tata capital pankh scholarship 2024-ವಿದ್ಯಾರ್ಥಿ ವೇತನಕ್ಕೆ ಟಾಟಾ ಕಂಪನಿಯಿಂದ ಅರ್ಜಿ ಆಹ್ವಾನ.! 12,000 ರೂ. ನೇರವಾಗಿ ವಿದ್ಯಾರ್ಥಿಗಳ ಖಾತೆಗೆ.!

tata capital pankh scholarship 2024

ಟಾಟಾ ಕಂಪನಿಯಿಂದ(tata capital pankh scholarship 2024) ವಿದ್ಯಾರ್ಥಿಗಳಿಗಾಗಿ 12,000 ರೂ.ವಿದ್ಯಾರ್ಥಿವೇತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಎಲ್ಲಾ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದು ಅದರ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ. ವಿದ್ಯಾರ್ಥಿಗಳು ಟಾಟಾ ಸ್ಕಾಲರ್ಶಿಪ್ ಹೇಗೆ ಅರ್ಜಿ ಹಾಕುವುದು ಮತ್ತು ಅರ್ಹತೆ ಏನಿರುತ್ತದೆ, ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನ ಕೊಡಲು ಏನು ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಏನು ಪ್ರಯೋಜನ ಎಂಬ ಮಾಹಿತಿ ಈ ಕೆಳಗಡೆ ತಿಳಿಸುತ್ತಾ ಹೋಗುತ್ತವೆ ಬನ್ನಿ. tata capital pankh … Read more