SSC ಬೃಹತ್ ನೇಮಕಾತಿ ಅಧಿಕ ಸೂಚನೆ 2024.! ಒಟ್ಟು 3,712 ಹುದ್ದೆಗಳಿಗೆ ನೇಮಕಾತಿ.! ಈಗಲೇ ಅರ್ಜಿ ಸಲ್ಲಿಸಿ.! SSC CHSL last date to apply 2024.

SSC ಬೃಹತ್ ನೇಮಕಾತಿ ಅಭ್ಯರ್ಥಿಗಳಿಗಾಗಿ ಮಾಡಲಾಗುತ್ತಿದ್ದು(SSC CHSL last date to apply 2024) ಈ ವರ್ಷ 2024ರಲ್ಲಿ, 3,712 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಅಭ್ಯರ್ಥಿಗಳೆಲ್ಲ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಈ ಲೇಖನದಲ್ಲಿ ಮಾಹಿತಿ ಓದಿಕೊಂಡು ತಿಳಿಯಿರಿ.

ಅಭ್ಯರ್ಥಿಗಳು SSC ( ಸ್ಟಾಫ್ ಸೆಲೆಕ್ಷನ್ ಕಮಿಷನ್) ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಿರಿ ಇವತ್ತಿನ ಲೇಖನದಲ್ಲಿ.ಸ್ಟಾಪ್ ಸೆಲೆಕ್ಷನ್ ಕಮಿಷನ್ ಹುದ್ದೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಅರ್ಹತೆಯನ್ನು ತಿಳಿದುಕೊಂಡು ಅಧಿಕೃತ ಜಾಲತಾಣದ ಪುಟಕ್ಕೆ ಭೇಟಿ ಕೊಡಿ ಅರ್ಜಿ ಸಲ್ಲಿಸಿ.

SSC CHSL last date to apply 2024
SSC CHSL last date to apply 2024

SSC CHSL last date to apply 2024 ಸ್ಟಾಪ್ ಸೆಲೆಕ್ಷನ್ ಕಮಿಷನ್(SSC) ಹುದ್ದೆಗಳ ಸಂಪೂರ್ಣ ಮಾಹಿತಿ ವಿವರ:

ನೋಡಿ ಅಭ್ಯರ್ಥಿಗಳೇ ಹಾಗೂ ಸ್ನೇಹಿತರೆ ಈ ಒಂದು ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳ ಸಂಪೂರ್ಣ ಮಾಹಿತಿ ವಿವರವನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ.

ಇಲಾಖೆ ಹೆಸರುಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಇಲಾಖೆ ಹೆಸರಾಗಿರುತ್ತದೆ.
ಹುದ್ದೆಯ ಹೆಸರು1) ಲೋವರ್ ಡಿವಿಷನ್ ಕ್ಲರ್ಕ್ /ಜೂನಿಯರ್ ಸೆಕ್ರೆಟರಿ ಸಹಾಯಕ,
2) ಡೇಟಾ ಎಂಟ್ರಿ ಆಪರೇಟರ್.
ಒಟ್ಟು ಹುದ್ದೆಗಳ ಸಂಖ್ಯೆ3,712 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿರುತ್ತದೆ.
ಅರ್ಜಿ ಹಾಕುವ ವಿಧಾನಆನ್ಲೈನ್(Online mode) ಮುಖಾಂತರ ಅರ್ಜಿ ಹಾಕಬಹುದಾಗಿರುತ್ತದೆ.
(SSC CHSL last date to apply 2024)

ಈ ಒಂದು ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಹಾಗೂ ಕೊನೆವರೆಗೂ ಲೇಖನವನ್ನು ಓದಿಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ಸ್ನೇಹಿತರೆ.

SSC CHSL Recruitment 2024:

ನೋಡಿ ಸ್ನೇಹಿತರೆ ಈ ಕೆಳಗಡೆ ಈ ಒಂದು ಮಾಹಿತಿಯನ್ನು ಓದಿಕೊಂಡು ಬನ್ನಿ.

  • ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಹುದ್ದೆಗಳಿಗೆ ಕಂಬೈನ್ಡ್ ಹೈಯರ್ ಸೆಕೆಂಡರಿ(10+2) ಲೇಬಲ್ ಅಭ್ಯರ್ಥಿಗಳಿಗೆ ಅರ್ಹತೆ ಇಡಲಾಗಿರುತ್ತದೆ. ನೋಡಿ ಇದೀಗ ಈ ಒಂದು ಸೂಚನೆ ಹೊಸದಾಗಿ ಪ್ರಕಟಗೊಂಡಿರುತ್ತದೆ ಕೂಡಲೇ ನಾವು ತಿಳಿದುಕೊಳ್ಳಬೇಕು.
  • ಅಭ್ಯರ್ಥಿಗಳು ಇಲಾಖೆಯ ಹೆಸರು ಹಾಗೂ ಅಗತ್ಯವಿರುವ ದಾಖಲೆಯೊಂದಿಗೆ ಮತ್ತು ವಿದ್ಯಾರ್ಹತೆ ಹಾಗೂ ವಯೋಮಿತಿ ಮತ್ತು ವೇತನ ಶ್ರೇಣಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಿ ಎಂದು ತಿಳಿಸುತ್ತೇವೆ.

SSC CHSL last date to apply 2024 ಈ ಕೆಳಗಡೆ ನಾವು ಅಭ್ಯರ್ಥಿಗಳಿಗೆ ಬೇಕಾಗುವ ವಿದ್ಯಾರ್ಹತೆ, ಮತ್ತು ಶೈಕ್ಷಣಿಕ ಮಾಹಿತಿ ವಿವರ, ಹಾಗೂ ವಯೋಮಿತಿ, ಅರ್ಜಿ ಹಾಕುವ ಕೊನೆಯ ದಿನಾಂಕ ಮತ್ತು ಸಲ್ಲಿಸುವ ದಿನಾಂಕ, ಇವೆಲ್ಲ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಕೊಡುತ್ತಾ ಹೋಗುತ್ತೇವೆ ಕೊನೆವರೆಗೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ಅಭ್ಯರ್ಥಿಗಳೇ.

  • ಸ್ಟಾಪ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ ಅಂದರೆ 3,712 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿರುತ್ತದೆ ಅಥವಾ ನೇಮಕಾತಿಯನ್ನು ಮಾಡಲಾಗುತ್ತದೆಮಾಡಲಾಗುತ್ತದೆ .
  • ನೋಡಿ ಅಭ್ಯರ್ಥಿಗಳೇ ಈ ಒಂದು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಈ ಒಂದು ಅರ್ಜಿ ಹಾಕಲು ನೀವು ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಎಜುಕೇಶನ್ ಅನ್ನು ಮುಗಿಸಿರಬೇಕು ಅಂದರೆ(10+2) ಲೆವೆಲ್ ಎಜುಕೇಶನ್ ಮುಗಿದಿರಬೇಕು.
  • ಈ ನೇಮಕಾತಿಯಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿ ಕೊಡುತ್ತಿರುತ್ತೇವೆ ಕೊನೆವರೆಗೂ ಮಾಹಿತಿಯನ್ನು ತಿಳಿದುಕೊಂಡು ಬನ್ನಿ.

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಅಥವಾ ಶೈಕ್ಷಣಿಕ ಅರ್ಹತೆ:

  • ಅಭ್ಯರ್ಥಿಗಳು ಈ ಒಂದು ಅರ್ಜಿ ಹಾಕಲು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ವರ್ಗ ಉತ್ತೀರ್ಣರಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

SSC CHSL last date to apply 2024 ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾ ಅಥವಾ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ವಯೋಮಿತಿ ಮಾಹಿತಿ:

ಈ ಕೆಳಗಡೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಥವಾ ಅರ್ಜಿ ಹಾಕಲು ವಯೋಮಿತಿ ಎಷ್ಟಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ.

  • ನೋಡಿ ಸ್ನೇಹಿತರೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 27 ವರ್ಷಗಳು ಮೀರಿರಬಾರದು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ.

ಈ ಮೇಲ್ಗಡೆ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ವಯೋಮಿತಿ ಎಷ್ಟಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.SSC ಬೃಹತ್ ನೇಮಕಾತಿ ಮಾಡಲಾಗುತ್ತಿದ್ದು ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ

ವಯೋಮಿತಿ ಸಡಲಿಕೆ ಸಂಪೂರ್ಣ ಮಾಹಿತಿ:

  • OBC ಅಭ್ಯರ್ಥಿಗಳಿಗೆ -(3)ಮೂರು ವರ್ಷಗಳ ವಯೋಮಿತಿ ಸಡಲಿಕ್ಕೆ ಇರುತ್ತದೆ.
  • SC/ST ಅಭ್ಯರ್ಥಿಗಳಿಗೆ -(5)ಐದು ವರ್ಷಗಳ ಸಡಲಿಕ್ಕೆ ಇರುತ್ತದೆ.
  • ಅಂಗವಿಕಲ (UR/EWS)ಅಭ್ಯರ್ಥಿಗಳಿಗೆ -10 ವರ್ಷಗಳ ಸಡಲಿಕೆ ಇರುತ್ತದೆ.

ಈ ಒಂದು ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ಈ ನಮ್ಮ ಕರ್ನಾಟಕ ನೀಡ್ಸ್(Karnatakaneeds) ಜಾಲತಾಣದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಅಭ್ಯರ್ಥಿಗಳಿಗೆ.

ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಶುಲ್ಕ:

ನೋಡಿ ಅಭ್ಯರ್ಥಿಗಳೇ ನೀವು ಅರ್ಜಿ ಹಾಕಲು ಎಷ್ಟು ಶುಲ್ಕ ಇರುತ್ತದೆ ಎಂದು ಇಲ್ಲಿ ತಿಳಿಸುತ್ತೇವೆ ನೋಡಿ.

  • SC/ST ಅಭ್ಯರ್ಥಿಗಳಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯರಿಗೆ ಹಾಗೂ ಮಾಜಿ-SM ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
  • ಸಾಮಾನ್ಯ/OBC ಅಭ್ಯರ್ಥಿಗಳಿಗೆ ನೂರು(100) ರೂಪಾಯಿಗಳು ಇರುತ್ತದೆ.

SSC CHSL last date to apply 2024 ಈ ಒಂದು ಸಂಪೂರ್ಣ ಮಾಹಿತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇವೆ.

ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಸಂಪೂರ್ಣ ಮಾಹಿತಿ ವಿವರ:

ನೋಡಿ ಸ್ನೇಹಿತರೆ ಈ ಕೆಳಗಡೆ ತಿಂಗಳ ವೇತನ ಅಥವಾ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

  • ಲೋವರ್ ಡಿವಿಜನ್ ಕ್ಲರ್ಕ್(LDC) / ಜೂನಿಯರ್ ಸಕ್ರೆಟಿರಿಯಟ್ ಅಸಿಸ್ಟೆಂಟ್(JSA) – 19,800 rs to 63,200/- rs. ಅಭ್ಯರ್ಥಿಗಳಿಗೆ ತಿಂಗಳ ವೇತನ ಇರುತ್ತದೆ.
  • ಡೇಟಾ ಎಂಟ್ರಿ ಆಪರೇಟರ್(DEO) ಹುದ್ದೆಗಳಿಗೆ- 25,400 rs to 92,200 rs/– ಇರುತ್ತದೆ.

SSC CHSL last date to apply 2024 ಈ ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ಅಭ್ಯರ್ಥಿಗಳು ವೇತನ ಎಷ್ಟು ಇರುತ್ತದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ, ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ಭೇಟಿಕೊಟ್ಟು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡು ಹೋಗಿ ಸ್ನೇಹಿತರೆ.

ಒಂದು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅಭ್ಯರ್ಥಿಗಳೇ ನಿಮಗೆ ಬೇಕಾದ ಮಾಹಿತಿಯನ್ನು ಪಡೆದು ನಿಮ್ಮ ಸ್ನೇಹಿತರಿಗೆ ಮತ್ತು ಇತರರಿಗೆ ಈ ಒಂದು ಮಾಹಿತಿಯನ್ನು ಹಂಚಿಕೊಳ್ಳಿ ಅಥವಾ ಶೇರ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ ಅಭ್ಯರ್ಥಿಗಳೇ ಹಾಗೂ ಸ್ನೇಹಿತರೆ.

ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ:

  • ಅರ್ಜಿ ಹಾಕಲು ಪ್ರಾರಂಭವಾಗುವ ದಿನಾಂಕ-02- ಏಪ್ರಿಲ್-2024.
  • ಅರ್ಜಿ ಹಾಕುವ ಕೊನೆಯ ದಿನಾಂಕ- 07- ಮೇ-2024.

SSC CHSL last date to apply 2024 ಅಭ್ಯರ್ಥಿಗಳು ಈ ಒಂದು ದಿನಾಂಕದ ಒಳಗಡೆ ಅರ್ಜಿ ಹಾಕಬಹುದು ಆಗಿರುತ್ತದೆ ಈ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ ಸ್ನೇಹಿತರೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ನೋಡಿ ಸ್ನೇಹಿತರೆ ಈಗಾಗಲೇ ಅರ್ಜಿ ಹಾಕಲು ಪ್ರಾರಂಭವಾಗಿದೆ ಅಂದರೆ ಏಪ್ರಿಲ್ -02 -2024 ರಂದು ಅರ್ಜಿ ಹಾಕಲು ಪ್ರಾರಂಭವಾಗಿದ್ದು ಮತ್ತು ಕೊನೆಯ ದಿನಾಂಕ ಮೇ-07-2024 ರಂದು ಕೊನೆಯ ದಿನಾಂಕವಾಗಿರುತ್ತದೆ. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ ನೋಡಿ ಸ್ನೇಹಿತರೆ.

ಪ್ರಮುಖ ಲಿಂಕುಗಳು ಇಲ್ಲಿದೆ ನೋಡಿ:

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಾವು ನೋಟಿಫಿಕೇಷನ್ ಓದಿಕೊಂಡು ನಂತರ ಅಧಿಕೃತ ಜಾಲತಾಣಕ್ಕೆ ಭೇಟಿಕೊಟ್ಟು ಅರ್ಜಿ ಹಾಕಿ ಎಂದು ಹೇಳುತ್ತಿದ್ದೇವೆ.

ಅಧಿಕೃತ ವೆಬ್ ಸೈಟಿನ(website) ಪೇಜ್(page) ಅಥವಾ ಮುಖಪುಟ:

SSC CHSL last date to apply 2024
SSC CHSL last date to apply 2024

ಅಧಿಕೃತ ಜಾಲತಾಣದ ಲಿಂಕ್:

ನೋಡಿ ಸ್ನೇಹಿತರೆ ಈ ಕೆಳಗಡೆ ಕೊಟ್ಟಿರುವ ವೆಬ್ಸೈಟ್ನ ಲಿಂಕ್ ಮೂಲಕ ತಾವು ಈ ಒಂದು ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿರುತ್ತದೆ.

Link- https://ssc.gov.in/

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೂಲಕ ತಾವು ಅರ್ಜಿ ಸಲ್ಲಿಸಿ ಎಂದು ತಿಳಿಸುತ್ತಿದ್ದೇವೆ ಅಭ್ಯರ್ಥಿಗಳಲ್ಲಿ.

SSC CHSL last date to apply 2024 ನೋಡಿ ಸ್ನೇಹಿತರೆ ನಿಮಗೆ ಈ ಒಂದು ಅರ್ಜಿ ಸಲ್ಲಿಸಲು ಯಾವುದೇ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಬಹುದು ನಾವು ನಿಮ್ಮ ಎಲ್ಲಾ ತೊಂದರೆಗಳನ್ನು ಬಗೆಹರಿಸಿಬಹುದು ಎಂದು ಹೇಳುತ್ತಿದ್ದೇವೆ.

SSC CHSL ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ವಿವರ 2024:

  • ನೋಡಿ ಸ್ನೇಹಿತರೆ ಲೋವರ್ ಡಿವಿಷನ್ ಕ್ಲರ್ಕ್ / ಜೂನಿಯರ್ ಸಿಕ್ರೆಟಿರಿಯೇಟ್ ಅಸಿಸ್ಟೆಂಟ್ ಒಟ್ಟಾರೆಯಾಗಿ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದ್ದು.
  • ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕೂಡ ಅರ್ಜಿಯನ್ನು ಕರೆಯಲಾಗಿರುತ್ತದೆ, ಸಂಪೂರ್ಣವಾಗಿ ಮಾಹಿತಿಯನ್ನು ಅಭ್ಯರ್ಥಿಗಳು ತಿಳಿದುಕೊಳ್ಳಬೇಕೆಂದು ತಿಳಿಸುತ್ತೇವೆ.
  • ಒಟ್ಟಾರೆಯಾಗಿ ನೋಡುವುದಾದರೆ 3,712 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿರುತ್ತದೆ ಎಂದು ತಿಳಿಯಬಹುದಾಗಿರುತ್ತದೆ ಸ್ನೇಹಿತರೆ.

SSC ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಹಾಕಲು ಈ ಮೇಲಿನ ವಿಷಯದಲ್ಲಿ ನಾವು ಸಂಪೂರ್ಣವಾಗಿ ತಿಳಿಸಿ ಹೇಳುತ್ತೇವೆ ಒಟ್ಟಾರೆಯಾಗಿ 3712 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದ್ದು ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಸ್ಟಾಫ್ ಸೆಲೆಕ್ಷನ್ ಕಮಿಟಿ ಇಲಾಖೆಯಿಂದ ನೇಮಕಾತಿಯನ್ನು ಹೊರಡಿಸಲಾಗಿದೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಹಾಕಬೇಕಾಗುತ್ತದೆ ಎಂದು ತಿಳಿದುಕೊಳ್ಳಬೇಕು, ಅಭ್ಯರ್ಥಿಗಳಿಗೆ ವಿದ್ಯಾರ್ಹತೆ 12ನೇ ವರ್ಗ ಪಾಸಾಗಿರಬೇಕು ಎಂದು ಇಲಾಖೆ ಕಡೆಯಿಂದ ತಿಳಿಸಲಾಗಿದೆ 27 ವರ್ಷದವರೆಗೆ ವಯೋಮಿತಿ ಇರುವುದು ಎಂದು ಮಾಹಿತಿ ಇದೆ.

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಯಾವ ವರ್ಗದ ಅಭ್ಯರ್ಥಿಗಳಿಗೆ ಎಷ್ಟು ವರ್ಷ ವಯೋಮಿತಿ ಸಡಿಲಿಕೆ ಇರುವುದು ಎಂಬ ಮಾಹಿತಿಯನ್ನು ಈಗಾಗಲೇ ಮೇಲ್ಗಡೆ ಕೊಟ್ಟಿರುತ್ತೇವೆ ಹಾಗೂ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬ ಮಾಹಿತಿ ಕೂಡ ಈ ಮೇಲ್ಗಡೆ ಹೇಳುತ್ತೇವೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಸಲ್ಲಿಸುವ ಅಥವಾ ಹಾಕುವಂಥ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ ಎಂದು ಮಾಹಿತಿ ಇದೆ ಹಾಗೂ ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿಗಳು ಇರುವುದು ಎಂದು ತಿಳಿದುಕೊಳ್ಳಬೇಕು ಎಂದು ಮಾಹಿತಿಯನ್ನು ತಿಳಿಸುತ್ತಿದ್ದೇವೆ, ಈ ಒಂದು ವಿಷಯವನ್ನು ಸಂಪೂರ್ಣವಾಗಿ ಓದಿ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

SSC CHSL last date to apply 2024 ಒಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಸ್ನೇಹಿತರೆ, ಒಂದು ವಿಷಯಗಳನ್ನು ಕೊನೆಯವರೆಗೂ ಓದಿಕೊಂಡು ಹೋಗಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ವಿಷಯಗಳ ಬಗ್ಗೆ ತಿಳಿಸಿ ಹಾಗೂ ಈ ಲೇಖನವನ್ನು ಶೇರ್ ಮಾಡಿ ಎಂದು ತಿಳಿಸುತ್ತಿದ್ದೇವೆ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ ಸೈಟ್ ನಲ್ಲಿ ಅಥವಾ ಜಾಲತಾಣದಲ್ಲಿ ನಾವು ಯಾವುದೇ ರೀತಿಯ ಸುಳ್ಳು ವರದಿಗಳನ್ನು ಕೊಡುವುದಿಲ್ಲ ಸ್ನೇಹಿತರೆ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿcanara bank fd scheme 2024-ಕೆನರಾ ಬ್ಯಾಂಕಿನಲ್ಲಿ 1 ಲಕ್ಷ ಎಫ್ ಡಿ ಹಾಕಿದರೆ ಮುಂದಿನ ವರ್ಷ ಎಷ್ಟು ಹಣ ಸಿಗಬಹುದು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

SSC CHSL ಎಷ್ಟು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.?

ನೋಡಿ ಸ್ನೇಹಿತರೆ SSC CHSL ಒಟ್ಟಾರೆಯಾಗಿ 3,712 ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ.

SSC CHSL ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸಬೇಕು.?

ನೋಡಿ ಸ್ನೇಹಿತರೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಂತರ ಅದಕ್ಕೆ ಸೂಚನೆಯ ಓದಿಕೊಂಡ ನಂತರ ಅರ್ಜಿ ಹಾಕಬಹುದಾಗಿರುತ್ತದೆ. ಅರ್ಜಿ ಹಾಕುವ ಲಿಂಕ್ ಇಲ್ಲಿ ಕೊಟ್ಟಿರುತ್ತೇವೆ ನೋಡಿ. link-https://ssc.gov.in/

Leave a Comment