Ration Card Update News : ಅಗಸ್ಟ್ 31 ಕೊನೆಯ ದಿನಾಂಕ ? ಪಡಿತರ ಚೀಟಿ ಹೊಂದಿದವರು ಕಡ್ಡಾಯವಾಗಿ ಕೆಲಸ ಮಾಡಿ! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನಿಮ್ಮ ಬಳಿ ಏನಾದರೂ ರೇಷನ್ ಕಾರ್ಡನ್ನು ಹೊಂದಿದ್ದರೆ. ನೀವು ಕಡ್ಡಾಯವಾಗಿ ಸುದ್ದಿಯನ್ನು ನೀವು ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಂಭವ ಇದೆ. ಆಗಸ್ಟ್ 31 ನೇ ತಾರೀಖಿನ ಒಳಗಾಗಿ ಎಲ್ಲಾ ಪಡಿತರ ಚೀಟಿಯನ್ನು ಹೊಂದಿರುವಂತಹ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು ಇಲ್ಲವಾದಲ್ಲಿ ರದ್ದು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಸ್ನೇಹಿತರೆ ದಿನನಿತ್ಯ ಇಂತ ಎಂತ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಇಂತಹ ಮಾಹಿತಿಯನ್ನು ನಿಮಗೆ ನೀಡುತ್ತಾ ಇರುತ್ತೇವೆ. ಹಾಗೆ ನಮ್ಮ ವಾಟ್ಸಪ್ ಗ್ರೂಪ್ ಕೂಡ ಜಾಯಿನ್ ಆಗಿ.
ರೇಷನ್ ಕಾರ್ಡ್ ಅಪ್ಡೇಟ್ ಮಾಹಿತಿ
ಸ್ನೇಹಿತರೆ ಇವತ್ತಿನ ದಿನಮಾನಗಳಲ್ಲಿ ರೇಷನ್ ಕಾರ್ಡ್ ಎಷ್ಟು ಬಹುಮುಖ್ಯ ದಾಖಲೆ ಇದೆ ಆಗಿದೆ ಎಂದರೆ ಸರಕಾರದ ಕಡೆಯಿಂದ ಬರುವಂತ ಎಲ್ಲಾ ರೀತಿಯ ಯೋಜನೆಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮ್ಮ ಬಳಿ ರೇಷನ್ ಕಾರ್ಡ್ ಇರಲೇಬೇಕಾಗುತ್ತದೆ. ಅದೇ ರೀತಿಯಾಗಿ ಈಗ ಸಾಕಷ್ಟು ಜನರು ಅಕ್ರಮವಾಗಿ ಅಂದರೆ ಸುಳ್ಳು ದಾಖಲಾತಿಗಳನ್ನು ನೀಡುವುದರ ಮೂಲಕ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಅಂತವರಿಗೆ ಸರ್ಕಾರವು ನಿಯಮಗಳನ್ನು ಜಾರಿಗೆ ಮಾಡಿದ್ದು ಆ ನಿಯಮಗಳು ಈಗಲೂ ಕೂಡ ಚಾಲ್ತಿಯಲ್ಲಿವೆ. ನೀವು ಅವುಗಳನ್ನು ಪಾಲಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.
ಹಾಗೆ ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳನ್ನು ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಹಾಗೂ ಕೇಂದ್ರ ಸರ್ಕಾರಗಳು ನೀಡುವಂತಹ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ನಿಮಗೆ ನೀವು ಕಡ್ಡಾಯವಾಗಿ ಈ ಒಂದು ಕೆಲಸವನ್ನು ಮಾಡಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ನಿಮ್ಮ ಎಲ್ಲ ಯೋಜನೆಗಳ ಲಾಭವು ದೊರೆಯುತ್ತದೆ.
ಅಗಸ್ಟ್ 31 ಕೊನೆಯ ದಿನಾಂಕ ಏಕೆ ?
ಈಗ ರಾಜ್ಯ ಸರ್ಕಾರದ ಕಡೆಯಿಂದ ಪಡಿತರ ಚೀಟಿಯನ್ನು ಹೊಂದಿರುವಂತವರಿಗೆ ಈಗ ಆಗಸ್ಟ್ 31ನೇ ತಾರೀಕು ಕೊನೆಯ ದಿನಾಂಕವಾಗಿದೆ. ಏಕೆಂದರೆ ನೀವು ಈ ದಿನಾಂಕದೊಳಗೆ ಕೂಡ ತಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ ಈ EKYC ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಅದರ ಜೊತೆಗೆ ಅವರು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು. ಆಗ ಮಾತ್ರ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿರುತ್ತದೆ ಇರುತ್ತದೆ.
ಹಾಗೆ ನೀವು ಈ ಒಂದು ಕೆವೈಸಿಯನ್ನು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಆದರೂ ಮಾಡಿಸಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರ ಇರುವಂತಹ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿರುವಂತ ಪ್ರತಿಯೊಬ್ಬ ಸದಸ್ಯರ EKYC ನೀವು ಅಪ್ಡೇಟ್ ಮಾಡಿಸಿಕೊಳ್ಳಬಹುದು. ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರ EKYC ಮಾಡಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಆದ ಕಾರಣ ನೀವು ಬೇಗನೆ ಹೋಗಿ ಈ ಒಂದು EKYCಮಾಡಿಸಿಕೊಳ್ಳಿ.
ಇದನ್ನು ಓದಿ : SSP Scholarship Update SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಈಗ ನಾವು ನಿಮಗೆ ಈ ಮೇಲೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನದಲ್ಲಿರುವಂತಹ ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.