tata capital pankh scholarship 2024-ವಿದ್ಯಾರ್ಥಿ ವೇತನಕ್ಕೆ ಟಾಟಾ ಕಂಪನಿಯಿಂದ ಅರ್ಜಿ ಆಹ್ವಾನ.! 12,000 ರೂ. ನೇರವಾಗಿ ವಿದ್ಯಾರ್ಥಿಗಳ ಖಾತೆಗೆ.!

ಟಾಟಾ ಕಂಪನಿಯಿಂದ(tata capital pankh scholarship 2024) ವಿದ್ಯಾರ್ಥಿಗಳಿಗಾಗಿ 12,000 ರೂ.ವಿದ್ಯಾರ್ಥಿವೇತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಎಲ್ಲಾ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಹಾಕಬಹುದು ಅದರ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.

ವಿದ್ಯಾರ್ಥಿಗಳು ಟಾಟಾ ಸ್ಕಾಲರ್ಶಿಪ್ ಹೇಗೆ ಅರ್ಜಿ ಹಾಕುವುದು ಮತ್ತು ಅರ್ಹತೆ ಏನಿರುತ್ತದೆ, ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನ ಕೊಡಲು ಏನು ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಏನು ಪ್ರಯೋಜನ ಎಂಬ ಮಾಹಿತಿ ಈ ಕೆಳಗಡೆ ತಿಳಿಸುತ್ತಾ ಹೋಗುತ್ತವೆ ಬನ್ನಿ.

tata capital pankh scholarship 2024
tata capital pankh scholarship 2024

Table of Contents

tata capital pankh scholarship 2024 ಟಾಟಾ ಕ್ಯಾಪಿಟಲ್ ಪಂಕ್ ವಿದ್ಯಾರ್ಥಿವೇತನ ಸಂಪೂರ್ಣ ಮಾಹಿತಿ:

  • ಟಾಟಾ ಕ್ಯಾಪಿಟಲ್ ಲಿಮಿಟೆಡ್(Tata capital limited) ಎಂಬ ಕಂಪನಿ ಹಣಕಾಸು ಸೇವಾ ಕಂಪನಿ ಯಾಗಿದ್ದು ಎಂದು ತಿಳಿಯಬಹುದು.
  • ಇತ್ತೀಚಿನ ದಿನಗಳಲ್ಲಿ ಸಿಎಸ್ಆರ್(CSR) ಉಪಕ್ರಮ ಒಂದು ಭಾಗವಾಗಿ ವಿದ್ಯಾರ್ಥಿವೇತನ ವಿದ್ಯಾರ್ಥಿಗಳಿಗೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
  • ಟಾಟಾ ಕ್ಯಾಪಿಟಲ್ ಪಂಕ್ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಕಂಪನಿ ಮಾಹಿತಿ ತಿಳಿಸಿದೆ.
  • ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ಯೋಜನೆ ಲಾಭ ಪಡೆಯಲು 11ನೇ ಮತ್ತು 12ನೇ ವರ್ಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಪದವಿ ಮತ್ತು ಡಿಪ್ಲೋಮೋ ಕೋರ್ಸ್ ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ 80% ವರೆಗೆ ವಿದ್ಯಾರ್ಥಿ ವೇತನ ಕೊಡಲಾಗುವುದು ಎಂದು ಕಂಪನಿ ಕಡೆಯಿಂದ ಮಾಹಿತಿ ಇದೆ.
  • 80% ಇಲ್ಲವೆಂದರೆ 10,000 ದಿಂದ 12 ಸಾವಿರದವರೆಗೆ ಶೈಕ್ಷಣಿಕ ಸಹಾಯಧನವನ್ನಾಗಿ ವಿದ್ಯಾರ್ಥಿಗಳಿಗೆ ಕಂಪನಿಯು ಸಹಾಯ ಮಾಡಲಾಗಿದೆ ಮಾಡಲಾಗುವುದು ಎಂದು ಮಾಹಿತಿ ಇದೆ ವಿದ್ಯಾರ್ಥಿಗಳೇ.

tata capital pankh scholarship 2024 ಎಲ್ಲಾ ವಿದ್ಯಾರ್ಥಿಗಳು ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಟಾಟಾ ಕ್ಯಾಪಿಟಲ್ ಪಂಕ್ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಈ ಕೆಳಗಡೆ ವಿದ್ಯಾರ್ಥಿವೇತನದ ಉದ್ದೇಶಗಳೇನು ಎಂಬ ಮಾಹಿತಿ ತಿಳಿಯೋಣ ಬನ್ನಿ.

ಟಾಟಾ ಕ್ಯಾಪಿಟಲ್(tata capital) ಪಂಕ್ ವಿದ್ಯಾರ್ಥಿವೇತನದ ಉದ್ದೇಶ ಮಾಹಿತಿ:

  • ಟಾಟಾ ಕ್ಯಾಪಿಟಲ್ ಪಂಕ್(tata capital pankh scholarship 2024) ವಿದ್ಯಾರ್ಥಿವೇತನ ಅಥವಾ ಸ್ಕಾಲರ್ಶಿಪ್ ಮುಖ್ಯ ಉದ್ದೇಶ ಹೇಳುವುದಾದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸಹಾಯವಾಗಬೇಕುಸಹಾಯವಾಗಬೇಕು.
  • ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಕ್ಕಾಗಿ ಯಾರನ್ನು ಸಹಾಯ ಬೇಡಬಾರದು ಎಂದು ಹಾಗೂ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕೆಂದು ಈ ಒಂದು ಸ್ಕಾಲರ್ಶಿಪ್ ಟಾಟಾ ಕಂಪನಿ ಕಡೆಯಿಂದ ನೀಡುತ್ತಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಕಂಪನಿಯು ಈ ಒಂದು ಉನ್ನತ ಶಿಕ್ಷಣ ಕೊಡುವುದಕ್ಕಾಗಿ ಈ ಟಾಟಾ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದೆ, ಈ ಕೆಳಗಡೆ ಅರ್ಹತೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ವಿದ್ಯಾರ್ಥಿಗಳಿಗೆ ಅರ್ಹತೆ:

  • ಮಾನ್ಯತೆ ಬಂದಿರುವ ಶಿಕ್ಷಣ ಮಂಡಳಿಯಿಂದ 11ನೇ ಮತ್ತು 12ನೇ ವರ್ಗ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು ನೋಡಿ.
  • ಅರ್ಜಿ ಹಾಕಲು ವಿದ್ಯಾರ್ಥಿಗಳು ಕನಿಷ್ಠ 60% ಮಾರ್ಕ್ಸ್ ಗಳಿಸಿರಬೇಕು ಎಂದು ಮಾಹಿತಿ ಇದೆ.

ಎಲ್ಲಾ ವಿದ್ಯಾರ್ಥಿಗಳು tata capital pankh scholarship 2024 ತಮ್ಮ ಅರ್ಹತೆಯನ್ನು ಈಗಲೇ ತಿಳಿದುಕೊಳ್ಳಿ ಎಂದು ಹೇಳುತ್ತಿದ್ದೇವೆ.

ಅರ್ಜಿ ಹಾಕಲು ವಿದ್ಯಾರ್ಥಿಗಳ ಕುಟುಂಬದ ಆದಾಯ ವೇತನ ಎಷ್ಟಿರಬೇಕು.?

ಕೆಲವು ಮೂಲಗಳ ಪ್ರಕಾರ ಅರ್ಜಿ ಹಾಕುವ ವಿದ್ಯಾರ್ಥಿಗಳ ಕುಟುಂಬ ಮಹರ್ಷಿಕ ಆದಾಯ ಎರಡುವರೆ(2.5)ಲಕ್ಷಕ್ಕಿಂತ ಕಡಿಮೆ ಇರಬೇಕು ಎಂಬ ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಮಾಹಿತಿ:

  • ಆಧಾರ್ ಕಾರ್ಡ್ ಬೇಕಾಗುತ್ತದೆ.
  • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ.
  • (income) ಇನ್ಕಮ್ ಸರ್ಟಿಫಿಕೇಟ್ ಬೇಕಾಗುತ್ತದೆ.
  • ವಿದ್ಯಾರ್ಥಿಯ ಬ್ಯಾಂಕ್ ಖಾತೆ ಮಾಹಿತಿ ಬೇಕಾಗುತ್ತದೆ.
  • ವಿದ್ಯಾರ್ಥಿಯ ಶೈಕ್ಷಣಿಕ ವರ್ಷದ ಶುಲ್ಕ ಕಟ್ಟಿರುವ ಜೆರಾಕ್ಸ್ ಬೇಕಾಗುತ್ತದೆ.
  • ಇಂದಿನ ವರ್ಷ ಪಾಸಾದ ಮಾರ್ಕ್ಸ್ ಕಾರ್ಡ್ ಗಳು ಬೇಕಾಗುತ್ತದೆ.
  • ಅನ್ವಯಿಸಿದಲ್ಲಿ ಅಂಗವಿಕಲತೆ ಪ್ರಮಾಣ ಪತ್ರ ಬೇಕಾಗುವುದು.

ಎಲ್ಲಾ ವಿದ್ಯಾರ್ಥಿಗಳು ಈ ಮೇಲ್ಗಡೆ ಕೊಟ್ಟಿರುವ ದಾಖಲೆಗಳು ನೊಂದಿಗೆ ಅರ್ಜಿ ಹಾಕಬಹುದು ಎಂದು ಮಾಹಿತಿ ತಿಳಿಸುತ್ತಿದ್ದೇವೆ.

ಟಾಟಾ ಸ್ಕಾಲರ್ಶಿಪ್ ಪ್ರಯೋಜನಗಳ ಮಾಹಿತಿ:

  • ವಿದ್ಯಾರ್ಥಿಗಳಿಗೆ(tata capital pankh scholarship 2024) ಶೈಕ್ಷಣಿಕ ವರ್ಷದ 80% ವರೆಗೆ ಅಥವಾ 12,000 ಶೈಕ್ಷಣಿಕ ಸಹಾಯಧನವನ್ನು ಈ ಒಂದು ಟಾಟಾ ಕಂಪನಿ ವಿದ್ಯಾರ್ಥಿಗಳಿಗೆ ನೀಡುತ್ತದೆ.
  • ಎಲ್ಲಾ ವಿದ್ಯಾರ್ಥಿಗಳು ಈ ಒಂದು ಪ್ರಯೋಜನವನ್ನು ತೆಗೆದುಕೊಳ್ಳಬೇಕು ಅಥವಾ ಉಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ಹೇಳುತ್ತಿದ್ದೇವೆ.

ಈ ರೀತಿಯಾಗಿ ವಿದ್ಯಾರ್ಥಿಗಳು ಪ್ರಯೋಜನಗಳನ್ನು ಪಡೆಯಬಹುದಾಗಿರುತ್ತದೆ ಮಾಹಿತಿಯನ್ನು ತಿಳಿದುಕೊಳ್ಳಿ.

ಅರ್ಜಿ ಹಾಕುವ ವಿಧಾನಗಳ ಮಾಹಿತಿ:

  • step-1) ಟಾಟಾ ಕ್ಯಾಪಿಟಲ್ ಪಂಕ್ ವಿದ್ಯಾರ್ಥಿವೇತನ(tata capital pankh scholarship 2024) ಅರ್ಜಿ ಹಾಕಲು ಆನ್ಲೈನ್ ಮುಖಾಂತರ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು, ಅರ್ಜಿ ಹಾಕಲು ಪ್ರಮುಖ ಲಿಂಕನ್ನು ಇಲ್ಲಿ ಕೊಡುತ್ತೇವೆ ನೋಡಿ. Link- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
  • step- 2) ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಅಧಿಕೃತ ವೆಬ್ ಸೈಟಿನ ಮುಖಪುಟ ಕಾಣುತ್ತದೆ, ಅಲ್ಲಿ ಹೋಗಿ ಮಾಹಿತಿ ತಿಳಿದುಕೊಂಡು ಅರ್ಜಿ ಹಾಕಬಹುದು.
  • step- 3) ಮುಖಪುಟಕ್ಕೆ ಬೇದಿಕೊಂತ ನಂತರ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ನಂತರ ಅಗತ್ಯವಿರುವ ದಾಖಲೆಗಳು ಒಂದಿಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ನಂತರದಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ತಮ್ಮ ಅರ್ಜಿಯನ್ನು ಸಬ್ಮಿಟ್ ಮಾಡಿ.

ಈ ಒಂದು ಸಂಪೂರ್ಣ ವಿಧಾನಗಳನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಿ ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.ಟಾಟಾ ಪಂಕ್ ಸ್ಕಾಲರ್ಶಿಪ್ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಮಾಹಿತಿಯನ್ನು ತಿಳಿದುಕೊಂಡು ಅನಿಸಿದರೆ ತಾವು ಅರ್ಜಿ ಸಲ್ಲಿಸಬಹುದು

ಟಾಟಾ ಕ್ಯಾಪಿಟಲ್ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಯ್ಕೆ ಹೇಗಿರುತ್ತದೆ.?

tata capital pankh scholarship 2024 ನೋಡಿ ವಿದ್ಯಾರ್ಥಿಗಳೇ ನಿಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಇತರೆ ನಿಮ್ಮ ಶೈಕ್ಷಣಿಕ ತರಗತಿಯಲ್ಲಿ ಪಡೆದುಕೊಂಡ ಮಾಹಿತಿ ಹಾಗೂ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ ತಮ್ಮನ್ನು ಆಯ್ಕೆ ಮಾಡಿ ಶಾರ್ಟ್ ಲಿಸ್ಟ್ ಅಲ್ಲಿ ಹೆಸರು ಬರುತ್ತದೆ ಆ ಒಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದರ ಪ್ರಯೋಜನಗಳೇನು ಹಾಗೂ ಅರ್ಹತೆ ಏನಿರುತ್ತದೆ? ಎಲ್ಲಾ ಮಾಹಿತಿಯನ್ನು ಈಗಾಗಲೇ ತಿಳಿಸಿಕೊಟ್ಟಿರುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಹಾಕಬಹುದು ಎಲ್ಲಾ ವಿದ್ಯಾರ್ಥಿಗಳು.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

ಟಾಟಾ ಕ್ಯಾಪಿಟಲ್ಸ್ ಸ್ಕಾಲರ್ಶಿಪ್ ಯಾವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಮಾಹಿತಿ:

  • ನೋಡಿ ಮೆಟ್ರಿಕ್ ನಂತರ ಕೋರ್ಸ್ ಗಳು ಮಾಡಿರುವಂತಹ ಫಸ್ಟ್ ಪಿಯುಸಿ(1st puc) ಹಾಗೂ ಸೆಕೆಂಡ್ ಪಿಯುಸಿ(2nd puc) ಮತ್ತು ಡಿಪ್ಲೋಮೋ ವಿದ್ಯಾರ್ಥಿಗಳ ಓದುತ್ತಿರುವ ವಿದ್ಯಾರ್ಥಿಗಳಿಗೆಲ್ಲ 12 ಸಾವಿರದವರೆಗೆ ವಿದ್ಯಾರ್ಥಿ ವೇತನ ಕೊಡುವುದಾಗಿ ಕಂಪನಿ ಹೇಳಿರುತ್ತದೆ.

ಹೆಚ್ಚಿನ ಪ್ರಯೋಜನಗಳು ಮಾಹಿತಿ:

  • ಫಸ್ಟ್ ಇಯರ್(1st year) ಹಾಗೂ (2nd year) ಸೆಕೆಂಡ್ ಇಯರ್ ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ.10,000 ನೀಡಲಾಗುವುದು ಎಂದು ಹೇಳಿದ್ದಾರೆ.
  • ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 12,000 ದವರೆಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಒಂದು ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಟಾಟಾ ವಿದ್ಯಾರ್ಥಿ ವೇತನ ಬಹುಮಾನಗಳ ಮಾಹಿತಿ:

  • ನೋಡಿ ವಿದ್ಯಾರ್ಥಿಗಳೇ ಈ ಒಂದು ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗಾಗಿ ತರಲಾಗಿದೆ ಎಂದು ತಿಳಿಯಬಹುದು.
  • 10,000 ದಿಂದ 12,000 ದವರೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನಾಗಿ ಅಂದರೆ ಸ್ಕಾಲರ್ಶಿಪ್ ಅನ್ನು ನೀಡುವುದು ಟಾಟಾ ಕಂಪನಿ ಮುಂದಾಗಿದೆ ಎಂದು ಕೂಡ ತಿಳಿಯಬಹುದು.

ಈ ಒಂದು ಮಾಹಿತಿ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಂಪೂರ್ಣವಾಗಿ ಈ ಲೇಖನವನ್ನು ಕೊಟ್ಟಿದ್ದೇವೆ.

ಆರ್ಥಿಕವಾಗಿ ಹಿಂದಿರುವ ಅಥವಾ ಹಿಂದುಳಿದಿರುವ ಬಡತನ ರೇಖೆಯಲ್ಲಿ ಬರುವಂತಹ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಈ ಒಂದು ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್(tata capital pankh scholarship 2024) ಕೊಡಲಾಗುವುದು ಎಂದು ಕಂಪನಿಯ ಘೋಷಣೆ ಮಾಡಿದೆ, ಉನ್ನತ ಶಿಕ್ಷಣ ಪಡೆಯಲು ಒಳ್ಳೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಅನ್ನು ಕೊಡುವುದಾಗಿ ಈಗಾಗಲೇ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ನ ಹೆಚ್ಚಿನ ಮಾಹಿತಿ:

  • ನೋಡಿ ವಿದ್ಯಾರ್ಥಿಗಳೇ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕಾಗಿ ಆಯ್ಕೆ ಪ್ರಕ್ರಿಯೆ ಏನಿರುತ್ತದೆ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಿದ್ದೇವೆ.
  • ಶೈಕ್ಷಣಿಕ ಅರ್ಹತೆ ಮತ್ತು ಆರ್ಥಿಕ ಹಿನ್ನೆಲೆ ಉಳಿದಿರುವ ಹಾಗೂ ಉನ್ನತ ಅಂಕಗಳು ಪಡೆದಿರುವ ಅರ್ಜಿ ಹಾಕಿರುವಂತ ವಿದ್ಯಾರ್ಥಿಗಳಿಗೆ ಮೊದಲು ಲಿಸ್ಟಿನಲ್ಲಿ ತೆಗೆದುಕೊಳ್ಳುತ್ತಾರೆ.
  • ನಂತರ ಸ್ಯಾಟಲೈಸ್ಟ್ ಮಾಡಿದ ಅಭ್ಯರ್ಥಿಗಳಿಗೆ ದೂರ ಸಂದರ್ಶನ ಅಥವಾ ಇಂಟರ್ವ್ಯೂ ತೆಗೆದುಕೊಳ್ಳಲಾಗುತ್ತದೆ.
  • ಇಂಟರ್ವ್ಯೂನಲ್ಲಿ ಸೆಲೆಕ್ಟ್ ಆದ ವಿದ್ಯಾರ್ಥಿಗಳಿಗೆ, ಆಯ್ಕೆ ಮಾಡಲಾಗುವುದು ಎಂದು ತಿಳಿಯಬಹುದು.

ಹೆಚ್ಚಿನ ಮಾಹಿತಿ ಹೇಳುವುದಾದರೆ ಶೇಕಡ 50 %ಪರ್ಸೆಂಟ್ ನಷ್ಟು ಸೀಟ್ಗಳನ್ನು ಅಥವಾ ವಿದ್ಯಾರ್ಥಿ ವೇತನ ಹೆಣ್ಣು ಮಕ್ಕಳಿಗೆ ಮೀಸಲು ಇಟ್ಟಿರುತ್ತಾರೆ.

ಟಾಟಾ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗಾಗಿ ಕಂಪನಿಯು ಕೊಡುತ್ತಿದ್ದು ಅರ್ಹ ಮತ್ತು ಯಾವ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಶ್ರೇಣಿಯಲ್ಲಿ ಇರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಕೊಡಲಾಗುತ್ತದೆ, ಮತ್ತು ಈ ಒಂದು ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದೇವೆ. ಈ ಒಂದು ಅರ್ಹತೆಯನ್ನು ಪಡೆದಿರುವ ವಿದ್ಯಾರ್ಥಿಗಳು ನಾವು ಈ ಮೇಲ್ಗಡೆ ಕೊಟ್ಟಿದ್ದೇವೆ ಎಲ್ಲಾ ಮಾಹಿತಿಯನ್ನು ಓದಿಕೊಳ್ಳಿ, ಟಾಟಾ ಕ್ಯಾಪಿಟಲ್ ಪಂಕ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಿದ್ದು ಈ ಒಂದು ಸ್ಕಾಲರ್ಶಿಪ್ ಪಡೆದುಕೊಳ್ಳಲು.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಈ ಒಂದು ಸ್ಕಾಲರ್ಶಿಪ್ ಸ್ಕಾಲರ್ಶಿಪ್ ನಿಂದ ಮುಂದಿನ ಶಿಕ್ಷಣಕ್ಕೆ ಸಹಾಯವಾಗುತ್ತದೆ ವಿದ್ಯಾರ್ಥಿಗಳಿಗೆ ಈ ಕೂಡಲೇ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಎಂದು ಮಾಹಿತಿ ಹೇಳುತ್ತಿದ್ದೇವೆ ಇದೇ ರೀತಿ ಮಾಹಿತಿಯನ್ನು ನಾವು ನಮ್ಮ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ ಯಾವುದೇ ರೀತಿಯ ಎಜುಕೇಶನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನಮ್ಮನ್ನು ಯಾವಾಗಲೂ ಸಂಪರ್ಕಿಸಬಹುದಾಗಿರುತ್ತದೆ ನಾವು ನಿಮಗೆ ಎಲ್ಲಾ ಮಾಹಿತಿ ವಿವರವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತೇವೆ ವಿದ್ಯಾರ್ಥಿಗಳೇ.

ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ, ಹಾಗೆ ಇದೇ ರೀತಿಯ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಆಗಲಿ ಯಾವುದೇ ಎಜುಕೇಶನ್ ಬಗ್ಗೆ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ತೆಗೆದುಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದೇವೆ. ವಿದ್ಯಾರ್ಥಿಗಳು ಈ ಒಂದು ವಿಷಯವನ್ನು ತಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ ಹಾಗೂ ತಿಳಿಸಿ ಎಂದು ಹೇಳುತ್ತಿದ್ದೇವೆ.

ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ಜಾಲತಾಣದಲ್ಲಿ ನಾವು ಯಾವುದೇ ರೀತಿಯ ತಪ್ಪು ವಿವರ ನೀಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿBBMP ಯಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 11,307 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.!BBMP Recruitment 2024.

ಟಾಟಾ ಸ್ಕಾಲರ್ಶಿಪ್(Tata scholarship) ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಹಣ ಎಷ್ಟು.?

ವಿದ್ಯಾರ್ಥಿಗಳಿಗೆ ಟಾಟಾ ಸ್ಕಾಲರ್ಶಿಪ್ ಕಡೆಯಿಂದ 10,000 ದಿಂದ 12,000 ಸಾವಿರದವರೆಗೆ ವಿದ್ಯಾರ್ಥಿವೇತನ ನೀಡುತ್ತಿರುತ್ತಾರೆ ಎಂದು ತಿಳಿಯಬಹುದು.

Leave a Comment