upsc nda and na recruitment 2024:ರಕ್ಷಣಾ ಪಡೆಗಳಲ್ಲಿ ಹುದ್ದೆಗಳ ನೇಮಕಾತಿ 2024.! ಒಟ್ಟು 404 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.! 12ನೇ ವರ್ಗ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ.!

upsc nda and na recruitment 2024 ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಈಗ ತಾನೆ 12ನೇ ವರ್ಗ ಪಾಸಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ರಕ್ಷಣಾ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿತ್ತು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಒಟ್ಟಾರೆಯಾಗಿ 404 ಹುದ್ದೆಗಳಿಗೆ ಅರ್ಜಿ ಕರೆಯಲಾಗಿರುತ್ತದೆ, ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇವೆ.

ಒಟ್ಟಾರೆಯಾಗಿ 404 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಅದನ್ನು ಎಲ್ಲಾ ಅಭ್ಯರ್ಥಿಗಳು ಅರ್ಹ ಎನಿಸಿದರೆ ಅರ್ಜಿ ಸಲ್ಲಿಸಬಹುದು ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ ಇದೇ ರೀತಿ ಈ ನಮ್ಮ ಕರ್ನಾಟಕ ನೀಡ್ಸ್ ಮಾಹಿತಿಯನ್ನು ಕೊಡುತ್ತಿರುತ್ತೇವೆ, ಆಸಕ್ತಿ ಉಳ್ಳ ಅಭ್ಯರ್ಥಿಗಳು ನಮ್ಮ ಜಾಲತಾಣಕ್ಕೆ ಭೇಟಿ ಕೊಡಬಹುದು.

upsc nda and na recruitment 2024
upsc nda and na recruitment 2024

upsc nda and na recruitment 2024 ರಕ್ಷಣಾ ಪಡೆ ಹುದ್ದೆಗಳ ಸಂಪೂರ್ಣ ಮಾಹಿತಿ-

  • ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(upsc nda and na recruitment 2024) ಇಂದ ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಒಟ್ಟು 404 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
  • ಅಭ್ಯರ್ಥಿಗಳಿಗೆ ರಕ್ಷಣಾ ಪಡೆಯಲ್ಲಿ ನೋಡುವುದಾದರೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಯಬಹುದು ಹಾಗೂ ಈ ಒಂದು ಅರ್ಜಿಯು ಆನ್ಲೈನ್ ಮುಖಾಂತರ ಜೂನ್ 4 2024 ಕೊನೆಯ ದಿನಾಂಕ ಆಗಿರುತ್ತದೆ ಎಂದು ತಿಳಿದುಬರುವುದು.
  • ಅಭ್ಯರ್ಥಿಗಳಿಗೆ ಆನ್ಲೈನ್ ಮುಖಾಂತರ ಪರೀಕ್ಷೆ ನಡೆಯಲಾಗುತ್ತದೆ ನಂತರ ಸೆಲೆಕ್ಷನ್ ಪ್ರೋಸೆಸ್ ಸ್ಟಾರ್ಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
  • ಅಭ್ಯರ್ಥಿಗಳು ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಿ ಇರುವಂತ ಅಭ್ಯರ್ಥಿಗಳಿಗೆ ಮೈಸೂರು ಹಾಗೂ ಧಾರವಾಡ ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ಇದೆ ಈ ರೀತಿಯಾಗಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ದಿಂದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ(upsc nda and na recruitment 2024) ಮಾಹಿತಿಯನ್ನು ಹೇಳುತ್ತಾ ಬಂದಿದ್ದೇವೆ ಹಾಗೂ ಈ ಕೆಳಗಡೆ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ತಿಳಿಸುತ್ತಿದ್ದೇನೆ.ಈ ಒಂದು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅರ್ಹತೆ ಏನಿರಬೇಕು.? ಮತ್ತು ವಯೋಮಿತಿ ಹಾಗೂ ಅರ್ಜಿ ಶುಲ್ಕ ಇತರೆ ಮಾಹಿತಿ ವಿವರವನ್ನು ಈ ಕೆಳಗಡೆ ವಿವರಿಸಿತ ಹೋಗುತ್ತವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ.

Upsc NDA/ ಹುದ್ದೆಗಳ ಮಾಹಿತಿ ವಿವರ-

ಸಂಸ್ಥೆ ಹೆಸರುಕೇಂದ್ರ ಲೋಕಸೇವಾ ಆಯೋಗ(UPSC) .
ಪರೀಕ್ಷೆಯ ಮಟ್ಟ ಮಾಹಿತಿರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷೆ ಇರುತ್ತದೆ.
ಪರೀಕ್ಷೆ ಹೆಸರು(exam name)ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ ಎಂದು ಕರೆಯಲಾಗುತ್ತದೆ.
ಒಟ್ಟು ಹುದ್ದೆಗಳ ಸಂಖ್ಯೆ404 ಹುದ್ದೆಗಳ ಸಂಖ್ಯೆ ಇರುತ್ತದೆ.
ಅರ್ಜಿ ಸಲ್ಲಿಸುವ ಮೋಡಆನ್ಲೈನ್(online).
ಅಧಿಕೃತ ವೆಬ್ಸೈಟ್ ಲಿಂಕ್ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
(upsc nda and na recruitment 2024)

ಈ ಪರೀಕ್ಷೆಗೆ ಅಧಿಕ ಸೂಚನೆಯನ್ನು ಮೇ 15 2024 ರಂದು ಹೊರಡಿಸಲಾಗಿದೆ, ಈ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಹಾಗೂ ಅರ್ಜಿ ಪ್ರಕ್ರಿಯೆ 15 ಮೇ ದಿಂದ 4 ಜೂನ್ 2024ರ ವರೆಗೆ ಇರುತ್ತದೆ. ಈ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಗಳು ತಿಳ್ಕೊಬೇಕು.

ಹುದ್ದೆಗಳ ವಿವರ(jobs details)-

  • ಸೈನ್ಯ ಹುದ್ದೆಗಳಿಗೆ ಒಟ್ಟು 208 ಹುದ್ದೆಗಳು ಖಾಲಿ ಇರುತ್ತವೆ.(10 ಹುದ್ದೆಗಳು ಮಹಿಳೆಯರಿಗೆ ಇರುತ್ತವೆ.)
  • ನೌಕಾಪಡೆ ಹುದ್ದೆಗಳಿಗೆ 42 ಹುದ್ದೆಗಳು ಖಾಲಿ ಇರುತ್ತವೆ(06 ಮಹಿಳಾ ಅಭ್ಯರ್ಥಿಗಳಿಗೆ ಹುದ್ದೆಗಳು ಖಾಲಿ ಇರುತ್ತವೆ.)
  • ವಾಯುಪಡೆಯಲ್ಲಿ ಒಟ್ಟಾರೆಯಾಗಿ ಮೂರು ಪ್ರೀತಿಗಾಗಿ ಹುದ್ದೆಗಳು ಖಾಲಿ ಇರುತ್ತವೆ.
    1) ಪ್ಲೇಯಿಂಗ್ (ಟೆಕ್) 92 ಹುದ್ದೆಗಳು ಖಾಲಿ ಇರುತ್ತವೆ.
    2) ಗ್ರೌಂಡ್ ಡ್ಯೂಟಿಸ್ 18 ಹುದ್ದೆಗಳು ಖಾಲಿ ಇರುತ್ತವೆ.
    3) ಗ್ರೌಂಡ್ ಡ್ಯೂಟಿಸ್ (ನಾನ್ ಟೆಕ್) 10 ಖಾಲಿ ಇರುತ್ತದೆ.
  • ನೆವಲ ಅಕಾಡೆಮಿ ಒಟ್ಟಾರೆಯಾಗಿ 34 ಹುದ್ದೆಗಳು ಖಾಲಿ ಇರುತ್ತವೆ ಎಂದು ಮಾಹಿತಿ ಇದೆ.

upsc nda and na recruitment 2024 ಈ ರೀತಿಯಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಹಾಗೂ ಈ ಕೆಳಗಡೆ ಇನ್ನಷ್ಟು ಮಾಹಿತಿ ತಿಳಿಯಿರಿ.

  • ಭೂ ಸೇನೆಯಲ್ಲಿ 208 ಸ್ಥಾನಗಳು ಖಾಲಿ ಇರುತ್ತವೆ.
  • ನೌಕಾಪಡೆಯಲ್ಲಿ 42 ಸ್ಥಾನಗಳು ಖಾಲಿ ಇರುತ್ತವೆ ಎಂದು ಮಾಹಿತಿ ಇದೆ.
  • ವಾಯುಪಡೆಯಲ್ಲಿ 120 ಸ್ಥಾನಗಳು ಖಾಲಿ ಇರುತ್ತವೆ ಎಂದು ಮಾಹಿತಿ ಇದೆ.

ಈ ಒಂದು ಹುದ್ದೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ಮಾಹಿತಿಯನ್ನು ಕೊಡುತ್ತಿದ್ದೇವೆ ಈ ಒಂದು ಲೇಖನದಲ್ಲಿ.

ಶೈಕ್ಷಣಿಕ ಅರ್ಹತೆ ಮಾಹಿತಿ ವಿವರ-

  • ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಆರ್ಮಿ ಹುದ್ದೆಗಳಿಗಾಗಿ :ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಯಿಂದ 12ನೇ ವರ್ಗ ಪಾಸಾಗಿರಬೇಕು ಎಂದು ಅಧಿಕ ಸೂಚನೆಯಲ್ಲಿ ಪ್ರಕಟಿಸಲಾಗಿದೆ.
  • ನ್ಯಾಷನಲ್ ಡಿಪೆಂಡ್ಸ್ ಅಕಾಡೆಮಿ ನೀವು ಹಾಗೂ ಏರ್ ಫೋರ್ ಸಿಂಗ್ ಮತ್ತು ಇಂಡಿಯನ್ ನೆವರ್ ಹುದ್ದೆಗಳಿಗಾಗಿ ಅಭ್ಯರ್ಥಿಗಳು 12ನೇ ವರ್ಗ ಪಾಸಾಗಿರಬೇಕು ಮತ್ತು ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ಮತ್ತು ರಸಾಯನಶಾಸ್ತ್ರದೊಂದಿಗೆ 12ನೇ ವರ್ಗ ಪಾಸ್ ಆಗಿರಬೇಕು ಎಂದು ಮಾಹಿತಿ ಇದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.

upsc nda and na recruitment 2024 ಈ ಎಲ್ಲಾ ಶಿಕ್ಷಣ ಅರ್ಹತೆ ಅರ್ಹತೆ ಮಾಹಿತಿಯನ್ನು ಅಭ್ಯರ್ಥಿಗಳು ಓದಿಕೊಂಡ ನಂತರ ಮಾಹಿತಿ ತಿಳಿಯಬೇಕು ಹಾಗೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಯಾವುದೇ ಸಂದರ್ಭದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಎಂದು ಹೇಳುತ್ತಿದ್ದೇವೆ ಎಲ್ಲಾ ಅಭ್ಯರ್ಥಿಗಳಲ್ಲಿ.

ವಯೋಮಿತಿ(age limit)ಮಾಹಿತಿ-

ಅರ್ಜಿ ಸಲ್ಲಿಸಲು ಅಥವಾ ಹಾಕಲು ಅಭ್ಯರ್ಥಿಗಳು ಕಡ್ಡಾಯವಾಗಿ 2006 ಜನವರಿ ಎರಡರಿಂದ 2009 ರ ಜನವರಿ 1 ರ ಅವಧಿ ಒಳಗಡೆ ಜನಿಸಿರಬೇಕು ಮಾತ್ರ ಈ ಒಂದು ಅರ್ಜಿ ಹಾಕಲು ಬರುತ್ತದೆ ಎಂದು ಮಾಹಿತಿ ಇದೆ, ಇದನ್ನು ನಾವು ಅಧಿಕ ಸೂಚನೆಯ ಪ್ರಕಾರ ಮಾಹಿತಿ ತಿಳಿಸಿ ಕೊಟ್ಟಿರುತ್ತೇವೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಹೇಳುತ್ತಿದ್ದೇವೆ ಎಲ್ಲಾ ಸ್ನೇಹಿತರಿಗೆ ಹಾಗೂ ಅಭ್ಯರ್ಥಿಗಳಿಗೆ.

ಅರ್ಜಿ ಶುಲ್ಕ ಸಂಪೂರ್ಣ ಮಾಹಿತಿ-

SC, st ಅಭ್ಯರ್ಥಿಗಳು ಮತ್ತು ಸೇನೆ ಅಧಿಕಾರಿ ಮಕ್ಕಳಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ ಹಾಗೂ ಉಳಿದೆಲ್ಲ ವರ್ಗದವರಿಗೆ ಅರ್ಜಿ ಸಲ್ಲಿಸಲು 100 ರೂಪಾಯಿಗಳು ಇರುತ್ತದೆ ಎಂದು ತಿಳಿಯಬಹುದು. ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು-

ಅಭ್ಯರ್ಥಿಗಳಿಗೆ ತಿಳಿಸುವುದೇನೆಂದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 4 2024 ರಂದು ಕೊನೆ ದಿನಾಂಕವಾಗಿರುತ್ತದೆ, ಹಾಗೂ ಮೇ 15ರಂದು ಈ ಒಂದು ಅರ್ಜಿ ಹಾಕಲು ಪ್ರಾರಂಭವಾಗಿರುತ್ತದೆ ಎಂದು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಿ. ಈ ಒಂದು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನೀವು ಅರ್ಜಿ ಹಾಕಲು ಮುಂದಾಗಿ ಎಂದು ಮಾಹಿತಿಯನ್ನು ಹೇಳುತ್ತಿದ್ದೇವೆ.

ಅರ್ಜಿ ಸಲ್ಲಿಸುವ ಲಿಂಕ್-

Link- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈ ಲಿಂಕ್ ಮೂಲಕ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ಕೊಡಿ ನಂತರದಲ್ಲಿ ತಾವು ಅರ್ಜಿ ಹಾಕಲು ಪ್ರಾರಂಭಿಸಿ ಎಂದು ಮಾಹಿತಿಯನ್ನು ಹೇಳುತ್ತಿದ್ದೇವೆ ಯಾವ ರೀತಿ ಮಾಹಿತಿ ಹಾಕುವುದು ಎಂಬ ಮಾಹಿತಿಯ ಕೂಡ ನಾವು ತಮಗೆ ತಿಳಿಸಿಕೊಡುತ್ತೇವೆ.

ತಮಗೇನಾದರೂ ಅರ್ಜಿ ಹಾಕಲು ತಿಳಿಯದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಬೇಕು ನಾವು ನಿಮಗೆ ಸಂಪರ್ಕಿಸಿ ಎಲ್ಲಾ ಮಾಹಿತಿ ವಿವರವನ್ನು ಹೇಳುತ್ತೇವೆ, ಈ ಒಂದು ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತಿದ್ದೇನೆ.

upsc nda and na recruitment 2024 ಅರ್ಜಿ ಸಲ್ಲಿಸುವ ವಿಧಾನ ಮಾಹಿತಿ-

ಎಲ್ಲಾ ಅಭ್ಯರ್ಥಿಗಳು ಮೊದಲು ಅರ್ಜಿ ಸಲ್ಲಿಸುವ ಕಿಂತ ಮೊದಲು ಅಧಿಕೆ ಸೂಚನೆಯನ್ನು ಓದಿಕೊಳ್ಳಬೇಕು ಹಾಗೂ ಮಾಹಿತಿ ತಿಳಿದುಕೊಳ್ಳಬೇಕು ತಾವು ಯಾವ ಹುದ್ದೆಗಳಿಗೆ ಎಂದು ಮಾಹಿತಿ ತಿಳಿಯಿರಿ.

1) ಮೊದಲನೆಯದಾಗಿ ಅಭ್ಯರ್ಥಿಗಳು ಅಧಿಕೃತ ಜಾಲತಾಣಿಕೆ ಭೇಟಿ ಕೊಡಬೇಕಾಗುತ್ತದೆ, ಆ ಅಧಿಕೃತ ಜಾಲತಾಣದ ಲಿಂಕ್ ಅನ್ನು ಇಲ್ಲಿ ಕೊಡುತ್ತೇವೆ ನೋಡಿ.link-ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
2) ನಂತರದಲ್ಲಿ ಅಭ್ಯರ್ಥಿಗಳು ಪರಿಚಯ ಸೂಚನೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಕ್ಕೆ ಮತ್ತು ಲೆವೆಲ್ ಅಕಾಡೆಮಿ ಪರೀಕ್ಷೆ ಹುಡುಕಬೇಕಾಗುತ್ತದೆ.
3) ಪರೀಕ್ಷೆ ಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಆನ್ಲೈನ್ ಮುಖಾಂತರ ಲಿಂಕ್ ಓಪನ್ ಆಗುತ್ತದೆ ಎಂದು ಅಭ್ಯರ್ಥಿಗಳು ತಿಳಿದುಕೊಳ್ಳಬೇಕು.
4) ಹೊಸ ನೋಂದಣಿ ಮೇಲೆ ಹೋಗಿ ತಮ್ಮ ಮಾಹಿತಿಯನ್ನು ಭರ್ತಿ ಮಾಡಲು ಪ್ರಾರಂಭಿಸಿ ಎಂದು ತಿಳಿಸಿದ್ದೇವೆ.
5) ನಂತರದಲ್ಲಿ ತಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದಲ್ಲಿ ಅಭ್ಯರ್ಥಿಗಳು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
6) ತಮ್ಮ ಎಲ್ಲಾ ಮಾಹಿತಿ ಸಬ್ಮಿಟ್ ಮಾಡಿದ ನಂತರದಲ್ಲಿ ಕೊನೆಯದಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
7) ಅರ್ಜಿ ಸುಲ್ಕ ಪಾವತಿಸಿದ ನಂತರ ತಮ್ಮ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ ಎಂದು ಮೆಸೇಜ್ ಬರುತ್ತದೆ, ಈ ಒಂದು ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳು ತಿಳಿದುಕೊಳ್ಳಿ.

ಈ ಮೇಲ್ಗಡೆ ಕಟ್ಟಿರುವ ರೀತಿಯಾಗಿ ವಿಧಾನಗಳು ಇರುತ್ತವೆ. ಈ ರೀತಿಯಾಗಿ ಎಲ್ಲಾ ಅಭ್ಯರ್ಥಿಗಳು ಅಧಿಕೃತ ಜಾಲತಾಣಗೆ ಭೇಟಿ ಕೊಡಿ ಮಾಹಿತಿ ತಿಳಿದುಕೊಳ್ಳಿ ನಂತರದಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿ ಎಂದು ನಾವು ಹೇಳುತ್ತಿದ್ದೇವೆ ಇದೇ ರೀತಿ ವಿಷಯಗಳನ್ನು ನಾವು ದಿನಾಲು ನಮ್ಮ ಜಾಲತಾಣದಲ್ಲಿ ಕೊಡುತ್ತಿರುತ್ತೇವೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆಯಿರಿ.ರಕ್ಷಣಾ ಪಡೆಗಳಲ್ಲಿ ಹುದ್ದೆಗಳನ್ನು ಕರೆದಿದ್ದಾರೆ ಆ ಒಂದು ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸುವುದು ಎಂಬ ಮಾಹಿತಿ ತಿಳಿಯಿರಿ.

ಈ ನಮ್ಮ ಜಾಲತಾಣದಲ್ಲಿ ನಾವು ತಿಳಿಸಿರುವ ಹಾಗೆ ಎಲ್ಲ ಮಾಹಿತಿಯನ್ನು ಪಡೆಯಿರಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ ಈ ಒಂದು ಜಾಲತಾಣದಲ್ಲಿ ಯಾವುದೇ ರೀತಿಯ ತಪ್ಪು ವಿವರ ಅದು ಮಾಹಿತಿ ಕೊಡುವುದಿಲ್ಲ ಹಾಗಾಗಿ ಆಸಕ್ತಿ ಇರುವಂತಹವರು ಕೂಡಲೇ ಒಂದು ಮಾಹಿತಿಯನ್ನು ತಿಳಿದುಕೊಳ್ಳಲಿ. ಹೆಚ್ಚಿನವರನ್ನು ಪಡೆದುಕೊಳ್ಳಲು ನಮ್ಮನ್ನು ಸಂಪರ್ಕಿಸಿ ಎಂದು ನಾವು ತಮ್ಮಲ್ಲಿ ತಿಳಿಸಿ ಕೊಡುತ್ತಿದ್ದೇವೆ ನೋಡಿ.

upsc nda and na recruitment 2024 ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಕಡೆಯಿಂದ ಅಧಿಕ ಸೂಚನೆಯನ್ನು ಮೇ 15 2024 ರಂದು ಬಿಡುಗಡೆ ಮಾಡಿದ್ದಾರೆ ಅದನ್ನು ಎಲ್ಲಾ ಅಭ್ಯರ್ಥಿಗಳು ಓದಿಕೊಳ್ಳಿ ಮತ್ತು ನಂತರದಲ್ಲಿ ಈ ಹುದ್ದೆಗಳ ಬಗ್ಗೆ ಮಾಹಿತಿ ತಿಳಿಯಿರಿ ಮುಂದಿನ ಹಂತಕ್ಕೆ ನೀವು ಹೋಗಬೇಕು ಹಾಗೂ ಹೆಚ್ಚಾಗಿ ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆಗೆ ತಯಾರಿ ನಡೆಸಿ ಎಂದು ನಾವು ನಮ್ಮ ಜಾಲತಾಣ ಕಡೆಯಿಂದ ಮಾಹಿತಿ ಕೊಡುತ್ತಿದ್ದೇವೆ.

ಯಾವಾಗಲೂ ಈ ನಮ್ಮ ಜಾಲತಾಣದಲ್ಲಿ ನಾವು ಸರ್ಕಾರದ ಇತ್ತೀಚಿನ ಹೊಸ ಸುದ್ದಿಗಳ ಬಗ್ಗೆ ಮತ್ತು ಉದ್ಯೋಗ ಮಾಹಿತಿಗಳ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಹೊರಡುಸುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುತ್ತೇವೆ ಹಾಗಾಗಿ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ಜಾಲತಾಣವನ್ನು ಭೇಟಿ ಕೊಡಿ.

ಎಲ್ಲಾ ಅಭ್ಯರ್ಥಿಗಳು ಈಗನಿಂದಲೇ ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆಗೆ ತಯಾರಿ ನಡೆಸಿ ಇದೊಂದು ಉತ್ತಮ ಅವಕಾಶ ಎಂದು ಕೂಡ ತಿಳಿಯಬಹುದು ಈ ಹುದ್ದೆಗಳಿಗೆ ನೀವು ಏನಾದರೂ ಸೆಲೆಕ್ಟ್ ಆದಲ್ಲಿ ಒಂದು ಉತ್ತಮ ಭವಿಷ್ಯ ಕೂಡ ನಿಮ್ಮದ ಆಗಿಕೊಳ್ಳಬಹುದಾಗಿರುತ್ತದೆ ಈ ಹುದ್ದೆಗಳು ಒಂದು ಒಳ್ಳೆಯ ಅವಕಾಶ ಅಭ್ಯರ್ಥಿಗಳಿಗೆ ಎಂದು ನಾವು ತಿಳಿಸುತ್ತಿದ್ದೇವೆ ಈ ಒಂದು ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಹೆಚ್ಚಾಗಿ ನಾವು ಮಾಹಿತಿಯನ್ನು ಕೊಡುತ್ತಿರುತ್ತವೆ ಆ ರೀತಿ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ತಾವು.

ತಮಗೇನಾದರೂ ಹೆಚ್ಚಿನ ಮಾಹಿತಿ ತಿಳಿಯಲು ಆಸಕ್ತಿಯಲ್ಲಿ ಇದ್ದರೆ ನಮ್ಮನ್ನು ಸಂಪರ್ಕಿಸಿ ಹಾಗೂ ನಮ್ಮ ಜಾಲತಾಣಕ್ಕೆ ಭೇಟಿ ಕೊಡಿ ನಿಮಗೆ ಬೇಕಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ ಮುಂದಿನ ಲೇಖನದಲ್ಲಿ ನಾವು ಇದೇ ರೀತಿಯ ಜಾಬ್ ನೋಟಿಫಿಕೇಶನ್ ಬಗ್ಗೆ ಮಾಹಿತಿಯನ್ನು ತರುತ್ತೇವೆ ಸಂಪೂರ್ಣವಾಗಿ ಈ ಲೇಖನವನ್ನು ಓದಿಕೊಂಡ ನಂತರ ಅರ್ಜಿ ಸಲ್ಲಿಸಬೇಕು ಅಭ್ಯರ್ಥಿಗಳು.

ಈ ನಮ್ಮ ಕರ್ನಾಟಕ ನೀಡ್ಸ್(karnatakaneeds) ವೆಬ್ಸೈಟ್ ನಲ್ಲಿ ಅಭ್ಯರ್ಥಿಗಳಿಗೆ ಯಾವಾಗಲೂ ಉಪಯೋಗವಾಗುವ ಮಾಹಿತಿ ಕೊಡುತ್ತಿರುತ್ತೇವೆ ಯಾವುದೇ ತಪ್ಪು ಮಾಹಿತಿ ಕೊಡುವುದಿಲ್ಲ, ಎಲ್ಲರಿಗೂ ಧನ್ಯವಾದಗಳು.!

ಇದನ್ನು ಓದಿDistrict Court Recruitment Karnataka:ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳ ನೇಮಕಾತಿ 2024.! ಇಲ್ಲಿದೆ ಡೈರೆಕ್ಟ್ ಲಿಂಕ್ ಈಗಲೇ ಅಪ್ಲೈ ಮಾಡಿ.!

ರಕ್ಷಣಾ ಪಡೆಗಳಲ್ಲಿ ಒಟ್ಟು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.?

ಒಟ್ಟು 404 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಅಭ್ಯರ್ಥಿಗಳು ತಿಳಿದುಕೊಳ್ಳಿ.

Leave a Comment