RTC New Update News : ಭೂಮಿ ಪಹಣಿ ಪತ್ರ ತಿದ್ದುಪಡಿ ಇನ್ನು ಮುಂದೆ ಸುಲಭ! ಪಹಣಿ ದಾಖಲೆಗಳನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸ್ನೇಹಿತರೆ ಇದೀಗ ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವು ನಿಮ್ಮ ಭೂಮಿಯ ಪಹನಿಗೆ ಪತ್ರಗಳನ್ನು ತಿದ್ದುಪಡಿಯನ್ನು ಮಾಡಿಕೊಳ್ಳುವುದು ಇನ್ನು ಮುಂದೆ ಸುಲಭ. ಹಾಗೆಯೇ ಪಹನಿ ಪತ್ರದ ದಾಖಲೆಗಳನ್ನು ನೀವು ಪಡೆದುಕೊಳ್ಳಬಹುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಸ್ನೇಹಿತರೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಇದೇ ತರಹದ ಹೊಸ ಮಾಹಿತಿಗಳನ್ನು ನಿಮಗೆ ದಿನನಿತ್ಯ ನೀಡುತ್ತಾ ಇರುತ್ತೇವೆ. ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಅದೇ ರೀತಿಯಾಗಿ ನಾವು ನಮ್ಮ ಮಾಧ್ಯಮದಲ್ಲಿ ರೈತರಿಗೆ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ.
ಭೂಮಿ ಪಹಣಿಯ ಹೊಸ ಮಾಹಿತಿ
ಸ್ನೇಹಿತರೆ ಈಗ ಸರ್ಕಾರ ರೈತರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡುತ್ತಿದೆ. ಬಹುತೇಕ ರೈತರು ಸರ್ಕಾರದ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ ಹಲವು ಬಾರಿ ಈಗ ಸೂಕ್ತ ದಾಖಲೆಗಳಿಲ್ಲದ ಕಾರಣ ಕೆಲವೊಂದಷ್ಟು ರೈತರಿಗೆ ಈ ಸರ್ಕಾರದ ಸೌಲಭ್ಯಗಳು ದೊರೆತಿಲ್ಲ. ಅದೇ ರೀತಿಯಾಗಿ ಈಗ ರೈತರಿಗೆ ದಾಖಲೆಗಾಗಿ ಆಧಾರ್ ಕಾರ್ಡ್ ಪಡಿತರ ಚೀಟಿ ವಿಶೇಷವಾಗಿ ಪಹಣಿ ಕೂಡ ಅಗತ್ಯವಿದೆ.
ಹಾಗೆಯೇ ನಿಮ್ಮ ಆಸ್ತಿ ಅಥವಾ ಜಮೀನಿನ ದಾಖಲೆ ಇದ್ದರೂ ಕೂಡ ಕೆಲವೊಮ್ಮೆ ಅದರಲ್ಲಿ ಮಾಹಿತಿಯು ತಪ್ಪಾಗಿರುತ್ತದೆ. ಹಾಗೆ ಈಗ ನಿಮ್ಮ ಪಹಣಿ ಪತ್ರದಲ್ಲಿ ಹೆಸರು ಮತ್ತು ಇನಿಷಿಯಲ್ ಸರಿಯಾಗಿ ಇಲ್ಲದಿದ್ದರೆ ತೊಂದರೆ ಕೂಡ ಆಗುತ್ತದೆ. ಹಾಗಾಗಿ ನೀವು ಈಗಲೇ ಅವುಗಳನ್ನು ಎಲ್ಲಾ ಸರಿಯಾದ ರೀತಿಯಲ್ಲಿ ಲಿಂಕ್ ಮಾಡಿಕೊಂಡು ಸರಿಯಾದ ರೀತಿಯಲ್ಲಿ ತಿದ್ದುಪಡಿಯನ್ನು ಮಾಡಿಕೊಳ್ಳಿ.
ಭೂಮಿ ಪಹಣಿ ದಾಖಲೆಗಳನ್ನು ತಿದ್ದುಪಡಿ ಮಾಡುವುದು ಹೇಗೆ ?
ಸ್ನೇಹಿತರೆ ನೀವು ನಿಮ್ಮ ಪಹಣಿ ಹೆಸರನ್ನು ಈಗ ಬದಲಾಯಿಸಬೇಕೆಂದು ಕೊಂಡಿದ್ದರೆ ನೀವು ನಿಮ್ಮ ಆಧಾರ್ ನೊಂದಿಗೆ ಪಹಣಿ ಪತ್ರವನ್ನು ಲಿಂಕ್ ಮಾಡಿಕೊಂಡು ನೀವು ಅದನ್ನು ಬದಲಾವಣೆ ಮಾಡಿಕೊಳ್ಳಬಹುದು.
ಹಾಗೆ ಈಗ ನೀವು ಹೆಸರನ್ನು ಬದಲಾಯಿಸದೆ ಇದ್ದರೆ ನಿಮ್ಮ ಸ್ಥಳವನ್ನು ನೀವು ಖರೀದಿಸಲು ಅಥವಾ ಮಾರಾಟ ಮಾಡಲು ಯಾವುದೇ ರೀತಿಯಾಗಿ ಸಾಧ್ಯವಿರುವುದಿಲ್ಲ. ನೀವು ಸರ್ಕಾರದಿಂದ ಯಾವುದೇ ಪ್ರಯೋಜನಗಳನ್ನು ಕೂಡ ಬಯಸಿದರು ಕೂಡ ಅದರಲ್ಲಿ ನೀವು ನಿಮ್ಮ ಪಹಣಿ ಹೆಸರನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಹಾಗೆ ನೀವು ನಿಮ್ಮ ಊರಿನ ತಾಲೂಕು ಕೇಂದ್ರಕ್ಕೆ ಹೋಗಿ ತಾಲೂಕ ಕಚೇರಿಯಲ್ಲಿ ಪಹಣಿ ಕೇಂದ್ರದಲ್ಲಿ ಪಹಣಿ ಪತ್ರ ಪಡೆದುಕೊಂಡು ಅಲ್ಲಿ ಸ್ಟ್ಯಾಂಪ್ ಪೇಪರ್ ಪಡೆದುಕೊಂಡು ನೀವು ಅದರಲ್ಲಿ ಹೆಸರು ತಿದ್ದುಪಡಿ ಎಂದು ಬರೆಯಿರಿ. ಅದರ ನಂತರ ನಾವು ಅದರಲ್ಲಿ ಹೆಸರನ್ನು ತಿದ್ದುಪಡಿ ಮಾಡುವ ಬಗ್ಗೆ ಬರೆದು ನೀವು ಅದನ್ನು ತಾಲೂಕ ಕಚೇರಿ ಭೂ ಕೇಂದ್ರಕ್ಕೆ ತೆರಳಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಆನಂತರ ನೀವು ನೀಡಿದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಕೇಂದ್ರದ ಮೂಲಕ ಕಳುಹಿಸಲಾಗುತ್ತದೆ. ಆನಂತರ ಡಾಕ್ಯುಮೆಂಟ್ ಗಳನ್ನು ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ತಿದ್ದುಪಡಿಗಳನ್ನು ಹೊಂದದೆ ಇದ್ದರೆ ಯಾವುದೇ ಇತರ ದಾಖಲೆಗಳನ್ನು ತಿರಸ್ಕಾರ ಮಾಡಲಾಗುತ್ತದೆ. ಹಾಗಾಗಿ ನೀವು ಸರಿಯಾದ ದಾಖಲೆಗಳನ್ನು ನೀಡಿ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಈಗ ನಾವು ನಿಮಗೆ ಈ ಪಹಣಿ ತಿದ್ದುಪಡಿಯ ಬಗ್ಗೆ ನೀಡುವಂತ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಮಾಹಿತಿ ನಿಮಗೆ ಸರಿಯಾಗಿ ದೊರೆತಿದ್ದರೆ ನೀವು ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.