Ration Card EKYC Update 2024 : ರೇಷನ್ ಕಾರ್ಡ್ E KYC ಈ ದಿನದ ಒಳಗೆ ಮಾಡಿಸಿಕೊಳ್ಳಿ ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ ? ಇಲ್ಲಿದೆ ನೋಡಿ ಮಾಹಿತಿ.

Ration Card EKYC Update 2024 : ರೇಷನ್ ಕಾರ್ಡ್ E KYC ಈ ದಿನದ ಒಳಗೆ ಮಾಡಿಸಿಕೊಳ್ಳಿ ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ ? ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರ ಸ್ನೇಹಿತರೆ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ನೀವು ಈಗ ಅನ್ನಭಾಗ್ಯ ಯೋಜನೆಯ ಮೂಲಕ ಪಡಿತರ ಚೀಟಿನಿಂದ ಪಡೆಯುತ್ತಿದ್ದಂತಹ ಮತ್ತು ಗೃಹಲಕ್ಷ್ಮಿ ಯೋಜನಾ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ನೀವು ನಿಮಗೆ ಈಗ ನಾವು ತಿಳಿಸಲಿ ಬಂದಿರುವ ವಿಷಯ ಏನೆಂದರೆ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ EKYC ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನೀವು ಅದನ್ನು ಮಾಡದೆ ಹೋದರೆ ನಿಮಗೆ ಯಾವುದೇ ರೀತಿ ಯೋಜನೆ ಹಣ ದೊರೆಯುವುದಿಲ್ಲ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ತಿಳಿಯೋಣ ಬನ್ನಿ.

ಸ್ನೇಹಿತರೆ ನೀವು ಇದೆ ತರಹದ ಹೊಸ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ  ಭೇಟಿ ಮಾಡಿ. ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಮಾಹಿತಿಯನ್ನು ದಿನ ನಿತ್ಯ ನೀಡುತ್ತಾ ಇರುತ್ತೇವೆ. ಹಾಗೇ ನೀವು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ಕೂಡ ಜಾಯಿನ್ ಆಗಿ.

Sorry! You are Blocked from seeing the Ads

Ration Card EKYC Update 2024

ರೇಷನ್ ಕಾರ್ಡ್ EKYC ಮಾಡಿಸುವುದು ಕಡ್ಡಾಯ

ಸ್ನೇಹಿತರೆ ಈ ಅಧಿಸೂಚನೆಯನ್ನು ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವು ಪ್ರಕಟ ಮಾಡಿದೆ. ಈಗ ಯಾರೆಲ್ಲಾ ರೇಷನ್ ಕಾರ್ಡನ್ನು ಹೊಂದಿದ್ದಾರೋ ಅಂತಹ ರಾಜ್ಯದ ಎಲ್ಲಾ ಕುಟುಂಬಗಳಿಗೆ ಇದು ಅನ್ವಯಿಸುತ್ತದೆ. ಆ ಎಲ್ಲರೂ ಕೂಡ ಈ ಒಂದು ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಕುಟುಂಬದ ಸದಸ್ಯರ EKYC ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.

EKYC ಅನ್ನು ಎಲ್ಲಿ ಮಾಡಿಸಬೇಕು 

ಸ್ನೇಹಿತರೆ ಈಗ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ EKYC ಅನ್ನು ಯಾರು ಮಾಡಿಸಬೇಕೆಂದರೆ ಪಡಿತರ ಚೀಟಿಯನ್ನು ಮಾಡಿದಂತಹ ಎಲ್ಲಾ ಕುಟುಂಬದ ಸದಸ್ಯರು ಕೂಡ ತಮ್ಮ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರ ಸದಸ್ಯರ EKYC ಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ನೀವು ಇದನ್ನು ಮಾಡಿಸಿಕೊಳ್ಳಲು ನಿಮ್ಮ ಹತ್ತಿರ ಇರುವಂತಹ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ. ನೀವು ಈ ಒಂದು ರೇಷನ್ ಕಾರ್ಡ್ ನಲ್ಲಿ EKYC ಯನ್ನು ಮಾಡಿಸಿಕೊಳ್ಳಬಹುದು.

ಇದನ್ನು ಓದಿ : Annabhagya Yojana New Rule : ಅನ್ನಭಾಗ್ಯ ಯೋಜನೆ ಈಗ ಮತ್ತೊಂದು ಹೊಸ ನಿಯಮ ಜಾರಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಸ್ನೇಹಿತರೆ ನಾವು ನಿಮಗೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment

Sorry! You are Blocked from seeing the Ads
Sorry! You are Blocked from seeing the Ads

You cannot copy content of this page