Supreme Court Requierment 2024 : ಈಗ ಕಿರಿಯ ಕೋರ್ಟ್ ಅಟೆಂಡರ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ ? ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸ್ನೇಹಿತರೆ ಈಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ 80 ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗಳಿಗೆ ಈಗ ಅರ್ಜಿಯನ್ನು ಕರೆಯಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಹಾಗಿದ್ದರೆ ಈ ಹುದ್ದೆಗೆ ಸಂಬಂಧಪಟ್ಟಂತ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಹೇಗೆ ಇದೆ.
ಹಾಗೆ ಸ್ನೇಹಿತರೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಮಾಹಿತಿಗಳನ್ನು ದಿನನಿತ್ಯ ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮ ವಾಟ್ಸಪ್ ಗ್ರೂಪಿಗೆ ಭೇಟಿ ನೀಡಿ. ನೀವು ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಹುದ್ದೆಗಳ ವಿವರ
- ಹುದ್ದೆಯ ಹೆಸರು : ಜೂನಿಯರ್ ಕೋರ್ಟ್ ಅಟೆಂಡೆಂಟ್
- ಇಲಾಖೆಯ ಹೆಸರು : ಭಾರತೀಯ ಸುಪ್ರೀಂ ಕೋರ್ಟ್
- ಒಟ್ಟು ಖಾಲಿ ಇರುವ ಹುದ್ದೆಗಳು : 80
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ
- ಉದ್ಯೋಗದ ಸ್ಥಳ : ಭಾರತ
ಅರ್ಜಿ ಸಲ್ಲಿಸಲು ಬೇಕಾಗುವಂತಹ ಶೈಕ್ಷಣಿಕ ಅರ್ಹತೆ ಏನು ?
ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ನೇಮಕಾತಿ ಅನುಸಾರವಾಗಿ 10ನೇ ತರಗತಿ ಅಥವಾ ಡಿಪ್ಲೋಮೋ ಪದವಿಯನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ ಏನು ?
ಸ್ನೇಹಿತರೆ ಈಗ ನೀವು ಈ ಒಂದು ಹುದ್ದೆಗೆ ಅರ್ಜಿಯನ್ನುಸಲ್ಲಿಸಲು ಬಯಸಿದರೆ ಅಭ್ಯರ್ಥಿಗಳು ಕನಿಷ್ಠ 18 ವರ್ಷವನ್ನು ಹೊಂದಿರಬೇಕು ಹಾಗೂ ಗರಿಷ್ಠ 27 ವರ್ಷಗಳ ವಯಸ್ಸನ್ನು ಮೀರಿರಬಾರದು.
ವೇತನ ಶ್ರೇಣಿ ಏನು ?
ಸ್ನೇಹಿತರೆ ಈಗ ಈ ಒಂದು ಹುದ್ದೆ ಅರ್ಜಿಯನ್ನುಸಲ್ಲಿಸಿದಂತಹ ಅಭ್ಯರ್ಥಿಗಳು ಆಯ್ಕೆ ಆದ ನಂತರ ಅವರ ಹುದ್ದೆಗಳಿಗೆ ಅನುಸಾರವಾಗಿ ಒಂದು ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ನೇಮಕಾತಿ ಅನುಸಾರವಾಗಿ ಈಗ ಅರ್ಜಿ ಶುಲ್ಕವಾಗಿ 400 ರೂಪಾಯಿಗಳನ್ನು ಅವರು ಪಾವತಿ ಮಾಡಬೇಕಾಗುತ್ತದೆ.
ಒಂದು ವೇಳೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಮಾಜಿ ಸೈನಿಕರಾಗಿದ್ದಾರೆ ಅಂತವರಿಗೆ 200 ರೂಪಾಯಿ ಹಣವನ್ನು ಅವರು ಪಾವತಿಸಬೇಕಾಗುತ್ತದೆ.
ಆಯ್ಕೆ ವಿಧಾನ ಏನು ?
ಈಗ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳನ್ನು ಮೊದಲು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ಮತ್ತು ಸಂರಕ್ಷಣೆ ನಡೆಸುವ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 12 ಸೆಪ್ಟೆಂಬರ್ 2024
ಇದನ್ನು ಓದಿ : Anganavadi Requerment 2024 : ಅಂಗನವಾಡಿಯಲ್ಲಿ ನೇಮಕಾತಿ ಪ್ರಾರಂಭ ? ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಇದನ್ನು ನಾವು ನಿಮಗೆ ಈ ಹುದ್ದೆಗೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.