Post Office Scheme : ಅಂಚೆ ಇಲಾಖೆಯಲ್ಲಿ ಈ ಯೋಜನೆಗೆ ನೀವು 5 ಲಕ್ಷ ಹಾಕಿದರೆ 15 ಲಕ್ಷ ದೊರೆಯುತ್ತದೆ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು, ಇದೀಗ ನಮ್ಮ ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಅಂಚೆ ಕಚೇರಿಯಲ್ಲಿ ನೀವು ಈ ಯೋಜನೆ ಮೇಲೆ ಹೂಡಿಕೆಯನ್ನು ಮಾಡಿದರೆ ನೀವು ಅತಿಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಈ ಸ್ಕೀಮನ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.
ನೀವು ದಿನನಿತ್ಯ ಇದೇ ತರದಂತ ಎಲ್ಲಾ ರೀತಿಯ ಹೊಸ ಹೊಸ ರೂಲ್ಸ್ ಗಳು ಮತ್ತು ಯೋಜನೆಗಳಿಗೆ ಸಂಬಂಧಪಟ್ಟಂತ ಹೊಸ ಹೊಸ ಅಪ್ಡೇಟ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳ ಬೇಕಾದರೆ ದಿನ ನಿತ್ಯವೂ ನೀವು ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಹಾಗೆ ನೀವು ದಿನನಿತ್ಯ ಈ ರೀತಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದನ್ನು ಮರೆಯಬೇಡಿ.
ಅಂಚೆ ಕಚೇರಿಯ ಠೇವಣಿ ಹೂಡಿಕೆಯ ವಿವರಗಳು
ಈಗ ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ಇದೆ ರೀತಿ ಹೂಡಿಕೆ ಯೋಜನೆಗಳನ್ನು ಜಾರಿಗೆ ಮಾಡುತ್ತದೆ. ಅಂಚೆ ಇಲಾಖೆಯ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವಂತಹ ಜನರು ಇನ್ನೂ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಏಕೆಂದರೆ ಪೋಸ್ಟ್ ಆಫೀಸ್ನಲ್ಲಿ ಇತರ ಹೂಡಿಕೆ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತದೆ.
ಹಾಗೆ ನೀವು ಹೂಡಿಕೆ ಆದಾಯದ ಮೇಲೆ ತೆರಿಗೆಯನ್ನು ಕೊಡಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ. ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ಪಾವತಿಯನ್ನು ತಪ್ಪಿಸಬಹುದಾಗಿದೆ. ಹಾಗೆ ಅಜೇ ಕಚೇರಿಯಿಂದ ಈ ಹೂಡಿಕೆ ಮೇಲೆ ತೆರಿಗೆ ವಿನಾಯಿತಿಯು ಕೂಡ ಲಭ್ಯವಿರುತ್ತದೆ. ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಿ ದುಪ್ಪಟ್ಟು ಮಾಡಿಕೊಳ್ಳಲು ಈ ಯೋಜನೆ ಒಂದು ಬಹು ಮುಖ್ಯ ಯೋಜನೆಯಾಗಿದೆ.
ಅಂಚೆ ಕಚೇರಿಯಲ್ಲಿ ಇದು ಒಂದು ಒಳ್ಳೆಯ ಯೋಜನೆ
ಇದೀಗ ಪೋಸ್ಟ್ ಆಫೀಸ್ನಲ್ಲಿ FD ಗಳು ವಿಭಿನ್ನವಾಗಿ ಅವಧಿಗಳನ್ನು ಹೊಂದಿರುತ್ತವೆ. ಅವುಗಳ ಅನುಗುಣವಾಗಿ ಕೂಡ ಬಡ್ಡಿ ದರ ನಿಗದಿ ಆಗಿರುತ್ತದೆ. ನಿಮ್ಮ ಹಣವನ್ನು ದ್ವಿಗುಣಗೊಳಿಸಬೇಕೆಂದರೆ ನೀವು ಐದು ವರ್ಷಗಳ ಎಫ್ ಡಿ ಎನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗ ನಿಮಗೆ 7.5% ನಷ್ಟು ಬಡ್ಡಿಯ ದರವು ನಿಮಗೆ ದೊರೆಯುತ್ತದೆ.
ಅಂಚೆ ಕಚೇರಿಯಲ್ಲಿ ಈ ಯೋಜನೆ ಮೂಲಕ 5 ಲಕ್ಷ ಹಾಕಿ 15 ಲಕ್ಷ ಪಡೆಯಬಹುದು
ನೀವೇನಾದರೂ 5 ವರ್ಷಗಳ ಕಾಲ ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ ಎನ್ನು ಹೂಡಿಕೆ ಮಾಡಿದರೆ ಆನಂತರ ನಿಮಗೆ 7.5 ರಷ್ಟು ಬಡ್ಡಿಯ ದರದಲ್ಲಿ ಐದು ವರ್ಷಗಳಲ್ಲಿ ಈ ಮೊತ್ತದ ಮೇಲೆ ನೀವು 2,24,974 ಬಡ್ಡಿಯೂ ನಿಮಗೆ ದೊರೆಯುತ್ತದೆ. ಆಗ ಒಟ್ಟು 7,24,974 ಹಾಕಿ ಅವರು ನೀವು ಪಡೆದುಕೊಳ್ಳಬಹುದು.
ಹಾಗೆ ನೀವು ಈ ಒಂದು ಯೋಜನೆಯನ್ನು ಒಮ್ಮೆ 5 ವರ್ಷಗಳವರೆಗೆ ವಿಸ್ತರಣೆಯನ್ನು ಮಾಡಿದರೆ. ಆನಂತರ ನೀವು 5,51,175 ಗಳನ್ನು ಬಡ್ಡಿ ಆಗಿ ಪಡೆದಯುತ್ತೀರಿ. ಹಾಗೆ ನೀವು ಇದನ್ನು ಒಂದು ವೇಳೆ 15 ವರ್ಷಗಳವರೆಗೆ ಮುಂದೂಡಿಕೆಯನ್ನು ಮಾಡಿದರೆ ನೀವು ಒಟ್ಟಾರೆಯಾಗಿ 15 ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಇದನ್ನು 15 ವರ್ಷಗಳ ಕಾಲ ಮುಂದುವರಿಸಿಕೊಂಡು ಹೋದರೆ ನೀವು ಹೂಡಿಕೆ ಮಾಡಿರುವಂತಹ ಹಣವನ್ನು ಬಿಟ್ಟು ನೀವು 7 ಲಕ್ಷದವರೆಗೆ ನೀವು ಇನ್ನೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು. ನಿಮ್ಮ ಹೂಡಿಕೆ ಹೇಗೆ ಹೆಚ್ಚಾಗುತ್ತದೆಯೋ ಹಾಗೆ ನಿಮಗೆ ಬಡ್ಡಿಯೂ ಕೂಡ ಹೆಚ್ಚಾಗುತ್ತದೆ. ನೀವು ಹೂಡಿಕೆ ಮಾಡುವ ಸಮಯದಲ್ಲಿ ಎಲ್ಲಾ ಯೋಜನೆಯ ಸಂಬಂಧಪಟ್ಟಂತ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಯೋಜನೆಗೆ ಹೂಡಿಕೆಯನ್ನು ಮಾಡಿ.
ಇದನ್ನು ಓದಿ : Swanidhi Yojana Mahiti :ಆಧಾರ ಕಾರ್ಡ್ ಇದ್ದರೆ ಸಾಕು ನಿಮಗೆ ಸಿಗುತ್ತೆ 50 ಸಾವಿರದವರೆಗೆ ಸಾಲ! ಈ ರೀತಿಯಾಗಿ ಅರ್ಜಿ ಸಲ್ಲಿಸಿ ?
ಈ ಲೇಖನದಲ್ಲಿ ಇರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೂೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ನೀವು ದಿನನಿತ್ಯ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.