PM Kisan Yojana : PM ಕಿಸಾನ್ ಫಲಾನುಭವಿಗಳು ಫೋನ್ ನಂಬರ್ ಅಪ್ಡೇಟ್ ಮಾಡಿಸುವುದು ಕಡ್ಡಾಯ! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈ ಲೇಖನದ ಮೂಲಕ ಈಗ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಪ್ರಧಾನ ಮಂತ್ರಿ ಸನ್ಮಾನ್ಯ ನಿಧಿ ಯೋಜನೆಯ 17ನೇ ಕಂತಿನ ಹಣವನ್ನು ಕಳೆದ ಜೂನ್ 18ರಂದು ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು. ಹಾಗೆ ಈಗ 18 ನೇ ಕಂತು ಯಾವಾಗ ಬರುವುದು ಎಂಬ ಮಾಹಿತಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಕಲ್ಯಾಣಕ್ಕಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡುತ್ತಿವೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಬೆಳವಣಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂಬ ಮಾಹಿತಿ ನಿಮಗೆಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ ಈ ಹಿಂದೆ ರೈತರಿಗೆ ಬೆಳೆ ಪರಿಹಾರವನ್ನು ಕೂಡ ಜಮಾ ಮಾಡಲಾಗಿತ್ತು. ಇದರಿಂದ ಸ್ವಲ್ಪಮಟ್ಟಿಗೆ ರೈತರ ತೊಂದರೆಗಳನ್ನು ಕಡಿಮೆ ಮಾಡಲು ಸರ್ಕಾರ ಸಹಾಯವನ್ನು ಮಾಡಿದೆ.
ಈಗ ನೀವು ದಿನನಿತ್ಯ ಇದೇ ರೀತಿಯಾದಂತಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ನಮ್ಮ ಮಾಧ್ಯಮದಲ್ಲಿ ಹೊಸ ಹೊಸ ರೂಲ್ಸ್ ಗಳು ಮತ್ತು ಹೊಸ ಹೊಸ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿರುತ್ತೇವೆ.
PM ಕಿಸಾನ್ ಯೋಜನೆ 18ನೇ ಕಂತಿ ಹಣ
ಇದೀಗ ಪ್ರಧಾನಮಂತ್ರಿ ಯೋಜನೆ 17 ನೇ ಕಂತಿನ ಹಣವು ಕಳೆದ ಜೂನ್ 18ರಂದು ಮೋದಿಜಿ ಅವರು ಬಿಡುಗಡೆ ಮಾಡಿದ್ದರು. ಹಾಗೆ ಈಗ 18ನೇ ಕಂತಿನ ಹಣವು ಯಾವಾಗ ಬರುತ್ತದೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ. ಇದೀಗ ಅದು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ನಲ್ಲಿ ಬರಬಹುದು ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ ಇದನ್ನು ಸರ್ಕಾರ ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಅಷ್ಟರೊಳಗಾಗಿ ಫಲಾನುಭವಿಗಳು EKYC ಯನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೆ ತಮ್ಮ ಫೋನ್ ಸಂಖ್ಯೆಯ ಬಗ್ಗೆ ಜಾಗರೂಕರ ಆಗಿರಬೇಕು. ಏಕೆಂದರೆ ಫೋನ್ ನಂಬರ್ ಬದಲಾದರೆ ಸ್ಕೀಮ್ ಗೆ ಕೊಟ್ಟ ನಂಬರ್ ಕೆಲಸ ಮಾಡದಿದ್ದರೂ ತಕ್ಷಣ ಅದನ್ನು ನೀವು ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ. ಇಲ್ಲದೆ ಹೋದರೆ ನಿಮ್ಮ ಖಾತೆಗೆ ಹಣವು ಜಮಾ ಆಗುವುದಿಲ್ಲ.
ಹಾಗಾದರೆ ಫೋನ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ ?
- ಮೊದಲಿಗೆ ನೀವು ಪ್ರಧಾನ ಮಂತ್ರಿ ಸನ್ಮಾನ್ಯ ನಿಧಿ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಆನಂತರ ಅದರ ಮುಖಪುಟದಲ್ಲಿ ನೀವು ರೈಟ್ ಕಾರ್ನರ್ ಗೆ ಹೋಗಿ ಮತ್ತು ಅಪ್ಡೇಟ್ ಮೊಬೈಲ್ ಸಂಖ್ಯೆ ಆಯ್ಕೆಯನ್ನು ಆರಿಸಿ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ಆನಂತರ ನೀವು ನಿಮ್ಮ ನೋಂದಣಿ ಸಂಖ್ಯಾ ಅಥವಾ ಆಧಾರ್ ಸಂಖ್ಯೆಯನ್ನು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ಅದರ ಕೆಳಗೆ ಕ್ಯಾಪ್ಚರ್ ಕೂಡ ನೀವು ಅಲ್ಲಿ ನಮೂದಿಸಿ ಸಬ್ಮಿಟ್ ಮಾಡಬೇಕಾಗುತ್ತದೆ.
- ಆನಂತರ ಅದರ ಕೆಳಗೆ ಕಾಣಿಸುವಂತಹ ಬಾಕ್ಸ್ ಅನ್ನು ನೀವು ಟಿಕ್ ಮಾಡಿ ಆನಂತರ ಗೇಟ್ ಓಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಆಮೇಲೆ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಬಂದಂತ ಒಟಿಪಿಯನ್ನು ನೀವು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
- ಆನಂತರ ಇನ್ನು ಮುಂದೆ ನಿಮ್ಮ ವೈಯುಕ್ತಿಕ ವಿವರ ಸಂಪೂರ್ಣ ಮಾಹಿತಿ ದೊರೆಯುತ್ತದೆ.
- ಆನಂತರ ಅದರ ಕೆಳಗಿನ ಬಾಕ್ಸ್ನಲ್ಲಿ ಹೊಸ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಓಟಿಪಿ ಪಡೆಯಿರಿ ಮೇಲಿನ ಕ್ಲಿಕ್ ಮಾಡಬೇಕಾಗುತ್ತದೆ.
- ನಿಮ್ಮ ಹೊಸ ಮೊಬೈಲ್ ನಂಬರ್ ಗೆ ಬಂದಂತ ಒಟಿಪಿಯನ್ನು ನೀವು ಎಂಟರ್ ಮಾಡಿ ಪರಿಶೀಲಿಸಿದಾಗ ನೀವು ಹೊಸ ಸಂಖ್ಯೆಯನ್ನು ಅಪ್ಡೇಟ್ ಮಾಡಿದಂತಾಗುತ್ತದೆ.
ಇದನ್ನು ಓದಿ : ಇನ್ನು ಮುಂದೆ ಸಿಗುವುದಿಲ್ಲ ಇಂಥವರಿಗೆ ಹೊಸ ರೇಷನ್ ಕಾರ್ಡ್ ! ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ ?
ಇದೇ ರೀತಿಯಾದಂತಹ ಹೊಸ ಹೊಸ ಮಾಹಿತಿಗಳನ್ನು ನೀವು ದಿನನಿತ್ಯ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ನೀವು ಜಾಯಿನ್ ಆಗಿ. ಏಕೆಂದರೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಇದೇ ತರದ ಮಾಹಿತಿಯನ್ನು ನೀಡುತ್ತಿರುತ್ತೇವೆ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.