PM Avasa Yojana : ಕೇಂದ್ರದಿಂದ ಮನೆ ಕಟ್ಟಿಕೊಳ್ಳಲು ಅರ್ಜಿಗಳು ಆಹ್ವಾನ ? 3 ಕೋಟಿ ಮನೆಗಳ ನಿರ್ಮಾಣ! ಇಲ್ಲಿದೆ ಮಾಹಿತಿ.
ನಮಸ್ಕಾರ ಸ್ನೇಹಿತರೆ ನಾವು ಈಗ ಈ ಲೇಖನ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ನೀವೇನಾದರೂ ಹೊಸ ಮನೆಯನ್ನು ಕಟ್ಟಿಕೊಳ್ಳುವ ಕನಸನ್ನು ಕಂಡಿದ್ದರೆ ಅದನ್ನು ಈಗ ನೀವು ಈಡೇರಿಸಿಕೊಳ್ಳಬಹುದು.ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಕೂಡ ಉಚಿತ ಮನೆಯನ್ನು ಪಡೆದುಕೊಳ್ಳಬಹುದು. ಅದರ ಬಗ್ಗೆ ಸಂಬಂಧಪಟ್ಟಂತಹ ಮಾಹಿತಿ ಈ ಲೇಖನದಲ್ಲಿ ವಿವರವಾಗಿ ಇದೆ.
ಕೇಂದ್ರದ ಈಗ ಮೋದಿ ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇ ಆದಂತಹ ಸ್ವಂತ ಮನೆಯನ್ನು ಹೊಂದಿರಬೇಕೆಂಬು ಉದ್ದೇಶದಿಂದ ಈಗ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭ ಮಾಡಿದ್ದಾರೆ. ನಗರ ಮತ್ತು ಗ್ರಾಮೀಣ ಜನರು ಈ ಯೋಜನೆಯ ಲಾಭಗಳನ್ನು ಈಗ ಪಡೆದುಕೊಳ್ಳಬಹುದಾಗಿದೆ.
ನೀವು ದಿನನಿತ್ಯ ನಮ್ಮ ದೇಶದಲ್ಲಿ ಆಗುವಂತೆ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಹಾಗೆ ನೀವು ನಮ್ಮ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಆಗಿ ನಾವು ಎಲ್ಲ ಮಾಹಿತಿಗಳನ್ನು ವಾಟ್ಸಾಪ್ನಲ್ಲಿ ಅಪ್ಡೇಟ್ ಮಾಡುತ್ತಿರುತ್ತೇವೆ.
ಪ್ರಧಾನ ಮಂತ್ರಿ ಆವಾಸ್ ಯೋಜನಾ ಮಾಹಿತಿ
ಈಗ ಪ್ರಧಾನಮಂತ್ರಿ ಆದಂತಹ ನರೇಂದ್ರ ಮೋದಿಜಿ ಅವರು ತಮ್ಮ ಮೂರನೇ ಅವಧಿಯ ಮೊದಲ ಸಂಪುಟ ಸಭೆಯಲ್ಲಿ ಈಗ ಮೂರು ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ತಿಳಿದಿದೆ. ಈ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುತ್ತದೆ.ಈ ಯೋಜನೆಗಳಲ್ಲಿ ಎರಡು ವಿಧಗಳಿವೆ ಎಂಬ ಮಾಹಿತಿ ಇದೆ. ಅದರ ಅಡಿಯಲ್ಲಿ ಜನರಿಗೆ ಅದರ ಪ್ರಯೋಜನಗಳನ್ನು ಈಗ ನೀಡಲಾಗುತ್ತದೆ.
- ಮೊದಲಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಭಾಗದಲ್ಲಿ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಭಾಗದಲ್ಲಿ
ಹಾಗೆ ವಾರ್ಷಿಕ ಆದಾಯ 18 ಲಕ್ಷದವರೆಗೆ ಹೊಂದಿರುವಂತಹ ಯಾವುದೇ ವ್ಯಕ್ತಿಯಾದರೂ ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಆದಾಯವು 3 ವರ್ಗಗಳನ್ನಾಗಿ ವಿಂಗಡಿಸಲಾಗಿದೆ.
- ಮೊದಲಿಗೆ EWS ಅಂದರೆ ಆರ್ಥಿಕವಾಗಿ ದುರ್ಬಲ
- ಆನಂತರ LPG ಅಂದರೆ ಕಡಿಮೆ ಆದಾಯದ ಗುಂಪು
- ಹಾಗೆ ಮೂರನೆಯದಾಗಿ MIG ಅಂದರೆ ಮಧ್ಯಮ ಆದಾಯದ ಗುಂಪು
TWSಗೆ ಸಂಬಂಧಿಸಿದಂತೆ ವಾರ್ಷಿಕ ಆದಾಯದ ಮಿತ ಮೂರು ಲಕ್ಷ LPGಗೆ ಸಂಬಂಧಿಸಿದಂತೆ ಆದಾಯ 3 ರಿಂದ 6 ಲಕ್ಷ MIGಗೆ ಸಂಬಂಧಪಟ್ಟ ಆರರಿಂದ 18 ಲಕ್ಷ ಈ ರೀತಿಯಾಗಿ ಆದಾಯಹೊಂದಿದಂತವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಆಡಳಿತಗಳೇನು ?
- ಅರ್ಜಿದಾರರು ಭಾರತದ ಪ್ರಜೆ ಆಗಿರಬೇಕು ಮತ್ತು ಕನಿಷ್ಠ ವಯಸ್ಸು 18 ವರ್ಷವನ್ನು ಅವರು ದಾಟಿರಬೇಕು.
- ಹಾಗೆ ಅರ್ಜಿದಾರರು ಭಾರತದಲ್ಲಿ ಯಾವುದೇ ರೀತಿಯ ಶಾಶ್ವತ ಮನೆಯನ್ನು ಹೊಂದಿರಬಾರದು.
- ಹಾಗೆಯೇ ಅಭ್ಯರ್ಥಿಯ ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ನೌಕರಿಯನ್ನು ಹೊಂದಿರಬಾರದು.
- ಹಾಗೆ ವ್ಯಕ್ತಿಯು ಭೂಮಿಯನ್ನು ಹೊಂದಿದ್ದರು ಮನೆಯನು ನಿರ್ಮಿಸದಿದ್ದರೆ ಅವರು ಈ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಲವನ್ನು ಪಡೆದುಕೊಳ್ಳಬಹುದು.
- ಹಾಗೆ ಕಚ್ಚಾ ಅಥವಾ ತಾತ್ಕಾಲಿಕ ಮನೆಗಳಲ್ಲಿ ವಾಸ ಮಾಡುತ್ತಿರುವವರು ಈ ಯೋಜನೆ ಮೂಲಕ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು.
- ಹಾಗೆ ಈ ಯೋಜನೆಯಡಿಯಲ್ಲಿ ಸಾಲವನ್ನು ಕೂಡ ನೀವು ಪಡೆದುಕೊಳ್ಳಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಆಗಿ ಭೇಟಿ ನೀಡುವುದರ ಮೂಲಕ ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಈ ಯೋಜನೆ ಸಲ್ಲಿಸಿ ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.
ಇದನ್ನು ಓದಿ : Post Office Scheme : ಅಂಚೆ ಇಲಾಖೆಯಲ್ಲಿ ಈ ಯೋಜನೆಗೆ ನೀವು 5 ಲಕ್ಷ ಹಾಕಿದರೆ 15 ಲಕ್ಷ ದೊರೆಯುತ್ತದೆ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ನೀವು ದಿನನಿತ್ಯ ಇದೇ ತರದ ಮಾಹಿತಿ ತಿಳಿದುಕೊಳ್ಳಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.