PDO ಹುದ್ದೆಗಳಿಗೆ ನೇಮಕಾತಿ 2024. ಒಟ್ಟು 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ.!|pdo recruitment 2024 last date to apply.

PDO ಹುದ್ದೆಗಳಿಗೆ 242 + ಹುದ್ದೆಗಳಿಗೆ(pdo recruitment 2024 last date to apply) ಅರ್ಜಿ ಕರೆಯಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈ ನಮ್ಮ ಕರ್ನಾಟಕ ನೀಡ್ಸ್(Karnatakaneeds) ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ಸಂಪೂರ್ಣವಾಗಿ ಮಾಹಿತಿ ವಿವರವನ್ನು ಈ ಒಂದು ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ನೋಡಿ.

PDO ಹುದ್ದೆಗಳು ಅಭ್ಯರ್ಥಿಗಳಿಗೆ ಮಾಹಿತಿ ಕೊಡ್ತಾ ಹಾಗೂ ಅರ್ಜಿ ಹಾಕುವುದು ಮತ್ತು ಇತರೆ ಹೆಚ್ಚಿನ ವಿವರ ಉದ್ಯೋಗ ಕೊಡುತ್ತಾ ಹೋಗುತ್ತೇವೆ ಕೊನೆವರೆಗೂ ಈ ವಿಷಯವನ್ನು ತಿಳಿದುಕೊಳ್ಳಬೇಕು, ಅಭ್ಯರ್ಥಿಗಳು ಎಂದು ತಿಳಿಸುತ್ತಿದ್ದೇನೆ ನೋಡಿ.

pdo recruitment 2024 last date to apply
pdo recruitment 2024 last date to apply

pdo recruitment 2024 last date to apply ಹುದ್ದೆಯ ಸಂಪೂರ್ಣ ವಿವರ:

ಹುದ್ದೆಯ ಹೆಸರುಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO)
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ242 ಖಾಲಿ ಇರುತ್ತದೆ
ಅರ್ಜಿ ಹಾಕುವ ಕೊನೆಯ ದಿನಾಂಕಮೇ 15,2024
ಅರ್ಜಿ ಹಾಕುವ ಲಿಂಕ್ ಈ ಕೆಳಗಡೆಯಿಂದ ನೀಡುತ್ತೇವೆ ನೋಡಿlink- kpsc.kar.nic.in
(pdo recruitment 2024 last date to apply)

PDO ಹುದ್ದೆಗಳಿಗೆ ಅಭ್ಯರ್ಥಿಯ ಅರ್ಹತೆ:

  • ಯಾವುದೇ ಮಾನ್ಯತೆ ಹೊಂದಿರುವ ಶಿಕ್ಷಣ ಮಂಡಳಿಯಿಂದ ಪದವಿ ಪೂರ್ಣ ಕೊಂಡಿರಬೇಕು ಅಥವಾ ಮುಗಿಸಿರಬೇಕು.
  • ಎರಡನೆಯದಾಗಿ ನೋಡುವುದಾದರೆ ಮೊದಲು ಕಡ್ಡಾಯ ಕನ್ನಡ ಪರೀಕ್ಷೆ ಪಾಸ್ ಆಗಿರಬೇಕು, ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.
  • ವಿಜ್ಞಾನ ಮತ್ತು ಗಣಿತ ಅಥವಾ ಮ್ಯಾಥಮೆಟಿಕ್ಸ್ ವಿಷಯದಲ್ಲಿ ಪರೀಕ್ಷೆ 50ರಕ್ಕಿಂತ ಕಡಿಮೆ ಅಂಕ ಬಂದಿರಬಾರದು.
  • ಕನ್ನಡ ಭಾಷೆಯಲ್ಲಿ ಬರೆಯುವುದು ಮತ್ತು ಓದುವುದು ಹಾಗೂ ಸಂಭಾಷಣೆ ಕಡ್ಡಾಯವಾಗಿ ಇರುತ್ತದೆ, ಈ ಒಂದು ಎಲ್ಲಾ ಮಾಹಿತಿಯನ್ನು ಅಧಿಕ ಸೂಚನೆಯಲ್ಲಿ ನೋಡಬಹುದಾಗಿರುತ್ತದೆ ಅಧಿಕ ಸೂಚನೆ ಲಿಂಕನ್ನು ಈ ಜಾಲತಾಣದ ಲೇಖನದ ಕೊನೆಯ ಭಾಗದಲ್ಲಿ ನಾವು ಕೊಡುತ್ತೇವೆ ಬನ್ನಿ.

ಅಭ್ಯರ್ಥಿಗಳಿಗೆ ವಯೋಮಿತಿ:

  • ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು, (1/01/2024 ಪ್ರಕಾರ ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.)
  • ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ ಐದು (5)ವರ್ಷಗಳ ವಿನಾಯಿತಿ ನೀಡಲಾಗಿರುತ್ತದೆ ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ ಅಭ್ಯರ್ಥಿಗಳೇ ಈ ಒಂದು ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

pdo recruitment 2024 last date to apply ಈ ಮೇಲ್ಗಡೆ ಕೊಟ್ಟಿರುವ ಪ್ರೀತಿ ಅಭ್ಯರ್ಥಿಗಳಿಗೆ ವಯೋಮಿತಿ ಇರಲಾಗುತ್ತದೆ ಈ ಒಂದು ಮಾಹಿತಿಯನ್ನು ನಾವು ಅಧಿಕ ಸೂಚನೆಯ ಪ್ರಕಾರ ಈ ಒಂದು ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಿರುತ್ತೇವೆ.

ಪರೀಕ್ಷೆಯ ಸಂಪೂರ್ಣ ಮಾಹಿತಿ:

  • ಪರೀಕ್ಷೆ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುವುದು ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಅಭ್ಯರ್ಥಿಗಳು.
  • ಎರಡನೆಯದಾಗಿ ನೋಡುವುದಾದರೆ ಮೂರು(3) ಗಂಟೆಗಳ ಕಾಲ ಅವಧಿಯನ್ನು ನೀಡಲಾಗಿರುತ್ತದೆ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ.
  • ಪರೀಕ್ಷೆಯು ಕನ್ನಡ ಭಾಷೆಯಲ್ಲಿ ಇರುತ್ತದೆ ಎಲ್ಲಾ ಅಭ್ಯರ್ಥಿಗಳು ಇದನ್ನು ತಿಳಿದುಕೊಳ್ಳಿ.

ಈ ರೀತಿಯಾಗಿ ಪರೀಕ್ಷೆ ನಡೆಸಲಾಗುವುದು ಈ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಅಭ್ಯರ್ಥಿಗಳಲ್ಲಿ.

ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಪರೀಕ್ಷೆಯ ಹಾಗೂ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಎಂದು ಸುದ್ದಿ ವಾಹಿನಿಗಳಲ್ಲಿ ಮತ್ತು ಅಧಿಕ ಸೂಚನೆಯಲ್ಲಿ ತಿಳಿಸಲಾಗಿರುತ್ತದೆ.

ತಿಂಗಳ ವೇತನ:

  • ಪಿಡಿಒ(PDO) ಹುಟ್ಟಿದವರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ಸಂಬಳ ರೂ.37,700 to 70,000/- rs ಇರುತ್ತದೆ ಎಂದು ಅಧಿಕ ಸೂಚನೆಯ ಪ್ರಕಾರ ನಾವು ತಿಳಿಸುತ್ತಿದ್ದೇವೆ.

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:

  • ಪ್ರವರ್ಗ 2A/2B/3A/3B ಅಭ್ಯರ್ಥಿಗಳಿಗೆ ರೂ.300ಗಳು ಇರುವುದು.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1, ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
  • ಸಾಮಾನ್ಯ ಅಭ್ಯರ್ಥಿಗಳಿಗೆ ಇರಲಾಗಿರುತ್ತದ 600 ರೂಪಾಯಿ ಇರಲಾಗಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಹಾಕಲು ಪ್ರಾರಂಭ ದಿನಾಂಕ- 15 ಏಪ್ರಿಲ್ 2024.
  • ಅರ್ಜಿ ಹಾಕಲು ಕೊನೆಯ ದಿನಾಂಕ- 15 ಮೇ 2024.
  • ಪರೀಕ್ಷೆ ದಿನಾಂಕ ಅಧಿಕೃತ ಘೋಷಣೆಯ ನಂತರ ಹೇಳಲಾಗುವುದು ಎಂದು ತಿಳಿಸಲಾಗಿದೆ.
  • ನೋಡಿ ಅಭ್ಯರ್ಥಿಗಳೇ ಕೊನೆಯ ದಿನಾಂಕದೊಳಗಡೆ ಅಂದರೆ 15 ಮೇ 2024 ಇದರೊಳಗೆ ನೀವೆಲ್ಲ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವುದು ಹೇಗೆ.?

ಅಭ್ಯರ್ಥಿಗಳು kpsc ಅಧಿಕೃತ ಜಾಲತಾಣಕ್ಕೆ ಅಥವಾ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದಾಗಿರುತ್ತದೆ ಅಗತ್ಯ ಇರುವ ದಾಖಲೆಗಳು ನಂದಿಗೆ ಅರ್ಜಿ ಹಾಕಿ ಮತ್ತು ನಿಮ್ಮ ದಾಖಲಾತಿಗಳನ್ನು ಮಾಡಬಹುದಾಗಿರುತ್ತದೆ.

pdo recruitment 2024 last date to apply ಅರ್ಜಿ ಹಾಕುವಾಗ ಎಲ್ಲಾ ಅಭ್ಯರ್ಥಿಗಳು ಗಮನದಿಂದ ಇಟ್ಟುಕೊಂಡು ನಿಮ್ಮ ಭರ್ತಿ ಮಾಡಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ನೋಡಿಕೊಂಡು ಸಬ್ಮಿಟ್ ಮಾಡಬಹುದಾಗಿರುತ್ತದೆ ಎಂದು ನಾವು ಎಚ್ಚರಿಕೆಯಿಂದ ಈ ಲೇಖನದಲ್ಲೇ ತಿಳಿಸಿಕೊಡುತ್ತಿರುತ್ತೇವೆ ಸ್ನೇಹಿತರೆ.

ಅಧಿಕೃತ ಜಾಲತಾಣದ ಲಿಂಕ್:

Link- kpsconline.Karnataka.gov.in

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಪರೀಕ್ಷೆಗೆ ತಯಾರಿ ಮಾಡುವುದು ಹೇಗೆ.?

Pdo ಪರೀಕ್ಷೆಗೆ ಯಶಸ್ವಿಯಾಗಿ ತಯಾರಿ ಮಾಡಿಕೊಂಡು ಪರೀಕ್ಷೆ ಬರೆಯುವುದು ಹೇಗೆ ಎಂಬ ಸಲಹೆಗಳನ್ನು ನೀಡುತ್ತೇವೆ ಬನ್ನಿ.

  • ಸೆಲೆಬಸ್ ಅರ್ಥ ಮಾಡಿಕೊಳ್ಳೋದು– (pdo recruitment 2024 last date to apply)ಕೆಪಿಎಸ್ಸಿ ಅಧಿಕೃತ ವೆಬ್ಸೈಟ್ ಗೆ ಪರೀಕ್ಷೆಗೆ ಪಠ್ಯಕ್ರಮ ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಅದನ್ನು ಸಂಪೂರ್ಣವಾಗಿ ತಿಳಿದುಕೊಂಡು ಹೇಗೆ ತಯಾರಿ ನಡೆಸಿಕೊಳ್ಳುವುದು ಎಂಬ ನಿಮ್ಮ ತಯಾರಿ ಮಾಡಲು ದಿನದ ಗಂಟೆಗಳನ್ನು ಬರೆದುಕೊಂಡು ಎಚ್ಚರದಿಂದ ನೀವು ಓದಬೇಕು.
  • ಕನ್ನಡ ಭಾಷೆಯ ಮೇಲೆ ಹೆಚ್ಚಾಗಿ ನೋಡಿಕೊಳ್ಳುವುದು– ಪರೀಕ್ಷೆ ತಯಾರು ನಡೆಸುವ ಕನ್ನಡ ಭಾಷೆಯಲ್ಲಿ ನಡೆಯುವ ಪರೀಕ್ಷೆಯನ್ನು ಓದಿಕೊಂಡು ಪಾಸ್ ಆಗುವುದು ಮತ್ತು ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕು.
  • ಜನರಲ್ ನಾಲೆಜ್– ನಿಮ್ಮ ಸುತ್ತಮುತ್ತಲೆ ನಡೆಯುವ ದಿನಾಲು ಹೆಚ್ಚಾಗಿ ವಿಷಯವನ್ನು ತಿಳಿದುಕೊಳ್ಳುವುದು ಹಾಗೂ ಭಾರತದ ಸಂವಿಧಾನ ಮತ್ತು ಕರ್ನಾಟಕ ಇತಿಹಾಸ ಹಾಗೂ ರಾಜಕೀಯ ವ್ಯವಸ್ಥೆ ಎಲ್ಲಾ ವಿದ್ಯಮಾನಗಳನ್ನು ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದೇ ನಿಮ್ಮ ವಿಷಯ ತಿಳಿದುಕೊಂಡು ಅಭ್ಯಾಸವನ್ನು ಮಾಡಬೇಕು.
  • ಮಾಕ್ ಟೆಸ್ಟ್ ಹೆಚ್ಚಾಗಿ ನೋಡಿಕೊಂಡು ಬಿಡಿಸಬೇಕು ಹಾಕುವ ಅದರಂತೆ ತಯಾರಿ ನಡೆಸಬೇಕು ಅದನ್ನು ಮೂರು ಗಂಟೆ ಒಳಗಡೆ ಬಿಡಿಸಲು ಪ್ರಯತ್ನ ಪಡಬೇಕು.
  • ಪಠ್ಯಕ್ರಮ ಸಂಪೂರ್ಣವಾಗಿ ತಿಳಿದುಕೊಂಡು ಅದನ್ನು ಮಾತ್ರ ನೀವು ಸಂಪೂರ್ಣವಾಗಿ ಅರ್ಥೈಸಿಕೊಂಡು ಓದಿಕೊಂಡು ನಂತರ ಪರೀಕ್ಷೆಗೆ ಸಿದ್ಧರಾಗಿರಬೇಕು.

ನೋಡಿ ಈ ಮೇಲ್ಗಡೆ ಕೊಟ್ಟಿರುವ PDO ಹುದ್ದೆಗೆ ತಯಾರಿ ನಡೆಸುವುದು ಹೇಗೆ ಎಂಬ ಮಾಹಿತಿಯನ್ನು ನಾವು ಈ ನಮ್ಮ ಕರ್ನಾಟಕ ನೀಡ್ಸ್ ಚಾಲತಾನದಲ್ಲಿ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ. ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈಗಾಗಲೇ ನಮ್ಮ ಜಾಲತಾಣದಲ್ಲಿ ತಿಳಿಸಿಕೊಟ್ಟಿರುತ್ತೇವೆ ಈ ಒಂದು ಮಾಹಿತಿಯನ್ನು ಕೊನೆವರೆಗೂ ತಿಳಿದುಕೊಂಡು ಅರ್ಥೈಸಿಕೊಳ್ಳಿ ಎಂದು ತಿಳಿಸುತ್ತೇವೆ.

PDO ಹುದ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೆ ಮುಂದಿನ ಲೇಖನದಲ್ಲಿ ಇದೇ ರೀತಿ ಜಾಬ್ ನೋಟಿಫಿಕೇಶನ್ ಬಗ್ಗೆ ಮಾಹಿತಿಯನ್ನು ಹೇಳುತ್ತೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

pdo recruitment 2024 last date to apply ಈ ಹುದ್ದೆಯ ಸರ್ಕಾರಿ ಕ್ಷೇತ್ರಗಳಲ್ಲಿ ಗೌರವಿತ ಹುದ್ದೆ ಆಗಿರುತ್ತದೆ ಹಾಗೂ ತಮ್ಮ ಊರಿನ ಗ್ರಾಮ ಪಂಚಾಯಿತಿ ಹಾಗೂ ಬೇರೆ ಊರಿನ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವುದು ಹಾಗೂ ಜನರ ಸೇವೆ ಮಾಡುವುದು ಒಂದು ಹುದ್ದೆಯ ಗೌರವತ ಆಗಿರುತ್ತದೆ ಈ ಹುದ್ದೆಯನ್ನು ಪಡೆದುಕೊಳ್ಳಲು ನಿಮ್ಮ ಸಮ ಹೆಚ್ಚಾಗಿರುವುದರಿಂದ ಹೇಗೆ ನೀವು ಓದಿಕೊಳ್ಳಬೇಕು ಹೇಗೆ ಪಠ್ಯಕ್ರಮ ಅರ್ಥೈಸಿಕೊಂಡು ನೀವು ಚಲದಿಂದ ಬಿಡಲಾರೆ ಈ ಹುದ್ದೆಯನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೂಡಲೇ ತಿಳಿದುಕೊಳ್ಳಿ ಇದೇ ರೀತಿ ಮಾಹಿತಿಯನ್ನು ನಮ್ಮ karnatakaneeds ಜಾಲತಾಣದಲ್ಲಿ ಕೊಡುತ್ತಿರುತ್ತೇವೆ. ನೀವು ಈ ಕೂಡಲೇ ಈ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಸ್ನೇಹಿತರಿಗೂ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿರಿ.

pdo recruitment 2024 last date to apply ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿರುವುದರಿಂದ ಈ ಕೂಡಲೇ ನಿಮ್ಮ ತಯಾರಿವನ್ನು ಮಾಡಿಕೊಳ್ಳಿ ಹಾಗೂ ಉತ್ತಮವಾಗಿ ಅವಕಾಶವನ್ನು ಬಳಸಿಕೊಳ್ಳಿ ಯಶಸ್ವಿಯಾಗಿ ಈ ಪರೀಕ್ಷೆಯನ್ನು ಪಾಸ್ ಮಾಡಿಕೊಳ್ಳಿ ಎಂದು ಈ ನಮ್ಮ karnatakaneeds ಜಾಲತಾಣದಲ್ಲಿ ತಿಳಿಸಿರುತ್ತೇವೆ ಸ್ನೇಹಿತರೆ ನಿಮ್ಮ ಯಶಸ್ವಿಗೆ ಈ ನಮ್ಮ ಕರ್ನಾಟಕ ಜೊತೆಯಾಗಲಿ ಎಂದು ನಾವು ಆಶಯಿಸುತ್ತಿರುತ್ತೇವೆ, ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣಕ್ಕೆ ನೀವು ಭೇಟಿ ನೀಡುತ್ತಿರಿ, ಭೇಟಿ ನೀಡಿ ನಂತರ ನಮ್ಮನ್ನು ಸಂಪರ್ಕಿಸಿರಿ ಸ್ನೇಹಿತರೆ. ಈ ರೀತಿ ಮಾಹಿತಿಯನ್ನು ನಾವು ಯಾವಾಗಲೂ ನಿಮ್ಮ ತಿಳಿಸುತ್ತಿರುತ್ತೇವೆ ನೋಡಿ.

ನಿಮ್ಮ ಕನಸಿನ ಗುರಿಯನ್ನು ತಲುಪಲು ಇದೊಂದು ಉತ್ತಮ ಅವಕಾಶವಾಗಿದ್ದು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಹಾಕಬಹುದು ಸ್ನೇಹಿತರೆ ಅರ್ಜಿ ಹಾಕಲು ಲಿಂಕನ್ನು ಕೂಡ ನಾವು ಈ ಕೆಳಗಡೆ ನೀಡಿದ್ದೇವೆ ಆಲ್ರೆಡಿ ಅದನ್ನು ಅಧಿಕೃತ ಚಾಲಕನಿಗೆ ಭೇಟಿ ನೀಡಿದ ನಂತರ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿರುತ್ತದೆ.

Link- https://kpsconline.Karnataka.gov.in

ಇದರ ಮಾಹಿತಿಯನ್ನು ನಾವು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ ಅಭ್ಯರ್ಥಿಗಳು ಹೇಗೆ ತಯಾರಿ ಮಾಡಿಕೊಳ್ಳಬೇಕು. ಯಾವುದೇ ಮಾಹಿತಿ ಗೊಂದಲವಿದ್ದಲ್ಲಿ ನಮ್ಮ ಕಾಂಟೆಕ್ಟ್ ಪೇಜ್( page) ಗೆ ಬಂದು ನಮ್ಮನ್ನು ಸಂಪರ್ಕಿಸಿರಿ, ನಾವು ನಿಮಗೆ ಕೆಲವೇ ಗಂಟೆಗಳಲ್ಲಿ ಸಂಪರ್ಕಿಸಿರುತ್ತೇವೆ.

PDO ಹುದ್ದೆಗಳ ಬಗ್ಗೆ ಈಗಾಗಲೇ ಮಾಹಿತಿಯನ್ನು ತಿಳಿದಿದ್ದೀರಿ, ಎಲ್ಲರಿಗೂ ಹೇಳುವುದೇನೆಂದರೆ, ಕೊನೆಯ ದಿನಾಂಕದೊಳಗೆ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಇದೊಂದು ಉತ್ತಮ ಅವಕಾಶ ಆಸಕ್ತಿ ಉಳ್ಳ ಮತ್ತು ಅರ್ಹ ಅಭ್ಯರ್ಥಿಗಳಿಗೆ ಎಂದು ಹೇಳುತ್ತಿದ್ದೇವೆ. ಪಟ್ಟರೆಯಾಗಿ ಹೇಳುವುದೇನೆಂದರೆ ಕೊನೆಯ ದಿನಾಂಕ 15 5 2024 ರಂದು ಕೊನೆ ದಿನಾಂಕ ಆಗಿರುತ್ತದೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಯಾರು ಇರುತ್ತಾರೆ ಈ ದಿನಾಂಕದೊಳಗಡೆ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಲು ಹೋದಾಗ ತಮಗೆ ಸರ್ವರ್ ಎರರ್ ಕೂಡ ಬರಬಹುದು, ಆದರಿಂದ ಎಲ್ಲಾ ಅಭ್ಯರ್ಥಿಗಳು ಎಚ್ಚರದಿಂದ ಈ ಕೂಡಲೇ ತಾವು ಅರ್ಜಿಯನ್ನು ಸಲ್ಲಿಸಿ ಎಂದು ಕೇಳುತ್ತಿದ್ದೇವೆ.

pdo recruitment 2024 last date to apply ಎಲ್ಲಾ ಅಭ್ಯರ್ಥಿಗಳು ಈ ಕೂಡಲೇ ತಾವು ತಯಾರಿ ನಡೆಸಿ ಇದೊಂದು ಉತ್ತಮ ಅವಕಾಶ ತಮಗೆ ಒದಗಿದೆ ಬಂದಿದೆ ಎಂದು ತಿಳಿದುಕೊಳ್ಳಬಹುದು ಈ ಒಂದು ಪಿಡಿಎ ಹುದ್ದೆ ಗೌರವತದ ಹುದ್ದೆ ಆಗಿರುತ್ತದೆ ನಿಮ್ಮ ಗೌರವೂ ಕೂಡ ಹೆಚ್ಚಾಗುತ್ತದೆ ಮತ್ತು ಈ ಹುದ್ದೆಗೆ ಬಹಳಷ್ಟು ಕಾಂಪಿಟೇಶನ್ ಇರುವುದರಿಂದ ಈ ಕೊಡಲೇ ನೀವು ಸತತ ಪ್ರಯತ್ನದಿಂದ ಕಾಂಪಿಟೇಶನ್ ಕೊಡಲು ಈಗಲೇ ಓದಲು ಪ್ರಾರಂಭಿಸಿ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ತಿಳಿಸಿ ಹೇಳುತ್ತೇವೆ ಎಂದು ಹೇಳುತ್ತಿದ್ದೇವೆ. ಈ ರೀತಿಯಾಗಿ ಎಲ್ಲಾ ಆಸಕ್ತಳ್ಳ ಅಭ್ಯರ್ಥಿಗಳು ಪ್ರಾರಂಭದಿಂದಲೇ ಪ್ರಯತ್ನದಿಂದ ಅಭ್ಯಾಸ ಅಥವಾ ಸ್ಟಡಿ ಸ್ಟಾರ್ಟ್ ಮಾಡಿದರೆ ಈ ಒಂದು ಹುದ್ದೆಯನ್ನು ಪಡೆದುಕೊಳ್ಳಲು ಸುಲಭವಾಗಿ ಆಗಬಹುದು ಎಂಬ ಮಾಹಿತಿ ಕೂಡ ತಿಳಿಸುತ್ತಿದ್ದೇವೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಕೇಳುತ್ತಿದ್ದೇವೆ ಎಲ್ಲಾ ಅಭ್ಯರ್ಥಿಗಳಿಗೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ನೋಡಿ ಈ ನಮ್ಮ ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅಥವಾ ಮಾಹಿತಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು ಸ್ನೇಹಿತರೆ.

PDO ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ.?

PDO ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 15/05/2024.

Leave a Comment