ರೈಲ್ವೆ ಇಲಾಖೆ ನೇಮಕಾತಿ 2024.! ಒಟ್ಟು 452 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! ಇಲ್ಲಿದೆ ಡೈರೆಕ್ಟ್ ಲಿಂಕ್, ಈಗಲೇ ಅರ್ಜಿ ಸಲ್ಲಿಸಿ.!rpf sub inspector recruitment 2024.

ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ((rpf sub inspector recruitment 2024) )ಅರ್ಜಿ ಕರೆಯಲಾಗಿದ್ದು ಅದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ, ಒಟ್ಟಾರೆಯಾಗಿ 452 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕ ಮತ್ತು ಅಭ್ಯರ್ಥಿಗಳಿಗೆ ವಿದ್ಯಾ ಅರ್ಹತೆ ಏನಿರಬೇಕು ಹಾಗೂ ಅರ್ಜಿ ಹಾಕುವ ದಿನಾಂಕಗಳು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನಾವು ತಿಳಿಸಿಕೊಡುತ್ತೇವೆ ಬನ್ನಿ.

ನೋಡಿ ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಈ ಕೂಡಲೇ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಈ ಅರ್ಜಿ ಹಾಕಲು ಮುಂದಾಗಬೇಕು ಎಂಬ ಮಾಹಿತಿಯನ್ನು ನಾವು ತಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ, ಈ ಮಾಹಿತಿಯನ್ನು ಕೊನೆಯವರೆಗೂ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಸ್ನೇಹಿತರೆ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ನಾವು ದಿನಾಲು ವಿವಿಧ ರೀತಿಯ ಹುದ್ದೆಗಳ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಎಜುಕೇಶನ್ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಎಲ್ಲಾ ರೀತಿ ಮಾಹಿತಿಯನ್ನು ನಾವು ಈ ನಮ್ಮ ಜಾಲತಾಣದಲ್ಲಿ ಒದಗಿಸುತ್ತಿರುತ್ತೇವೆ, ಇವತ್ತು ನಾವು(rpf sub inspector recruitment 2024) ರೈಲ್ವೆ ಇಲಾಖೆಯಲ್ಲಿ 452 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ತಿಂಗಳ ಸಂಬಳ ಮತ್ತು ಅರ್ಜಿ ಹೇಗೆ ಸಲ್ಲಿಸುವುದು ಎಂಬ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

rpf sub inspector recruitment 2024
rpf sub inspector recruitment 2024

rpf sub inspector recruitment 2024 ಖಾಲಿ ಇರುವ ಹುದ್ದೆಗಳ ಸಂಪೂರ್ಣ ಮಾಹಿತಿ:

2024ನೇ ಸಾಲಿನಲ್ಲಿ ರೈಲ್ವೆ ಇಲಾಖೆಯಲ್ಲಿ ಒಟ್ಟಾರೆಯಾಗಿ 452 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಕ ಸೂಚನೆಯನ್ನು ಹೊರಡಿಸಲಾಗಿದೆ ಹುದ್ದೆಗಳ ವಿಂಗಡಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

Sub inspector ಒಟ್ಟು(Total) ಹುದ್ದೆಗಳ ಸಂಖ್ಯೆ 452 ಹುದ್ದೆಗಳು ಖಾಲಿ ಇರುತ್ತವೆ.

Male candidatesFemale candidates
ur- 157 ಹುದ್ದೆಗಳು.ur- 28 ಹುದ್ದೆಗಳು.
sc-57 ಹುದ್ದೆಗಳು.sc-10 ಹುದ್ದೆಗಳು.
st-28 ಹುದ್ದೆಗಳು.st-5 ಹುದ್ದೆಗಳು.
OBC- 104 ಹುದ್ದೆಗಳು.OBC- 18 ಹುದ್ದೆಗಳು.
EWS – 38 ಹುದ್ದೆಗಳು.EWS – 7 ಹುದ್ದೆಗಳು.
(rpf sub inspector recruitment 2024)

ತಿಂಗಳ ವೇತನ(monthly salary):

 • ಅಭ್ಯರ್ಥಿಗಳಿಗೆ ಪ್ರಾರಂಭಿಕ ವೇತನ 35,000 ಇರುತ್ತದೆ ಹಾಗೂ ಇದು ಏಳನೇ ವೇತನ ಆಯೋಗದ ಶ್ರೇಣಿಯ ಒಳಗಡೆ ಇರಲಾಗಿರುತ್ತದೆ.

ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ(educational qualification) :

 • ನೋಡಿ ಅಭ್ಯರ್ಥಿಗಳೇ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಉತ್ತೀರ್ಣರಾಗಿರಬೇಕೆಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.

ವಯೋಮಿತಿ (age limit):

 • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ ಹಾಗೂ ಇತರೆ ವರ್ಗದ ಮಾಹಿತಿಗಳನ್ನು ಈ ಕೆಳಗಡೆ ನಾವು ಅಧಿಕ ಸೂಚನೆಯ ಲಿಂಕನ್ನು ಕೂಡ ಕೊಟ್ಟಿರುತ್ತೇವೆ ನೀವು ತಿಳಿದುಕೊಳ್ಳಬಹುದಾಗಿರುತ್ತದೆ ಆ ಲಿಂಕ್ ಮೂಲಕ.

ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಶುಲ್ಕ:

rpf sub inspector recruitment 2024 ಇದೀಗ ಬಂದಿರುವಂತೆ ಅಧಿಕ ಸೂಚನೆಯ ಪ್ರಕಾರ ಅರ್ಜಿ ಹಾಕುವ ಅಭ್ಯರ್ಥಿ ಆನ್ಲೈನ್ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿರುತ್ತದೆ ಎಂದು ಈ ಕೆಳಗಡೆ ನಾವು ಮಾಹಿತಿಯನ್ನು ಕೊಡುತ್ತೇವೆ ಬನ್ನಿ.

 • ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿಗಳು ಇರುತ್ತವೆ.
 • ಎಸ್ಸಿ ಎಸ್ಟಿ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಇರುತ್ತದೆ.

ಹಾಗೂ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಈಗಾಗಲೇ ತಿಳಿಯೋಣ ಬನ್ನಿ.

ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ(job selection process ) :

 • ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಸಲಾಗುತ್ತದೆ ಅದರ ಮಾಹಿತಿಯನ್ನು ಈ ಕೆಳಗಿನ ನೀಡುತ್ತೇವೆ ಬನ್ನಿ.

ಕಂಪ್ಯೂಟರ್ ಎಕ್ಸಾಮ್(computer based exam test):

 • ಪರೀಕ್ಷೆಯ ಸಾಮಾನ್ಯ ಜ್ಞಾನ ಇರುವುದು, (general knowledge) and logical reasoning ಪರೀಕ್ಷೆ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ.
 • CBT ಈ ಪರೀಕ್ಷೆಯಲ್ಲಿ ಒಬ್ಜೆಕ್ಟಿವ್ ಟೈಪ್ಸ್ ಇರಲಾಗಿರುತ್ತದೆ ಅಂದರೆ ಬಹು ಆಯ್ಕೆ ಪ್ರಶ್ನೆ ಇರುತ್ತವೆ.(multiple choice exam)
 • CBT ಪರೀಕ್ಷೆಯಲ್ಲಿ ಉತ್ತಮ ಹಾಗೂ ಒಳ್ಳೆ ಸ್ಕೋರ್ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಎರಡನೇ ಹಂತಕ್ಕೆ ಮಾಡಲಾಗುತ್ತದೆ.

ಫಿಸಿಕಲ್ ಪರೀಕ್ಷೆ/ ದೈಹಿಕ ಮಾಪನ ಪರೀಕ್ಷೆ ಇರುತ್ತದೆ(physical efficiency test -PET) /(physical Measurement Test -pmt):

 • ಅಭ್ಯರ್ಥಿಗಳು ಮೊದಲು CBT ಪರೀಕ್ಷೆಯಲ್ಲಿ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.
 • ಇದರಲ್ಲಿ ಗುಂಡುವಸೆತ ಮತ್ತು ಎತ್ತರ ಜಿಗಿತ ಹಾಗೂ ಇತ್ಯಾದಿ ಮಾಹಿತಿಗಳನ್ನು ಹಾಗೂ ಇರುತ್ತದೆ.
 • pmt ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ತೂಕ ಹಾಗೂ ದೃಷ್ಟಿ ಮುಂತಾದ ದೈಹಿಕ ಮಾಪನಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಅಭ್ಯರ್ಥಿಗಳಿಗೆ ಬೇಕಾಗುವ ದಾಖಲಾತಿಗಳು(required documents) :

 • ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಬೇಕಾಗುತ್ತದೆ.
 • ಬರ್ತ್ ಸರ್ಟಿಫಿಕೇಟ್ ಬೇಕಾಗುವುದು.
 • ಅಭ್ಯರ್ಥಿಯು ತೆರೆಗೆಡೆಗೊಂಡ ಶೈಕ್ಷಣಿಕ ದಾಖಲಾತಿಗಳು ಅಂದರೆ ಮಾಸ್ಟರ್ ಬೇಕಲಾಗುವುದು ಹಾಗೂ ಪದವಿ ಮುಗಿಸಿಕೊಂಡು ಗ್ರಾಜುಯೇಷನ್ ಸರ್ಟಿಫಿಕೇಟ್ ಬೇಕಾಗುತ್ತದೆ.
 • ಕಾಸ್ಟ್ ಇನ್ಕಮ್ ಸರ್ಟಿಫಿಕೇಟ್ ಬೇಕಾಗುತ್ತದೆ.
 • ಇತರೆ ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಟ್ಟಿರುತ್ತೇವೆ ಅದರ ಪ್ರಕಾರ ಅರ್ಜಿ ಸಲ್ಲಿಸಿ ಹಾಗೂ ಆ ಮಾಹಿತಿಯನ್ನು ತಿಳಿದುಕೊಂಡು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಪ್ರಮುಖ ದಿನಾಂಕಗಳು:

rpf sub inspector recruitment 2024 ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸುವ ಹಾಗೂ ಕೊನೆಯ ದಿನಾಂಕವನ್ನು ಈ ಕೆಳಗಡೆ ತಿಳಿಸಿಕೊಡುತ್ತೇವೆ ಬನ್ನಿ.

 • ಅರ್ಜಿ ಹಾಕುವ ಪ್ರಾರಂಭ ದಿನಾಂಕ 15.04.2024.
 • ಅರ್ಜಿ ಹಾಕುವ ಕೊನೆಯ ದಿನಾಂಕ 14.05.2024.

ಅಭ್ಯರ್ಥಿಗಳು ಈ ದಿನಾಂಕದ ಒಳಗಡೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ, ನಿಮಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿ ಗೊಂದಲವಿದ್ದರೆ ನಮ್ಮ ಕರ್ನಾಟಕ ಜಾಲತಾಣಕ್ಕೆ ಭೇಟಿ ನೀಡಿ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಾವು ನಿಮಗೆ ಕೆಲವೇ ಗಂಟೆಗಳಲ್ಲಿ ಸಂಪರ್ಕಿಸುತ್ತೇವೆ.

ಅರ್ಜಿ ಹಾಕುವ ವಿಧಾನ:

 • ರೈಲ್ವೆ ಇಲಾಖೆಯಲ್ಲಿ 452 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅಭ್ಯರ್ಥಿಗಳು ಈ ಕೆಳಗಡೆ ನಾವು ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಅದಕ್ಕೆ ಸೂಚನೆ ಲಿಂಕನ್ನು ಕೊಟ್ಟಿರುತ್ತೇವೆ ಅದರ ಪ್ರಕಾರ ನೀವು ತಿಳಿದುಕೊಂಡು ಅರ್ಜಿ ಹಾಕಬಹುದಾಗಿರುತ್ತದೆ ಸ್ನೇಹಿತರೆ.

ಅಧಿಕ ಸೂಚನೆ ಲಿಂಕ್:

Link- ಇದರ ಮೇಲೆ ಕ್ಲಿಕ್ ಮಾಡಿ.

ನೋಡಿ ಈ ನಮ್ಮ ಜಾಲತಾಣದಲ್ಲಿ ನಾವು ಅಂದರೆ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ನಾವು ಈಗಾಗಲೇ (rpf sub inspector recruitment 2024) ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿ ಕೊಟ್ಟಿರುತ್ತೇವೆ ಅದರ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾಲಕನಿಗೆ ಭೇಟಿ ನೀಡುತ್ತಿರಿ ಸ್ನೇಹಿತರೆ.ರೈಲ್ವೆ ಇಲಾಖೆ ಹುದ್ದೆಗಳಿಗೆ ಈ ಕೂಡಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.

(rpf sub inspector recruitment 2024) ಇದೇ ರೀತಿ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ನಾವು ಒದಗಿಸುತ್ತಿರುತ್ತೇವೆ ಹಾಗೂ ಅಭ್ಯರ್ಥಿಗಳು ಈ ಒಂದು ಅರ್ಜಿ ಸಲ್ಲಿಸುವಾಗ ನಿಮ್ಮ ಬಳಿ ಆಧಾರ್ ಕಾರ್ಡ್ ಹಾಗೂ ಬಸ್ ಸರ್ಟಿಫಿಕೇಟ್ ಮತ್ತು ಶೈಕ್ಷಣಿಕ ದಾಖಲಾತಿಗಳೊಂದಿಗೆ ಹಾಗೂ ಕಾಸ್ಟ್ ಇನ್ಕಮ್ ಸರ್ಟಿಫಿಕೇಟ್ ಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಅರ್ಜಿ ಸಲ್ಲಿಸಲು ಹೋಗಿ ಕೆಲವೊಮ್ಮೆ ನೀವು ಅರ್ಜಿ ಸಲ್ಲಿಸುವಾಗ ತಪ್ಪು ಮಾಡಿದರೆ ಈ ಅರ್ಜಿಯನ್ನು ಚರಸ್ಕರಿಸಲಾಗುವುದು ಎಂದು ಅಧಿಕ ಸೂಚನೆಯಲ್ಲಿ ಕೂಡ ತಿಳಿಸಲಾಗಿದೆ ಈ ಮಾಹಿತಿಯನ್ನು ನಾವು ನಿಮಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ.

 • ನಾವು ಹಿಂದಿನ ಲೇಖನದಲ್ಲಿ ಕರ್ನಾಟಕ ರಾಜ್ಯದಲ್ಲಿ ತೆರೆದಿರುವ ಗ್ರಾಮ ಪಂಚಾಯಿತಿಯ ಪಿಡಿಒ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ತಿಳಿಸಿಕೊಟ್ಟಿರುತ್ತೇವೆ ಅದರ ಲಿಂಕ್ ಅನ್ನು ಕೂಡ ಈ ವೆಬ್ಸೈಟ್ನಲ್ಲಿ ನೀಡಿರುತ್ತೇವೆ ನೀವು, ಅರ್ಜಿ ಹೇಗೆ ಸಲ್ಲಿಸುವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
 • ಈ ಒಂದು ಅರ್ಜಿ ಸಲ್ಲಿಸಿದ ನಂತರ ಎಲ್ಲಾ ಅಭ್ಯರ್ಥಿಗಳು ಒಮ್ಮೆ ವೆರಿಫಿಕೇಶನ್ ಮಾಡಿಕೊಳ್ಳಿ ಎಂದು ನಾವು ತಿಳಿಸುತ್ತಿದ್ದೇವೆ.

ರೈಲ್ವೆ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ(rpf sub inspector recruitment 2024) ಮಾಡಲಾಗುತ್ತಿದ್ದು ಎಂಬ ಮಾಹಿತಿಯನ್ನು ಈಗಾಗಲೇ ಮೇಲ್ಗಡೆ ಕೊಟ್ಟಿದ್ದೇವೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಮತ್ತು ಮಹಿಳೆ ಅಭ್ಯರ್ಥಿಗಳಿಗೆ ಹುದ್ದೆಗಳು ವಿಂಗಡನೆ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಹಾಗೂ ಅಭ್ಯರ್ಥಿಗಳಿಗೆ ನೇಮಕಾತಿಯನ್ನು ಮಾಡಿಕೊಂಡ ನಂತರ ತಿಂಗಳ ವೇತನ ಎಷ್ಟು ಇರುತ್ತದೆ ಎಂಬ ಮಾಹಿತಿ ಗೊತ್ತಿದ್ದೇವೆ ಅಂದರೆ ತಿಂಗಳ ವೇತನ ಈ ಹುದ್ದೆಗಳಿಗೆ 35,000 ಇರುವುದು ಎಂದು 7ನೇ ಆಯೋಗ ಶ್ರೇಣಿಯ ಪ್ರಕಾರ ನಾವು ಹೇಳುತ್ತಿದ್ದೇವೆ ಹಾಗೂ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಹೊಂದಿರುವ ವಿಭಾಗದಿಂದ ಶಿಕ್ಷಣ ಮುಗಿಸಿರಬೇಕು ಅಥವಾ ಪದವಿ ಪಡೆದ ಕೊಂಡಿರಬೇಕು ಎಂದು ಅಧಿಕ ಸೂಚನೆಯಲ್ಲಿ, ಆ ಒಂದು ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇವೆ ಹಾಗೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಂಪ್ಯೂಟರ್ ಎಕ್ಸಾಮ್ ದಾಖಲೆ ಬೇಕಾಗುತ್ತದೆ ಎಂಬ ಮಾಹಿತಿ ಕೂಡ ಹೇಳಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಕೊನೆಯ ದಿನಾಂಕದೊಳಗಡೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ ಈಗಾಗಲೇ ತಿಳಿಸಿರುವಂತೆ ಕೊನೆಯ ದಿನಾಂಕ 14/5/2024 ರಂದು ಕೊನೆಯ ದಿನಾಂಕವಾಗಿದ್ದು ಅರ್ಜಿ ಸಲ್ಲಿಸಲು ಆಸಕ್ತಿ ಉಳ್ಳ ಅಭ್ಯರ್ಥಿಗಳು ಈ ಕೂಡಲೇ ಈ ಒಂದು ಅರ್ಜಿ ಸಲ್ಲಿಸಿ ಇದೊಂದು ಉತ್ತಮ ಅವಕಾಶ ಎಂದು ಕೂಡ ತಿಳಿಯಬಹುದು. ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಈಗಾಗಲೇ ನಾವು ಮೇಲ್ಗಡೆ ಹುದ್ದೆಗಳ ವಿಂಗಡನೆ ಮಾಡಿ ಒಟ್ಟಾರೆಯಾಗಿ 452 ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದ್ದು ಅದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಹಾಗೂ ಅಧಿಕ ಸೂಚನೆ ಲಿಂಕನ್ನು ಈ ಮೇಲ್ಗಡೆ ಕೊಟ್ಟಿರುತ್ತೇವೆ ನಾವು. ಹೆಚ್ಚಾಗಿ ನೀವು ಈಗ ಈಗಲೇ ಅಧಿಕ ಸೂಚನೆ ಓದಿಕೊಂಡ ನಂತರ ಪರೀಕ್ಷೆಗೆ ತಯಾರಿ ನಡೆಸಬೇಕು ಎಂದು ಹೇಳುತ್ತಿದ್ದೇವೆ ಈ ಹುದ್ದೆಗಳು ಬಂದು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ನಿಮಗೆ ಈಗಲೇ ತಯಾರಿ ನಡೆಸಿ ಮತ್ತು ಈ ಹುದ್ದೆಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ ನೋಡಿ ಸಂಪೂರ್ಣವಾಗಿ ಲೇಖನವನ್ನು ಓದಿಕೊಳ್ಳಿ ಎಂದು ತಿಳಿಸುತ್ತೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ನಮ್ಮ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ಸುಳ್ಳು ವಿವರಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿ-PDO ಹುದ್ದೆಗಳಿಗೆ ನೇಮಕಾತಿ 2024. ಒಟ್ಟು 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ.!|pdo recruitment 2024 last date to apply.

ಒಟ್ಟು ಎಷ್ಟು ಹುದ್ದೆಗಳೆ ಖಾಲಿ ಇರುತ್ತವೆ.?

ಒಟ್ಟಾರೆಯಾಗಿ ರೈಲ್ವೆ ಇಲಾಖೆಯಲ್ಲಿ 452 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

Leave a Comment