ಕರ್ನಾಟಕ SSLC ಫಲಿತಾಂಶ 2024:ಪರೀಕ್ಷೆ ಫಲಿತಾಂಶ ಬಿಡುಗಡೆ ದಿನಾಂಕ ಫಿಕ್ಸ್.! ಈಗಲೇ ಮಾಹಿತಿ ತಿಳಿಯಿರಿ!sslc result 2024 karnataka.

sslc result 2024 karnataka ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕದ 10ನೇ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು ಅದರ ದಿನಾಂಕದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತೇವೆ..

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ(sslc result 2024 karnataka) ಮೂಲೆ ನಿರ್ಣಯ ಮಂಡಳಿಯಿಂದ 2024ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮಾರ್ಚ್ 25 to ಎಪ್ರಿಲ್ 26ರ ವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ನೋಡಿ ಈ ಪರೀಕ್ಷೆಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು ಅಥವಾ ಈ ಪರೀಕ್ಷೆಯನ್ನು ಬರೆದಿದ್ದರು, ನೋಡಿ ಈ ಲೇಖನದಲ್ಲಿ ಕರ್ನಾಟಕ ಎಸ್ ಎಸ್ ಎಲ್ ಸಿ(SSLC) ಫಲಿತಾಂಶ 2024ರ ದಿನಾಂಕ ಹಾಗೂ ಸಮಯ ಮತ್ತು ಫಲಿತಾಂಶಗಳನ್ನು ನೋಡಲು ವಿಧಾನ ಇತರೆ ಪ್ರಮುಖ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ ಬನ್ನಿ.

ಇವತ್ತು ನಾವು ಹೇಳಲು ಹೊರಟಿರುವ ಕರ್ನಾಟಕ SSLC ಪರೀಕ್ಷೆಯ ರಿಸಲ್ಟ್ ದಿನಾಂಕದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಮಾಹಿತಿಯನ್ನು ಒಂದು ಮಹತ್ವದ ವಿಷಯ ಎಂದು ಕೂಡ ಹೇಳಬಹುದು ವಿದ್ಯಾರ್ಥಿಗಳಿಗಾಗಿ, ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನು ಓದಿಕೊಳ್ಳಬೇಕು ಎಂದು ನಾವು ಈ ಒಂದು ಜಾಲತಾಣದಲ್ಲಿ ತಿಳಿಸುತ್ತಿದ್ದೇವೆ.

sslc result 2024 karnataka
sslc result 2024 karnataka

sslc result 2024 karnataka ಫಲಿತಾಂಶ ದಿನಾಂಕ ಬಗ್ಗೆ ಸಂಪೂರ್ಣ ಮಾಹಿತಿ:

ನೋಡಿ ಕರ್ನಾಟಕ ಶಿಕ್ಷಣ ಮಂಡಳಿ(KSEEB) SSLC ಫಲಿತಾಂಶದ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಹಾಗೂ ದಿನಾಂಕ ಯಾವಾಗ ಮತ್ತು ಸಮಯ ಯಾವಾಗ ಎಂದು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.

ನೋಡಿ ಇದೆ ತಿಂಗಳ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ 2024ರ ಮೊದಲ ವಾರದಲ್ಲಿ ಪ್ರಕಟ ಮಾಡಲು ಸಾಧ್ಯವಾಗುವುದು ಎಂದು ಅಧಿಕ ಸೂಚನೆಯಲ್ಲಿ ತಿಳಿಸಲಾಗಿದೆ ವಿದ್ಯಾರ್ಥಿಗಳೇ.

SSLC ರಿಸಲ್ಟ್ ಅಥವಾ ಫಲಿತಾಂಶಗಳನ್ನು ಹೇಗೆ ಪರಿಶೀಲಿಸಬೇಕು ಇಲ್ಲಿದೆ ನೋಡಿ ಮಾಹಿತಿ(how to check the SSLC results) :

ಈ ಕೆಳಗಡೆ (sslc result 2024 karnataka) ಎಸ್ ಎಸ್ ಎಲ್ ಸಿ ಫಲಿತಾಂಶ ಹೇಗೆ ನೋಡಿಕೊಳ್ಳಬೇಕಾ ಎಂಬ ಮಾಹಿತಿ ಹಾಗೂ ಜಾಲತಾಣದ ಲಿಂಕನ್ನು ನೀಡಿರುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ಓದಿಕೊಳ್ಳಿ.

ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಗಳ ಮೂಲಕ ತಾವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿದ ನಂತರ ನಿಮ್ಮ ಫಲಿತಾಂಶಗಳನ್ನು ನೋಡಿಕೊಳ್ಳಬಹುದು ಸ್ನೇಹಿತರೆ.

sslc result 2024 karnataka ನೋಡಿ ಫಲಿತಾಂಶವನ್ನು ನೋಡಿಕೊಳ್ಳಲು ನಿಮ್ಮ ಅನಂತನ ಸಂಖ್ಯೆ ಹಾಗೂ ನಿಮ್ಮ ಜನ್ಮ ದಿನಾಂಕ ಎಂಟರ್ ಮಾಡಬೇಕಾಗುತ್ತದೆ . ಹಾಗಾಗಿ ನಿಮ್ಮ ನೊಂದಣಿ ಸಂಖ್ಯೆ ಹಾಕಿ ಅಥವಾ ನಮೂದಿಸು ನಂತರ ಮಾಹಿತಿಯನ್ನು ತಿಳಿದುಕೊಳ್ಳಬಹುದು ಸ್ನೇಹಿತರೆ ಅಂದರೆ ನಿಮ್ಮ ಪರೀಕ್ಷೆ ಫಲಿತಾಂಶವನ್ನು ತಿಳಿದುಕೊಳ್ಳಬಹುದು ಸ್ನೇಹಿತರೆ.

ವಿಶೇಷ ಮಾಹಿತಿ:

ನೋಡಿ ಸ್ನೇಹಿತರೆ ಫಲಿತಾಂಶ ದಿನಾಂಕ ಇನ್ನು ನಿಖರವಾಗಿ ಘೋಷಿಸಿಲ್ಲ ಆದಕಾರಣ ಕರ್ನಾಟಕ ಶಿಕ್ಷಣ ಮಂಡಳಿ ತನ್ನ ಅಧಿಕೃತ ಜಾಲತಾಣ ಹೇಳಾದ ಲಿಂಕನ್ನು ಮೇಲ್ಗಡೆ ಹಾಕು ಮತ್ತು ಈ ಕೆಳಗಡೆ ಕೊಟ್ಟಿರುತ್ತೇವೆ ನಾವು ಮತ್ತೆ ನಿಖರವಾದ ದಿನಾಂಕ ಯಾವಾಗ ಎಂದು ತಿಳಿಸಿ ಕೊಡುತ್ತೇವೆ ಸ್ನೇಹಿತರೆ.

Links- https://karresults.nic.in/

ಈ ಮೇಲ್ಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ನೀವು ಇದೆ ತಿಂಗಳ ಕೊನೆಯ ವಾರದಲ್ಲಿ ಅಥವಾ ಮುಂದಿನ ತಿಂಗಳ ಅಂದರೆ ಮೇ ತಿಂಗಳ ಮೊದಲ ವಾರದಲ್ಲಿ ಪರೀಕ್ಷೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿರುತ್ತದೆ ವಿದ್ಯಾರ್ಥಿಗಳೇ.

SSLC ಪುನರ್ ಮೌಲ್ಯ ಮಾಪನ ಹಾಗೂ ಫಲಿತಾಂಶ ಪರಿಶೀಲನೆ ಮಾಹಿತಿ(SSLC revaluation and verification of results details):

ಕರ್ನಾಟಕ ಸರ್ಕಾರ ಅಧಿಕ ಸೂಚನೆಯಲ್ಲಿ ಪ್ರಕಟಿಸಿರುವಂತೆ ಕರ್ನಾಟಕ ಎಸ್ ಎಸ್ ಎಲ್ ಸಿ(SSLC) ಫಲಿತಾಂಶಗಳೊಂದಿಗೆ ತೃಪ್ತ ಅಥವಾ ಅತೃಪ್ತ ವಿದ್ಯಾರ್ಥಿಗಳ ಪುನರ್ಮಲ್ಯ ಮಾಪನ ಅಂದರೆ ರೀ ವ್ಯಾಲ್ಯೂಯೇಷನ್ ಅರ್ಜಿ ಆಯ್ಕೆ ಮಾಡಲಾಗುವುದು. ನೋಡಿ ಮರೋ ಮೌಲ್ಯಮಾಪನ ಉತ್ತರವನ್ನು ಮತ್ತೊಮ್ಮೆ ಚೆಕ್ ಮಾಡುವುದು ಅಥವಾ ಮೌಲ್ಯಮಾಪನ ಮಾಡಲಾಗುವುದು ಹಾಗೂ ಆದರೆ ಫಲಿತಾಂಶ ಪರಿಶೀಲನೆ ಒಟ್ಟಾರೆಯಾಗಿ ಫಲಿತಾಂಶದ ಲೆಕ್ಕಾಚಾರಗಳಲ್ಲಿ ತಪ್ಪು ಪರಿಶೀಲನೆ ತಿಳಿದುಕೊಳ್ಳಬಹುದಾಗಿರುತ್ತದೆ.

  • ಮಾರ್ಕ್ಸ್ ಸೀಟ್ ಡೌನ್ಲೋಡ್ ಮಾಡುವುದು ಮಾಹಿತಿ– ಫಲಿತಾಂಶ ಬಂದ ಪತ್ರಿಕೆಯನ್ನು ಅಥವಾ ಮಾರ್ಕ್ಸಿಟ್ ಅನ್ನು ಡೌನ್ಲೋಡ್ ಮಾಡಿಕೊಂಡು ಹಾಗೂ ಮುಂದಿನ ಉಲ್ಲೇಖನಕ್ಕಾಗಿ ಸುರಕ್ಷಿತವಾಗಿ ನೀವು ಇಟ್ಟುಕೊಳ್ಳಬೇಕು.
  • ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಹಾಕಿ ಅಥವಾ ಮುಂದಿನ ಶಿಕ್ಷಣಕ್ಕಾಗಿ ಅರ್ಜಿ ಹಾಕಿ: ಫಲಿತಾಂಶ ಪಡೆದ ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಹಾಗೂ ಸಾಮರ್ಥ್ಯವಿರುವ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ನೀವು ಅಡ್ಮಿಶನ್(admission) ಮಾಡಿಕೊಳ್ಳಬಹುದು.
  • ವೃತ್ತಿಪರ ಕೋರ್ಸ್ಗಳ ತರಬೇತಿ ಪಡೆಯಿರಿ– ಕೆಲ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಗೆ ಹೋಗಲು ಅಥವಾ ಪ್ರವೇಶ ಪಡೆಯಲು ವೃತ್ತಿಪರ ತರಬೇತಿ ಪಡೆದುಕೊಳ್ಳಬೇಕಾಗುತ್ತದೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.

ತಮ್ಮ ಫಲಿತಾಂಶಗಳಿಗೆ ತೃಪ್ತ ಆಗಿಲ್ಲ ಎಂದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ನೀವು ಅರ್ಜಿ ಹಾಕಬಹುದಾಗಿರುತ್ತದೆ ವಿದ್ಯಾರ್ಥಿಗಳೇ. ಹೆಚ್ಚಿನ ಮಾಹಿತಿಯನ್ನು ನೀವು ಈಗಾಗಲೇ ಮೇಲ್ಗಡೆ ಕೊಟ್ಟಿದ್ದೇವೆ ಆ ರೀತಿ ನೀವು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ನೋಡಿ ವಿದ್ಯಾರ್ಥಿಗಳೇ.

SSLC Result 2024 complete details ಇದನ್ನು ಸಂಪೂರ್ಣವಾಗಿ ಓದಿ:

ಪರೀಕ್ಷೆಯ ಹೆಸರುSSLC exam 2024 ( ಕರ್ನಾಟಕ ಶಿಕ್ಷಣ ಮಂಡಳಿ ಇಂದ ಈ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ).
ಪರೀಕ್ಷೆಯ ನಡೆದ ದಿನಾಂಕಗಳುಮಾರ್ಚ್ 25ರಿಂದ ಏಪ್ರಿಲ್ 6 ವರೆಗೆ ಪರೀಕ್ಷೆ ನಡೆಸಲಾಗಿತ್ತು.
ಪರೀಕ್ಷೆಯ ಒಟ್ಟು ಅಂಕಗಳು625 ಅಂಕಗಳು.
ನೊಂದಾಯಿತ ವಿದ್ಯಾರ್ಥಿಗಳುಒಟ್ಟಾರೆಯಾಗಿ 9 ಲಕ್ಷ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
(sslc result 2024 karnataka)

SSLC ಫಲಿತಾಂಶ ಮಾಹಿತಿ( SSLC result details) :

ನೋಡಿ ಸ್ನೇಹಿತರೆ sslc ಪರೀಕ್ಷೆಯು ಮೌಲ್ಯಮಾಪನ ಕಾರ್ಯದಿಂದ ಆರಂಭವಾಗಿದ್ದು ಈಗ 20 ದಿನಗಳಲ್ಲಿ ಕೆಲಸ ಮುಗಿಯುವ ಸಾಧ್ಯತೆ ಇರುತ್ತದೆ ಎಂದು ತಿಳಿದುಬಂದಿದೆ ಆದ್ದರಿಂದ ಈ ತಿಂಗಳ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟಿಸವಲಲು ಸಾಧ್ಯವಾಗಿರುತ್ತದೆ ಎಂದು ಕೆಲವು ಮೂಲಗಳಿಂದ ಹಾಗೂ ಕರ್ನಾಟಕ ರಾಜ್ಯ ಸರ್ಕಾರದಿಂದ ತಿಳಿದುಬಂದಿರುತ್ತದೆ ಸ್ನೇಹಿತರೆ.

SSLC ರಿಸಲ್ಟ್ ಚೆಕ್ ಮಾಡುವ ವಿಧಾನ( SSLC result check details):

sslc result 2024 karnataka ಮರು ಪರಿಶೀಲನೆ ಅಥವಾ ಪುನರ್ ಮೌಲ್ಯಮಾಪನ ಮತ್ತು ಫಲಿತಾಂಶ ಪರಿಶೀಲನೆಗೆ ಅರ್ಜಿ ಹಾಕಲು ಕೆಲವು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅರ್ಜಿ ಹಾಕಲು ನಿಖರ ಕಾಲಮಿತಿ ಇರುವುದಿಲ್ಲ ಕರ್ನಾಟಕ ಶಿಕ್ಷಣ ಮಂಡಳಿಯಿಂದ ಪ್ರಕಟಿಸಿದ ನಂತರ KSEEB ವೆಬ್ಸೈಟ್ನಲ್ಲಿ ಅಧಿಕೃತವಾಗಿ ಅದಕ್ಕೆ ಸೂಚನೆಯಂತೆ ಎಚ್ಚರದಿಂದಾಗಿ ನೀವು ಹಾಕಬಹುದಾಗಿರುತ್ತದೆ ಸ್ನೇಹಿತರೆ.

ಈ ರೀತಿಯಾಗಿ ಮೇಲ್ಗಡೆ ಕೊಟ್ಟಿರುವ ಮಾಹಿತಿಯನ್ನು ತಿಳಿದುಕೊಂಡು, ನೀವು ಮರುಮ ಮೌಲ್ಯಮಾಪನ ಮಾಡಿಸಿಕೊಳ್ಳಬಹುದಾಗಿರುತ್ತದೆ ವಿದ್ಯಾರ್ಥಿಗಳೇ.

ಫಲಿತಾಂಶ ಬಂದ ನಂತರ ಏನು ಮಾಡಬೇಕೆಂಬ ಸಂಪೂರ್ಣ ಮಾಹಿತಿ(What to do after the results):

sslc result 2024 karnataka ಫಲಿತಾಂಶ ಬಂದ ನಂತರ ಅಥವಾ ಪ್ರಕಟವಾದ ನಂತರದಲ್ಲಿ ವಿದ್ಯಾರ್ಥಿಗಳು ಮುಂದಿನ ಹಂತಗಳನ್ನು ನೋಡಿಕೊಳ್ಳಬೇಕು ಅದರ ಮಾಹಿತಿ ಕೆಳಗಡೆ ಕೊಟ್ಟಿರುತ್ತೇವೆ ಬನ್ನಿ.

  • step 1– ನೋಡಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಈ ಕೆಳಗಡೆ ಲಿಂಕ್ ಅನ್ನು ಕೊಟ್ಟಿರುತ್ತೇವೆ ಅಧಿಕೃತ ಜಾಲತಾಣಕ್ಕೆ ಹೋಗಿ ನೀವು ರಿಸಲ್ಟ್ ಅನ್ನು ನೋಡಬಹುದು.
  • linkkarresults.nic.in ಈ ಒಂದು ಲಿಂಕ್ ಮೂಲಕ ವಿದ್ಯಾರ್ಥಿಗಳು ಭೇಟಿ ನೀಡಬೇಕು.
  • step 2– ನಂತರ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ DOB ತೆಗೆದುಕೊಂಡು ಭರ್ತಿ ಮಾಡಿ, ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.ಸಬ್ಮಿಟ್ ಮಾಡಿದ ನಂತರ ನಿಮ್ಮ ಫಲಿತಾಂಶ ಕಾಣುವುದು or display ಆಗುತ್ತೆ ನಂತರ ನೀವು ನಿಮ್ಮ ಫಲಿತಾಂಶ ಬಂದಿರುವ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಫ್ರೆಂಟ್ ತೆಗೆದುಕೊಂಡು ನೋಡಿಕೊಳ್ಳಬಹುದು ಸ್ನೇಹಿತರೆ ಹಾಗೂ ವಿದ್ಯಾರ್ಥಿಗಳೇ.

sslc result 2024 karnataka ಈ ಒಂದು ರೀತಿಯಾಗಿ ನೀವು ರಿಸಲ್ಟ್ ಹಾಗೂ ಮಾಹಿತಿಯನ್ನು ನೋಡಿಕೊಳ್ಳಬಹುದು ವಿದ್ಯಾರ್ಥಿಗಳೇ, ನಿಮ್ಮಲ್ಲಿ ಯಾವುದೇ ರೀತಿಯ ಗೊಂದಲದಲ್ಲಿ ಇದ್ದರೆ ನೀವು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ ನಂತರ ಕಾಂಟಾಕ್ಟ್ ಫಾರಂ ಅನ್ನು ತುಂಬಿ ನಿಮ್ಮ ಹೆಸರು ಹಾಗೂ ಫೋನ್ ನಂಬರನ್ನು ಮೆಸೇಜ್ ಮಾಡಬೇಕು ನಾವು ನಿಮಗೆ ಕೆಲವೇ ಕ್ಷಣಗಳಲ್ಲಿ ಸಂಪರ್ಕಿಸುತ್ತೇವೆ ನೋಡಿ ಸ್ನೇಹಿತರೆ.

SSLC ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆ ಮಾಹಿತಿ ಈಗಾಗಲೇ ನಾವು ಹೇಳಿದ್ದೇವೆ ಅಂದರೆ ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಹೊರಗಡೆ ಬರಲಿದೆ ಅಂದರೆ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಇದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ. ಕೆಲವು ಮೂಲಗಳ ಪ್ರಕಾರ ಮೇ 9ರಂದು ರಿಸಲ್ಟ್ ಬರಬಹುದು ಎಂಬ ಮಾಹಿತಿ ಇದೆ ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ. ಎಲ್ಲ ವಿದ್ಯಾರ್ಥಿಗಳಲ್ಲಿ ಹೇಳುವುದೇನೆಂದರೆ, ತಾವು ನಮ್ಮ ಜಾಲತಾಣದಲ್ಲಿ ಕೊಟ್ಟಿರುವ ಅಧಿಕೃತ ಜಾಲತಾಣದಲ್ಲಿ ಮೂಲಕ ಭೇಟಿಕೊಟ್ಟು ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಿ ಎಂದು ತಿಳಿಸುತ್ತಿದ್ದೇವೆ. ಈ ಒಂದು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಈ ಒಂದು ಲೇಖನವನ್ನು ಓದಿಕೊಂಡ ನಂತರ ಇದೇ ರೀತಿ ನಿಮ್ಮ ಸ್ನೇಹಿತರಿಗೆ ಈ ಒಂದು ವಿಷಯವನ್ನು ಶೇರ್ ಮಾಡಿಕೊಳ್ಳಿ ಹಾಗೂ ಹೇಗೆ ರಿಸಲ್ಟ್ ಚೆಕ್ ಮಾಡಿಕೊಳ್ಳುವುದು ಎಂಬ ಮಾಹಿತಿ ಕೂಡ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಂದು ಕೇಳುತ್ತಿದ್ದೇವೆ. ಈ ರೀತಿಯಾಗಿ ನಾವು ಎಜುಕೇಶನ್ ಬಗ್ಗೆ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುತ್ತಿರುತ್ತೇವೆ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ.ಎಲ್ಲಾ ವಿದ್ಯಾರ್ಥಿಗಳು SSLC ರಿಸಲ್ಟ್ ದಿನಾಂಕವನ್ನು ತಿಳಿದುಕೊಳ್ಳಿ ಎಂದು ಮಾಹಿತಿ ಹೇಳುತ್ತಿದ್ದೇವೆ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ನೋಡಿ ವಿದ್ಯಾರ್ಥಿಗಳೇ ನೀವು ಈ ಒಂದು ಈ ಒಂದು ಫಲಿತಾಂಶ ಬಂದ ನಂತರ ಮುಂದಿನ ಶಿಕ್ಷಣಕ್ಕಾಗಿ ಒಳ್ಳೆಯ ರೀತಿಯ ಶಿಕ್ಷಣಕ್ಕಾಗಿ ನೀವು ಅಡ್ಮಿಶನ್(admission) ಮಾಡಿಕೊಳ್ಳಬಹುದು. ನಾವು ನಿಮಗೆ ಸಜೆಶನ್ ಮಾಡುವುದೇನೆಂದರೆ, ಒಳ್ಳೆಯ ರೀತಿಯ ಮಾರ್ಕ್ಸ್ ತೆಗೆದುಕೊಂಡ ನಂತರ ನೀವು ಒಳ್ಳೆ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಕೊಂಡು ಮುಂದಿನ ಶಿಕ್ಷಣಕ್ಕಾಗಿ ನೀವು ಹೆಚ್ಚಾಗಿ ಪ್ರಯತ್ನಪಡಿ. ಈ ರೀತಿಯಾಗಿ ನಿಮಗೊಂದು ಸಜೆಶನ್ ಈ ನಮ್ಮ ಕರ್ನಾಟಕ ನೀಡ್ಸ್ ಜಾಲತಾಣದಲ್ಲಿ ಅಥವಾ ವೆಬ್ಸೈಟ್ನಲ್ಲಿ ಕೊಡುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ನೋಡಿ ಈ ನಮ್ಮಕರ್ನಾಟಕ ನೀಡ್ಸ್ ವೆಬ್ಸೈಟ್ನಲ್ಲಿ ನಾವು ಯಾವುದೇ ರೀತಿಯ ಸುಳ್ಳು ಅಥವಾ ತಪ್ಪು ವರದಿಗಳನ್ನು ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದ್ದರೆ ಬರುವುದಿಲ್ಲ ಯೋಜನೆಗಳ ಹಣ.! ಇಲ್ಲಿದೆ ನೋಡಿ ಮಾಹಿತಿ.!how to check cancelled ration card karnataka.

SSLC ಪರೀಕ್ಷೆ ಫಲಿತಾಂಶ ದಿನಾಂಕ ಯಾವಾಗ.?

ಕೆಲವು ಮೂಲಗಳ ಪ್ರಕಾರ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.

Leave a Comment