಾರದ ಹಣ ಏಕೆ ಜಮೆ ಆಗಿಲ್ಲವೆಂದು ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ರೈತರಿಗೆ ಹೇಳುತ್ತಿದ್ದೇವೆ.

ಬರ ಪರಿಹಾರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೆ ಏನು ಮಾಡಬೇಕು.?

Parihara Payment failed cases 2024 ನೋಡಿ ರೈತರೇ ಈ ಮೇಲ್ ಐಡಿ ಕೊಟ್ಟಿರುವ ವಿಧಾನವನ್ನು ಪರಿಪಾಲಿಸಿದ ನಂತರದಲ್ಲಿ ಹಣ ಜಮಾ ಆಗಿದ ಪಟ್ಟಿಯನ್ನು ಹೆಸರಿಸಿ ಇಟ್ಟುಕೊಂಡು ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿ ತೆಗೆದುಕೊಂಡು ನೀವು ಗ್ರಾಮ ಲೆಕ್ಕಾಧಿಕಾರಿ ಯನ್ನು ಭೇಟಿ ಮಾಡಬೇಕಾಗುತ್ತದೆ ಅಲ್ಲಿ ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಬರ ಪರಿಹಾರ ಹಣ ಖಾತೆಗೆ ಬಂದಿರುವ ಎಂಬ ಮಾಹಿತಿ ಕೂಡ ಎಂದು ತಿಳಿದುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

Parihara Payment failed cases 2024 ರೈತರಲ್ಲಿ ತಿಳಿಸುವುದೇನೆಂದರೆ ತಮ್ಮ ಆಧಾರ್ ಕಾರ್ಡ್ ಮೂಲಕ ಬರ ಪರಿಹಾರ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ನೋಡಿ, ಈ ಒಂದು ಮಾಹಿತಿಯನ್ನು ನಾವು ಈಗಾಗಲೇ ಈ ನಮ್ಮ ಜಾಲತಾಣದ ಲೇಖನಗಳಲ್ಲಿ ತಿಳಿಸಿಕೊಟ್ಟಿದ್ದೇವೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೂ ರೈತರು ತಮ್ಮ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬ ಮಾಹಿತಿ ಕೂಡ ತಿಳಿದುಕೊಳ್ಳಬಹುದಾಗಿರುತ್ತದೆ ಅದನ್ನು ಕೂಡ ನಮ್ಮ ಜಾಲತಾಣಕ್ಕೆ ಭೇಟಿ ಕೊಟ್ಟು ಮಾಹಿತಿಯನ್ನು ಓದಿಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ.

ಇವತ್ತು(Parihara Payment failed cases 2024) ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಎಲ್ಲಾ ರೈತರು ಈ ಒಂದು ಬರ ಪರಿಹಾರ ಹಣ ತಮಗೇಕೆ ಬಂದಿಲ್ಲ ಹಾಗೂ ಬಂದಿದ್ದರೆ ಯಾವ ಖಾತೆಗೆ ಬಂದಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಮುಂದಿನ ಪರ ಪರಿಹಾರ ಹಣ ಬಂದರೆ ನಾವು ಇದೇ ರೀತಿಯಾಗಿ ರೈತರಿಗೆ ಮೊದಲು ಮಾಹಿತಿ ಕೊಡಲು ಪ್ರಯತ್ನ ಮಾಡುತ್ತೇವೆ, ಈ ಒಂದು ಲೇಖನವನ್ನು ಹೆಚ್ಚಾಗಿ ಶೇರ್ ಮಾಡಿ ಹಾಗೂ ಇತರರಿಗೆ ಮಾಹಿತಿಯನ್ನು ತಿಳಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ ಸ್ನೇಹಿತರೆ ಹಾಗೂ ರೈತರೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ನಲ್ಲಿ ನಾವು ಯಾವುದೇ ರೀತಿ ತಪ್ಪು ವರದಿ ಮಾಹಿತಿಗಳನ್ನು ನೀಡುವುದಿಲ್ಲ ಯಾವಾಗಲೂ ರೈತರಿಗೆ ಬೇಕಾಗುವ ಉಪಯೋಗವಾಗುವ ಮಾಹಿತಿ ಮಾತ್ರ ಕೊಡುತ್ತಿರುತ್ತೇವೆ ಎಂದು ತಿಳಿಸುತ್ತೇವೆ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿupsc nda and na recruitment 2024:ರಕ್ಷಣಾ ಪಡೆಗಳಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 404 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 12ನೇ ವರ್ಗ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.!

ಬರ ಪರಿಹಾರ ಹಣ ರೈತರ ಖಾತೆಗೆ ಏಕೆ ಜಮಾ ಆಗಿರುವುದಿಲ್ಲ.?

ರೈತರಿಗೆ ತಿಳಿಸುವುದೇನೆಂದರೆ ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದಿಲ್ಲ ಹಾಗೂ ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಬ್ಯಾಂಕ್ ಖಾತೆ ಯೂ ರದ್ದಾಗಿರುವುದರಿಂದ ಈ ಕಾರಣಗಳಿಂದ ಬ್ಯಾಂಕ್ ಖಾತೆಗೆ ಪರ ಪರಿಹಾರ ಹಣ ಬಂದಿರುವುದಿಲ್ಲ ಎಂದು ಮಾಹಿತಿ ಇದೆ.

Leave a Comment