sslc result 2024 karnataka date and time- ಪರೀಕ್ಷೆ ಫಲಿತಾಂಶ 2024 ಈ ದಿನಾಂಕದಂದು ಬಿಡುಗಡೆ.! ಇಲ್ಲಿದೆ ಡೈರೆಕ್ಟ್ ಲಿಂಕ್.! ಈಗಲೇ ಮಾಹಿತಿ ತಿಳಿಯಿರಿ.!

ಈ ದಿನಾಂಕದಂದು(sslc result 2024 karnataka date and time) ಎಸ್ ಎಸ್ ಎಲ್ ಸಿ ರಿಸಲ್ಟ್(SSLC) ಬರಲಿದೆ ವಿದ್ಯಾರ್ಥಿಗಳು ಖುಷಿಯಿಂದ ಈ ಮಾಹಿತಿ ತಿಳಿದುಕೊಳ್ಳಬಹುದು ಎಂದು ಇವತ್ತಿನ ವಿಷಯದಲ್ಲಿ ಹೇಳುತ್ತಿದ್ದೇನೆ.

ಯಾವ ದಿನಾಂಕ ಮತ್ತು ಬಿಡುಗಡೆ ಟೈಮ್ ಬಗ್ಗೆ ವಿದ್ಯಾರ್ಥಿಗಳು ಈ ಕೂಡಲೇ ತಿಳಿದುಕೊಳ್ಳಿ ಇವತ್ತಿನ ವಿಷಯದಲ್ಲಿ.SSLC ಫಲಿತಾಂಶ 2024ನೇ ಸಾಲಿನ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿಯಿಂದ ಮೌಲ್ಯಮಾಪನ ಪೂರ್ಣಗೊಂಡಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ತಿಳಿಸುತ್ತೇವೆ ನೋಡಿ ವಿದ್ಯಾರ್ಥಿಗಳೇ.

sslc result 2024 karnataka date and time
sslc result 2024 karnataka date and time

sslc result 2024 karnataka date and time ಫಲಿತಾಂಶ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿ ವಿವರ:

SSLC ಪರೀಕ್ಷೆಯ ಫಲಿತಾಂಶದ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡುತ್ತೇವೆ ನೋಡಿ, ಈ ಒಂದು ಮಾಹಿತಿಯನ್ನು ನೀವು ಕೊನೆವರೆಗೂ ಓದಿಕೊಂಡು ಹೋಗಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಸ್ನೇಹಿತರೆ.

ಪರೀಕ್ಷೆ ಹೆಸರು(exam name)SSLC ಪರೀಕ್ಷೆ 2024( 10ನೇ ವರ್ಗದ ಪರೀಕ್ಷೆ)
ಪರೀಕ್ಷೆ ನಡೆದ ದಿನಾಂಕಗಳುಮಾರ್ಚ್ 25 ರಂದು ಏಪ್ರಿಲ್ 6 ರವರೆಗೆ, ಪರೀಕ್ಷೆ ನಡೆಸಲಾಯಿತು.
ಪರೀಕ್ಷೆಯ ಒಟ್ಟು ಅಂಕಗಳು(total marks)625 ಒಟ್ಟು ಅಂಕಗಳಾಗಿರುತ್ತವೆ.
sslc result 2024 karnataka date and time

ನೋಡಿ ಈ ರೀತಿಯಾಗಿ ಪರೀಕ್ಷೆ ನಡೆಸಲಾಗಿತ್ತು ಹಾಗೂ ಪರೀಕ್ಷೆ ಪಟ್ಟು ಅಂಕಗಳೆಷ್ಟು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಈ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ.

SSLC ಪರೀಕ್ಷೆಯ ಮಾಹಿತಿ ವಿವರಗಳು:

  • ನೋಡಿ ಸ್ನೇಹಿತರೆ ಮಾರ್ಚ್ 25 ರಿಂದ 6 ಏಪ್ರಿಲ್ ವರೆಗೆ 2024ನೇ ವರ್ಷದ ಪರೀಕ್ಷೆ ನಡೆಸಲಾಗಿತ್ತು, 2,747 ಒಟ್ಟು ಪರೀಕ್ಷೆ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ನೋಡಿ ಸ್ನೇಹಿತರೆ.
  • ಏಪ್ರಿಲ್ 15ರಿಂದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯ ಮೌಲ್ಯಮಾಪನ ಮಾಡಿ ಮುಗಿಸಲಾಗಿದೆ ಒಟ್ಟು 20 ದಿನಗಳ ಕಾರ್ಯ ಈ ಒಂದು ಮೌಲ್ಯಮಾಪನಕ್ಕೆ ತೆಗೆದುಕೊಂಡಿದ್ದಾರೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ.
  • SSLC ಫಲಿತಾಂಶವನ್ನು ಆನ್ಲೈನ್ ಮುಖಾಂತರ ಮೇ 8ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ ನೋಡಿ ಸ್ನೇಹಿತರೆ ಹಾಗೂ ವಿದ್ಯಾರ್ಥಿಗಳೇ.
  • ಈ ಒಂದು ಫಲಿತಾಂಶವನ್ನು ಆನ್ಲೈನ್ ಮುಖಾಂತರ ಬಿಡಲಾಗಿರುತ್ತದೆ ಎಲ್ಲಾ ವಿದ್ಯಾರ್ಥಿಗಳು ಬಂದ ನಂತರ ನೋಡಿಕೊಳ್ಳಬಹುದು ಆದರೆ ಡೈರೆಕ್ಟಾಗಿ ಈ ಒಂದು ಲೇಖನದಲ್ಲಿ ನೀಡುತ್ತೇವೆ ನೋಡಿ ಸ್ನೇಹಿತರೆ.

ಈ ಒಂದು ಎಲ್ಲ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಈ ನಮ್ಮ ಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ತಿಳಿಸಿ ಕೊಡುತ್ತಿದ್ದೇವೆ ವಿದ್ಯಾರ್ಥಿಗಳಿಗೆ.

SSLC ಪರೀಕ್ಷೆ ಫಲಿತಾಂಶ ನೋಡುವ ಅಥವಾ ಚೆಕ್ ವಿಧಾನ(how to check SSLC result 2024 ) :

ನೋಡಿ ವಿದ್ಯಾರ್ಥಿಗಳೇ ಈ ಕೆಳಗಡೆ ಕೊಟ್ಟಿರುವ ರೀತಿಯಾಗಿ ನಿಮ್ಮ ಫಲಿತಾಂಶಗಳನ್ನು ನೋಡಬಹುದಾಗಿರುತ್ತದೆ ನೋಡಿ.

  • step- 1) ಒಂದನೆಯದಾಗಿ ಹೇಳುವುದಾದರೆ ಮೊದಲು ವಿದ್ಯಾರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಬೇಕು, ಅಧಿಕೃತ ಜಾಲತಾಣದ ಲಿಂಕನ್ನು ಕೊಟ್ಟಿರುತ್ತೇವೆ ನೋಡಿ.link-karresults.nic.in ಈ ಒಂದು ಜಾಲತಾಣಕ್ಕೆ ಭೇಟಿ ಕೊಡಬೇಕು ಸ್ನೇಹಿತರೆ.
  • step- 2) ಮೊದಲು ನಿಮ್ಮ SSLC ರಿಜಿಸ್ಟರ್ ನಂಬರ್ ಎಂಟರ್ ಮಾಡಬೇಕು ಹಾಗೂ ನಿಮ್ಮ ಜನ್ಮ ದಿನಾಂಕವನ್ನು ಎಂಟರ್ ಮಾಡಬೇಕಾಗುತ್ತದೆ ವಿದ್ಯಾರ್ಥಿಗಳೇ.
  • step-3) ನಂತರ ನೀವು ಸಬ್ಮಿಟ್(submit) ಬಟನ್ ಮೇಲೆ ಕ್ಲಿಕ್ ಮಾಡಿ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕಾಣಬಹುದು ಈ ರೀತಿಯಾಗಿ.
  • step-4) ನಂತರ ನಿಮ್ಮ ಫಲಿತಾಂಶವನ್ನು ನೋಡಿದಾಗ ಪ್ರಿಂಟ್ ಅನ್ನುವ ಆಪ್ಷನ್ ಇರುತ್ತದೆ ಅಲ್ಲಿ ಹೋಗಿ ನಿಮ್ಮ ಪರೀಕ್ಷೆ ಫಲಿತಾಂಶದ ಪ್ರಿಂಟ್ ತೆಗೆದುಕೊಳ್ಳಬಹುದಾಗಿರುತ್ತದೆ ವಿದ್ಯಾರ್ಥಿಗಳೇ.

sslc result 2024 karnataka date and time ಈ ಮೇಲ್ಗಡೆ ನಾವು ಫಲಿತಾಂಶದ ರಿಸಲ್ಟ್ ಅನ್ನು ಹೇಗೆ ನೋಡಿಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿಯನ್ನು ಹೇಳಿದ್ದೇವೆ, ಒಂದು ಮಾಹಿತಿಯನ್ನು ಕೊನೆಯವರೆಗೂ ನೋಡಿಕೊಳ್ಳಬೇಕು ಎಂದು ನಾವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಸ್ನೇಹಿತರೆ.

ಅಧಿಕೃತ ಜಾಲತಾಣದ ಲಿಂಕ್ ಅಥವಾ ವೆಬ್ಸೈಟ್ ಲಿಂಕ್:

ಈ ಕೆಳಗಡೆ ವಿದ್ಯಾರ್ಥಿಗಳಿಗೆ ನೇರವಾಗಿ ಭೇಟಿ ನೀಡಲು ಜಾಲತಾಣದ ಲಿಂಕನ್ನು ಈ ಕೆಳಗಡೆ ನೀಡಿರುತ್ತೇವೆ ನೋಡಿಕೊಳ್ಳಿ ವಿದ್ಯಾರ್ಥಿಗಳೇ.

  • ಅಧಿಕೃತ ಜಾಲತಾಣದ ಲಿಂಕ್https://karresults.nic.in.
  • ಮೇಲ್ಗಡೆ ಕೊಟ್ಟಿರುವ ಜಾಲತಾಣದ ಮೂಲಕ ಅಭ್ಯರ್ಥಿಗಳು ತಮ್ಮ ಪರೀಕ್ಷೆ ಪಲಿತಾಂಶವನ್ನು ತಿಳಿದುಕೊಳ್ಳಬಹುದಾಗಿರುತ್ತದೆ ನೋಡಿ.

ಪರೀಕ್ಷೆ ಫಲಿತಾಂಶ ದಿನಾಂಕದ ಮಾಹಿತಿ:

sslc result 2024 karnataka date and time ಕೆಲವು ಮಾಹಿತಿ ಮೂಲಗಳ ಪ್ರಕಾರ SSLC ಪರೀಕ್ಷೆ ಫಲಿತಾಂಶ ಮೇ 8ರಂದು ಬರಬಹುದು ಎಂದು ನಿರೀಕ್ಷೆಯಲ್ಲಿದೆ ಎಂದು ತಿಳಿಸಲಾಗಿದೆ. ಈ ಒಂದು ಎಲ್ಲಾ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ನಾವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ನೋಡಿ ಸ್ನೇಹಿತರೆ.

SSLC ಫಲಿತಾಂಶ ಹೆಚ್ಚಿನ ಮಾಹಿತಿ ವಿವರ:

  • ನೋಡಿ ಸ್ನೇಹಿತರೆ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2024ನೇ ವರ್ಷದ ಫಲಿತಾಂಶ ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದೆಂದು ಈಗಾಗಲೇ ಮಾಹಿತಿ ಇದೆ, ಅಂದರೆ ಮೇ 8ರಂದು ಪ್ರಕಟಿಸಲಾಗುವುದು ಎಂದು ಕೆಲವು ಮಾಹಿತಿಗಳು ಪ್ರಕಾರ ತಿಳಿದು ಬಂದಿದೆ.
  • ಇದನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ಒಂದು ಮಾಹಿತಿಯನ್ನು.

sslc result 2024 karnataka date and time ಈ ಒಂದು ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ನೋಡಿ ಸ್ನೇಹಿತರೆ.

10ನೇ(SSLC) ಫಲಿತಾಂಶ 2024 ಕರ್ನಾಟಕ ಎಸ್ಎಂಎಸ್(SMS) ಮೂಲಕ ಬರುವುದು:

ನೋಡಿ ವಿದ್ಯಾರ್ಥಿಗಳೇ ಫಲಿತಾಂಶವನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಹೆಚ್ಚಿನ ಟ್ರಾಫಿಕ್ನಿಂದಾಗಿ ಕೆಲವ ಕಡೆ ಅಧಿಕೃತ ವೆಬ್ಸೈಟಿಗಳಿಗೆ ತಗಿತವಾಗುತ್ತದೆ, ಆದರಿಂದ ವಿದ್ಯಾರ್ಥಿಗಳು ತಮ್ಮ 10ನೇ ಫಲಿತಾಂಶವನ್ನು ತಮ್ಮ ಮೊಬೈಲ್ಗಳಿಗೆ ಪಡೆಯಬಹುದಾಗಿರುತ್ತದೆ ಆ ಒಂದು ಮಾಹಿತಿಯನ್ನು ಈ ಕೆಳಗಡೆ ತಿಳಿಸುತ್ತೇವೆ ಬನ್ನಿ.

  • ನೋಡಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ನಲ್ಲಿ ಸಂದೇಶ ಕಳಿಸಲು ಅಪ್ಲಿಕೇಶನ್ ಓಪನ್ ಮಾಡಬೇಕು.
  • ನಂತರ KAR10 ಎಂದು ಟೈಪ್ ಮಾಡಬೇಕು ನಂತರ ಮೊಬೈಲ್ ಸಂಖ್ಯೆಗೆ ಎಸ್ ಎಸ್ ಎಲ್ ಸಿ ಫಲಿತಾಂಶ 2024 ಕರ್ನಾಟಕ ಸ್ವೀಕರಿಸಲು 56263 ತಾವು ಕಳಿಸಬೇಕಾಗುತ್ತದೆ.
  • ಈ ರೀತಿಯಾಗಿ ಎಸ್ಎಂಎಸ್(SMS) ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಪಲಿತಾಂಶ ಪಡೆಯಬಹುದಾಗಿರುತ್ತದೆ ನೋಡಿ.

sslc result 2024 karnataka date and time ಒಂದು ಎಲ್ಲಾ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds) ಜಾಲತಾಣದಲ್ಲಿ ತಿಳಿಸುತ್ತಿದ್ದೇನೆ ನೋಡಿ.

SSLC ಫಲಿತಾಂಶದ ಮಾರ್ಕ್ಸ್ ಸೀಟ್ 2024:

  • ಅಧಿಕೃತ ಜಾಲತಾಣಕ್ಕೆ ಲಭ್ಯವಿರುವ ಕರ್ನಾಟಕ ಎಸ್ ಎಸ್ ಎಲ್ ಸಿ (sslc)ಮಾರ್ಕ್ಸ್ ಇಟ್ಟನ್ನು 2024 ತಾತ್ಕಾಲಿಕವಾಗಿ ಸ್ವರೂಪದ್ದಾಗಿರುತ್ತದೆ.
  • ಹಾಗೂ ಫಲಿತಾಂಶ ಘೋಷಣೆ ಅಥವಾ ಘೋಷಿಸಿದ ನಂತರ ಕೆಲವು ದಿನಗಳ ನಂತರ ಅವರ ಶಾಲೆಗಳಿಂದ ಅಂಕಪಟ್ಟಿಗಳನ್ನು ಪಡೆಯಬಹುದಾಗಿರುತ್ತದೆ ವಿದ್ಯಾರ್ಥಿಗಳು.

sslc result 2024 karnataka date and time ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದು ನಾವು ತಿಳಿಸುತ್ತೇವೆ ನೋಡಿ ಸ್ನೇಹಿತರೆ.

SSLC ಪರೀಕ್ಷೆ ಫಲಿತಾಂಶ ಮರು ಪರಿಶೀಲನೆ ಅಥವಾ ರೀ ಚೆಕಿಂಗ್ 2024:

  • ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ (sslc)ರಿಸಲ್ಟ್ ಬಂದ ನಂತರದಲ್ಲಿ ಅವರ ಅಂಕಗಳಿಗೆ ಅತೃಪ್ತ ರಾಗಿ ಇಲ್ಲದಿದ್ದರೆ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಬಹುದಾಗಿರುತ್ತದೆ.
  • ಮರ್ ಮೌಲ್ಯಮಾಪನಕ್ಕೆ ಅರ್ಜಿ ಹೇಗೆ ಹಾಕೋದು ಎಂಬ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಈ ಒಂದು ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ನಾವು ತಿಳಿಸುತ್ತಿದ್ದೇವೆ ನೋಡಿ.

sslc result 2024 karnataka date and time ಎಲ್ಲ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಹತ್ತನೇ ವರ್ಗದ ಫಲಿತಾಂಶ ಮೇ ತಿಂಗಳ 8ರಂದು ಬಿಡುಗಡೆ ಮಾಡಬಹುದು ಎಂದು ಕೆಲವು ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ ಎಲ್ಲ ವಿದ್ಯಾರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ಹಾಗೂ ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿಕೊಂಡು ಬನ್ನಿ ಸ್ನೇಹಿತರೆ.

SSLC ಫಲಿತಾಂಶ ದಿನಾಂಕವನ್ನು ಎಲ್ಲಾ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿದ್ದಾರೆ ಆ ಮಾಹಿತಿಯನ್ನು ನಾವು ತಿಳಿಸಿಕೊಟ್ಟಿದ್ದೇವೆ ಈಗಾಗಲೇ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳಲ್ಲಿ ಹೇಳುವುದೇನೆಂದರೆ ತಾವು ವಿದ್ಯಾರ್ಥಿಗಳು ಮೇ ತಿಂಗಳ 9ರ ದಿನಾಂಕದಂದು ಪರೀಕ್ಷೆ ರಿಸಲ್ಟ್ ಬರಬಹುದು ಕೆಲವು ಮೂಲಗಳ ಪ್ರಕಾರ ಮಾಹಿತಿ ಬಂದಿದೆ, ಆ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನಾವು ಎಲ್ಲಾ ವಿದ್ಯಾರ್ಥಿಗಳು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಫಲಿತಾಂಶ ದಿನಾಂಕದ ಬಗ್ಗೆ ಮಾಹಿತಿ ತಿಳಿಯಿರಿ ಕಾತುರದಿಂದ ಕುಳಿತಂತ ವಿದ್ಯಾರ್ಥಿಗಳಿಗೆ ಈ ಒಂದು ವಿಷಯವನ್ನು ಹೇಳಿ ಎಂದು ತಿಳಿಸುತ್ತಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ತಮ್ಮ ಎಸ್ ಎಸ್ ಎಲ್ ಸಿ ರಿಸಲ್ಟ್ ಅನ್ನು ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕವೂ ಪಡೆಯಬಹುದಾಗಿರುತ್ತದೆ ಹೇಗೆ ಮಾಹಿತಿಯನ್ನು ಮೇಲ್ಗಡೆ ಲೇಖನದಲ್ಲಿ ಕೊಟ್ಟಿದ್ದೇವೆ ಹಾಗೂ ರಿಸಲ್ಟ್ ಬಂದ ತಕ್ಷಣ ಸರ್ವರ್ ಯಾರು ಕೂಡ ಬರಬಹುದಾಗಿರುತ್ತದೆ ವಿದ್ಯಾರ್ಥಿಗಳು ಏನು ಭಯಪಡುವಂತಿರುವುದಿಲ್ಲ ಕೆಲವು ಸಮಯಗಳಲ್ಲಿ ಮತ್ತೆ ತಮ್ಮ ರಿಸಲ್ಟ್ ಅನ್ನು ನೋಡಬಹುದಾಗಿರುತ್ತದೆ ರಿಸಲ್ಟ್ ನೋಡುವ ಲಿಂಕನ್ನು ಈ ಲೇಖನದಲ್ಲಿ ಕೊಟ್ಟಿರುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿದುಕೊಂಡು ರಿಸಲ್ಟ್ ಬರುವ ದಿನಾಂಕವನ್ನು ತಿಳಿದುಕೊಳ್ಳಿ ಎಂದು ವಿಷಯವನ್ನು ತಿಳಿಸುತ್ತಿದ್ದೇವೆ ಹತ್ತನೇ ವರ್ಗದ ವಿದ್ಯಾರ್ಥಿಗಳಲ್ಲಿ.ಈ ಕೂಡಲೇ ಎಲ್ಲ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಯಾವಾಗ ಬರುತ್ತೆ ಎಂಬ ಮಾಹಿತಿ ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

SSLC ರಿಸಲ್ಟ್ ಬಂದ ನಂತರ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ:

ಪರೀಕ್ಷೆ ಫಲಿತಾಂಶ ಬಂದ ನಂತರ ದಲ್ಲಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಹೋಗಬೇಕಾಗುತ್ತದೆ ಅಂದರೆ ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅಡ್ಮಿಶನ್ ತೆಗೆದುಕೊಳ್ಳಬೇಕು, ಆ ಒಂದು ಮಾಹಿತಿಯನ್ನು ಈ ಕೆಳಗಡೆ ತಿಳಿಸಿಕೊಡುತ್ತೇವೆ ಬನ್ನಿ ಸ್ನೇಹಿತರೆ.

  • SSLC ಉತ್ತೀರ್ಣರಾದ ವಿದ್ಯಾರ್ಥಿಗಳು ಅವರಿಗೆ ಇಷ್ಟವಾದ ಮುಂದಿನ ತರಗತಿಗೆ ಅಡ್ಮಿಶನ್ ಮಾಡಿಕೊಳ್ಳಬಹುದು. ಅಂದರೆ ಸೈನ್ಸ್(science) ಹಾಗೂ ಕಾಮರ್ಸ್(commerce) ಇತ್ಯಾದಿ ಕೋರ್ಸ್ ಗಳಿಗೆ ಅವರು ಅಡ್ಮಿಶನ್ ಮಾಡಿಕೊಳ್ಳಬಹುದಾಗಿರುತ್ತದೆ.
  • ಈ ರೀತಿಯಾಗಿ ನೀವು ರಿಸಲ್ಟ್ ಬಂದ ನಂತರದಲ್ಲಿ ನಿಮಗೆ ಇಷ್ಟವಾದ ತರಗತಿಗೆ ಸೇರಿಕೊಳ್ಳಬಹುದು ನೋಡಿ ಸ್ನೇಹಿತರೆ ಹಾಗೂ ವಿದ್ಯಾರ್ಥಿಗಳೆ.

sslc result 2024 karnataka date and time ಈಗಾಗಲೇ ನಾವು ಮೇಲ್ಗಡೆ ಅಧಿಕೃತ ಜಾಲತಾಣದ ಲಿಂಕು ಮತ್ತು ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ಈ ಕೂಡಲೇ ತಿಳಿಸಿಕೊಟ್ಟಿದ್ದೇವೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ನೋಡಿ ಈ ನಮ್ಮ ಕರ್ನಾಟಕ ನೀಡ್ಸ್ (karnatakaneeds) ಜಾಲತಾಣದಲ್ಲಿ ನಾವು ಯಾವುದೇ ರೀತಿಯ ಸುಳ್ಳು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿkarnataka ssp scholarship 2024:ವಿದ್ಯಾರ್ಥಿವೇತನ ಅರ್ಜಿ ಕರೆಯಲಾಗಿದೆ.! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್.!

SSLC ಫಲಿತಾಂಶ ದಿನಾಂಕ ಯಾವಾಗ(results date).?

ನೋಡಿ ವಿದ್ಯಾರ್ಥಿಗಳೇ ಮೇ 9,2024 ಫಲಿತಾಂಶ ಬಿಡುಗಡೆ ಮಾಡಬಹುದೆಂದು ಕೆಲವು ಮೂಲಗಳ ಪ್ರಕಾರ ಮಾಹಿತಿ ಇದೆ.

SSLC ಪರೀಕ್ಷೆ ಫಲಿತಾಂಶ ಹೇಗೆ ನೋಡುವುದು.?

ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಾವು ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದು ಆ ಜಾಲತಾಣದ ಲಿಂಕ್ ಅನ್ನು ಲಿಂಕನ್ನು ಇಲ್ಲಿ ಕೊಟ್ಟಿರುತ್ತೇವೆ ನೋಡಿ. link- karresults.nic.in

Leave a Comment