SBI New Scheme : SBI ಗ್ರಾಹಕರಿಗೆ ಸಿಹಿ ಸುದ್ದಿ ? ಈ 400 ದಿನಗಳ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯವನ್ನು ಈಗ ಗಳಿಸಬಹುದು!
ಸಮಸ್ತ ಕರ್ನಾಟಕ ಜನತೆಗೆ ನಮ್ಮ ಈ ಹೊಸ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಇದೀಗ ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ನೀವು ನೆಚ್ಚಿನ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತ ಬಡ್ಡಿ ದರದಲ್ಲಿ ಹೆಚ್ಚಿನ ಆದಾಯ ನೀಡುವ ಸ್ಥಳಗಳಲ್ಲಿ ಈಗ ಎಲ್ಲ ಜನರು ಹೂಡಿಕೆ ಮಾಡಲು ಬಯಸುತ್ತಿದ್ದಾರೆ. ಹಾಗಾಗಿ ಎಲ್ಲರೂ ಕೂಡ ಮೊದಲ ಆಯ್ಕೆಯು ಸ್ಥಿರ ಠೇವಣಿಯನ್ನು ಆಗಿರುತ್ತದೆ. ಹಾಗೆ ಅಂಚೆ ಕಚೇರಿಗಳು ಹಾಗೂ ಹೆಚ್ಚಿನ ಬ್ಯಾಂಕುಗಳ ಸ್ಥಿರ ಠೇವಣಿಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರ ಜೊತೆಗೆ ನಮ್ಮ ಹೂಡಿಕೆಗೆ ಭದ್ರತೆಯನ್ನು ನೀಡಲಾಗುತ್ತದೆ ಎಂಬ ಮಾಹಿತಿ ಈಗಾಗಲೇ ನಿಮಗೆ ತಿಳಿದಿರುವಂತಹ ಮಾಹಿತಿ ಆಗಿದೆ. ಹಾಗೆ ನೀವು ನಿಮ್ಮ ಹೆಚ್ಚಿನ ಆದಾಯ ನೀಡುವಂತಹ ಎಫ್ ಡಿ ಯೋಜನೆ ಹೂಡಿಕೆಯನ್ನು ಮಾಡಿಕೊಳ್ಳಲು ಬಯಸಿದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ಇದರ ಮಾಹಿತಿಯನ್ನು ತಿಳಿದುಕೊಂಡು ಆನಂತರ ನೀವು ಹೂಡಿಕೆಯನ್ನು ಮಾಡಿ.
ಸ್ನೇಹಿತರೆ ನೀವೇನಾದರೂ ದಿನನಿತ್ಯ ಇದೇ ತರದ ಹೊಸ ಹೊಸ ಮಾಹಿತಿಗಳು ಹಾಗೂ ಯೋಜನೆಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳ ಬಗ್ಗೆ ದಿನನಿತ್ಯ ತಿಳಿದುಕೊಳ್ಳಬೇಕಾದರೆ ನೀವು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ಏಕೆಂದರೆ ನಾವು ದಿನನಿತ್ಯ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡುತ್ತಾ ಇರುತ್ತೇವೆ.
SBI ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಿ
ಈಗ ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವಂತಹ ಈಗ SBI ಬ್ಯಾಂಕ್ ಯೋಜನೆಗಳನ್ನು ಜಾರಿಗೆ ಮಾಡಿದೆ. ಈಗ ಅವುಗಳಲ್ಲಿ ಒಂದು ಅಮೃತ ಕಲಶ ಯೋಜನೆಯಾಗಿದೆ. ಈ ಯೋಜನೆಯನ್ನು ಈಗ ಸಪ್ಟೆಂಬರ್ ತಿಂಗಳವರೆಗೆ ಲಭ್ಯವಿದೆ. ಈ ಯೋಜನೆ ಮೂಲಕ ಹೆಚ್ಚಿನ ಆದಾಯ ಗಳಿಸಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಎಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು
ಈಗ ಏಪ್ರಿಲ್/ 12/ 2023ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಗ್ರಾಹಕರು ಗರಿಷ್ಠವಾಗಿ 2 ಕೋಟಿಯವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಹಾಗೆಯೇ ಎಸ್ ಬಿ ಐ ಯೋಜನೆಯ ಹೂಡಿಕೆಯನ್ನು ಮಾಡಿದರೆ ನಿಮಗೆ ಅಲ್ಲಿ ಸಂಪೂರ್ಣವಾದ ಭದ್ರತೆಯೊಂದಿಗೆ ಕಡಿಮೆ ತೆರಿಗೆಯನ್ನು ಕೂಡ ನೀಡಲಾಗುತ್ತದೆ.
ಹಾಗೆ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಹೂಡಿಕೆ ಮಾಡುವ ಸಾಮಾನ್ಯ ಗ್ರಾಹಕರಿಗೆ 7.10 ರಷ್ಟು ಬಡ್ಡಿ ದರವನ್ನು ನಿಗದಿ ಮಾಡಿದ್ದಾರೆ. ಹಿರಿಯ ನಾಗರಿಕರಿಗೆ 50ರಷ್ಟು ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ ಅಂದರೆ 7.61 % ಹೆಚ್ಚಿನ ಸರಾಸರಿ ಬಡ್ಡಿ ದರವನ್ನು ಪಡೆದುಕೊಳ್ಳುತ್ತಾರೆ.
ಈ ಯೋಜನೆಯ ಗಡುವ ಕೂಡ ವಿಸ್ತರಣೆ
ಈಗ ಹೂಡಿಕೆದಾರರ ಅತ್ಯಂತ ಜನಪ್ರಿಯ ಅಮೃತ ಕೌಶಲ್ಯ ಯೋಜನೆಯ 23 ಜೂನ್ 2023 ರಂದು ಪರಿಚಯ ಮಾಡಲಾಗಿತ್ತು. ಹಾಗೆ ಅದರ ಅಂತಿಮ ದಿನಾಂಕವನ್ನು ಡಿಸೆಂಬರ್ 31 2023ಕ್ಕೆ ವಿಸ್ತರಣೆ ಮಾಡಲಾಗಿತ್ತು. ಆದರೆ ಈಗ ಸಪ್ಟೆಂಬರ್ 31-2024ಕ್ಕೆ ಆ ದಿನಾಂಕವನ್ನು ನಿಗದಿ ಮಾಡಲಾಗಿದೆ. ನೀವು ಕೂಡ ಎಫ್ ಡಿ ಯನ್ನು ಖರೀದಿಸಿ ಹಾಗೂ ಅವಧಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ 7.60ರಷ್ಟು ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ : Gruhalakshmi Hana Jama ಬ್ರೇಕಿಂಗ್ ನ್ಯೂಸ್ ? ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ! ಈಗಲೇ ಚೆಕ್ ಮಾಡಿಕೊಳ್ಳಿ .
ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.