Ration Card New Rules : ಇನ್ನು ಮುಂದೆ ಸಿಗುವುದಿಲ್ಲ ಇಂಥವರಿಗೆ ಹೊಸ ರೇಷನ್ ಕಾರ್ಡ್ ! ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ ?
ಸ್ನೇಹಿತರೆ ನಮಸ್ಕಾರ ನಮ್ಮ ಇವತ್ತಿನ ಈ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ಇದೀಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ವಿಷಯವೇನೆಂದರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರ ನೀಡುವ ಯೋಜನೆಗಳ ಮೂಲಕ ನೀವು ಸರಿಸುಮಾರು 5000 ಹಣವನ್ನು ಪ್ರತಿ ತಿಂಗಳು ಉಚಿತವಾಗಿ ಪಡೆದುಕೊಳ್ಳಬಹುದು. ಅದಕ್ಕಾಗಿ ಈಗ ತುಂಬಾ ಜನರ ಹೊಸ ರೇಷನ್ ಕಾರ್ಡ್ ಮಾಡಿಸಲು ಮತ್ತು ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಲು ಈಗ ಕಾದು ಕುಳಿತಿದ್ದಾರೆ.
ಈಗಾಗಲೇ ಸರ್ಕಾರ ಹೊಸ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಅದರಲ್ಲಿ ನೀವು ಯಾರನ್ನಾದರೂ ಸೇರ್ಪಡೆ ಮಾಡಬೇಕೆಂದು ಕೊಂಡಿದ್ದರೆ ಅದಕ್ಕೆ ಅವಕಾಶ ನೀಡಿದೆ. ಇನ್ನು ಮುಂಬರುವ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗುವ ಸಾಧ್ಯತೆ ಇದೆ. ಆದರೆ ಅವುಗಳಿಗೆ ಸರ್ಕಾರವು ಕೆಲವೊಂದಷ್ಟು ರೂಲ್ಸ್ ಗಳನ್ನು ಜಾರಿ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ನೀವು ದಿನನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳು ಮತ್ತು ಹೊಸ ಹೊಸ ಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪಿಗೆ ನೀವು ಜಾಯಿನ್ ಆಗಿ. ಯಾಕೆಂದರೆ ನಾವು ನಮ್ಮ ವಾಟ್ಸಪ್ ನಲ್ಲಿ ಎಲ್ಲ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿರುತ್ತೇವೆ.
ಹೊಸ ರೇಷನ್ ಕಾರ್ಡ್ ಮಾಹಿತಿ
ಸ್ನೇಹಿತರೆ ಈಗಾಗಲೇ ಆಹಾರ ಭದ್ರತೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರುವ ಕುಟುಂಬಗಳಿಗೆ ನಮ್ಮ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಡೆಯಿಂದ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತದೆ. ಹಾಗೆ ರಾಜ್ಯ ಸರ್ಕಾರದ ಕಡೆಯಿಂದ 5 ಕೆಜಿ ಹಣವನ್ನು ಕೂಡ ಹಾಗೂ ಕೇಂದ್ರ ಸರ್ಕಾರದ ಕಡೆಯಿಂದ 5 5 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಅದಕ್ಕಾಗಿ ಯೋಜನೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕೆಲವೊಂದಷ್ಟು ಜನರಿಗೆ ಹೊಸ ರೇಷನ್ ಕಾರ್ಡನ್ನು ಮಾಡಿಸಲು ಕಾದು ಕುಳಿತಿದ್ದಾರೆ ಎಂದು ನಾವು ಹೇಳಬಹುದು.
ಅದಕ್ಕಾಗಿ ಸರ್ಕಾರ ಈಗ ಅಕ್ರಮವಾಗಿ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡನ್ನು ಯಾರೆಲ್ಲ ಮಾಡಿಸಿಕೊಂಡಿದ್ದಾರೋ ಅಂತವರ ರೇಷನ್ ಕಾರ್ಡ್ ರದ್ದು ಮಾಡಲು ಈಗ ಸರಕಾರ ಮುಂದಾಗಿದೆ. ಈಗಾಗಲೇ 2 ಲಕ್ಷಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಸರ್ಕಾರ ರದ್ದು ಮಾಡಿದೆ. ಇಂತಹ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಮಾಡಿಸಿಕೊಳ್ಳುವರಿಗೆ ಈಗ ಹೊಸ ಗಳನ್ನು ಸರ್ಕಾರ ಜಾರಿಗೆ ಮಾಡಿದೆ.
ಸರ್ಕಾರ ನೀಡಿರುವ ಹೊಸ ರೂಲ್ಸ್ !
ಈಗ ನೀವೇನಾದರೂ ಹೊಸ ರೇಷನ್ ಕಾರ್ಡ್ ಪಡಿಯಬೇಕೆಂದುಕೊಂಡಿದ್ದರೆ ಕಡ್ಡಾಯವಾಗಿ ರಾಜ್ಯ ಸರ್ಕಾರವು ಜಾರಿಗೆ ಮಾಡಿರುವಂತಹ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ನೀವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು.
- ಮೊದಲಿಗೆ ನೀವು ನಗರ ಪ್ರದೇಶಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ 100 ಚದರ ಮೀಟರ್ ಗಿಂತ ಹೆಚ್ಚಿಗೆ ಜಾಗವನ್ನು ನೀವು ಹೊಂದಿದ್ದರೆ ನೀವು ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
- ಹಾಗೆ ಐಷಾರಾಮಿ ಕಾರು ಹಾಗೂ ಟ್ರ್ಯಾಕ್ಟರ್ ಸೇರಿದಂತೆ ವೈಟ್ ಬೋರ್ಡ್ ವಾಹನಗಳನ್ನು ಹೊಂದಿದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
- ಅಷ್ಟೇ ಅಲ್ಲದೆ ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಅಥವಾ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದಂತಹ ಜನರು ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಅಭ್ಯರ್ಥಿಗಳು ಸರ್ಕಾರಿ ನೌಕರಿ ಆಗುವ ಉನ್ನತ ಸಂಬಳಗಳನ್ನು ಹೊಂದಿರುವ ಅಭ್ಯರ್ಥಿಗಳ ಹೊಸ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.
- ಹಾಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತಿಂಗಳಿಗೆ 1500ಕ್ಕಿಂತ ಹೆಚ್ಚು ವಿದ್ಯುತ್ ಬಿಲ್ಲನ್ನು ಕಟ್ಟುತ್ತಿದ್ದರೆ ಅಂತಹವರು ಕೂಡ ಹೊಸ ರೇಷನ್ ಕಾರ್ಡ್ ದೊರೆಯುವುದಿಲ್ಲ.
ಈಗ ನಾವು ಈ ಮೇಲೆ ತಿಳಿಸಿರುವ ಎಲ್ಲಾ ರೂಲ್ಸ್ ಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಒಂದು ವೇಳೆ ಯಾವುದೇ ರೂಲ್ಸ್ ಗಳನ್ನು ನೀವು ಪಾಲಿಸದೆ ಇದ್ದರೆ ನೀವು ಹೊಸ ರೇಷನ್ ಕಾರ್ಡ್ ಅನ್ನು ಸಾಧ್ಯವಿಲ್ಲ.
ಇದನ್ನು ಓದಿ : PM Avasa Yojana ಕೇಂದ್ರದಿಂದ ಮನೆ ಕಟ್ಟಿಕೊಳ್ಳಲು ಅರ್ಜಿಗಳು ಆಹ್ವಾನ ? 3 ಕೋಟಿ ಮನೆಗಳ ನಿರ್ಮಾಣ! ಇಲ್ಲಿದೆ ಮಾಹಿತಿ.
ನಾವು ಈ ಮೇಲೆ ನೀಡುವಂತಹ ಮಾಹಿತಿಗಳು ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಲೇಖನವನ್ನು ಕೊನೆಯವರೆಗೂ ಓದಿದಕ್ಕಾಗಿ ಧನ್ಯವಾದಗಳು.