PM Surya Ghara Yojana 2024 : ಈ ಯೋಜನೆಯ ಮೂಲಕ 300 ಯೂನಿಟ್ ಉಚಿತ ವಿದ್ಯುತ್ ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಈಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಎಂದರೆ ಈಗ ನೀವು ಈ ಒಂದು ಯೋಜನೆಯ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿ 300 ಯುನಿಟ್ ವರೆಗೆ ಉಚಿತ ವಿದ್ಯುತ್ತನ್ನು ಪಡೆಯಬಹುದು. ಅದೇ ರೀತಿಯಾಗಿ ಹಾಗಿದ್ದರೆ ಆ ಯೋಜನೆ ಯಾವುದು ಮತ್ತು ಆಯೋಜನೆ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಹಾಗೆ ಅರ್ಜಿಯನ್ನು ಸಲ್ಲಿಸಲು ಇರಬೇಕಾದಂತಹ ದಾಖಲೆಗಳು ಏನು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಷ್ಟೇ ಅಲ್ಲದೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇದೇ ತರದ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.
PM ಸೂರ್ಯಘರ ಯೋಜನೆ
ಸ್ನೇಹಿತರೆ ನೀವು ಈ ಪ್ರಧಾನಮಂತ್ರಿ ಸೂರ್ಯ ಘರ ಮುಫ್ತಿ ಬಿಜಲಿ ಯೋಜನೆ ಮೂಲಕ ನೀವು ಈಗ ನಿಮ್ಮ ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಕೆ ಮಾಡಿಕೊಳ್ಳಬಹುದು. ನೀವುಗಳನ್ನು ಅಳವಡಿಕೆ ಮಾಡಿಕೊಳ್ಳಲು ನಿಮಗೆ ಸರ್ಕಾರ ಸಹಾಯಧನವನ್ನು ಕೂಡ ಮಾಡುತ್ತದೆ. ಅದರಲ್ಲಿ ಖರ್ಚಾಗುವಂತಹ 40% ವರೆಗೆ ಸಬ್ಸಿಡಿಯನ್ನು ಈಗ ಸರಕಾರ ನೀಡುತ್ತದೆ.
ಈ ಯೋಜನೆಯ ಮೂಲಕ ಸರ್ಕಾರ ನೀಡುವ ಸಬ್ಸಿಡಿ ಹಣ ಎಷ್ಟು ?
- ಸ್ನೇಹಿತರೆ ಈಗ 157 ಯೂನಿಟ್ ವರ್ಗೆ ವಿದ್ಯುತ್ತನ್ನು ಬಳಸುವಂತಹ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಬೇಕಾಗುತ್ತದೆ . ಹಾಗೆ ಅದಕ್ಕಾಗಿ ಸರ್ಕಾರವು 30,000 ದಿಂದ 60,000 ಹಣವನ್ನು ನೀಡಲಾಗುತ್ತದೆ.
- ಆನಂತರ 150 ರಿಂದ 300 ಯೂನಿಟ್ ಗಳವರೆಗೆ ವಿದ್ಯುತ್ತನ್ನು ಬಳಸುವಂತಹ ಮನೆಗಳಿಗೆ ಈಗ ಸರ್ಕಾರವು 2 ರಿಂದ 3 ಕಿಲೋ ವ್ಯಾಟ್ ಘಟಕ ಆಗುತ್ತೆ. ಅದಕ್ಕಾಗಿ ಸರ್ಕಾರ 60 ಸಾವಿರದಿಂದ 78,000 ಹಣವನ್ನು ನೀಡುತ್ತದೆ.
- ಸ್ನೇಹಿತರೆ 300 ಯೂನಿಟ್ಗಿಂತ ಹೆಚ್ಚಿಗೆ ಬಳಸುವಂತಹ ಮನೆಗಳಿಗೆ ಈಗ ಮೂರು ಕಿಲೋ ವ್ಯಾಟ್ ಹೆಚ್ಚಿಗೆ ಘಟಕವು ಇರುತ್ತದೆ. ಅದಕ್ಕೆ ಸರ್ಕಾರವು ಈಗ 78,000 ಹಣವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ?
- ಅಭ್ಯರ್ಥಿ ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ವಿದ್ಯುತ್ ಚಾವಣಿ
- ಮಾಲೀಕತ್ವದ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಲಿಂಕ್ : https://www.pmsuryaghar.gov.in/
ಸ್ನೇಹಿತರೆ ಈಗ ನಾವು ನಿಮಗೆ ಈ ಕೆಳಗೆ ನೀಡಿರುವಂತಹ ಈ ಒಂದು ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿಕೊಂಡು ನೀವು ಈ ಒಂದು ಯೋಜನೆಗೆ ಈಗ ನಿಮ್ಮ ಮೊಬೈಲ್ ಫೋನಿನಲ್ಲಿ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ವೇಳೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದಿದ್ದರೆ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಭೇಟಿ ನೀಡಿ. ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಈಗ ನಾವು ಈ ಯೋಜನೆಗೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಅಷ್ಟೇ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.